"ಬೆಂಗಳೂರು ದಕ್ಷಿಣ ಡಯಟ್ ಪ್ರೌಢಶಾಲಾ ಮುಖ್ಯ ಶಿಕ್ಷಕರ ಕಾರ್ಯಗಾರ 24-25" ಆವೃತ್ತಿಗಳ ಮಧ್ಯದ ಬದಲಾವಣೆಗಳು
೧೧ ನೇ ಸಾಲು: | ೧೧ ನೇ ಸಾಲು: | ||
ಬ್ಯಾಚ್ 1: 14 ಮತ್ತು 15 ಅಕ್ಟೋಬರ್ 2024 - ಆನೇಕಲ್, ದಕ್ಷಿಣ 1 ಮತ್ತು ದಕ್ಷಿಣ 2 | ಬ್ಯಾಚ್ 1: 14 ಮತ್ತು 15 ಅಕ್ಟೋಬರ್ 2024 - ಆನೇಕಲ್, ದಕ್ಷಿಣ 1 ಮತ್ತು ದಕ್ಷಿಣ 2 | ||
− | ಬ್ಯಾಚ್ 2: | + | ಬ್ಯಾಚ್ 2: 5 ಮತ್ತು 6 ನವೆಂಬರ್ 2024 - ದಕ್ಷಿಣ 3 ಮತ್ತು ದಕ್ಷಿಣ 4 |
==ಕಾರ್ಯಾಗಾರದ ಕಾರ್ಯಸೂಚಿ (ಅಜೆಂಡಾ)== | ==ಕಾರ್ಯಾಗಾರದ ಕಾರ್ಯಸೂಚಿ (ಅಜೆಂಡಾ)== | ||
೧೮ ನೇ ಸಾಲು: | ೧೮ ನೇ ಸಾಲು: | ||
|'''ವಿವರಣೆ/ಪ್ರಕ್ರಿಯೆ''' | |'''ವಿವರಣೆ/ಪ್ರಕ್ರಿಯೆ''' | ||
|'''ಸಮಯ''' | |'''ಸಮಯ''' | ||
− | |||
|- | |- | ||
|'''ದಿನ - 1''' | |'''ದಿನ - 1''' | ||
− | |||
| | | | ||
| | | | ||
೨೮ ನೇ ಸಾಲು: | ೨೬ ನೇ ಸಾಲು: | ||
|HRMS, ಡೇಟಾ ಸಂಗ್ರಹಿಸಲು ಮತ್ತು ಡೇಟಾ ವಿಶ್ಲೇಷಣೆಗೆ ಸ್ಪ್ರೆಡ್‌ಶೀಟ್ ಬಳಸುವುದು (ವೇಣುಗೋಪಾಲ್, ಸಹಾಯಕ ಶಿಕ್ಷಕ, ಆನೇಕಲ್ ಬ್ಲಾಕ್) | |HRMS, ಡೇಟಾ ಸಂಗ್ರಹಿಸಲು ಮತ್ತು ಡೇಟಾ ವಿಶ್ಲೇಷಣೆಗೆ ಸ್ಪ್ರೆಡ್‌ಶೀಟ್ ಬಳಸುವುದು (ವೇಣುಗೋಪಾಲ್, ಸಹಾಯಕ ಶಿಕ್ಷಕ, ಆನೇಕಲ್ ಬ್ಲಾಕ್) | ||
|10:00-1:00 | |10:00-1:00 | ||
− | |||
|- | |- | ||
|SWOT ಪರಿಕಲ್ಪನೆ | |SWOT ಪರಿಕಲ್ಪನೆ | ||
೩೬ ನೇ ಸಾಲು: | ೩೩ ನೇ ಸಾಲು: | ||
ಚರ್ಚೆ ಮತ್ತು ವಿಷಯ ಹಂಚಿಕೊಳ್ಳುವಿಕೆ | ಚರ್ಚೆ ಮತ್ತು ವಿಷಯ ಹಂಚಿಕೊಳ್ಳುವಿಕೆ | ||
|02:00-3:00 | |02:00-3:00 | ||
