"ಗೂಗಲ್ ಫಾರ್ಮ್ ಕಲಿಯಿರಿ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search

(ಅದೇ ಬಳಕೆದಾರನ ೭ ಮಧ್ಯದ ಬದಲಾವಣೆಗಳನ್ನು ತೋರಿಸುತ್ತಿಲ್ಲ)
೧ ನೇ ಸಾಲು: ೧ ನೇ ಸಾಲು:
[https://teacher-network.in/OER/index.php/Learn_Google_Form English]

[https://teacher-network.in/OER/index.php/Learn_Google_Form See in English]

=== ಪರಿಚಯ ===

=== ಪರಿಚಯ ===

ಗೂಗಲ್ ಫಾರ್ಮ್ ಎನ್ನುವುದು ಡೇಟಾವನ್ನು ಸಂಗ್ರಹಿಸಲು ಮತ್ತು ಪ್ರಸ್ತುತಪಡಿಸಲು, ಅದನ್ನು ಸಮರ್ಥ ರೀತಿಯಲ್ಲಿ ಉಪಯೋಗಿಸಲು ಗೂಗಲ್ ನಿಂದ ರಚಿಸಲಾದ ವೇದಿಕೆಯಾಗಿದೆ.

೨೮ ನೇ ಸಾಲು: ೨೮ ನೇ ಸಾಲು:

* ವೆಬ್ ಬ್ರೌಸರ್‌ನಲ್ಲಿ ನಿಮ್ಮ ಗೂಗಲ್ ಖಾತೆಯೊಂದಿಗೆ ಸೈನ್ ಇನ್ ಮಾಡುವುದು ಮೊದಲ ಹಂತವಾಗಿದೆ, ಒಮ್ಮೆ ನೀವು ಸೈನ್ ಇನ್ ಮಾಡಿದ ನಂತರ ಗೂಗಲ್ ಫಾರ್ಮ್‌ಗಳನ್ನು ಪ್ರವೇಶಿಸಲು ಗೂಗಲ್ ಅಪ್ಲಿಕೇಶನ್‌ಗಳ ಬಟನ್ ಕ್ಲಿಕ್ ಮಾಡಿ.

* ಈಗ ಹೊಸ ಗೂಗಲ್ ಫಾರ್ಮ್ ಅನ್ನು ರಚಿಸಲು Blank ಮೇಲೆ ಕ್ಲಿಕ್ ಮಾಡಿ, ಈಗ ನೀವು ಶೀರ್ಷಿಕೆರಹಿತ ಫಾರ್ಮ್ ಅನ್ನು ನೋಡಬಹುದು (ನಿಮ್ಮ ಅವಶ್ಯಕತೆಗೆ ಅನುಗುಣವಾಗಿ ಫಾರ್ಮ್ ಅನ್ನು ಮರುಹೆಸರಿಸಿ)

<gallery mode="packed" heights="400px">

<gallery mode="packed" heights="300px">

File:Google apps.png| ಗೂಗಲ್ ಅಪ್ಲಿಕೇಶನ್

File:Google apps.png| ಗೂಗಲ್ ಅಪ್ಲಿಕೇಶನ್
File:Google form interface.png|ಹೊಸ ಅಥವಾ ಹಿಂದೆ ರಚಿಸಿದ Google ಫಾರ್ಮ್‌ಗಳ ಪಟ್ಟಿ

File:Google form interface.png|ಹೊಸ ಅಥವಾ ಹಿಂದೆ ರಚಿಸಿದ ಗೂಗಲ್ ಫಾರ್ಮ್‌ಗಳ ಪಟ್ಟಿ

File:Google form interface 2.png| ಗೂಗಲ್ ಫಾರ್ಮ್ ಇಂಟರ್ಫೇಸ್

</gallery>

</gallery>
೪೭ ನೇ ಸಾಲು: ೪೭ ನೇ ಸಾಲು:

# ಹೊಸ ವಿಭಾಗವನ್ನು ಸೇರಿಸಲು

# ಹೊಸ ವಿಭಾಗವನ್ನು ಸೇರಿಸಲು

==== ಸಂಕ್ಷಿಪ್ತ ಉತ್ತರ ಪ್ರಶ್ನೆ ರಚಿಸುವಿಕೆ====

==== ಸಂಕ್ಷಿಪ್ತ ಉತ್ತರ ಪ್ರಶ್ನೆಗಳು====

ಒಂದು ಅಥವಾ ಎರಡು ಪದಗಳಲ್ಲಿ ಅಥವಾ ಗರಿಷ್ಠ ಒಂದು ವಾಕ್ಯದವರೆಗೂ ಉತ್ತರಿಸಬಹುದಾದ ಪ್ರಶ್ನೆಯ ವಿಭಾಗವನ್ನು ಸಂಕ್ಷಿಪ್ತ ಉತ್ತರ ಎನ್ನಬಹುದು.

ಉದಾಹರಣೆಗೆ, ಈ ವಿಭಾಗದಲ್ಲಿ ವ್ಯಕ್ತಿಯ ಹೆಸರು, ಅವರ ಸ್ಥಳ ಅಥವಾ ಯಾವುದೇ ಸರಳವಾದ ಒಂದು ಸಾಲಿನ ವ್ಯಾಖ್ಯಾನವನ್ನು ಕೇಳಬಹುದು.

ಸಂಕ್ಷಿಪ್ತ ಪ್ರಶ್ನೆಯನ್ನು ಸೇರಿಸಲು, ಪ್ರಶ್ನೆ ಪ್ರಕಾರದಲ್ಲಿ Short Answer ಪ್ರಕಾರವನ್ನು ಆಯ್ಕೆಮಾಡಿ.

<gallery mode="packed" heights="500px">

<gallery mode="packed" heights="300px">

File:Short.png| ಸಂಕ್ಷಿಪ್ತ ಉತ್ತರ ಪ್ರಶ್ನೆ ರಚಿಸುವಿಕೆ

File:Short.png| ಸಂಕ್ಷಿಪ್ತ ಉತ್ತರ ಪ್ರಶ್ನೆ ರಚಿಸುವಿಕೆ

</gallery>

</gallery>
೫೯ ನೇ ಸಾಲು: ೫೯ ನೇ ಸಾಲು:

ಉದಾಹರಣೆಗೆ, ನಿಮ್ಮ ವಿಳಾಸವನ್ನು ನಮೂದಿಸಿ, ವಿವಿಧ ರೀತಿಯ ಕಂಪ್ಯೂಟರ್‌ಗಳು ಯಾವುವು, ನಿಮ್ಮ ವ್ಯಕ್ತಿತ್ವವನ್ನು ವಿವರಿಸಿ ಇತ್ಯಾದಿ. ಇಂತಹ ಪ್ರಶ್ನೆಗಳಿಗೆ ಉತ್ತರಿಸುವಾಗ ಒಂದಕ್ಕಿಂತ ಹೆಚ್ಚು ಸಾಲಿನಲ್ಲಿ ಉತ್ತರವನ್ನು ನೀಡಬೇಕಾಗುವುದು.

