"ಪ್ರಕೃತಿಯ ದುರ್ಬಳಕೆ ಪರಿಣಾಮ ಚಟುವಟಿಕೆ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search
(ಹೊಸ ಪುಟ: {{subst:ವಿಜ್ಞಾನ-ಚಟುವಟಿಕೆ}})
 
 
(ಅದೇ ಬಳಕೆದಾರನ ೨ ಮಧ್ಯದ ಬದಲಾವಣೆಗಳನ್ನು ತೋರಿಸುತ್ತಿಲ್ಲ)
೧ ನೇ ಸಾಲು: ೧ ನೇ ಸಾಲು:
 
=ಚಟುವಟಿಕೆ - ಚಟುವಟಿಕೆಯ ಹೆಸರು=
 
=ಚಟುವಟಿಕೆ - ಚಟುವಟಿಕೆಯ ಹೆಸರು=
 
+
ಪಟ್ಟಿ ತಯಾರಿಸುವುದು
 
==ಅಂದಾಜು ಸಮಯ==
 
==ಅಂದಾಜು ಸಮಯ==
 +
15 ನಿಮಿಷಗಳು
 
==ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು==  
 
==ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು==  
 +
ಕಾಗದ ,ಪೆನ್ನು
 
==ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ==
 
==ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ==
 
==ಬಹುಮಾಧ್ಯಮ ಸಂಪನ್ಮೂಲಗಳ==
 
==ಬಹುಮಾಧ್ಯಮ ಸಂಪನ್ಮೂಲಗಳ==
೮ ನೇ ಸಾಲು: ೧೦ ನೇ ಸಾಲು:
 
==ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು==
 
==ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು==
 
==ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)==
 
==ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)==
 +
# ಮಾನವನಿಗೆ ಉಪಯುಕ್ತವೆನಿಸುವ ವಸ್ತುಗಳನ್ನು  ಪಟ್ಟಿ  ಮಾಡಲು ಎರಡು ಗುಂಪುಗಳಾಗಿ  ಮಾಡಿ ಒಂದು ಗುಂಪಿಗೆ ಜೈವಿಕ ವಸ್ತುಗಳು ಮತ್ತು ಅವುಗಳ ಬಳಸಲು ಕಾರಣ ನೀಡಲು ತಿಳಿಸುವುದು
 +
# ಇನ್ನೊಂದು ಗುಂಪಿಗೆ ಅಜೈವಿಕ ವಸ್ತುಗಳ ಪಟ್ಟಿ  ಮತ್ತು  ಅವುಗಳ ಮಹತ್ವ ತಿಳಿಸುವುದು .
 
==ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)==
 
==ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)==
 +
# ಪ್ರಕೃತಿಯಲ್ಲಿ ದೊರಕುವ ವಸ್ತುಗಳನ್ನು  ನಿರಂತರವಾಗಿ ಬಳಸುತ್ತಾ ಹೋದರೆ ಪರಿಸರ ಮೇಲಾಗುವ ಪರಿಣಾಮಗಳೇನು ?  ಚರ್ಚಿಸಿ
 +
# ಇವುಗಳು ಮುಂದಿನ ಪೀಳಿಗೆಗಳಿಗೆ ದೊರಕುವಂತಾಗಲು ಕೈಗೊಳ್ಳಬೇಕಾದ ಕ್ರಮಗಳೇನು ? ಮತ್ತು  ಏಕೆ ? ತರಗತಿಯಲ್ಲಿ ಚರ್ಚಿಸಿ
 
==ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)==
 
==ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)==
 +
# ಶಾಲೆ ಮತ್ತು ಮನೆಯಲ್ಲಿ ದುರ್ಬಳಕೆ ಮಾಡುವ ವಸ್ತುಗಳನ್ನು ಪಟ್ಟಿ ಮಾಡಿ
 +
# ನಿಮ್ಮ ಸುತ್ತಮುತ್ತಲಿನಲ್ಲಿ  ಪ್ರಕೃತಿಯ ದುರ್ಬಳಕೆಯ ಅಂಶಗಳನ್ನು  ಪಟ್ಟಿ  ಮಾಡಿ  ಅವುಗಳಿಗೆ ಪರಿಹಾರ ನೀಡಿ .
 +
 
