"ಚರಿತ್ರೆಕಾರ ಹೊಂದಿರಬೇಕಾದ ಪರಿಜ್ಞಾನ ೧" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search
 
(ಅದೇ ಬಳಕೆದಾರನ ಮಧ್ಯದಲ್ಲಿನ ಬದಲಾವಣೆಯನ್ನು ತೋರಿಸುತ್ತಿಲ್ಲ)
೧೭ ನೇ ಸಾಲು: ೧೭ ನೇ ಸಾಲು:
  
 
==ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)==
 
==ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)==
 +
# ಈ ರೀತಿ ಲಾವಣಿಗಳಿಂದ ಚರಿತ್ರೆ ರಚನೆ ಸಾಧ್ಯವೇ?
 +
#ಲಾವಣಿಗಳು ಸಂಪೂರ್ಣವಾಗಿ ಸತ್ಯವನ್ನೇ ಒಳಗೊಂಡಿದೆಯೇ?
 +
# ಲಾವಣಿಗಳು ಈಗಾಗಲೇ ಇರುವ ಚರಿತ್ರೆಗೆ ಸಂವಾದಿಯಾಗಿ ಇವೆಯೇ? ಅಥವಾ ವಿರುದ್ಧವಾಗಿ ಇವೆಯೇ?
 +
 
==ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)==
 
==ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)==
 +
# ಒಬ್ಬ ಇತಿಹಾಸಕಾರ ಚರಿತ್ರೆ ರಚಿಸುವ ಸಂದರ್ಭದಲ್ಲಿ  ಯಾವುದರ ಪರಿಜ್ಞಾನ ಹೊಂದಿರಬೇಕು?
 +
#  ಇತಿಹಾಸ ರಚನೆ ಮಾಡುವ ಸಂದರ್ಭದಲ್ಲಿ ಆಕರಗಳ ಸೂಕ್ಷ್ಮ ಪರಿಶಿಲನೆಯ ಅಗತ್ಯವೇನು?
 +
 
==ಪ್ರಶ್ನೆಗಳು==
 
==ಪ್ರಶ್ನೆಗಳು==
 
==ಚಟುಟವಟಿಕೆಯ ಮೂಲಪದಗಳು==
 
==ಚಟುಟವಟಿಕೆಯ ಮೂಲಪದಗಳು==
 
'''ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ'''
 
'''ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ'''
 
[[ಮೌಖಿಕ_ಚರಿತ್ರೆ]]
 
[[ಮೌಖಿಕ_ಚರಿತ್ರೆ]]

೦೫:೨೦, ೧೮ ಜುಲೈ ೨೦೧೪ ದ ಇತ್ತೀಚಿನ ಆವೃತ್ತಿ


ಚಟುವಟಿಕೆ - ಹಲಗಲಿ ಬೇಡರ ಲಾವಣಿ ಯಿಂದ ಚರಿತ್ರೆ ರಚನೆ

ಅಂದಾಜು ಸಮಯ

೩೦ ನಿಮಿಷಗಳು

ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು

ಹತ್ತನೇ ತರಗತಿ ಕನ್ನಡ ಭಾಷಾ ಪಠ್ಯಪುಸ್ತಕ ಮತ್ತು ಖಾಲಿ ಕಾಗದ ಹಾಳೆಗಳು ಪ್ರತಿಯೊಬ್ಬ ವಿದ್ಯಾರ್ಥಿಯ ಬಳಿ ಇರಬೇಕು.

ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ

ಬಹುಮಾಧ್ಯಮ ಸಂಪನ್ಮೂಲಗಳ

ಪ್ರಸಕ್ತ ಸ್ಥಳೀಯ ಸಂಪರ್ಕಗಳು

ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು

ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)

ಎಲ್ಲಾ ವಿದ್ಯಾರ್ಥಿಗಳಿಗೆ ಹತ್ತನೇ ತರಗತಿ ಕನ್ನಡ ಭಾಷಾ ಪುಸ್ತಕದಲ್ಲಿರು ಹಲಗಲಿ ಬೇಡರ ಲಾವಣಿಯನ್ನು ಓದಿಕೊಂಡು ೧೮೫೭ ರ ಸ್ವಾತಂತ್ರ್ಯ ಹೋರಾಟದಲ್ಲಿ ಅವರು ಹೇಗೆ ಭಾಗವಹಿಸಿದರು ಎನ್ನುವುದನ್ನು ಬರೆಯುವಂತೆ ತಿಳಿಸುವುದು.

ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)

  1. ಈ ರೀತಿ ಲಾವಣಿಗಳಿಂದ ಚರಿತ್ರೆ ರಚನೆ ಸಾಧ್ಯವೇ?
  2. ಲಾವಣಿಗಳು ಸಂಪೂರ್ಣವಾಗಿ ಸತ್ಯವನ್ನೇ ಒಳಗೊಂಡಿದೆಯೇ?
  3. ಲಾವಣಿಗಳು ಈಗಾಗಲೇ ಇರುವ ಚರಿತ್ರೆಗೆ ಸಂವಾದಿಯಾಗಿ ಇವೆಯೇ? ಅಥವಾ ವಿರುದ್ಧವಾಗಿ ಇವೆಯೇ?

ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)

  1. ಒಬ್ಬ ಇತಿಹಾಸಕಾರ ಚರಿತ್ರೆ ರಚಿಸುವ ಸಂದರ್ಭದಲ್ಲಿ ಯಾವುದರ ಪರಿಜ್ಞಾನ ಹೊಂದಿರಬೇಕು?
  2. ಇತಿಹಾಸ ರಚನೆ ಮಾಡುವ ಸಂದರ್ಭದಲ್ಲಿ ಆಕರಗಳ ಸೂಕ್ಷ್ಮ ಪರಿಶಿಲನೆಯ ಅಗತ್ಯವೇನು?

ಪ್ರಶ್ನೆಗಳು

ಚಟುಟವಟಿಕೆಯ ಮೂಲಪದಗಳು

ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ ಮೌಖಿಕ_ಚರಿತ್ರೆ