ದೀರ್ಘ ಉತ್ತರ ಪ್ರಶ್ನೆಯನ್ನು ಸೇರಿಸಲು, ಪ್ರಶ್ನೆ ಪ್ರಕಾರದಂತೆ Paragraph ಆಯ್ಕೆಮಾಡಿ. ಬಳಕೆದಾರರು ಈ ಪ್ರಶ್ನೆಗೆ ಒಂದು ಅಥವಾ ಹೆಚ್ಚಿನ ಪ್ಯಾರಾಗಳಲ್ಲಿ ಉತ್ತರಿಸಬಹುದು.

ದೀರ್ಘ ಉತ್ತರ ಪ್ರಶ್ನೆಯನ್ನು ಸೇರಿಸಲು, ಪ್ರಶ್ನೆ ಪ್ರಕಾರದಂತೆ Paragraph ಆಯ್ಕೆಮಾಡಿ. ಬಳಕೆದಾರರು ಈ ಪ್ರಶ್ನೆಗೆ ಒಂದು ಅಥವಾ ಹೆಚ್ಚಿನ ಪ್ಯಾರಾಗಳಲ್ಲಿ ಉತ್ತರಿಸಬಹುದು.
<gallery mode="packed" heights="500px">

<gallery mode="packed" heights="300px">

File:Long.png| ದೀರ್ಘ ಉತ್ತರ ಪ್ರಶ್ನೆಗಳ ರಚಿಸುವಿಕೆ

File:Long.png| ದೀರ್ಘ ಉತ್ತರ ಪ್ರಶ್ನೆಗಳ ರಚಿಸುವಿಕೆ

</gallery>

</gallery>
೬೯ ನೇ ಸಾಲು: ೬೯ ನೇ ಸಾಲು:

ರಾಜ್ಯದ ರಾಜಧಾನಿ ಸಾಮಾನ್ಯವಾಗಿ ಒಂದೇ ಆಯ್ಕೆ ಆಗಿರುವುದರಿಂದ ಭಾಗವಹಿಸುವವರು ಯಾವುದೇ ಒಂದು ಉತ್ತರವನ್ನು ಆಯ್ಕೆ ಮಾಡಬಹುದು.

ಬಹು ಆಯ್ಕೆಯ ಪ್ರಶ್ನೆಯನ್ನು ಸೇರಿಸಲು, ಪ್ರಶ್ನೆ ಪ್ರಕಾರದಲ್ಲಿ Multiple Choice ಆರಿಸಿ.

ಬಹು ಆಯ್ಕೆಯ ಪ್ರಶ್ನೆಯನ್ನು ಸೇರಿಸಲು, ಪ್ರಶ್ನೆ ಪ್ರಕಾರದಲ್ಲಿ Multiple Choice ಆರಿಸಿ.
<gallery mode="packed" heights="500px">

<gallery mode="packed" heights="300px">

File:Multiple que.png| ಬಹುಆಯ್ಕೆಯ ಪ್ರಶ್ನೆಗಳ ರಚಿಸುವಿಕೆ

File:Multiple que.png| ಬಹುಆಯ್ಕೆಯ ಪ್ರಶ್ನೆಗಳ ರಚಿಸುವಿಕೆ

</gallery>

</gallery>
೮೦ ನೇ ಸಾಲು: ೮೦ ನೇ ಸಾಲು:

ಚೆಕ್‌ಬಾಕ್ಸ್ ಗೆ ಪ್ರಶ್ನೆಯನ್ನು ಸೇರಿಸಲು, ಪ್ರಶ್ನೆ ಪ್ರಕಾರದಲ್ಲಿ Checkbox ಅನ್ನು ಆಯ್ಕೆಮಾಡಿ. ಈ ಪ್ರಶ್ನೆಯ ಪ್ರಕಾರವನ್ನು ಬಳಸಿಕೊಂಡು ಬಳಕೆದಾರರು ಬಹು ಉತ್ತರಗಳನ್ನು ಆಯ್ಕೆ ಮಾಡಬಹುದು.

ಗಮನಿಸಿ: ಚೆಕ್‌ಬಾಕ್ಸ್ ಮತ್ತು ಬಹು ಆಯ್ಕೆಯ ಪ್ರಶ್ನೆಗಳನ್ನು ಯಾವಾಗ ಬಳಸಬೇಕು ಎಂಬುದರ ಕುರಿತು ಸ್ಪಷ್ಟತೆಯನ್ನು ಹೊಂದಿರಬೇಕಾಗುವುದು ಅತ್ಯಗತ್ಯ. ಉತ್ತರಗಳ ಬಹು ಆಯ್ಕೆಗಾಗಿ ಚೆಕ್‌ಬಾಕ್ಸ್ ಅನ್ನು ಬಳಸಲಾಗುತ್ತದೆ ಆದರೆ ನೀವು ಆಯ್ಕೆಗಳಲ್ಲಿ ಯಾವುದಾದರೂ ಒಂದನ್ನು ಮಾತ್ರ ಆಯ್ಕೆಮಾಡಬೇಕಾದಾಗ ಬಹು ಆಯ್ಕೆಯನ್ನು ಬಳಸಲಾಗುತ್ತದೆ.

ಗಮನಿಸಿ: ಚೆಕ್‌ಬಾಕ್ಸ್ ಮತ್ತು ಬಹು ಆಯ್ಕೆಯ ಪ್ರಶ್ನೆಗಳನ್ನು ಯಾವಾಗ ಬಳಸಬೇಕು ಎಂಬುದರ ಕುರಿತು ಸ್ಪಷ್ಟತೆಯನ್ನು ಹೊಂದಿರಬೇಕಾಗುವುದು ಅತ್ಯಗತ್ಯ. ಉತ್ತರಗಳ ಬಹು ಆಯ್ಕೆಗಾಗಿ ಚೆಕ್‌ಬಾಕ್ಸ್ ಅನ್ನು ಬಳಸಲಾಗುತ್ತದೆ ಆದರೆ ನೀವು ಆಯ್ಕೆಗಳಲ್ಲಿ ಯಾವುದಾದರೂ ಒಂದನ್ನು ಮಾತ್ರ ಆಯ್ಕೆಮಾಡಬೇಕಾದಾಗ ಬಹು ಆಯ್ಕೆಯನ್ನು ಬಳಸಲಾಗುತ್ತದೆ.

