"ಪರಿಪೂರಕ ಕೋನಗಳು" ಆವೃತ್ತಿಗಳ ಮಧ್ಯದ ಬದಲಾವಣೆಗಳು
Jump to navigation
Jump to search
ಚು (added Category:ರೇಖೆಗಳು ಮತ್ತು ಕೋನಗಳು using HotCat) |
|||
(ಅದೇ ಬಳಕೆದಾರನ ೬ ಮಧ್ಯದ ಬದಲಾವಣೆಗಳನ್ನು ತೋರಿಸುತ್ತಿಲ್ಲ) | |||
೧ ನೇ ಸಾಲು: | ೧ ನೇ ಸಾಲು: | ||
+ | ಎರಡು ಕೋನಗಳ ಮೊತ್ತವು ೧೮೦° ಇದ್ದರೆ ಅವುಗಳು ಪರಿಪೂರಕ ಕೋನಗಳು. ಸರಳ ರೇಖೆಯ ಒಂದೇ ಭಾಗದಲ್ಲಿ ಎರಡು ಕೋನಗಳು ಉಂಟಾದಾಗ ಇದು ಒಂದು ಸಾಮಾನ್ಯ ಪ್ರಕರಣವಾಗಿದೆ. | ||
=== ಉದ್ದೇಶಗಳು === | === ಉದ್ದೇಶಗಳು === | ||
+ | ಮಕ್ಕಳನ್ನು ಪರಿಪೂರಕ ಕೋನಗಳ ಪರಿಕಲ್ಪನೆಗೆ ಪರಿಚಯಿಸಿ | ||
=== ಅಂದಾಜು ಸಮಯ === | === ಅಂದಾಜು ಸಮಯ === | ||
+ | ೩೦ ನಿಮಿಷಗಳು | ||
=== ಪೂರ್ವಾಪೇಕ್ಷಿತ/ಸೂಚನೆಗಳು , ಇದ್ದರೆ === | === ಪೂರ್ವಾಪೇಕ್ಷಿತ/ಸೂಚನೆಗಳು , ಇದ್ದರೆ === | ||
+ | ಬಿಂದು, ರೇಖೆಗಳು, ಕೋನಗಳ ಪೂರ್ವ ಜ್ಞಾನ | ||
=== ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು === | === ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು === | ||
+ | * ಡಿಜಿಟಲ್: ಕಂಪ್ಯೂಟರ್, ಜಿಯೋಜಿಬ್ರಾ ಅಪ್ಲಿಕೇಶನ್, ಪ್ರೊಜೆಕ್ಟರ್. | ||
− | + | * ಡಿಜಿಟಲ್ ಅಲ್ಲದ: ವರ್ಕ್‌ಶೀಟ್ ಮತ್ತು ಪೆನ್ಸಿಲ್. | |
+ | * ಜಿಯೋಜಿಬ್ರಾ ಕಡತ:"[https://www.geogebra.org/m/t9drsntq ಪರಿಪೂರಕ ಕೋನಗಳು]" | ||
+ | {{Geogebra|t9drsntq}} | ||
+ | |||
+ | === ವಿಧಾನ/ಬೆಳವಣಿಗೆಯ ಪ್ರಶ್ನೆಗಳು: === | ||
+ | * ಪೂರ್ವ ಕರ ನಿರತ ಚಟುವಟಿಕೆ ( ಆಯ್ಕೆಗೆ ಬಿಟ್ಟದ್ದು (ಐಚ್ಛಿಕ) - ಮಕ್ಕಳು ಪತ್ರಿಕೆಯ ತುಂಡುಕಾಗದಗಳಲ್ಲಿ ಕೋನಗಳನ್ನು ರೂಪಿಸಬಹುದು ಮತ್ತು ಅವುಗಳನ್ನು ಒಟ್ಟಿಗೆ ಇರಿಸಿ ಮತ್ತು ಉಂಟಾದ ಕೋನವು ಸರಳ ಕೋನವೆಂದು ಗಮನಿಸಿ). | ||
