"ಭಾರತದ ಸಾರಿಗೆ" ಆವೃತ್ತಿಗಳ ಮಧ್ಯದ ಬದಲಾವಣೆಗಳು
೩೨ ನೇ ಸಾಲು: | ೩೨ ನೇ ಸಾಲು: | ||
==ಉಪಯುಕ್ತ ವೆಬ್ ಸೈಟ್ ಗಳು== | ==ಉಪಯುಕ್ತ ವೆಬ್ ಸೈಟ್ ಗಳು== | ||
[http://kn.wikipedia.org/wiki/Transport_n_India ] ಭಾರತದ ರಸ್ತೆ ಯ ನಕ್ಷೆ ನೋಡಲು ಈ ಲಿಂಕ್ ನ್ನು ಸಂಪರ್ಕಿಸಿ | [http://kn.wikipedia.org/wiki/Transport_n_India ] ಭಾರತದ ರಸ್ತೆ ಯ ನಕ್ಷೆ ನೋಡಲು ಈ ಲಿಂಕ್ ನ್ನು ಸಂಪರ್ಕಿಸಿ | ||
+ | http://3.bp.blogspot.com/-Tbd782PukSs/TogqTNY7ORI/AAAAAAAABOI/-2K_vOVqmJ4/s400/palki.jpg | ||
+ | http://www.sanatansociety.org/india_travels_and_festivals/images/india_transport_horse1_jpg.jpg | ||
+ | http://2.bp.blogspot.com/-76lDyyx9aHU/UM9AUEnaXXI/AAAAAAAAJ20/58raB5ckzl0/s1600/Indian+Rich+People+on+Royal+Bullock+Cart+vintage+Russian+Post+Card.jpg | ||
+ | http://www.sanatansociety.org/india_travels_and_festivals/images/india_transport_camel1_jpg.jpg | ||
+ | https://encrypted-tbn2.gstatic.com/images?q=tbn:ANd9GcTMKZE5xZ74QVizCWJuEgpEwWhDEOPjOcnADxlYO5n-jO5tIBBI | ||
==ಸಂಬಂಧ ಪುಸ್ತಕಗಳು == | ==ಸಂಬಂಧ ಪುಸ್ತಕಗಳು == |
೧೬:೧೫, ೧೮ ಜುಲೈ ೨೦೧೪ ನಂತೆ ಪರಿಷ್ಕರಣೆ
ಸಮಾಜ ವಿಜ್ಞಾನದ ತತ್ವಶಾಸ್ತ್ರ |
ಸಂಪನ್ಮೂಲಗಳ ತಯಾರಿಕೆಗೆ ಬೇಕಾಗುವ ತಾಳೆಪಟ್ಟಿಗೆ ಇಲ್ಲಿ ಕ್ಲಿಕ್ಕಿಸಿ
ಪರಿಕಲ್ಪನಾ ನಕ್ಷೆ
<mm>Flash</mm>
ಮತ್ತಷ್ಟು ಮಾಹಿತಿ
ಎನ್ ಸಿ ಈ ಆರ್ ಟಿ ಪಠ್ಯಪುಸ್ತಕಗಳಲ್ಲಿ ಚರ್ಚಿಸಿರುವ ವಿಷಯಗಳ ಹರಿವು
ಉಪಯುಕ್ತ ವೆಬ್ ಸೈಟ್ ಗಳು
[೧] ಭಾರತದ ರಸ್ತೆ ಯ ನಕ್ಷೆ ನೋಡಲು ಈ ಲಿಂಕ್ ನ್ನು ಸಂಪರ್ಕಿಸಿ https://encrypted-tbn2.gstatic.com/images?q=tbn:ANd9GcTMKZE5xZ74QVizCWJuEgpEwWhDEOPjOcnADxlYO5n-jO5tIBBI
ಸಂಬಂಧ ಪುಸ್ತಕಗಳು
ಸಂಬಂಧ ಪುಸ್ತಕಗಳು
- ಭೂಗೋಳ ಸಂಗಾತಿ
- ಪ್ರಾಕ್ರತಿಕ ಭೂಗೋಳ ಶಾಸ್ತ್ರ -ರಂಗನಾಥ್
- ಭಾರತದ ಆರ್ಥಿಕ ವ್ಯವಸ್ಥೆ -ಕೃಷ್ಣಯ್ಯ ಗೌಡ
- ಭಾರತದ ಆರ್ಥಿಕತೆ - ಕೆ ಡಿ ಬಸವ
- ಭಾರತದ ಆರ್ಥಿಕ ಅಭಿವೃಧ್ದಿ, ಲೇಖಕರು - ಆರ್.ಆರ್.ಕೆ ಮುದ್ರಣ ೨೦೧೩.