<gallery mode="packed" heights="500px">

<gallery mode="packed" heights="300px">

File:Form Checkboxes.png| ಚೆಕ್ ಬಾಕ್ಸ್ ಪ್ರಶ್ನೆಗಳ ರಚಿಸುವಿಕೆ

File:Form Checkboxes.png| ಚೆಕ್ ಬಾಕ್ಸ್ ಪ್ರಶ್ನೆಗಳ ರಚಿಸುವಿಕೆ

</gallery>

</gallery>

==== ಡ್ರಾಪ್‌ಡೌನ್ ಪ್ರಶ್ನೆಗಳು ====

==== ಡ್ರಾಪ್‌ಡೌನ್ ಪ್ರಶ್ನೆಗಳು ====
ಡ್ರಾಪ್‌ಡೌನ್ ಬಹು ಆಯ್ಕೆಯ ಮಾದರಿಯಲ್ಲಿಯೇ ಕಾರ್ಯನಿರ್ವಹಿಸುತ್ತದೆ, ಇದು ಮೂಲಭೂತವಾಗಿ ಆಯ್ಕೆಪಟ್ಟಿಯಲ್ಲಿ ಯಾವುದೇ ಒಂದು ಉತ್ತರವನ್ನು ಆಯ್ಕೆ ಮಾಡುತ್ತದೆ. ಪ್ರಶ್ನೆಯ ಸಂದರ್ಭವನ್ನು ಅವಲಂಬಿಸಿ ನೀವು ಡ್ರಾಪ್‌ಡೌನ್ ಅಥವಾ ಬಹು ಪ್ರಶ್ನೆಗಳನ್ನು  ಆಯ್ಕೆ ಮಾಡಬಹುದು.

ಡ್ರಾಪ್‌ಡೌನ್ ಬಹು ಆಯ್ಕೆಯ ಮಾದರಿಯಲ್ಲಿಯೇ ಕಾರ್ಯನಿರ್ವಹಿಸುತ್ತದೆ, ಇದು ಮೂಲಭೂತವಾಗಿ ಆಯ್ಕೆಪಟ್ಟಿಯಲ್ಲಿ ಯಾವುದೇ ಒಂದು ಉತ್ತರವನ್ನು ಆಯ್ಕೆ ಮಾಡುತ್ತದೆ. ಪ್ರಶ್ನೆಯ ಸಂದರ್ಭವನ್ನು ಅವಲಂಬಿಸಿ ನೀವು ಡ್ರಾಪ್‌ಡೌನ್ ಅಥವಾ ಬಹು ಆಯ್ಕೆಯ ಪ್ರಶ್ನೆಗಳನ್ನು  ಅಳವಡಿಸಿಕೊಳ್ಳಬಹುದು.

ನಿಮ್ಮ ಪ್ರಶ್ನೆಯಲ್ಲಿರುವ ಉತ್ತರಕ್ಕೆ ಆಯ್ಕೆ ಬಹಳಷ್ಟಿರುವಾಗ ಡ್ರಾಪ್‌ಡೌನ್ ಅನ್ನು ಬಳಸುವುದು ಉತ್ತಮ, ಅಂತಹ ಸಂದರ್ಭದಲ್ಲಿ ಡ್ರಾಪ್ ಡೌನ್ ಬಹಳಷ್ಟು ಜಾಗವನ್ನು ಉಳಿಸುತ್ತದೆ ಮತ್ತು ಪಾರ್ಮ್ ಅನ್ನು ಸಂಕ್ಷಿಪ್ತಗೊಳಿಸುತ್ತದೆ.

ನಿಮ್ಮ ಪ್ರಶ್ನೆಯಲ್ಲಿರುವ ಉತ್ತರಕ್ಕೆ ಆಯ್ಕೆ ಬಹಳಷ್ಟಿರುವಾಗ ಡ್ರಾಪ್‌ಡೌನ್ ಅನ್ನು ಬಳಸುವುದು ಉತ್ತಮ, ಅಂತಹ ಸಂದರ್ಭದಲ್ಲಿ ಡ್ರಾಪ್ ಡೌನ್ ಬಹಳಷ್ಟು ಜಾಗವನ್ನು ಉಳಿಸುತ್ತದೆ ಮತ್ತು ಫಾರ್ಮ್ ಅನ್ನು ಸಂಕ್ಷಿಪ್ತಗೊಳಿಸುತ್ತದೆ.

ಉದಾಹರಣೆಗೆ, ನಿಮ್ಮ ರಾಜ್ಯವನ್ನು ಆಯ್ಕೆಮಾಡಿ

ಉದಾಹರಣೆಗೆ, ನಿಮ್ಮ ರಾಜ್ಯವನ್ನು ಆಯ್ಕೆಮಾಡಿ

ಈ ಪ್ರಶ್ನೆಗೆ, ಬಹು ಆಯ್ಕೆಯ ಬದಲಿಗೆ ಡ್ರಾಪ್‌ಡೌನ್ ಮೆನುವಿನಲ್ಲಿ ಆಯ್ಕೆಗಳನ್ನು ನೀಡಬಹುದು ಏಕೆಂದರೆ ಬಹುಆಯ್ಕೆ ಭಾರತದ ಎಲ್ಲಾ 28 ರಾಜ್ಯಗಳನ್ನು ಪ್ರದರ್ಶಿಸಲು ಹೆಚ್ಚು ಜಾಗವನ್ನು ತೆಗೆದುಕೊಳ್ಳುತ್ತದೆ.

ಡ್ರಾಪ್‌ಡೌನ್ ಪ್ರಶ್ನೆಯನ್ನು ಸೇರಿಸಲು, ಪ್ರಶ್ನೆ ಪ್ರಕಾರದಂತೆ Dropdown ಆಯ್ಕೆಮಾಡಿ. ಎಲ್ಲಾ ಉತ್ತರಗಳನ್ನು ಡ್ರಾಪ್‌ಡೌನ್‌ಗೆ ನೀಡುವುದರಿಂದ ಬಳಕೆದಾರರು ಒಂದು ಅಥವಾ ಒಂದಕ್ಕಿಂತ ಹೆಚ್ಚು ಆಯ್ಕೆಗಳ ಸೆಟ್ ಅನ್ನು ಆಯ್ದುಕೊಳ್ಳಬಹುದು.

