"MDRS ಆಡಿಯೋ ರೆಕಾರ್ಡಿಂಗ್ ಬೇಸಿಕ್ಸ್ ಭಾಗ ೨" ಆವೃತ್ತಿಗಳ ಮಧ್ಯದ ಬದಲಾವಣೆಗಳು
(ಹೊಸ ಪುಟ: fಗಹ) |
|||
೧ ನೇ ಸಾಲು: | ೧ ನೇ ಸಾಲು: | ||
− | + | === ಉದ್ದೇಶ === | |
+ | |||
+ | * ಆಡಿಯೋ ರೆಕಾರ್ಡಿಂಗ್ ಬೇಸಿಕ್ಸ್ ಅನ್ನು ಮುಂದುವರೆಸುತ್ತ ಆಡಿಯೋ ರೆಕಾರ್ಡಿಂಗ್ ಅನ್ನು ಕಿಶೋರಿಯರ ಕೈಯಲ್ಲೇ ಅಭ್ಯಾಸ ಮಾಡಿಸುವುದು | ||
+ | |||
+ | === ಪ್ರಕ್ರಿಯೆ === | ||
+ | ಕುಶಲೋಪರಿಯ ಮೂಲಕ ಮಾತುಕತೆಯನ್ನು ಶುರು ಮಾಡುವುದು. | ||
+ | |||
+ | ಹಿಂದಿನ ವಾರ ಒಂದಷ್ಟು ಕಟ್ಟುಪಾಡುಗಳನ್ನ ಮಾಡ್ಕೊಂಡ್ವಲ್ಲ. ಅವು ಏನು ಅಂತ ಹೇಳಬಹುದ? | ||
+ | |||
+ | ೧. ಏನಾದ್ರೂ ಮಾತಾಡ್ಬೇಕಿದ್ರೆ ಕೈ ಎತ್ತಿ ಮಾತಾಡೋಣ | ||
+ | |||
+ | ೨. ಬೇರೆಯವರು ಮಾತಾಡ್ತಿದ್ರೆ ಅವರನ್ನ interrupt ಮಾಡೋದಾಗ್ಲಿ, ನಗೋದು, ಅಣಕ ಮಾಡೋದಾಗ್ಲಿ ಮಾಡೋದು ಬೇಡ | ||
+ | |||
+ | ೩. ಎಲ್ಲಾರೂ ಭಾಗವಹಿಸಬೇಕು | ||
+ | |||
+ | ೪. ನೀವು ಗಲಾಟೆ ಮಾಡ್ತ ಇದರೆ ನಾವು ಸೈಲೆಂಟ್ ಆಗ್ತೀವಿ. ಆಗ್ಲೂ ಮಾತಾಡ್ತ ಇದ್ರೆ ನಾವು ವಾಪಸ್ ಹೊರಟು ಹೋಗ್ತೀವಿ | ||
+ | |||
+ | ೫. ಫೋಟೋ ತೆಗೀವಾಗ ಫೋಸ್ ಕೊಡಬೇಡಿ | ||
+ | |||
+ | ೬. ನಾವು ನಿಮಗೆ ಎಷ್ಟು ಮರ್ಯಾದೆ ಕೊಡ್ತಿವೋ ನೀವು ನಮಗೆ ಅಷ್ಟೇ ಮರ್ಯಾದೆ ಕೊಡಬೇಕು | ||
+ | |||
+ | ಹಿಂದಿನ ವಾರ ನಾವಉ ಬಂದಾಗ ಏನ್ ಮಾಡಿದ್ವಿ ಎಂದು ಕೇಳುವುದು. ಅವರು ರೆಕಾರಡಿಂಗ್ ಎಂದು ಹೇಳಬಹುದು. '''೧೦ ನಿಮಿಷ''' | ||
+ | |||
+ | ಇವತ್ತು ಅದರ ಬಗ್ಗೆ ಇನ್ನಷ್ಟು ಮಾತನಾಡೋನ ಎಂದು ಹೇಳಿ, ಇಬ್ಬರು ವಾಲಂಟಿಯರ್ ಅನ್ನು ಕರೆಯುವುದು. | ||
+ | |||