==ಪ್ರಶ್ನೆಗಳು==
 
==ಪ್ರಶ್ನೆಗಳು==
 
 
 
'''ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ'''
 
'''ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ'''
[[ವಿಷಯ ಪುಟದ ಲಿಂಕ್]]
+
[[ನೈಸರ್ಗಿಕ_ಸಂಪನ್ಮೂಲಗಳ_ಸಂರಕ್ಷಣೆ|ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆ ]]

೨೦:೪೦, ೧೮ ಅಕ್ಟೋಬರ್ ೨೦೧೪ ದ ಇತ್ತೀಚಿನ ಆವೃತ್ತಿ

ಚಟುವಟಿಕೆ - ಚಟುವಟಿಕೆಯ ಹೆಸರು

ಪಟ್ಟಿ ತಯಾರಿಸುವುದು

ಅಂದಾಜು ಸಮಯ

15 ನಿಮಿಷಗಳು

ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು

ಕಾಗದ ,ಪೆನ್ನು

ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ

ಬಹುಮಾಧ್ಯಮ ಸಂಪನ್ಮೂಲಗಳ

ಪ್ರಸಕ್ತ ಸ್ಥಳೀಯ ಸಂಪರ್ಕಗಳು

ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು

ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)

  1. ಮಾನವನಿಗೆ ಉಪಯುಕ್ತವೆನಿಸುವ ವಸ್ತುಗಳನ್ನು ಪಟ್ಟಿ ಮಾಡಲು ಎರಡು ಗುಂಪುಗಳಾಗಿ ಮಾಡಿ ಒಂದು ಗುಂಪಿಗೆ ಜೈವಿಕ ವಸ್ತುಗಳು ಮತ್ತು ಅವುಗಳ ಬಳಸಲು ಕಾರಣ ನೀಡಲು ತಿಳಿಸುವುದು
  2. ಇನ್ನೊಂದು ಗುಂಪಿಗೆ ಅಜೈವಿಕ ವಸ್ತುಗಳ ಪಟ್ಟಿ ಮತ್ತು ಅವುಗಳ ಮಹತ್ವ ತಿಳಿಸುವುದು .

ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)

  1. ಪ್ರಕೃತಿಯಲ್ಲಿ ದೊರಕುವ ವಸ್ತುಗಳನ್ನು ನಿರಂತರವಾಗಿ ಬಳಸುತ್ತಾ ಹೋದರೆ ಪರಿಸರ ಮೇಲಾಗುವ ಪರಿಣಾಮಗಳೇನು ? ಚರ್ಚಿಸಿ
  2. ಇವುಗಳು ಮುಂದಿನ ಪೀಳಿಗೆಗಳಿಗೆ ದೊರಕುವಂತಾಗಲು ಕೈಗೊಳ್ಳಬೇಕಾದ ಕ್ರಮಗಳೇನು ? ಮತ್ತು ಏಕೆ ? ತರಗತಿಯಲ್ಲಿ ಚರ್ಚಿಸಿ

ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)

  1. ಶಾಲೆ ಮತ್ತು ಮನೆಯಲ್ಲಿ ದುರ್ಬಳಕೆ ಮಾಡುವ ವಸ್ತುಗಳನ್ನು ಪಟ್ಟಿ ಮಾಡಿ
  2. ನಿಮ್ಮ ಸುತ್ತಮುತ್ತಲಿನಲ್ಲಿ ಪ್ರಕೃತಿಯ ದುರ್ಬಳಕೆಯ ಅಂಶಗಳನ್ನು ಪಟ್ಟಿ ಮಾಡಿ ಅವುಗಳಿಗೆ ಪರಿಹಾರ ನೀಡಿ .

ಪ್ರಶ್ನೆಗಳು

ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