ಡ್ರಾಪ್‌ಡೌನ್ ಪ್ರಶ್ನೆಯನ್ನು ಸೇರಿಸಲು, ಪ್ರಶ್ನೆ ಪ್ರಕಾರದಂತೆ Dropdown ಆಯ್ಕೆಮಾಡಿ. ಎಲ್ಲಾ ಉತ್ತರಗಳನ್ನು ಡ್ರಾಪ್‌ಡೌನ್‌ಗೆ ನೀಡುವುದರಿಂದ ಬಳಕೆದಾರರು ಒಂದು ಅಥವಾ ಒಂದಕ್ಕಿಂತ ಹೆಚ್ಚು ಆಯ್ಕೆಗಳ ಸೆಟ್ ಅನ್ನು ಆಯ್ದುಕೊಳ್ಳಬಹುದು.
<gallery mode="packed" heights="500px">

<gallery mode="packed" heights="300px">

File:Form Dropdown.png| ಡ್ರಾಪ್ ಡೌನ್ ಪ್ರಶ್ನೆಗಳ ರಚಿಸುವಿಕೆ

File:Form Dropdown.png| ಡ್ರಾಪ್ ಡೌನ್ ಪ್ರಶ್ನೆಗಳ ರಚಿಸುವಿಕೆ

</gallery>

</gallery>
೯೭ ನೇ ಸಾಲು: ೯೭ ನೇ ಸಾಲು:

ಕೆಲವೊಮ್ಮೆ ಎಸ್‌ಎಸ್‌ಎಲ್‌ಸಿ ಮಾರ್ಕ್ಸ್ ಕಾರ್ಡ್, ಫೋಟೋಗ್ರಾಫ್, ಸಹಿ, ವಿಳಾಸದ ಪುರಾವೆ ಮುಂತಾದ ಕೆಲವು ದಾಖಲೆಗಳನ್ನು ಫಾರ್ಮ್‌ಗೆ ಅಪ್‌ಲೋಡ್ ಮಾಡಬೇಕಾಗಬಹುದು. ಅಂತಹ ಪರಿಸ್ಥಿತಿಯಲ್ಲಿ ನೀವು ಫೈಲ್‌ಗಳನ್ನು ಫಾರ್ಮ್‌ಗೆ ಅಪ್‌ಲೋಡ್ ಮಾಡಲು ಆಯ್ಕೆಯನ್ನು ನೀಡಬೇಕಾಗಬಹುದು.

ಅಪ್‌ಲೋಡ್ ಫೈಲ್ ಪ್ರಶ್ನೆಯನ್ನು ರಚಿಸಲು, ಪ್ರಶ್ನೆ ಪ್ರಕಾರದಲ್ಲಿ File Upload ಅನ್ನು ಆಯ್ಕೆಮಾಡಿ. ಈ ವೈಶಿಷ್ಟ್ಯವನ್ನು ಬಳಸಿಕೊಂಡು ನಿರ್ದಿಷ್ಟ ಫೈಲ್‌ಗಳನ್ನು ಅಪ್‌ಲೋಡ್ ಮಾಡಬಹುದು.

ಅಪ್‌ಲೋಡ್ ಫೈಲ್ ಪ್ರಶ್ನೆಯನ್ನು ರಚಿಸಲು, ಪ್ರಶ್ನೆ ಪ್ರಕಾರದಲ್ಲಿ File Upload ಅನ್ನು ಆಯ್ಕೆಮಾಡಿ. ಈ ವೈಶಿಷ್ಟ್ಯವನ್ನು ಬಳಸಿಕೊಂಡು ನಿರ್ದಿಷ್ಟ ಫೈಲ್‌ಗಳನ್ನು ಅಪ್‌ಲೋಡ್ ಮಾಡಬಹುದು.
<gallery mode="packed" heights="500px">

<gallery mode="packed" heights="300px">

File:File upload.png| ಫೈಲ್ ಅಪ್‌ಲೋಡ್ ರಚಿಸುವಿಕೆ

File:File upload.png| ಫೈಲ್ ಅಪ್‌ಲೋಡ್ ರಚಿಸುವಿಕೆ

</gallery>

</gallery>

==== ದಿನಾಂಕ ಸಂಬಂಧಿತ ಪ್ರಶ್ನೆಗಳು ====

==== ದಿನಾಂಕ ಸಂಬಂಧಿತ ಪ್ರಶ್ನೆಗಳು ====
ಜನ್ಮ ದಿನಾಂಕವು ಫಾರ್ಮ್‌ಗಳಲ್ಲಿ ಕಂಡುಬರುವ ಸಾಮಾನ್ಯ ಪ್ರಶ್ನೆಯಾಗಿದೆ, ಇದು ಭಾಗವಹಿಸುವವರಿಗೆ ದಿನಾಂಕ, ತಿಂಗಳು ಮತ್ತು ವರ್ಷವನ್ನು ಆಯ್ಕೆ ಮಾಡಲು ಸಮರ್ಥವಾಗಿ ಅನುಮತಿಸುತ್ತದೆ.

ಜನ್ಮ ದಿನಾಂಕವು ಫಾರ್ಮ್‌ಗಳಲ್ಲಿ ಕಂಡುಬರುವ ಸಾಮಾನ್ಯ ಪ್ರಶ್ನೆಯಾಗಿದೆ, ಇದು ಭಾಗವಹಿಸುವವರಿಗೆ ದಿನಾಂಕ, ತಿಂಗಳು ಮತ್ತು ವರ್ಷವನ್ನು ಆಯ್ಕೆ ಮಾಡಲು ಅನುಮತಿಸುತ್ತದೆ.

ದಿನಾಂಕ ಸಂಬಂಧಿತ ಪ್ರಶ್ನೆಯನ್ನು ಸೇರಿಸಲು, ಪ್ರಶ್ನೆ ಪ್ರಕಾರದಲ್ಲಿ Date ಅನ್ನು ಆಯ್ಕೆಮಾಡಿ. ರಚನೆಕಾರರು ಕೇಳಿರುವ ನಿರ್ದಿಷ್ಟ ದಿನಾಂಕದ ಪ್ರಶ್ನೆಗೆ ಬಳಕೆದಾರರು ಉತ್ತರಿಸಬಹುದು.

ದಿನಾಂಕ ಸಂಬಂಧಿತ ಪ್ರಶ್ನೆಯನ್ನು ಸೇರಿಸಲು, ಪ್ರಶ್ನೆ ಪ್ರಕಾರದಲ್ಲಿ Date ಅನ್ನು ಆಯ್ಕೆಮಾಡಿ. ರಚನೆಕಾರರು ಕೇಳಿರುವ ನಿರ್ದಿಷ್ಟ ದಿನಾಂಕದ ಪ್ರಶ್ನೆಗೆ ಬಳಕೆದಾರರು ಉತ್ತರಿಸಬಹುದು.
<gallery mode="packed" heights="500px">

<gallery mode="packed" heights="300px">

File:Form Date.png| ದಿನಾಂಕ ಸಂಬಂಧಿತ ಪ್ರಶ್ನೆಗಳು

File:Form Date.png| ದಿನಾಂಕ ಸಂಬಂಧಿತ ಪ್ರಶ್ನೆಗಳು

</gallery>

</gallery>

==== ಸಮಯಕ್ಕೆ ಸಂಬಂಧಿಸಿದ ಪ್ರಶ್ನೆಗಳು ====

==== ಸಮಯ ಆಧಾರಿತ ಪ್ರಶ್ನೆಗಳು ====
ಯಾವುದೇ ಆನ್ಲೈನ್ ಹಣಕಾಸಿನ ವಹಿವಾಟಿನ ಸಂದರ್ಭದಲ್ಲಿ, ಪ್ರಕ್ರಿಯೆಯ ಪರಿಶೀಲನೆಯಲ್ಲಿ ವಹಿವಾಟಿನ ಸಮಯವು ಪ್ರಮುಖ ಪಾತ್ರವನ್ನು ವಹಿಸುತ್ತದೆ. ಆದ್ದರಿಂದ ಫಾರ್ಮ್‌ನಲ್ಲಿ ಸಮಯವನ್ನು ಸೇರಿಸುವ ಆಯ್ಕೆಯು ಪ್ರಮುಖ ಪಾತ್ರವನ್ನು ವಹಿಸುತ್ತದೆ.

