"ಬೆಂಗಳೂರು ದಕ್ಷಿಣ ಡಯಟ್ ಪ್ರೌಢಶಾಲಾ ಮುಖ್ಯ ಶಿಕ್ಷಕರ ಕಾರ್ಯಗಾರ 24-25" ಆವೃತ್ತಿಗಳ ಮಧ್ಯದ ಬದಲಾವಣೆಗಳು
Jump to navigation
Jump to search
೩೧ ನೇ ಸಾಲು: | ೩೧ ನೇ ಸಾಲು: | ||
|ನಾಯಕತ್ವ ಎಂದರೇನು? ಕಾಳಜಿ ವಲಯ ಮತ್ತು ಪ್ರಭಾವ ವಲಯ, ನಾಯಕತ್ವದ ಪ್ರಕ್ರಿಯೆಗಳು | |ನಾಯಕತ್ವ ಎಂದರೇನು? ಕಾಳಜಿ ವಲಯ ಮತ್ತು ಪ್ರಭಾವ ವಲಯ, ನಾಯಕತ್ವದ ಪ್ರಕ್ರಿಯೆಗಳು | ||
|02:30-03:15 | |02:30-03:15 | ||
− | |ಕಾಳಜಿ ವಲಯ ಮತ್ತು ಪ್ರಭಾವ ವಲಯ ಕುರಿತಾದ ಸ್ಲೈಡ್ಸ್ | + | |[https://karnatakaeducation.org.in/KOER/index.php/%E0%B2%9A%E0%B2%BF%E0%B2%A4%E0%B3%8D%E0%B2%B0:COC_and_COI_Kannada_Session_1,_Oct_14,_2024_Noto_Sans_%E0%B2%AA%E0%B3%8D%E0%B2%B0%E0%B2%AD%E0%B2%BE%E0%B2%B5%E0%B2%B5%E0%B2%B2%E0%B2%AF_%E0%B2%AE%E0%B2%A4%E0%B3%8D%E0%B2%A4%E0%B3%81_%E0%B2%95%E0%B2%BE%E0%B2%B3%E0%B2%9C%E0%B2%BF%E0%B2%B5%E0%B2%B2%E0%B2%AF.pdf ಕಾಳಜಿ ವಲಯ ಮತ್ತು ಪ್ರಭಾವ ವಲಯ ಕುರಿತಾದ ಸ್ಲೈಡ್ಸ್] |
|- | |- |
೧೯:೪೦, ೧೩ ಅಕ್ಟೋಬರ್ ೨೦೨೪ ನಂತೆ ಪರಿಷ್ಕರಣೆ
ಕಾರ್ಯಕ್ರಮದ ಉದ್ದೇಶಗಳು
- ಪ್ರೌಢಶಾಲಾ ಮುಖ್ಯ ಶಿಕ್ಷಕರಲ್ಲಿ ಶಾಲಾ ನಾಯಕತ್ವದ ಪರಿಕಲ್ಪನೆ ಮತ್ತು ಪ್ರಕ್ರಿಯೆ ಕುರಿತಂತೆ ಸ್ಪಷ್ಟವಾದ ಅರ್ಥವನ್ನು ಮೂಡಿಸುವುದು
- ಸರ್ವತೋಮುಖ ಶಾಲಾ ಬೆಳವಣಿಗೆಗೆ ಪೂರಕವಾಗಿರುವ ಪದ್ಧತಿಗಳನ್ನು ಬಲಪಡಿಸುವಲ್ಲಿ ಮತ್ತು ಬಳಸುವಲ್ಲಿ ಮುಖ್ಯಶಿಕ್ಷಕರುಗಳಿಗೆ ಸಹಾಯ ಮಾಡುವುದು