− | |||
− | |||
|- | |- | ||
|ಕಾಳಜಿ ವಲಯ ಮತ್ತು ಪ್ರಭಾವ ವಲಯ | |ಕಾಳಜಿ ವಲಯ ಮತ್ತು ಪ್ರಭಾವ ವಲಯ | ||
|ಕಾಳಜಿ ವಲಯ ಮತ್ತು ಪ್ರಭಾವ ವಲಯವನ್ನು SWOT ಜೊತೆಗೆ ಸಂಪರ್ಕಿಸುವುದು | |ಕಾಳಜಿ ವಲಯ ಮತ್ತು ಪ್ರಭಾವ ವಲಯವನ್ನು SWOT ಜೊತೆಗೆ ಸಂಪರ್ಕಿಸುವುದು | ||
|3:00-03:45 | |3:00-03:45 | ||
− | |||
|- | |- | ||
− | | colspan=" | + | | colspan="3" |ಕಾಫಿ/ಟೀ ವಿರಾಮ- 03.45 ರಿಂದ4:00 ರವರೆಗೆ |
|- | |- | ||
|ಶಾಲಾಭಿವೃದ್ಧಿ ಯೋಜನೆ | |ಶಾಲಾಭಿವೃದ್ಧಿ ಯೋಜನೆ | ||
೫೩ ನೇ ಸಾಲು: | ೪೭ ನೇ ಸಾಲು: | ||
ಶಾಲಾ ಅಭಿವೃದ್ಧಿಯ ಯೋಜನೆಯ ಅಂಶಗಳನ್ನು ಗುರುತಿಸುವುದು ಮತ್ತು ಅದರ ಸಾಧ್ಯತೆಯನ್ನು ಪ್ರಮುಖ ಪಾಲುದಾರರ ಬಳಿ ಚರ್ಚಿಸುವುದು (ಪ್ರಜಾಪ್ರಭುತ್ವ ನಾಯಕತ್ವ) | ಶಾಲಾ ಅಭಿವೃದ್ಧಿಯ ಯೋಜನೆಯ ಅಂಶಗಳನ್ನು ಗುರುತಿಸುವುದು ಮತ್ತು ಅದರ ಸಾಧ್ಯತೆಯನ್ನು ಪ್ರಮುಖ ಪಾಲುದಾರರ ಬಳಿ ಚರ್ಚಿಸುವುದು (ಪ್ರಜಾಪ್ರಭುತ್ವ ನಾಯಕತ್ವ) | ||
|4:00-04:30 | |4:00-04:30 | ||
− | |||
|- | |- | ||
|'''ದಿನ - 2''' | |'''ದಿನ - 2''' | ||
− | |||
| | | | ||
| | | | ||
೭೩ ನೇ ಸಾಲು: | ೬೫ ನೇ ಸಾಲು: | ||
ಮುಖ್ಯೋಪಾಧ್ಯಾಯರ ಸಂಪರ್ಕ ಮತ್ತು ಇಲಾಖೆಯೊಂದಿಗೆ ಸುದ್ದಿಪತ್ರವನ್ನು ಹಂಚಿಕೊಳ್ಳುವುದು | ಮುಖ್ಯೋಪಾಧ್ಯಾಯರ ಸಂಪರ್ಕ ಮತ್ತು ಇಲಾಖೆಯೊಂದಿಗೆ ಸುದ್ದಿಪತ್ರವನ್ನು ಹಂಚಿಕೊಳ್ಳುವುದು | ||
|10:00-2:30 | |10:00-2:30 | ||
− | |||
|- | |- | ||
|ಇಂಟರ್ನೆಟ್ ನೊಂದಿಗೆ ಸಂಪರ್ಕ | |ಇಂಟರ್ನೆಟ್ ನೊಂದಿಗೆ ಸಂಪರ್ಕ | ||