ಯಾವುದೇ ಆನ್ಲೈನ್ ಹಣಕಾಸಿನ ವಹಿವಾಟಿನ ಸಂದರ್ಭದಲ್ಲಿ, ಪ್ರಕ್ರಿಯೆಯ ಪರಿಶೀಲನೆಯಲ್ಲಿ ವಹಿವಾಟು ನಡೆದ ಸಮಯವು ಪ್ರಮುಖ ಪಾತ್ರವನ್ನು ವಹಿಸುತ್ತದೆ. ಆದ್ದರಿಂದ ಫಾರ್ಮ್‌ನಲ್ಲಿ ಸಮಯವನ್ನು ಸೇರಿಸುವ ಆಯ್ಕೆಯು ಪ್ರಮುಖ ಪಾತ್ರವನ್ನು ವಹಿಸುತ್ತದೆ.

ಸಮಯಕ್ಕೆ ಸಂಬಂಧಿಸಿದ ಪ್ರಶ್ನೆಯನ್ನು ಸೇರಿಸಲು, ಪ್ರಶ್ನೆ ಪ್ರಕಾರದಲ್ಲಿ Time ಅನ್ನು ಆಯ್ಕೆಮಾಡಿ. ಈ ಪ್ರಶ್ನೆಯನ್ನು ಬಳಸಿಕೊಂಡು ಬಳಕೆದಾರರು ಯಾವುದೇ ನಿರ್ದಿಷ್ಟ ಸಮಯ ಅಥವಾ ಅವಧಿಯನ್ನು ಭರ್ತಿ ಮಾಡಬಹುದು.

ಸಮಯಕ್ಕೆ ಸಂಬಂಧಿಸಿದ ಪ್ರಶ್ನೆಯನ್ನು ಸೇರಿಸಲು, ಪ್ರಶ್ನೆ ಪ್ರಕಾರದಲ್ಲಿ Time ಅನ್ನು ಆಯ್ಕೆಮಾಡಿ. ಈ ಪ್ರಶ್ನೆಯನ್ನು ಬಳಸಿಕೊಂಡು ಬಳಕೆದಾರರು ಯಾವುದೇ ನಿರ್ದಿಷ್ಟ ಸಮಯ ಅಥವಾ ಅವಧಿಯನ್ನು ಭರ್ತಿ ಮಾಡಬಹುದು.
<gallery mode="packed" heights="500px">

<gallery mode="packed" heights="300px">
File:Time.png| Time related question

File:Time.png| ಸಮಯ ಆಧಾರಿತ ಪ್ರಶ್ನೆಗಳು

</gallery>

</gallery>

[[ವರ್ಗ:ಅಪ್ಲಿಕೇಶನ್ ಅನ್ವೇಷಿಸಿ]]

[[ವರ್ಗ:ಅಪ್ಲಿಕೇಶನ್ ಅನ್ವೇಷಿಸಿ]]

೦೪:೫೨, ೧೯ ಮೇ ೨೦೨೨ ದ ಇತ್ತೀಚಿನ ಆವೃತ್ತಿ

See in English

ಪರಿಚಯ

ಗೂಗಲ್ ಫಾರ್ಮ್ ಎನ್ನುವುದು ಡೇಟಾವನ್ನು ಸಂಗ್ರಹಿಸಲು ಮತ್ತು ಪ್ರಸ್ತುತಪಡಿಸಲು, ಅದನ್ನು ಸಮರ್ಥ ರೀತಿಯಲ್ಲಿ ಉಪಯೋಗಿಸಲು ಗೂಗಲ್ ನಿಂದ ರಚಿಸಲಾದ ವೇದಿಕೆಯಾಗಿದೆ.

ಮೂಲ ಮಾಹಿತಿ

ಐಸಿಟಿ ಸಾಮರ್ಥ್ಯ ಗೂಗಲ್ ಫಾರ್ಮ್ ಡೇಟಾವನ್ನು ಸಂಗ್ರಹಿಸಲು ಮತ್ತು ಪ್ರಸ್ತುತಪಡಿಸಲು ಬಳಸಲಾಗುತ್ತದೆ.
ಶೈಕ್ಷಣಿಕ ಅಪ್ಲಿಕೇಶನ್ ಮತ್ತು ಪ್ರಸ್ತುತತೆ ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ, ಮಾಹಿತಿ ಇತ್ಯಾದಿಗಳನ್ನು ಸಂಗ್ರಹಿಸಲು ನಾವು ಗೂಗಲ್ ಫಾರ್ಮ್‌ಗಳನ್ನು ಬಳಸಬಹುದು
ಸಂರಚನೆ ಯಾವುದೇ ನಿರ್ದಿಷ್ಟ ಕಾನ್ಫಿಗರೇಶನ್ ಅವಶ್ಯಕತೆಗಳಿಲ್ಲ ಆದರೆ ಈ ಅಪ್ಲಿಕೇಶನ್ ಅನ್ನು ಬಳಸಲು ಇಂಟರ್ನೆಟ್ ಸಂಪರ್ಕದ ಅಗತ್ಯವಿದೆ.
ಇದೇ ರೀತಿಯ ಇತರ ಅಪ್ಲಿಕೇಶನ್‌ಗಳು ಲೈಮ್ ಸರ್ವೇ
ಮೊಬೈಲ್‌ಗಳು ಮತ್ತು ಟ್ಯಾಬ್ಲೆಟ್‌ಗಳಲ್ಲಿ ಅಪ್ಲಿಕೇಶನ್ ಬಹುತೇಕ ಎಲ್ಲಾ ಆಂಡ್ರಾಯ್ಡ್ ಆವೃತ್ತಿಯ ಮೊಬೈಲ್ ಫೋನ್‌ಗಳು ಗೂಗಲ್ ಫಾರ್ಮ್ಸ್ ಅಪ್ಲಿಕೇಶನ್ ಅನ್ನು ಹೊಂದಿದ್ದು ಅದನ್ನು ಪ್ಲೇಸ್ಟೋರ್‌ನಿಂದ ಡೌನ್‌ಲೋಡ್ ಮಾಡಬಹುದು.
ಅಭಿವೃದ್ಧಿ ಮತ್ತು ಸಮುದಾಯ ಸಹಾಯ ಗೂಗಲ್