+ | ಅವರಿಗೆ ಈ ಕೆಳಗಿನ ಪ್ರಶ್ನೆಯನ್ನು ಒಬ್ಬರಿಗೊಬ್ಬರು ಕೇಳಿ ರೆಕಾರ್ಡ್ ಮಾಡಲು ಹೇಳುವುದು | ||
+ | |||
+ | # ನಿನ್ನ ಹೆಸರೇನು? | ||
+ | # ಯಾವ ಶಾಲೆ? | ||
+ | # ಎಷ್ಟನೇ ತರಗತಿ? | ||
+ | # ಕಾರು, ಬೈಕು, ಲಾರಿ, ಬಸ್ಸು, ಏರೋಪ್ಲೇನು ಹೀಗೆ ಯಾವ ಗಾಡಿ ಬೇಕಿದ್ರೂ ಓಡಿಸ್ಬಹುದು ಅಂತ ಅಂದ್ರೆ ಏನೋಡ್ಸೋಕೆ ಇಷ್ಟ ಪಡ್ತೀರ ? | ||
+ | # ಯಾಕೆ? | ||
+ | |||
+ | ರೆಕಾರ್ಡಿಂಗ್‌ನ ಸಮಯದಲ್ಲಿ ನಾವು ಗಲಾಟೆ ಮಾಡುವುದು. | ||
+ | |||
+ | ರೆಕಾರ್ಡಿಂಗ್ ಆದ ನಂತರ ರೆಕಾರ್ಡಿಂಗ್ ಅನ್ನು ಇಡೀ ಕ್ಲಾಸಿಗೆ ಕೇಳಿಸುವುದು. '''೧೫ ನಿಮಿಷ''' | ||
+ | |||
+ | ಹೇಗಿತ್ತು ರೆಕಾರ್ಡಿಂಗ್ ಎಂದು ಕೇಳುವುದು. | ||
+ | |||
+ | ಕಿಶೋರಿಯರು ಗಲಾಟೆ ಇತ್ತು ಎಂದು ಹೇಳಬಹುದು. | ||
+ | |||
+ | ಕಿಶೋರಿಯರು ಚೆನ್ನಾಗಿತ್ತು ಅಂದರೆ thumb rules ಫಾಲೋ ಮಾಡಲಾಯಿತೇ ಎಂದು ಕೇಳುವುದು. | ||
+ | |||
+ | ಒಂದೊಂದೇ ಥಂಬ್ ರೂಲ್‌ನ ಪಟ್ಟಿ ಮಾಡ್ತ ಇದನ್ನ ಫಾಲೋ ಮಾಡಇದ್ರ ಎಂದು ಕೇಳುತ್ತ ಹೋಗುವುದು. | ||
+ | |||
+ | ನಾಲ್ಕು ರೂಲ್ಸ್ : | ||
+ | |||
+ | • ಹಿನ್ನೆಲೆ ಯಾವ ಥರದ್ದನ್ನ ಆಯ್ಕೆ ಮಾಡಿಕೊಂಡು ಇದ್ದೀವಿ. ಯಾಕೆ ಅಂದ್ರೆ, ಮೈಕಿಗೆ ಗೊತ್ತಾಗಲ್ಲ, ಅದು ನಿಮ್ಮ | ||
+ | |||
+ | ವಾಯ್ಸ್ ಮಾತ್ರ ಅಲ್ಲದೆ ನಿಮ್ಮ ಸುತ್ತಾ ಮುತ್ತಾ ಇರೋ ಎಲ್ಲಾ ಥರದ ಧ್ವನಿಗಳನ್ನ, ಶಬ್ಧಗಳನ್ನ ರೆಕಾರ್ಡ್ | ||
+ | |||
+ | ಮಾಡಿಕೊಂಡು ಬಿಡುತ್ತದೆ. ತುಂಬಾ ಗಾಳಿ ಬರದೆ ಇರುವ ಜಾಗವನ್ನು ಆಯ್ಕೆ ಮಾಡಿಕೊಳ್ಳಬೇಕು. ಫೀಲ್ಡ್ ಅಥ್ವ | ||
+ | |||
+ | ದೊಡ್ಡದಾದ ರೂಮ್ ಬೇಡ. | ||
+ | |||