೮೧ ನೇ ಸಾಲು: | ೭೨ ನೇ ಸಾಲು: | ||
ಶಾಲಾ ಮಟ್ಟದ ಶಾಲಾ ಮಾಹಿತಿ ಮತ್ತು ಡೇಟಾಬೇಸ್ ಅನ್ನು ಸಂಗ್ರಹಿಸಲು ಕ್ಲೌಡ್ ಸ್ಪೇಸ್ ಅನ್ನು ಬಳಸುವುದು | ಶಾಲಾ ಮಟ್ಟದ ಶಾಲಾ ಮಾಹಿತಿ ಮತ್ತು ಡೇಟಾಬೇಸ್ ಅನ್ನು ಸಂಗ್ರಹಿಸಲು ಕ್ಲೌಡ್ ಸ್ಪೇಸ್ ಅನ್ನು ಬಳಸುವುದು | ||
|2:30-4:30 | |2:30-4:30 | ||
− | |||
|} | |} | ||
===ಕಾರ್ಯಾಗಾರದ ಸಂಪನ್ಮೂಲಗಳು:=== | ===ಕಾರ್ಯಾಗಾರದ ಸಂಪನ್ಮೂಲಗಳು:=== |
೧೬:೩೫, ೭ ನವೆಂಬರ್ ೨೦೨೪ ದ ಇತ್ತೀಚಿನ ಆವೃತ್ತಿ
Click here to see this in English
ಕಾರ್ಯಕ್ರಮದ ಉದ್ದೇಶಗಳು
- ಮುಖ್ಯ ಶಿಕ್ಷಕರು 'ಸಾಮರ್ಥ್ಯಗಳು - ದೌರ್ಬಲ್ಯಗಳು - ಅವಕಾಶಗಳು - ಬೆದರಿಕೆಗಳು (SWOT)' ಚೌಕಟ್ಟನ್ನು ಬಳಸಿಕೊಂಡು ಅವರ ಸಂದರ್ಭಗಳನ್ನು ಅನ್ವೇಷಿಸುವುದು ಮತ್ತು ಬೆಂಬಲಿಸುವುದು. ಅವರ ಸಾಮರ್ಥ್ಯಗಳು, ದೌರ್ಬಲ್ಯಗಳು, ಅವಕಾಶಗಳು ಮತ್ತು ಬೆದರಿಕೆಗಳ ಬಗ್ಗೆ ಆಳವಾದ ತಿಳುವಳಿಕೆಯನ್ನು ನಿರ್ಮಿಸಲು ಸಹಾಯ ಮಾಡಲು ಇದನ್ನು ಬಳಸಬಹುದು.
- ತಮ್ಮ ಸಂಸ್ಥೆಯನ್ನು ಮುಂದಕ್ಕೆ ಕೊಂಡೊಯ್ಯಲು, ಪೂರ್ವಭಾವಿ ಪ್ರತಿಕ್ರಿಯೆಗಳ ವ್ಯಾಪ್ತಿಯನ್ನು ನಿರ್ಣಯಿಸಲು, 'ಪ್ರಭಾವದ ವಲಯ - ಕಾಳಜಿಯ ವಲಯ' ಚೌಕಟ್ಟನ್ನು ಅನ್ವೇಷಿಸಲು ಮುಖ್ಯ ಶಿಕ್ಷಕರಿಗೆ ಸಹಾಯ ಮಾಡುವುದು.
- ತಮ್ಮ ಶಾಲೆಗೆ ಒಂದು 'ಶಾಲಾ ಅಭಿವೃದ್ಧಿ ಯೋಜನೆ' ಗುರುತಿಸಿ, ಅದನ್ನು ಕಾರ್ಯಗತಗೊಳಿಸುವುದು.
- ಮಧ್ಯಸ್ಥಗರಾರರ ಸಹಯೋಗ ಮತ್ತು ಸಂವಹನವನ್ನು ಬಲಪಡಿಸುವ ಮೂಲಕ ಶಾಲಾ ನಾಯಕತ್ವ ಮತ್ತು ಅಭಿವೃದ್ಧಿಯನ್ನು ಸದೃಢಗೊಳಿಸುವುದು, ವಿವಿಧ ಡಿಜಿಟಲ್ ಉಪಕರಣಗಳು ಮತ್ತು ಸಂಪನ್ಮೂಲಗಳನ್ನು ಅನ್ವೇಷಿಸಲು ಮುಖ್ಯ ಶಿಕ್ಷಕರಿಗೆ ಸಹಾಯ ಮಾಡುವುದು.