ಅಪ್ಲಿಕೇಶನ್‌ ಅನ್ನು ಬಳಸುವುದು

ಪರಿಚಯ

• ವೆಬ್ ಬ್ರೌಸರ್‌ನಲ್ಲಿ ನಿಮ್ಮ ಗೂಗಲ್ ಖಾತೆಯೊಂದಿಗೆ ಸೈನ್ ಇನ್ ಮಾಡುವುದು ಮೊದಲ ಹಂತವಾಗಿದೆ, ಒಮ್ಮೆ ನೀವು ಸೈನ್ ಇನ್ ಮಾಡಿದ ನಂತರ ಗೂಗಲ್ ಫಾರ್ಮ್‌ಗಳನ್ನು ಪ್ರವೇಶಿಸಲು ಗೂಗಲ್ ಅಪ್ಲಿಕೇಶನ್‌ಗಳ ಬಟನ್ ಕ್ಲಿಕ್ ಮಾಡಿ.
• ಈಗ ಹೊಸ ಗೂಗಲ್ ಫಾರ್ಮ್ ಅನ್ನು ರಚಿಸಲು Blank ಮೇಲೆ ಕ್ಲಿಕ್ ಮಾಡಿ, ಈಗ ನೀವು ಶೀರ್ಷಿಕೆರಹಿತ ಫಾರ್ಮ್ ಅನ್ನು ನೋಡಬಹುದು (ನಿಮ್ಮ ಅವಶ್ಯಕತೆಗೆ ಅನುಗುಣವಾಗಿ ಫಾರ್ಮ್ ಅನ್ನು ಮರುಹೆಸರಿಸಿ)

ಮೇಲಿನ ಚಿತ್ರದಲ್ಲಿ ತೋರಿಸಿರುವಂತೆ

1. ನಿಮ್ಮ ಪ್ರಶ್ನೆಯನ್ನು ಸೇರಿಸಲು
2. ನಿಮ್ಮ ಫಾರ್ಮ್ ಗೆ ಶೀರ್ಷಿಕೆಯನ್ನು ಸೇರಿಸಲು
3. ಪ್ರಶ್ನೆಯ ವಿಭಾಗವನ್ನು ನೋಡಲು
4. ಪ್ರತಿಕ್ರಿಯೆಯನ್ನು ನೋಡಲು
5. ಫಾರ್ಮ್ ಸೆಟ್ಟಿಂಗ್‌ಗಳನ್ನು ಬದಲಾಯಿಸಲು
6. ಪ್ರಶ್ನೆ ಪ್ರಕಾರವನ್ನು ಆಯ್ಕೆ ಮಾಡಲು
7. ಫಾರ್ಮ್‌ಗೆ ಹೊಸ ಪ್ರಶ್ನೆಯನ್ನು ಸೇರಿಸಲು
8. ಪ್ರಶ್ನೆಯನ್ನು ಫಾರ್ಮ್ ನಿಂದ ಸೇರಿಸಿಕೊಳ್ಳಲು
9. ಶೀರ್ಷಿಕೆ ಮತ್ತು ವಿವರಣೆಯನ್ನು ಸೇರಿಸಲು
10. ಚಿತ್ರವನ್ನು ಸೇರಿಸಲು
11. ವೀಡಿಯೊವನ್ನು ಸೇರಿಸಲು
12. ಹೊಸ ವಿಭಾಗವನ್ನು ಸೇರಿಸಲು

ಸಂಕ್ಷಿಪ್ತ ಉತ್ತರ ಪ್ರಶ್ನೆಗಳು

ಒಂದು ಅಥವಾ ಎರಡು ಪದಗಳಲ್ಲಿ ಅಥವಾ ಗರಿಷ್ಠ ಒಂದು ವಾಕ್ಯದವರೆಗೂ ಉತ್ತರಿಸಬಹುದಾದ ಪ್ರಶ್ನೆಯ ವಿಭಾಗವನ್ನು ಸಂಕ್ಷಿಪ್ತ ಉತ್ತರ ಎನ್ನಬಹುದು.
ಉದಾಹರಣೆಗೆ, ಈ ವಿಭಾಗದಲ್ಲಿ ವ್ಯಕ್ತಿಯ ಹೆಸರು, ಅವರ ಸ್ಥಳ ಅಥವಾ ಯಾವುದೇ ಸರಳವಾದ ಒಂದು ಸಾಲಿನ ವ್ಯಾಖ್ಯಾನವನ್ನು ಕೇಳಬಹುದು.
ಸಂಕ್ಷಿಪ್ತ ಪ್ರಶ್ನೆಯನ್ನು ಸೇರಿಸಲು, ಪ್ರಶ್ನೆ ಪ್ರಕಾರದಲ್ಲಿ Short Answer ಪ್ರಕಾರವನ್ನು ಆಯ್ಕೆಮಾಡಿ.

ದೀರ್ಘ ಉತ್ತರ ಪ್ರಶ್ನೆಗಳು

ಪ್ರಶ್ನೆಗೆ ಪ್ಯಾರಾಗ್ರಾಫ್ ಅಥವಾ ಹಲವು ವಾಕ್ಯಗಳಲ್ಲಿ ಉತ್ತರಿಸಬೇಕಾದಾಗ ದೀರ್ಘ ಉತ್ತರಗಳ ಪ್ರಶ್ನೆಯ ಅಗತ್ಯ ಬರುವುದು.
ಉದಾಹರಣೆಗೆ, ನಿಮ್ಮ ವಿಳಾಸವನ್ನು ನಮೂದಿಸಿ, ವಿವಿಧ ರೀತಿಯ ಕಂಪ್ಯೂಟರ್‌ಗಳು ಯಾವುವು, ನಿಮ್ಮ ವ್ಯಕ್ತಿತ್ವವನ್ನು ವಿವರಿಸಿ ಇತ್ಯಾದಿ. ಇಂತಹ ಪ್ರಶ್ನೆಗಳಿಗೆ ಉತ್ತರಿಸುವಾಗ ಒಂದಕ್ಕಿಂತ ಹೆಚ್ಚು ಸಾಲಿನಲ್ಲಿ ಉತ್ತರವನ್ನು ನೀಡಬೇಕಾಗುವುದು.
ದೀರ್ಘ ಉತ್ತರ ಪ್ರಶ್ನೆಯನ್ನು ಸೇರಿಸಲು, ಪ್ರಶ್ನೆ ಪ್ರಕಾರದಂತೆ Paragraph ಆಯ್ಕೆಮಾಡಿ. ಬಳಕೆದಾರರು ಈ ಪ್ರಶ್ನೆಗೆ ಒಂದು ಅಥವಾ ಹೆಚ್ಚಿನ ಪ್ಯಾರಾಗಳಲ್ಲಿ ಉತ್ತರಿಸಬಹುದು.