+ | * ವಿದ್ಯಾರ್ಥಿಗಳು ಕಡತದಲ್ಲಿರುವ ಕೋನಗಳ ವಿದಗಳನ್ನು ಗುರುತಿಸಲು ಸಾಧ್ಯವಾಗುತ್ತದೆ. | ||
+ | * ಅವರು ಎರಡು ಕೋನಗಳನ್ನು ಸೇರಲು ಪ್ರಯತ್ನಿಸಲಿ - ಅವರು ಪ್ರತ್ಯೇಕ ಬಿಂದುಗಳು ಅಥವಾ ರೇಖೆಗಳನ್ನು ಹೊಂದಿಸುವ ಮೂಲಕ ಪ್ರಯತ್ನಿಸಬಹುದು. | ||
+ | * ಎರಡು ಕೋನಗಳು ಸೇರುವ ಮೂಲಕ ರೂಪುಗೊಳ್ಳುವ ಕೋನದ ಬಗ್ಗೆ ಕೇಳಿ? | ||
+ | * ರೂಪುಗೊಂಡ ಸರಳಕೋನವು X- ಅಕ್ಷೆಗೆ ಸಮಾಂತರವಾಗಿದೆಯೇ? | ||
+ | * ಇರುವ/ಅಸ್ತಿತ್ವದಲ್ಲಿರುವ ಎರಡು ಕೋನಗಳನ್ನು ಬಳಸಿಕೊಂಡು ಸರಳ ಕೋನವನ್ನು ಮಾಡಲು ಇನ್ನೊಂದು ರೀತಿ/ಮಾರ್ಗವನ್ನು ಕಂಡುಕೊಳ್ಳಲು ಅವರಿಗೆ ಸವಾಲು ಹಾಕಿ. | ||
+ | * ಎರಡು ಕೋನಗಳ ಸ್ಥಾನವನ್ನು ಪರಸ್ಪರ ಬದಲಾಯಿಸುವುದು - ಅವರು ಏನು ಗಮನಿಸಿದ್ದಾರೆ ಎಂದು ಕೇಳಿ? | ||
+ | * ಒಂದು ಕೋನವನ್ನು ಬದಲಾಯಿಸಿದರೆ ಅವೆರಡೂ ಮತ್ತೆ ಪರಿಪೂರಕ ಕೋನವನ್ನು ರೂಪಿಸುತ್ತವೆ. | ||
+ | * ಉಂಟಾದ ಕೋನವನ್ನು ಗಮನಿಸಲು ಪಾರ್ಶ್ವ ಕೋನಗಳನ್ನು ಮತ್ತೆ ಮಾಡಲು ಮರುಹೊಂದಿಸಿ. | ||
+ | * ವಿಭಿನ್ನ/ಪ್ರತ್ಯೇಕ ಕೋನಗಳ ಕೋನದ ಅಳತೆಗಳನ್ನು ವರ್ಕ್ ಶೀಟ್‌ನಲ್ಲಿ ಪಟ್ಟಿ ಮಾಡಿ ಎಂದು ಮಕ್ಕಳನ್ನು ಕೇಳಬಹುದು. | ||
+ | * ಪರಿಪೂರಕ ಜೋಡಿಗಳಾಗಿರಲು ಕೋನಗಳು ಪಕ್ಕದಲ್ಲಿರಬೇಕಾ ಎಂದು ಕೇಳಿ | ||
+ | * ಎರಡು ಕೋನಗಳ ಮೌಲ್ಯಗಳು ಮತ್ತು ಅವುಗಳ ಮೊತ್ತವನ್ನು ವರ್ಕ್‌ಶೀಟ್‌ನಲ್ಲಿ ಪಟ್ಟಿ ಮಾಡಿ | ||
+ | {| class="wikitable" | ||
+ | !ಕ್ರಮ | ||
+ | ಸಂಖ್ಯೆ | ||
+ | !ಜಾರುಕ α ದ ಮೌಲ್ಯ | ||
+ | !ಕೋನ ABC | ||
+ | !ಕೋನ DEF | ||
+ | !ಕೋನ ABC + ಕೋನ DEF | ||
+ | !ಕೋನ DEF ಗೆ ಕೋನ ABC ಪರಿಪೂರಕವಾಗಿದೆಯೇ? | ||
+ | |- | ||
+ | | | ||
+ | | | ||
+ | | | ||
+ | | | ||
+ | | | ||
+ | | | ||