- ಭಾರತದ ಆರ್ಥಿಕ ಅಭಿವೃಧ್ದಿ, ಲೇಖಕರು - ಎಚ್ಚಾರ್ಕೆ.ಮುದ್ರಣ ೨೦೧೨.
- ಬಾರತದ ಅರ್ಥ ವ್ಯವಸ್ಥೆಯ ಪರಿಚಯ, ಲೇಖಕರು- ಕೆ.ಡಿ.ಬಸವಾ ಮುದ್ರಣ ೧೯೯೯.
ಬೋಧನೆಯ ರೂಪರೇಶಗಳು
ಸಾರಿಗೆ ಎಂದರೇನು ? ಸಾರಿಗೆಯು ಕಾಲಕಾಲಕ್ಕೆ ಹೇಗೆ ಬದಲಾವಣೆ ಹೊಂದಿದೆ ? ಸಾರಿಗೆಯ ವಿವಿಧ ಪ್ರಕಾರಗಳು ಯಾವವು? ಸಾರಿಗೆ ಯ ಮಹತ್ವವೇನು? ಸಾರಿಗೆರಹಿತ ಬದುಕಿನ ಹಾನಿಗಳಾವವು? ಸಾರಿಗೆಯು ನಾಗರಿಕತೆಯ ಬೆಳವಣಿಗೆಗೆ ಸಹಾಯಕವೆ ? ಸಾರಿಗೆಯಿಂದ ಕೃಷಿ ಕೈಗಾರಿಕೆ ಬೆಳವಣಿಗೆ ಹೊಂದುತ್ತವೆಯೆ?
ಪರಿಕಲ್ಪನೆ #1 ಸಾರಿಗೆಯ ಅರ್ಥ
ವಸ್ತುಗಳು ಮತ್ತು ಸೇವೆಗಳು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸಾಗಿಸುವುದಕ್ಕೆ ಸಾರಿಗೆ ಎನ್ನುವರು
ಕಲಿಕೆಯ ಉದ್ದೇಶಗಳು
- ಸಾರಿಗೆಯ ಅರ್ಥವನ್ನು ತಿಳಿಯುವುದು .
- ಸಾರಿಗೆ ಎಂದರೇನು ಎಂದು ತಿಳಿಯುವುದು .
- ಸಾರಿಗೆಯ ಇತಿಹಾಸವನ್ನು ತಿಳಿಯುವುದು.
ಶಿಕ್ಷಕರಿಗೆ ಟಿಪ್ಪಣಿ
ಪರಿಕಲ್ಪನೆಯ ಬಗ್ಗೆ, ಸ್ಥಳೀಯ ಸೂಕ್ತ ಮಾಹಿತಿ, ವಿಧಾನಗಳ ಬಗ್ಗೆ ನಿರ್ದಿಷ್ಟ ಸೂಚನೆಗಳು ಮತ್ತು ಪರಿಕಲ್ಪನೆಯ ಬಗ್ಗೆ ತಪ್ಪು ಗ್ರಹಿಕೆಗಳು - ಇವುಗಳನ್ನು ಶಿಕ್ಷಕರಿಗೆ ಹಂಚಲು ಮಾಡಿರುವಂತಹ ಟಿಪ್ಪಣಿ
ಶಿಕ್ಷಕರು ತಮ್ಮ ಸ್ಥಳೀಯ ಪರಿಸರಕ್ಕೆ ಸಂಬಂದಿಸಿದಂತೆ ರೈತರು ಬೆಳೆಯುವ ಬೆಳೆಗಳು , ಅವರು ಅದನ್ನು ಮಾರಾಟಕ್ಕೆ ಕೊಂಡುಹೋಗುವ ಸ್ಥಳ , ಇವುಗಳ ಉದಾಹರಣೆಯನ್ನು ತೆಗೆದುಕೊಂಡು ಸಾರಿಗೆ ಎಂಬ ಪರಿಕಲ್ಪನೆಯನ್ನು ಮನದಟ್ಟು ಮಾಡಬಹುದು .