ಕಾರ್ಯಾಗಾರದ ದಿನಾಂಕಗಳು
ಬ್ಯಾಚ್ 1: 14 ಮತ್ತು 15 ಅಕ್ಟೋಬರ್ 2024 - ಆನೇಕಲ್, ದಕ್ಷಿಣ 1 ಮತ್ತು ದಕ್ಷಿಣ 2
ಬ್ಯಾಚ್ 2: 5 ಮತ್ತು 6 ನವೆಂಬರ್ 2024 - ದಕ್ಷಿಣ 3 ಮತ್ತು ದಕ್ಷಿಣ 4
ಕಾರ್ಯಾಗಾರದ ಕಾರ್ಯಸೂಚಿ (ಅಜೆಂಡಾ)
ಚಟುವಟಿಕೆ/ವಿಷಯ | ವಿವರಣೆ/ಪ್ರಕ್ರಿಯೆ | ಸಮಯ |
ದಿನ - 1 | ||
HRMS, ಡೇಟಾ ಸಂಗ್ರಹಿಸಲು ಮತ್ತು ಡೇಟಾ ವಿಶ್ಲೇಷಣೆಗೆ ಸ್ಪ್ರೆಡ್‌ಶೀಟ್ ಬಳಸುವುದು (ವೇಣುಗೋಪಾಲ್, ಸಹಾಯಕ ಶಿಕ್ಷಕ, ಆನೇಕಲ್ ಬ್ಲಾಕ್) | 10:00-1:00 | |
SWOT ಪರಿಕಲ್ಪನೆ | SWOT ನ ಸಂಕ್ಷಿಪ್ತ ವಿವರಣೆ
ಮುಖ್ಯ ಶಿಕ್ಷಕರು ೫ ಗುಂಪುಗಳಲ್ಲಿ ತಮ್ಮ ಶಾಲೆಯ SWOT ಅನ್ವೇಷಣೆ ಮಾಡುವುದು ಚರ್ಚೆ ಮತ್ತು ವಿಷಯ ಹಂಚಿಕೊಳ್ಳುವಿಕೆ |
02:00-3:00 |
ಕಾಳಜಿ ವಲಯ ಮತ್ತು ಪ್ರಭಾವ ವಲಯ | ಕಾಳಜಿ ವಲಯ ಮತ್ತು ಪ್ರಭಾವ ವಲಯವನ್ನು SWOT ಜೊತೆಗೆ ಸಂಪರ್ಕಿಸುವುದು | 3:00-03:45 |
ಕಾಫಿ/ಟೀ ವಿರಾಮ- 03.45 ರಿಂದ4:00 ರವರೆಗೆ | ||
ಶಾಲಾಭಿವೃದ್ಧಿ ಯೋಜನೆ | ಶಾಲಾ ಅಭಿವೃದ್ಧಿಯ ಯೋಜನೆಯನ್ನು ತಯಾರಿಸುವುದು
ಏಕೆ (ಉದ್ದೇಶಗಳು), ಏನು(ಚಟುವಟಿಕೆಗಳು), ಯಾರು (ಪಾಲುದಾರರು, ಸಂಪನ್ಮೂಲ ವ್ಯಕ್ತಿಗಳು), ಹೇಗೆ (ವಿಧಾನ) ಶಾಲಾ ಅಭಿವೃದ್ಧಿಯ ಯೋಜನೆಯ ಅಂಶಗಳನ್ನು ಗುರುತಿಸುವುದು ಮತ್ತು ಅದರ ಸಾಧ್ಯತೆಯನ್ನು ಪ್ರಮುಖ ಪಾಲುದಾರರ ಬಳಿ ಚರ್ಚಿಸುವುದು (ಪ್ರಜಾಪ್ರಭುತ್ವ ನಾಯಕತ್ವ) |
4:00-04:30 |
ದಿನ - 2 | ||
ಶಾಲೆಯ ಸಂಪನ್ಮೂಲಗಳನ್ನು ರಚಿಸುವುದು | ಕಂಪ್ಯೂಟರಿನೊಂದಿಗೆ ಕೆಲಸ ಮಾಡುವುದು