ಬಹು ಆಯ್ಕೆಯ ಪ್ರಶ್ನೆಗಳು

ಬಹು ಆಯ್ಕೆಯ ಪ್ರಶ್ನೆಗಳ ವಿಭಾಗದಲ್ಲಿ ಭಾಗವಹಿಸುವವರು ಆಯಾ ಪ್ರಶ್ನೆಗೆ ಒಂದೇ ಒಂದು ಉತ್ತರವನ್ನು ನೀಡಬಹುದು.
ಉದಾಹರಣೆಗೆ, ಕರ್ನಾಟಕದ ರಾಜಧಾನಿ ಯಾವುದು?
ಎ) ನಾಗ್ಪುರ ಬಿ) ಶಿಮ್ಲಾ ಸಿ) ಬೆಂಗಳೂರು ಡಿ) ಅಮರಾವತಿ
ರಾಜ್ಯದ ರಾಜಧಾನಿ ಸಾಮಾನ್ಯವಾಗಿ ಒಂದೇ ಆಯ್ಕೆ ಆಗಿರುವುದರಿಂದ ಭಾಗವಹಿಸುವವರು ಯಾವುದೇ ಒಂದು ಉತ್ತರವನ್ನು ಆಯ್ಕೆ ಮಾಡಬಹುದು.
ಬಹು ಆಯ್ಕೆಯ ಪ್ರಶ್ನೆಯನ್ನು ಸೇರಿಸಲು, ಪ್ರಶ್ನೆ ಪ್ರಕಾರದಲ್ಲಿ Multiple Choice ಆರಿಸಿ.

ಚೆಕ್‌ಬಾಕ್ಸ್ ಪ್ರಶ್ನೆಗಳು

ಪ್ರಶ್ನೆಯೊಂದಕ್ಕೆ ಉತ್ತರ ಪಟ್ಟಿಯಲ್ಲಿ ಒಂದು ಅಥವಾ ಒಂದಕ್ಕಿಂತ ಹೆಚ್ಚು ಆಯ್ಕೆಗಳಿಗೆ ಉತ್ತರಿಸುವ ಅಗತ್ಯವಿದ್ದಾಗ ಚೆಕ್‌ಬಾಕ್ಸ್ ಉತ್ತಮ ಆಯ್ಕೆಯಾಗಿದೆ.
ಉದಾಹರಣೆಗೆ, ನಿಮ್ಮ ಹತ್ತನೇ ತರಗತಿಯಲ್ಲಿ ನೀವು ಯಾವೆಲ್ಲ ವಿಷಯಗಳನ್ನು ಅಧ್ಯಯನ ಮಾಡಿದ್ದೀರಿ?
a) ಕನ್ನಡ b) ಹಿಂದಿ c) ಗಣಿತ d) ವಿಜ್ಞಾನ e) ಸಮಾಜ ವಿಜ್ಞಾನ f) ಇಂಗ್ಲೀಷ್
ಇಲ್ಲಿ ಉತ್ತರವು ಒಂದಕ್ಕಿಂತ ಹೆಚ್ಚು ಆಗಿರಬಹುದು ಏಕೆಂದರೆ ಭಾಗವಹಿಸುವವರು ಕೆಲವಾರು ವಿಷಯಗಳನ್ನು ಅಧ್ಯಯನ ಮಾಡಿರಬಹುದು.
ಚೆಕ್‌ಬಾಕ್ಸ್ ಗೆ ಪ್ರಶ್ನೆಯನ್ನು ಸೇರಿಸಲು, ಪ್ರಶ್ನೆ ಪ್ರಕಾರದಲ್ಲಿ Checkbox ಅನ್ನು ಆಯ್ಕೆಮಾಡಿ. ಈ ಪ್ರಶ್ನೆಯ ಪ್ರಕಾರವನ್ನು ಬಳಸಿಕೊಂಡು ಬಳಕೆದಾರರು ಬಹು ಉತ್ತರಗಳನ್ನು ಆಯ್ಕೆ ಮಾಡಬಹುದು.
ಗಮನಿಸಿ: ಚೆಕ್‌ಬಾಕ್ಸ್ ಮತ್ತು ಬಹು ಆಯ್ಕೆಯ ಪ್ರಶ್ನೆಗಳನ್ನು ಯಾವಾಗ ಬಳಸಬೇಕು ಎಂಬುದರ ಕುರಿತು ಸ್ಪಷ್ಟತೆಯನ್ನು ಹೊಂದಿರಬೇಕಾಗುವುದು ಅತ್ಯಗತ್ಯ. ಉತ್ತರಗಳ ಬಹು ಆಯ್ಕೆಗಾಗಿ ಚೆಕ್‌ಬಾಕ್ಸ್ ಅನ್ನು ಬಳಸಲಾಗುತ್ತದೆ ಆದರೆ ನೀವು ಆಯ್ಕೆಗಳಲ್ಲಿ ಯಾವುದಾದರೂ ಒಂದನ್ನು ಮಾತ್ರ ಆಯ್ಕೆಮಾಡಬೇಕಾದಾಗ ಬಹು ಆಯ್ಕೆಯನ್ನು ಬಳಸಲಾಗುತ್ತದೆ.