- ಶಾಲಾ ನಾಯಕತ್ವ ಮತ್ತು ಅಭಿವೃದ್ಧಿಯನ್ನು ಬಲಪಡಿಸಲು ವಿವಿಧ ತಂತ್ರಾಂಶಗಳನ್ನು ಹಾಗು ಸಂಪನ್ಮೂಲಗಳನ್ನು ಅನ್ವೇಷಿಸುವುದರೊಂದಿಗೆ ಪಾಲುದಾರರೊಂದಿಗಿನ ಸಹಯೋಗ ಮತ್ತು ಸಂವಹನ ಬೆಳೆಸಲು ಮುಖ್ಯ ಶಿಕ್ಷಕರಿಗೆ ಸಹಾಯ ಮಾಡುವುದು
- ಶಿಕ್ಷಕರ ನಿರಂತರ ವೃತ್ತಿಪರ ಅಭಿವೃದ್ಧಿಗಾಗಿ ಕಲಿಕಾ ಸಮುದಾಯವನ್ನು ನಿರ್ಮಿಸಿ ಅದರ ಮೂಲಕ ಅನುಭವಗಳು, ಆಲೋಚನೆಗಳು ಮತ್ತು ಉತ್ತಮ ಅಭ್ಯಾಸಗಳನ್ನು ಹಂಚಿಕೊಳ್ಳಲು ಅನುವು ಮಾಡಿಕೊಡುವುದು
ಪ್ರೌಢಶಾಲಾ ಮುಖ್ಯಶಿಕ್ಷಕರುಗಳ ಕಾರ್ಯಾಗಾರಗಳು_೨೦೨೪-೨೫
ಕಾರ್ಯಾಗಾರ ೧: ಅಕ್ಟೋಬರ್ ೧೪, 2024
ಕಾರ್ಯಾಗಾರದ ಉದ್ದೇಶಗಳು:
- SWOT ಚೌಕಟ್ಟಿನ ಮೂಲಕ ತಮ್ಮ ಶಾಲಾ ಸಂದರ್ಭವನ್ನು ಅನ್ವೇಷಿಸಿ, ಶಾಲೆಯ ಸಾಮರ್ಥ್ಯಗಳು, ದೌರ್ಬಲ್ಯಗಳು, ಅವಕಾಶಗಳು ಮತ್ತು ಅಪಾಯಗಳ ಸ್ಪಷ್ಟ ಅರಿವನ್ನು ಮೂಡಿಸುವಲ್ಲಿ ಮುಖ್ಯ ಶಿಕ್ಷಕರಿಗೆ ಸಹಾಯ ಮಾಡುವುದು
- ಸಂಸ್ಥೆಯನ್ನು ಯಶಸ್ವಿಯಾಗಿ ಮುನ್ನಡೆಸುವ ಸಕ್ರಿಯ ಪ್ರತಿಕ್ರಿಯೆಯ ಅವಕಾಶಗಳನ್ನು ಮೌಲ್ಯಮಾಪಿಸಲು ಕಾಳಜಿ ವಲಯ ಮತ್ತು ಪ್ರಭಾವ ವಲಯದ ಚೌಕಟ್ಟನ್ನು ಬಳಸುವಲ್ಲಿ ಮುಖ್ಯ ಶಿಕ್ಷಕರಿಗೆ ಸಹಾಯ ಮಾಡುವುದು
- ತಮ್ಮ ಶಾಲೆಯಲ್ಲಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಕೆಲಸ ಮಾಡುವ ಯಾವುದಾದರೊಂದು 'ಪ್ರಕಲ್ಪ ಶಾಲಾ ಯೋಜನೆ/ಶಾಲಾ ಬೆಳವಣಿಗೆ ಯೋಜನೆ'ಯನ್ನು ಗುರುತಿಸುವುದು
ಕಾರ್ಯಾಗಾರದ ಕಾರ್ಯಸೂಚಿ (ಅಜೆಂಡಾ)
ಚಟುವಟಿಕೆ/ವಿಷಯ | ವಿವರಣೆ/ಪ್ರಕ್ರಿಯೆ | ಸಮಯ | ಸಂಪನ್ಮೂಲಗಳು |
SWOT ಪರಿಕಲ್ಪನೆ | ಮುಖ್ಯಶಿಕ್ಷಕರ ಪರಿಚಯಿಸುವಿಕೆ