ಚಟುವಟಿಕೆಗಳು #
- ಚಟುವಟಿಕೆ ಸಂ 1,ಸಾರಿಗೆಯ ಅರ್ಥ_ ಚಟುವಟಿಕೆ
- ಚಟುವಟಿಕೆ ಸಂ 2,ಸಾರಿಗೆಯ ಮಹತ್ವ
ಪರಿಕಲ್ಪನೆ #2
ಕಲಿಕೆಯ ಉದ್ದೇಶಗಳು
ಶಿಕ್ಷಕರಿಗೆ ಟಿಪ್ಪಣಿ
ಪರಿಕಲ್ಪನೆಯ ಬಗ್ಗೆ, ಸ್ಥಳೀಯ ಸೂಕ್ತ ಮಾಹಿತಿ, ವಿಧಾನಗಳ ಬಗ್ಗೆ ನಿರ್ದಿಷ್ಟ ಸೂಚನೆಗಳು ಮತ್ತು ಪರಿಕಲ್ಪನೆಯ ಬಗ್ಗೆ ತಪ್ಪು ಗ್ರಹಿಕೆಗಳು - ಇವುಗಳನ್ನು ಶಿಕ್ಷಕರಿಗೆ ಹಂಚಲು ಮಾಡಿರುವಂತಹ ಟಿಪ್ಪಣಿ ಒಂದು ರಾಷ್ಟ್ರವನ್ನು ಮನುಷ್ಯನ ದೇಹಕ್ಕೆ ಹೋಲಿಸಿದರೆ, ಕೃಷಿ ಮತ್ತು ಕೈಗಾರಿಕೆಗಳು ಅದರ ಮೌಂಸಖಂಡಗಳೆಂದೂ, ಸಾರಿಗೆಯು ಅದರ ನರಮಂಡಲವೆಂದು ಹೇಳಬಹುದು . ಇಂದು ಮಕ್ಕಳಿಗೆ ಸಾರಿಗೆ ಇಲ್ಲದ ಜೀವನ , ವಾಹನಗಳಿಲ್ಲದ ಜೀವನ ಹೇಗಿರುತ್ತೆ ಎಂದು ಕಲ್ಪಿಸಿಕೊಳ್ಳುವ ,ಇಂದು ಸಾರಿಗೆಯು ಎಷ್ಟು ಮಹತ್ವವನ್ನು ಪಡೆದುಕೊಂಡಿದೆ ಎಂದು ತಿಳಿಸಬೇಕಾಗಿದೆ.
ಚಟುವಟಿಕೆಗಳು #
- ಚಟುವಟಿಕೆ ಸಂ 1
- ಚಟುವಟಿಕೆ ಸಂ 2,ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ "
ಸಿ.ಸಿ.ಇ ಮೌಲ್ಯಮಾಪನ ಚಟುವಟಿಕೆಗಳು
- ತರಗತಿಯಲ್ಲಿ ಗುಂಪು ಚಟುವಟಿಕೆಯನ್ನು ಮಾಡಿಸುವುದು.
- ರಸ್ತೆ ಸಾರಿಗೆ ಮತ್ತು ವಾಯುಸಾರಿಗೆ -ಯಾವುದು ಉತ್ತಮ ,ಯಾಕೆ ಉತ್ತಮ ಎಂದು ಚರ್ಚೆಯನ್ನು ಏರ್ಪಡಿಸುವುದು.
- ಪ್ರಮುಖ ಬಂದರುಗಳು, ಪ್ರಮುಖ ವಿಮಾ ಣ ನಿಲ್ದಾನಗಳನ್ನು ನಕಾಶೆಯಲ್ಲಿ ಗುರುತಿಸುವುದು.
- ಚತುಷ್ಕೋನ ರಸ್ತೆಗಳನ್ನು ವಿದ್ಯಾರ್ಥಿಗಳು ಸ್ವತಹ ನಕಾಶೆಯನ್ನು ಬಿಡಿಸಿ ಅದರಲ್ಲಿ ಗುರುತಿಸುವುದು.