ಶಾಲಾ ಮಟ್ಟದ ಚಟುವಟಿಕೆಗಳು, ಘಟನೆಗಳ ವರದಿಗಳನ್ನು ಬಳಸಿ ಶಾಲಾ ಮಟ್ಟದ ಸುದ್ದಿ ಪತ್ರವನ್ನು ರಚಿಸುವುದು ಸುದ್ದಿಪತ್ರಕ್ಕೆ ಕನ್ನಡದಲ್ಲಿ ವಿಷಯವನ್ನು ಸೇರಿಸುವುದು ಫೋನ್‌ನಿಂದ ಕಂಪ್ಯೂಟರ್‌ಗೆ ಚಿತ್ರಗಳು ಅಥವಾ ವೀಡಿಯೊಗಳನ್ನು ಆಮದು ಮಾಡಿಕೊಳ್ಳುವುದು ಮತ್ತು ರಫ್ತು ಮಾಡುವುದು ಬಹು ಸ್ವರೂಪಗಳಲ್ಲಿ ಸುದ್ದಿಪತ್ರವನ್ನು ರಫ್ತು ಮಾಡುವುದು - ODT, PDF, Docx ಮುಖ್ಯೋಪಾಧ್ಯಾಯರ ಸಂಪರ್ಕ ಮತ್ತು ಇಲಾಖೆಯೊಂದಿಗೆ ಸುದ್ದಿಪತ್ರವನ್ನು ಹಂಚಿಕೊಳ್ಳುವುದು |
10:00-2:30 |
ಇಂಟರ್ನೆಟ್ ನೊಂದಿಗೆ ಸಂಪರ್ಕ | ಇಂಟರ್ನೆಟ್‌ನಲ್ಲಿ ಲಭ್ಯವಿರುವ ಸಂಪನ್ಮೂಲಗಳನ್ನು ಪ್ರವೇಶಿಸುವುದು - KOER, NISTHA,
ಇಮೇಲ್‌ಗಳನ್ನು ತೆರೆಯುವುದು, ಇಲಾಖೆಯಿಂದ ಹಂಚಿಕೊಳ್ಳಲಾದ ಸಂಪನ್ಮೂಲಗಳನ್ನು ಬಳಸುವುದು ಶಾಲಾ ಮಟ್ಟದ ಶಾಲಾ ಮಾಹಿತಿ ಮತ್ತು ಡೇಟಾಬೇಸ್ ಅನ್ನು ಸಂಗ್ರಹಿಸಲು ಕ್ಲೌಡ್ ಸ್ಪೇಸ್ ಅನ್ನು ಬಳಸುವುದು |
2:30-4:30 |
ಕಾರ್ಯಾಗಾರದ ಸಂಪನ್ಮೂಲಗಳು:
1. SWOT ನ ಕುರಿತಾದ ಟಿಪ್ಪಣಿ ಓದಲು ಇಲ್ಲಿ ಕ್ಲಿಕ್ ಮಾಡಿ - ಡೌನ್ ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ
2. ಕಾಳಜಿ ವಲಯ ಮತ್ತು ಪ್ರಭಾವ ವಲಯ ಕುರಿತಾದ ಟಿಪ್ಪಣಿ - ಡೌನ್ ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ
3. ಶಾಲಾ ನಾಯಕತ್ವದ ಕುರಿತಾದ ಸ್ಲೈಡ್ಸ್
4. ಡಯಟ್ ನ ಬೆಂಗಳೂರು ತರಂಗ ಶೈಕ್ಷಣಿಕ ಮಾಸಪತ್ರಿಕೆ ನೋಡಲು ಕ್ಲಿಕ್ ಮಾಡಿರಿ
6. ವಿವಿಧ ಉಚಿತ ಮತ್ತು ಮುಕ್ತ ತಂತ್ರಾಂಶಗಳ ಬಗ್ಗೆ ತಿಳಿಯಲು ಕ್ಲಿಕ್ ಮಾಡಿರಿ
ಕಾರ್ಯಾಗಾರದ ಹಿಮ್ಮಾಹಿತಿ ನಮೂನೆ:
ಕಾರ್ಯಾಗಾರದ ಬಗೆಗಿನ ಅಭಿಪ್ರಾಯಗಳನ್ನು ದಾಖಲಿಸಲು ಮತ್ತು ಕಾರ್ಯಾಗಾರವನ್ನು ಮತ್ತಷ್ಟೂ ಸುಧಾರಿಸಲು ಸಲಹೆ ನೀಡಲು ಇಲ್ಲಿ ಕ್ಲಿಕ್ಕಿಸಿ