SWOT ಪರಿಕಲ್ಪನೆ, ಚರ್ಚೆ ಮತ್ತು ಹಂಚಿಕೊಳ್ಳುವಿಕೆ - ಮುಖ್ಯ ಶಿಕ್ಷಕರು ೫ ಗುಂಪುಗಳಲ್ಲಿ ತಮ್ಮ ಶಾಲೆಯ SWOT ಅನ್ವೇಷಣೆ ಮಾಡುವರು |
1:30-02:30 | ವಾಟ್ಸಾಪ್ ಕ್ಯೂ. ಆರ್. ಕೋಡ್
SWOT ನ ಕುರಿತಾದ ಟಿಪ್ಪಣಿ |
ಕಾಳಜಿ ವಲಯ ಮತ್ತು ಪ್ರಭಾವ ವಲಯ | ನಾಯಕತ್ವ ಎಂದರೇನು? ಕಾಳಜಿ ವಲಯ ಮತ್ತು ಪ್ರಭಾವ ವಲಯ, ನಾಯಕತ್ವದ ಪ್ರಕ್ರಿಯೆಗಳು | 02:30-03:15 | ಕಾಳಜಿ ವಲಯ ಮತ್ತು ಪ್ರಭಾವ ವಲಯ ಕುರಿತಾದ ಸ್ಲೈಡ್ಸ್ |
ಕಾಫಿ/ಟೀ ವಿರಾಮ- 03.15 ರಿಂದ 03:30 ರವರೆಗೆ | |||
ಪ್ರಕಲ್ಪ ಶಾಲಾ ಯೋಜನೆ/ಶಾಲಾ ಬೆಳವಣಿಗೆ ಯೋಜನೆ | ಶಾಲಾ ಬೆಳವಣೆಗೆ ಯೋಜನೆಯ ಸಾಧ್ಯತೆಯ ಚೌಕಟ್ಟು - ಏಕೆ (ಉದ್ದೇಶಗಳು), ಏನು(ಚಟುವಟಿಕೆಗಳು), ಯಾರು (ಪಾಲುದಾರರು, ಸಂಪನ್ಮೂಲ ವ್ಯಕ್ತಿಗಳು), ಹೇಗೆ (ವಿಧಾನ), ಶಾಲಾ ಬೆಳವಣೆಗೆ ಯೋಜನೆಯ ಅಂಶಗಳನ್ನು ಗುರುತಿಸುವುದು ಮತ್ತು ಅದರ ಸಾದ್ಯತೆಯನ್ನು ಪ್ರಮುಖ ಪಾರುದಾರರ ಬಳಿ ಚರ್ಚಿಸುವುದು (ಪ್ರಜಾಪ್ರಭುತವ ನಾಯಕತ್ವ) | 03:30-04:30 | ಶಾಲಾ ನಾಯಕತ್ವದ ಕುರಿತಾದ ಸ್ಲೈಡ್ಸ್ |
ಕಾರ್ಯಾಗಾರದ ಸಂಪನ್ಮೂಲಗಳು:
1. SWOT ನ ಕುರಿತಾದ ಟಿಪ್ಪಣಿ ಓದಲು ಇಲ್ಲಿ ಕ್ಲಿಕ್ ಮಾಡಿ - ಡೌನ್ ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ
2. ಕಾಳಜಿ ವಲಯ ಮತ್ತು ಪ್ರಭಾವ ವಲಯ ಕುರಿತಾದ ಟಿಪ್ಪಣಿ - ಡೌನ್ ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ
3. ಶಾಲಾ ನಾಯಕತ್ವದ ಕುರಿತಾದ ಸ್ಲೈಡ್ಸ್
ಕಾರ್ಯಾಗಾರದ ಹಿಮ್ಮಾಹಿತಿ ನಮೂನೆ:
ಕಾರ್ಯಾಗಾರದ ಬಗೆಗಿನ ಅಭಿಪ್ರಾಯಗಳನ್ನು ದಾಖಲಿಸಲು ಮತ್ತು ಕಾರ್ಯಾಗಾರವನ್ನು ಮತ್ತಷ್ಟೂ ಸುಧಾರಿಸಲು ಸಲಹೆ ನೀಡಲು ಇಲ್ಲಿ ಕ್ಲಿಕ್ಕಿಸಿ