- ತಮ್ಮ ಊರಿನಲ್ಲಿ ಬರುವ ಪ್ರಮುಖ ರಾಜ್ಯ ರಸ್ತೆ , ರಾಷ್ಟ್ರೀಯ ರಸ್ತೆಗಳನ್ನು ಪಟ್ಟಿ ಮಾಡುವುದು.
- ಮಂಗಳೂರು ಬಂದರು ಭೇಟಿಕೊಟ್ಟು ಬಂದರು ವೀಕ್ಷಣೆ ಮಾಡುವುದು.
- ವಿಮಾಣ ನಿಲ್ದಾಣಗಳಿಗೆ ಭೇಟಿಕೊಟ್ಟು ವಿಮಾಣ ವೀಕ್ಷಣೆ ಮಾಡುವುದು.
- ಅಟ್ಲಾಸ್ ನೊಡಿಕೊಂಡು ಭಾರತದ ಪ್ರಮುಖ ಬಂದರು ,ಪ್ರಮುಖ ವಿಮಾಣ ನಿಲ್ದಾಣ ಗಳನ್ನು ಪಟ್ಟಿ ಮಾಡುವುದು.
- ರಸ್ತೆ ನಿಯಂತ್ರಣಾಧಿಕಾರಿಯನ್ನು ಶಾಲೆಗೆ ಕರೆದುಕೊಂಡು ಬಂದು ರಸ್ತೆ ಸಾರಿಗೆ ಬಗ್ಗೆ ಮಾಹಿತಿಯನ್ನು ಕೊಡುವಂತೆ ವಿನಂತಿಸುವುದು.
ಯೋಜನೆಗಳು
- ನಿಮ್ಮ ಪ್ರದೇಶದ ಸಾರಿಗೆ ವ್ಯವಸ್ಥೆಯನ್ನು ಕುರಿತು ಟಿಪ್ಪಣಿ ಬರೆಯಿರಿ.
ಈ ಯೋಜನೆಯನ್ನು ಮಾಡುವ ಮೊದಲು ಏನನ್ನು ಬರೆಯಬೇಕು , ಹೇಗೆ ಬರೆಯಬೇಕು, ಎಷ್ಟು ಬರೆಯಬೇಕು , ಸಂಕ್ಷಿಪ್ತವಾಗಿ ವಿದ್ಯಾರ್ಥಿಗಳಿಗೆ ಸೂಚನೆಯನ್ನು ಕೊಡಿ .ವಿದ್ಯಾರ್ಥಿಗಳು ವಾಸ ಮಾಡುವ ಊರಿನ ಸಾರಿಗೆಯ ಸ್ಥಿತಿಗತಿಗಳನ್ನು ಬರೆಯಲು ತಿಳಿಸುವುದು . ಸಾರಿಗೆಯ ಸಮಸ್ಯೆಗಳನ್ನು ಬರೆಯಲು ಹೇಳುವುದು .ಶಿಕ್ಷಕರು ಸ್ಥಳೀಯ ಪರಿಸ್ಥಿತಿಗೆ ಸರಿಯಾಗಿ ವಿದ್ಯಾರ್ಥಿಗಳಿಗೆ ಮಾಹಿತಿಯನ್ನು ಕೊಡಿ .
- ಹಳ್ಳಿ ರಸ್ತೆಗಳ ಸ್ಥಿತಿಗತಿ ಬಗೆಗೆ ನಿರ್ವಹಣೆಯ ಅಗತ್ಯತೆಯನ್ನು ಕುರಿತು ವರದಿ ತಯಾರಿಸಿ .