+ | • ಮೈಕು ಬಾಯಿಂದ ೪ ೫ ಡಿಗ್ರಿ ಆಂಗಲ್ ನ ಒಂದು ಅಡಿ ದೂರದಲ್ಲಿ ಹಿಡಿದುಕೊಳ್ಳಬೇಕು. ಇಲ್ಲ ಅಂದ್ರೆ ನಿಮ್ಮ ಧ್ವನಿ | ||
+ | |||
+ | ಸರಿಯಾಗಿ ರೆಕಾರ್ಡ್ ಆಗಲ್ಲ. ತುಂಬಾ ಹತ್ರ ಹಿಡಿದುಕೊಂಡ್ರೆ ಜೋರು ಧ್ವನಿ, ನಿಮ್ಮ ಉಸಿರಾಟ, ಗಾಳಿ ಎಲ್ಲಾದು | ||
+ | |||
+ | ರೆಕಾರ್ಡ್ ಆಗುತ್ತೆ. ದೂರ ಹಿಡಿದುಕೊಂಡ್ರೆ ಸರಿಯಾಗಿ ಧ್ವನಿ ಕೇಳಿಸಲ್ಲ. | ||
+ | |||
+ | • ಯಾರು ಮಾತನಾಡುತ್ತಾರೋ ಅವರಿಗೆ ಮೈಕ್ ಕೊಲ್ಲಿಡಬಾರ್ದು. ಇನ್ನೊಬ್ಬರು ಅದನ್ನು ಹಿಡಿದುಕೊಂಡು ಅವರಿಗೆ | ||
+ | |||
+ | ಮಾತನಾಡಲು ಅನುವು ಮಾಡಿಕೊಡಬೇಕು. | ||
+ | |||
+ | • ರೆಕಾರ್ಡ್ ನಿಮ್ಮ ಬಳಿ ಬಂದು ನೀವು ಮಾತನಾಡಬೇಕು ಅನ್ನುವವರೆಗೆ ನೀವು ಮಾತನಾಡಬಾರದು. '''೧೦ ನಿಮಿಷ''' | ||
+ | |||
+ | ಇದಾದ ನಂತರ ವಾಲಂಟಿಯರ್ ಕಿಶೋರಿಯರಿಗೆ ಇನ್ನೊಮ್ಮೆ ರೆಕಾರ್ಡ್ ಮಾಡಲು ಹೇಳುವುದು. | ||
+ | |||
+ | # ನಿನ್ನ ಹೆಸರೇನು? | ||
+ | # ಯಾವ ಶಾಲೆ? | ||
+ | # ಎಷ್ಟನೇ ತರಗತಿ? | ||
+ | # ನಿಮ್ಮ ಇಷ್ಟದ ಹಬ್ಬ ಯಾವುದು? | ||
+ | # ಯಾಕೆ? | ||
+ | |||
+ | ರೆಕಾರ್ಡಿಂಗ್ ಹೇಗಿತ್ತು? ಥಂಬ್ ರೂಲ್ಸ್ ಫಾಲೋ ಮಾಡಿದ್ರ ಅಂತ ಕೇಳುವುದು. ಈ ಸಲ ಹೌದು ಎಂದು ಹೇಳಬಹುದು. '''೧೫ ನಿಮಿಷ''' | ||
+ | |||
+ | ಈ ರೀತಿ ನೀವೂನೂ ರೆಕಾರ್ಡ್ ಮಾಡಬಹುದು ಅಂದರೆ ಏನೇನನ್ನ ರೆಕಾರ್ಡ್ ಮಾಡ್ತೀರ? | ||
+ | |||
+ | ಅವರು ಹೇಳೋದನ್ನ ನೋಟ್ ಮಾಡಿಕೊಳ್ಳುವುದು. | ||
+ | |||
+ | ಇದಾದ ನಂತರ ಮುಂದಿನ ವಾರ ಸಿಗೋಣ ಎಂದು ಹೇಳಿ ಮಾತುಕತೆಯನ್ನು ಮುಗಿಸುವುದು. ೧೦ ನಿಮಿಷ | ||
+ | |||
+ | === ಒಟ್ಟು ಸಮಯ === | ||
+ | ೬೦ ನಿಮಿಷಗಳು | ||