ಡ್ರಾಪ್‌ಡೌನ್ ಪ್ರಶ್ನೆಗಳು

ಡ್ರಾಪ್‌ಡೌನ್ ಬಹು ಆಯ್ಕೆಯ ಮಾದರಿಯಲ್ಲಿಯೇ ಕಾರ್ಯನಿರ್ವಹಿಸುತ್ತದೆ, ಇದು ಮೂಲಭೂತವಾಗಿ ಆಯ್ಕೆಪಟ್ಟಿಯಲ್ಲಿ ಯಾವುದೇ ಒಂದು ಉತ್ತರವನ್ನು ಆಯ್ಕೆ ಮಾಡುತ್ತದೆ. ಪ್ರಶ್ನೆಯ ಸಂದರ್ಭವನ್ನು ಅವಲಂಬಿಸಿ ನೀವು ಡ್ರಾಪ್‌ಡೌನ್ ಅಥವಾ ಬಹು ಆಯ್ಕೆಯ ಪ್ರಶ್ನೆಗಳನ್ನು ಅಳವಡಿಸಿಕೊಳ್ಳಬಹುದು.
ನಿಮ್ಮ ಪ್ರಶ್ನೆಯಲ್ಲಿರುವ ಉತ್ತರಕ್ಕೆ ಆಯ್ಕೆ ಬಹಳಷ್ಟಿರುವಾಗ ಡ್ರಾಪ್‌ಡೌನ್ ಅನ್ನು ಬಳಸುವುದು ಉತ್ತಮ, ಅಂತಹ ಸಂದರ್ಭದಲ್ಲಿ ಡ್ರಾಪ್ ಡೌನ್ ಬಹಳಷ್ಟು ಜಾಗವನ್ನು ಉಳಿಸುತ್ತದೆ ಮತ್ತು ಫಾರ್ಮ್ ಅನ್ನು ಸಂಕ್ಷಿಪ್ತಗೊಳಿಸುತ್ತದೆ.
ಉದಾಹರಣೆಗೆ, ನಿಮ್ಮ ರಾಜ್ಯವನ್ನು ಆಯ್ಕೆಮಾಡಿ ಈ ಪ್ರಶ್ನೆಗೆ, ಬಹು ಆಯ್ಕೆಯ ಬದಲಿಗೆ ಡ್ರಾಪ್‌ಡೌನ್ ಮೆನುವಿನಲ್ಲಿ ಆಯ್ಕೆಗಳನ್ನು ನೀಡಬಹುದು ಏಕೆಂದರೆ ಬಹುಆಯ್ಕೆ ಭಾರತದ ಎಲ್ಲಾ 28 ರಾಜ್ಯಗಳನ್ನು ಪ್ರದರ್ಶಿಸಲು ಹೆಚ್ಚು ಜಾಗವನ್ನು ತೆಗೆದುಕೊಳ್ಳುತ್ತದೆ.
ಡ್ರಾಪ್‌ಡೌನ್ ಪ್ರಶ್ನೆಯನ್ನು ಸೇರಿಸಲು, ಪ್ರಶ್ನೆ ಪ್ರಕಾರದಂತೆ Dropdown ಆಯ್ಕೆಮಾಡಿ. ಎಲ್ಲಾ ಉತ್ತರಗಳನ್ನು ಡ್ರಾಪ್‌ಡೌನ್‌ಗೆ ನೀಡುವುದರಿಂದ ಬಳಕೆದಾರರು ಒಂದು ಅಥವಾ ಒಂದಕ್ಕಿಂತ ಹೆಚ್ಚು ಆಯ್ಕೆಗಳ ಸೆಟ್ ಅನ್ನು ಆಯ್ದುಕೊಳ್ಳಬಹುದು.

ಫೈಲ್ ಅಪ್‌ಲೋಡ್ ಪ್ರಶ್ನೆಗಳು

ಕೆಲವೊಮ್ಮೆ ಎಸ್‌ಎಸ್‌ಎಲ್‌ಸಿ ಮಾರ್ಕ್ಸ್ ಕಾರ್ಡ್, ಫೋಟೋಗ್ರಾಫ್, ಸಹಿ, ವಿಳಾಸದ ಪುರಾವೆ ಮುಂತಾದ ಕೆಲವು ದಾಖಲೆಗಳನ್ನು ಫಾರ್ಮ್‌ಗೆ ಅಪ್‌ಲೋಡ್ ಮಾಡಬೇಕಾಗಬಹುದು. ಅಂತಹ ಪರಿಸ್ಥಿತಿಯಲ್ಲಿ ನೀವು ಫೈಲ್‌ಗಳನ್ನು ಫಾರ್ಮ್‌ಗೆ ಅಪ್‌ಲೋಡ್ ಮಾಡಲು ಆಯ್ಕೆಯನ್ನು ನೀಡಬೇಕಾಗಬಹುದು.
ಅಪ್‌ಲೋಡ್ ಫೈಲ್ ಪ್ರಶ್ನೆಯನ್ನು ರಚಿಸಲು, ಪ್ರಶ್ನೆ ಪ್ರಕಾರದಲ್ಲಿ File Upload ಅನ್ನು ಆಯ್ಕೆಮಾಡಿ. ಈ ವೈಶಿಷ್ಟ್ಯವನ್ನು ಬಳಸಿಕೊಂಡು ನಿರ್ದಿಷ್ಟ ಫೈಲ್‌ಗಳನ್ನು ಅಪ್‌ಲೋಡ್ ಮಾಡಬಹುದು.

ದಿನಾಂಕ ಸಂಬಂಧಿತ ಪ್ರಶ್ನೆಗಳು

ಜನ್ಮ ದಿನಾಂಕವು ಫಾರ್ಮ್‌ಗಳಲ್ಲಿ ಕಂಡುಬರುವ ಸಾಮಾನ್ಯ ಪ್ರಶ್ನೆಯಾಗಿದೆ, ಇದು ಭಾಗವಹಿಸುವವರಿಗೆ ದಿನಾಂಕ, ತಿಂಗಳು ಮತ್ತು ವರ್ಷವನ್ನು ಆಯ್ಕೆ ಮಾಡಲು ಅನುಮತಿಸುತ್ತದೆ. ದಿನಾಂಕ ಸಂಬಂಧಿತ ಪ್ರಶ್ನೆಯನ್ನು ಸೇರಿಸಲು, ಪ್ರಶ್ನೆ ಪ್ರಕಾರದಲ್ಲಿ Date ಅನ್ನು ಆಯ್ಕೆಮಾಡಿ. ರಚನೆಕಾರರು ಕೇಳಿರುವ ನಿರ್ದಿಷ್ಟ ದಿನಾಂಕದ ಪ್ರಶ್ನೆಗೆ ಬಳಕೆದಾರರು ಉತ್ತರಿಸಬಹುದು.

ಸಮಯ ಆಧಾರಿತ ಪ್ರಶ್ನೆಗಳು

ಯಾವುದೇ ಆನ್ಲೈನ್ ಹಣಕಾಸಿನ ವಹಿವಾಟಿನ ಸಂದರ್ಭದಲ್ಲಿ, ಪ್ರಕ್ರಿಯೆಯ ಪರಿಶೀಲನೆಯಲ್ಲಿ ವಹಿವಾಟು ನಡೆದ ಸಮಯವು ಪ್ರಮುಖ ಪಾತ್ರವನ್ನು ವಹಿಸುತ್ತದೆ. ಆದ್ದರಿಂದ ಫಾರ್ಮ್‌ನಲ್ಲಿ ಸಮಯವನ್ನು ಸೇರಿಸುವ ಆಯ್ಕೆಯು ಪ್ರಮುಖ ಪಾತ್ರವನ್ನು ವಹಿಸುತ್ತದೆ. ಸಮಯಕ್ಕೆ ಸಂಬಂಧಿಸಿದ ಪ್ರಶ್ನೆಯನ್ನು ಸೇರಿಸಲು, ಪ್ರಶ್ನೆ ಪ್ರಕಾರದಲ್ಲಿ Time ಅನ್ನು ಆಯ್ಕೆಮಾಡಿ. ಈ ಪ್ರಶ್ನೆಯನ್ನು ಬಳಸಿಕೊಂಡು ಬಳಕೆದಾರರು ಯಾವುದೇ ನಿರ್ದಿಷ್ಟ ಸಮಯ ಅಥವಾ ಅವಧಿಯನ್ನು ಭರ್ತಿ ಮಾಡಬಹುದು.