ಈ ಯೊಜನೆಯನ್ನು ಮಾಡುವ ಮೊದಲು ವಿದ್ಯಾರ್ಥಿಗಲನ್ನು ಗುಂಪುಗಳನ್ನಾಗಿ ಮಾಡಿ ಅವರಿಗೆ ಸೂಚನೆಯನ್ನು ಕೊಡುವುದು. ಹಳ್ಳಿ ರಸ್ತೆಗಳು ಯಾಕೆ ಬೇಕು ಎಂದು ಮೊದಲು ಮನದಟ್ಟು ಮಾಡಿಕೊಟ್ಟು , ಅಲ್ಲಿ ಬರುವ ಸಮಸ್ಯೆಗಳನ್ನು ಗುರುತಿಸಲು ಹೇಳುವುದು . ಅದರ ನಿರ್ವಹಣೆಯನ್ನು ಯಾರು ಮಾಡುತ್ತಿದ್ದಾರೆ ಎಂದು ತಿಳಿಸುವುದು. ಅದರ ನಿರ್ವಹಣೆಗೆ ಜನರ ಸಹಕಾರ ಯಾವರೀತಿ ಇರಬೇಕು ಎಂದು ವರದಿಯಲ್ಲಿ ತಿಳಿಸಲು ಹೇಳುವುದು.
- ದೇಶದ ಆರ್ಥಿಕಾಭಿವೃದ್ದಿಯಲ್ಲಿ ಸಾರಿಗೆಯ ಪಾತ್ರವನ್ನು ಕುರಿತು ವಿವರ ಸಂಗ್ರಹಿಸಿ .
ಈ ಯೊಜನೆಯನ್ನು ಮಾಡಲು ವಿದ್ಯಾರ್ಥಿಗಳನ್ನು ಗುಂಪುಗಳನ್ನಾಗಿ ಮಾಡಿ. ಅಂತರ್ಜಾಲದ ಮೂಲಕ ಮಾಹಿತಿಯನ್ನು ಸಂಗ್ರಹಿಸಲು ತಿಳಿಸುವುದು.
ಸಮುದಾಯ ಆಧಾರಿತ ಯೋಜನೆಗಳು
- ನಿಮ್ಮ ಗ್ರಾಮದ ನಕಾಶೆಯನ್ನು ಬಿಡಿಸಿ ಗ್ರಾಮದಲ್ಲಿ ಬರುವ ಎಲ್ಲಾ ಪಕ್ಕಾ ರಸ್ತೆಗಳನ್ನು ಗುರುತಿಸುವುದು. ಪ್ರಮುಖ ಕಟ್ಟಡಗಳನ್ನು , ಸರಕಾರಿ ಕಟ್ಟಡಗಳನ್ನು ಸೇರಿಸುವುದು. ನದಿ , ಕೆರೆಗಳನ್ನು ಗುರುತಿಸುವುದು.
ಪಠ್ಯಪುಸ್ತಕದ ಬಗ್ಗೆ ಹಿಮ್ಮಾಹಿತಿ
ಪಠ್ಯಪುಸ್ತಕದಲ್ಲಿನ ಲೋಪ ದೋಷಗಳನ್ನು ಮತ್ತು ಸಲಹೆಗಳನ್ನು ಇಲ್ಲಿ ಸೇರಿಸಬಹುದು -ಪಾಠದ ಪ್ರಾರಂಭದ ವಾಕ್ಯದಲ್ಲಿ ಸಾರಿಗೆಯ ಅರ್ಥ .
- "ವಸ್ತುಗಳು , ಸೇವೆಗಳು, ಮಾಹಿತಿ, ಮತ್ತು ಸರಕುಗಳನ್ನು ಒಂದು ಸ್ಥಳದಿಂದ ಮತ್ತೋಂದು ಸ್ಥಳಕ್ಕೆ ಸಾಗಿಸುವುದನ್ನು ಸಾರಿಗೆ ಎನ್ನುವರು."
ಈ ವಾಕ್ಯದಲ್ಲಿ ವಸ್ತುಗಳು ಮತ್ತು ಸರಕುಗಳು ಎಂಬ ಶಬ್ದ ಒಂದೇ ಅಲ್ಲವೇ?ಹಾಗೆಯೇ ಮಾಹಿತಿ ಎಂಬ ಶಬ್ದ ಸಂಪರ್ಕ ಎಂಬ ವಿಷಯಕ್ಕೆ ಸಂಬಂದಿಸಿದ್ದು ಅಲ್ಲವೇ? ಈ ವ್ಯಾಖ್ಯೆ ಯನ್ನು ಸರಿಪಡಿಸಬೇಕಾಗಿದೆ.