+ | |||
+ | === ಒಟ್ಟು ಫೇಸಿಲಿಟೇಟರ್‌ಗಳು: 1 === | ||
+ | |||
+ | === ಬೇಕಾಗಿರುವ ಸಂಪನ್ಮೂಲಗಳು === | ||
+ | |||
+ | * Audio recorder - 1 | ||
+ | * ಸ್ಕೆಚ್ ಪೆನ್‌ಗಳು - ೨ ಸೆಟ್‌ಗಳು | ||
+ | * Speaker | ||
+ | * Laptop | ||
+ | * ಚಾರ್ಟ್‌ಗಳು | ||
+ | |||
+ | === ಇನ್‌ಪುಟ್‌ಗಳು === | ||
+ | |||
+ | === ಔಟ್‌ಪುಟ್‌ಗಳು === | ||
+ | ಕಿಶೋರಿಯರ ಸಂದರ್ಶನಗಳು |
೧೪:೦೨, ೨೯ ಏಪ್ರಿಲ್ ೨೦೨೪ ದ ಇತ್ತೀಚಿನ ಆವೃತ್ತಿ
ಉದ್ದೇಶ
- ಆಡಿಯೋ ರೆಕಾರ್ಡಿಂಗ್ ಬೇಸಿಕ್ಸ್ ಅನ್ನು ಮುಂದುವರೆಸುತ್ತ ಆಡಿಯೋ ರೆಕಾರ್ಡಿಂಗ್ ಅನ್ನು ಕಿಶೋರಿಯರ ಕೈಯಲ್ಲೇ ಅಭ್ಯಾಸ ಮಾಡಿಸುವುದು
ಪ್ರಕ್ರಿಯೆ
ಕುಶಲೋಪರಿಯ ಮೂಲಕ ಮಾತುಕತೆಯನ್ನು ಶುರು ಮಾಡುವುದು.
ಹಿಂದಿನ ವಾರ ಒಂದಷ್ಟು ಕಟ್ಟುಪಾಡುಗಳನ್ನ ಮಾಡ್ಕೊಂಡ್ವಲ್ಲ. ಅವು ಏನು ಅಂತ ಹೇಳಬಹುದ?
೧. ಏನಾದ್ರೂ ಮಾತಾಡ್ಬೇಕಿದ್ರೆ ಕೈ ಎತ್ತಿ ಮಾತಾಡೋಣ
೨. ಬೇರೆಯವರು ಮಾತಾಡ್ತಿದ್ರೆ ಅವರನ್ನ interrupt ಮಾಡೋದಾಗ್ಲಿ, ನಗೋದು, ಅಣಕ ಮಾಡೋದಾಗ್ಲಿ ಮಾಡೋದು ಬೇಡ
೩. ಎಲ್ಲಾರೂ ಭಾಗವಹಿಸಬೇಕು
೪. ನೀವು ಗಲಾಟೆ ಮಾಡ್ತ ಇದರೆ ನಾವು ಸೈಲೆಂಟ್ ಆಗ್ತೀವಿ. ಆಗ್ಲೂ ಮಾತಾಡ್ತ ಇದ್ರೆ ನಾವು ವಾಪಸ್ ಹೊರಟು ಹೋಗ್ತೀವಿ
೫. ಫೋಟೋ ತೆಗೀವಾಗ ಫೋಸ್ ಕೊಡಬೇಡಿ
೬. ನಾವು ನಿಮಗೆ ಎಷ್ಟು ಮರ್ಯಾದೆ ಕೊಡ್ತಿವೋ ನೀವು ನಮಗೆ ಅಷ್ಟೇ ಮರ್ಯಾದೆ ಕೊಡಬೇಕು
ಹಿಂದಿನ ವಾರ ನಾವಉ ಬಂದಾಗ ಏನ್ ಮಾಡಿದ್ವಿ ಎಂದು ಕೇಳುವುದು. ಅವರು ರೆಕಾರಡಿಂಗ್ ಎಂದು ಹೇಳಬಹುದು. ೧೦ ನಿಮಿಷ
ಇವತ್ತು ಅದರ ಬಗ್ಗೆ ಇನ್ನಷ್ಟು ಮಾತನಾಡೋನ ಎಂದು ಹೇಳಿ, ಇಬ್ಬರು ವಾಲಂಟಿಯರ್ ಅನ್ನು ಕರೆಯುವುದು.
ಅವರಿಗೆ ಈ ಕೆಳಗಿನ ಪ್ರಶ್ನೆಯನ್ನು ಒಬ್ಬರಿಗೊಬ್ಬರು ಕೇಳಿ ರೆಕಾರ್ಡ್ ಮಾಡಲು ಹೇಳುವುದು
- ನಿನ್ನ ಹೆಸರೇನು?
- ಯಾವ ಶಾಲೆ?
- ಎಷ್ಟನೇ ತರಗತಿ?
- ಕಾರು, ಬೈಕು, ಲಾರಿ, ಬಸ್ಸು, ಏರೋಪ್ಲೇನು ಹೀಗೆ ಯಾವ ಗಾಡಿ ಬೇಕಿದ್ರೂ ಓಡಿಸ್ಬಹುದು ಅಂತ ಅಂದ್ರೆ ಏನೋಡ್ಸೋಕೆ ಇಷ್ಟ ಪಡ್ತೀರ ?
- ಯಾಕೆ?
ರೆಕಾರ್ಡಿಂಗ್‌ನ ಸಮಯದಲ್ಲಿ ನಾವು ಗಲಾಟೆ ಮಾಡುವುದು.
ರೆಕಾರ್ಡಿಂಗ್ ಆದ ನಂತರ ರೆಕಾರ್ಡಿಂಗ್ ಅನ್ನು ಇಡೀ ಕ್ಲಾಸಿಗೆ ಕೇಳಿಸುವುದು. ೧೫ ನಿಮಿಷ
ಹೇಗಿತ್ತು ರೆಕಾರ್ಡಿಂಗ್ ಎಂದು ಕೇಳುವುದು.
ಕಿಶೋರಿಯರು ಗಲಾಟೆ ಇತ್ತು ಎಂದು ಹೇಳಬಹುದು.
ಕಿಶೋರಿಯರು ಚೆನ್ನಾಗಿತ್ತು ಅಂದರೆ thumb rules ಫಾಲೋ ಮಾಡಲಾಯಿತೇ ಎಂದು ಕೇಳುವುದು.
ಒಂದೊಂದೇ ಥಂಬ್ ರೂಲ್‌ನ ಪಟ್ಟಿ ಮಾಡ್ತ ಇದನ್ನ ಫಾಲೋ ಮಾಡಇದ್ರ ಎಂದು ಕೇಳುತ್ತ ಹೋಗುವುದು.
ನಾಲ್ಕು ರೂಲ್ಸ್ :
• ಹಿನ್ನೆಲೆ ಯಾವ ಥರದ್ದನ್ನ ಆಯ್ಕೆ ಮಾಡಿಕೊಂಡು ಇದ್ದೀವಿ. ಯಾಕೆ ಅಂದ್ರೆ, ಮೈಕಿಗೆ ಗೊತ್ತಾಗಲ್ಲ, ಅದು ನಿಮ್ಮ
ವಾಯ್ಸ್ ಮಾತ್ರ ಅಲ್ಲದೆ ನಿಮ್ಮ ಸುತ್ತಾ ಮುತ್ತಾ ಇರೋ ಎಲ್ಲಾ ಥರದ ಧ್ವನಿಗಳನ್ನ, ಶಬ್ಧಗಳನ್ನ ರೆಕಾರ್ಡ್
ಮಾಡಿಕೊಂಡು ಬಿಡುತ್ತದೆ. ತುಂಬಾ ಗಾಳಿ ಬರದೆ ಇರುವ ಜಾಗವನ್ನು ಆಯ್ಕೆ ಮಾಡಿಕೊಳ್ಳಬೇಕು. ಫೀಲ್ಡ್ ಅಥ್ವ
ದೊಡ್ಡದಾದ ರೂಮ್ ಬೇಡ.
• ಮೈಕು ಬಾಯಿಂದ ೪ ೫ ಡಿಗ್ರಿ ಆಂಗಲ್ ನ ಒಂದು ಅಡಿ ದೂರದಲ್ಲಿ ಹಿಡಿದುಕೊಳ್ಳಬೇಕು. ಇಲ್ಲ ಅಂದ್ರೆ ನಿಮ್ಮ ಧ್ವನಿ
ಸರಿಯಾಗಿ ರೆಕಾರ್ಡ್ ಆಗಲ್ಲ. ತುಂಬಾ ಹತ್ರ ಹಿಡಿದುಕೊಂಡ್ರೆ ಜೋರು ಧ್ವನಿ, ನಿಮ್ಮ ಉಸಿರಾಟ, ಗಾಳಿ ಎಲ್ಲಾದು
ರೆಕಾರ್ಡ್ ಆಗುತ್ತೆ. ದೂರ ಹಿಡಿದುಕೊಂಡ್ರೆ ಸರಿಯಾಗಿ ಧ್ವನಿ ಕೇಳಿಸಲ್ಲ.
• ಯಾರು ಮಾತನಾಡುತ್ತಾರೋ ಅವರಿಗೆ ಮೈಕ್ ಕೊಲ್ಲಿಡಬಾರ್ದು. ಇನ್ನೊಬ್ಬರು ಅದನ್ನು ಹಿಡಿದುಕೊಂಡು ಅವರಿಗೆ
ಮಾತನಾಡಲು ಅನುವು ಮಾಡಿಕೊಡಬೇಕು.
• ರೆಕಾರ್ಡ್ ನಿಮ್ಮ ಬಳಿ ಬಂದು ನೀವು ಮಾತನಾಡಬೇಕು ಅನ್ನುವವರೆಗೆ ನೀವು ಮಾತನಾಡಬಾರದು. ೧೦ ನಿಮಿಷ
ಇದಾದ ನಂತರ ವಾಲಂಟಿಯರ್ ಕಿಶೋರಿಯರಿಗೆ ಇನ್ನೊಮ್ಮೆ ರೆಕಾರ್ಡ್ ಮಾಡಲು ಹೇಳುವುದು.
- ನಿನ್ನ ಹೆಸರೇನು?
- ಯಾವ ಶಾಲೆ?
- ಎಷ್ಟನೇ ತರಗತಿ?
- ನಿಮ್ಮ ಇಷ್ಟದ ಹಬ್ಬ ಯಾವುದು?
- ಯಾಕೆ?
ರೆಕಾರ್ಡಿಂಗ್ ಹೇಗಿತ್ತು? ಥಂಬ್ ರೂಲ್ಸ್ ಫಾಲೋ ಮಾಡಿದ್ರ ಅಂತ ಕೇಳುವುದು. ಈ ಸಲ ಹೌದು ಎಂದು ಹೇಳಬಹುದು. ೧೫ ನಿಮಿಷ
ಈ ರೀತಿ ನೀವೂನೂ ರೆಕಾರ್ಡ್ ಮಾಡಬಹುದು ಅಂದರೆ ಏನೇನನ್ನ ರೆಕಾರ್ಡ್ ಮಾಡ್ತೀರ?
ಅವರು ಹೇಳೋದನ್ನ ನೋಟ್ ಮಾಡಿಕೊಳ್ಳುವುದು.
ಇದಾದ ನಂತರ ಮುಂದಿನ ವಾರ ಸಿಗೋಣ ಎಂದು ಹೇಳಿ ಮಾತುಕತೆಯನ್ನು ಮುಗಿಸುವುದು. ೧೦ ನಿಮಿಷ
ಒಟ್ಟು ಸಮಯ
೬೦ ನಿಮಿಷಗಳು
ಒಟ್ಟು ಫೇಸಿಲಿಟೇಟರ್‌ಗಳು: 1
ಬೇಕಾಗಿರುವ ಸಂಪನ್ಮೂಲಗಳು
- Audio recorder - 1
- ಸ್ಕೆಚ್ ಪೆನ್‌ಗಳು - ೨ ಸೆಟ್‌ಗಳು
- Speaker
- Laptop
- ಚಾರ್ಟ್‌ಗಳು
ಇನ್‌ಪುಟ್‌ಗಳು
ಔಟ್‌ಪುಟ್‌ಗಳು
ಕಿಶೋರಿಯರ ಸಂದರ್ಶನಗಳು