+ | |- | ||
+ | | | ||
+ | | | ||
+ | | | ||
+ | | | ||
+ | | | ||
+ | | | ||
+ | |- | ||
+ | | | ||
+ | | | ||
+ | | | ||
+ | | | ||
+ | | | ||
+ | | | ||
+ | |} | ||
=== ಮೌಲ್ಯ ನಿರ್ಣಯ ಪ್ರಶ್ನೆಗಳು === | === ಮೌಲ್ಯ ನಿರ್ಣಯ ಪ್ರಶ್ನೆಗಳು === | ||
+ | #ಪರಿಪೂರಕ ಜೋಡಿ ಕೋನಗಳು ಎಂದರೇನು? | ||
+ | #ಯಾವ ವಿಧದ ಕೋನಗಳು ಪರಿಪೂರಕ ಜೋಡಿಯನ್ನು ರೂಪಿಸುತ್ತವೆ? | ||
+ | #ಜೋಡಿ ಕೋನಗಳು ಪರಿಪೂರಕವಾಗಿರಲು ಕೋನಗಳು ಪಕ್ಕದಲ್ಲಿರುವುದು ಅಗತ್ಯವಿದೆಯೇ? | ||
+ | |||
+ | [[ವರ್ಗ:ರೇಖೆಗಳು ಮತ್ತು ಕೋನಗಳು]] |
೧೮:೩೮, ೪ ಫೆಬ್ರುವರಿ ೨೦೨೨ ದ ಇತ್ತೀಚಿನ ಆವೃತ್ತಿ
ಎರಡು ಕೋನಗಳ ಮೊತ್ತವು ೧೮೦° ಇದ್ದರೆ ಅವುಗಳು ಪರಿಪೂರಕ ಕೋನಗಳು. ಸರಳ ರೇಖೆಯ ಒಂದೇ ಭಾಗದಲ್ಲಿ ಎರಡು ಕೋನಗಳು ಉಂಟಾದಾಗ ಇದು ಒಂದು ಸಾಮಾನ್ಯ ಪ್ರಕರಣವಾಗಿದೆ.
ಉದ್ದೇಶಗಳು
ಮಕ್ಕಳನ್ನು ಪರಿಪೂರಕ ಕೋನಗಳ ಪರಿಕಲ್ಪನೆಗೆ ಪರಿಚಯಿಸಿ
ಅಂದಾಜು ಸಮಯ
೩೦ ನಿಮಿಷಗಳು
ಪೂರ್ವಾಪೇಕ್ಷಿತ/ಸೂಚನೆಗಳು , ಇದ್ದರೆ
ಬಿಂದು, ರೇಖೆಗಳು, ಕೋನಗಳ ಪೂರ್ವ ಜ್ಞಾನ
ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
- ಡಿಜಿಟಲ್: ಕಂಪ್ಯೂಟರ್, ಜಿಯೋಜಿಬ್ರಾ ಅಪ್ಲಿಕೇಶನ್, ಪ್ರೊಜೆಕ್ಟರ್.
- ಡಿಜಿಟಲ್ ಅಲ್ಲದ: ವರ್ಕ್‌ಶೀಟ್ ಮತ್ತು ಪೆನ್ಸಿಲ್.
- ಜಿಯೋಜಿಬ್ರಾ ಕಡತ:"ಪರಿಪೂರಕ ಕೋನಗಳು"
Download this geogebra file from this link.
ವಿಧಾನ/ಬೆಳವಣಿಗೆಯ ಪ್ರಶ್ನೆಗಳು:
- ಪೂರ್ವ ಕರ ನಿರತ ಚಟುವಟಿಕೆ ( ಆಯ್ಕೆಗೆ ಬಿಟ್ಟದ್ದು (ಐಚ್ಛಿಕ) - ಮಕ್ಕಳು ಪತ್ರಿಕೆಯ ತುಂಡುಕಾಗದಗಳಲ್ಲಿ ಕೋನಗಳನ್ನು ರೂಪಿಸಬಹುದು ಮತ್ತು ಅವುಗಳನ್ನು ಒಟ್ಟಿಗೆ ಇರಿಸಿ ಮತ್ತು ಉಂಟಾದ ಕೋನವು ಸರಳ ಕೋನವೆಂದು ಗಮನಿಸಿ).
- ವಿದ್ಯಾರ್ಥಿಗಳು ಕಡತದಲ್ಲಿರುವ ಕೋನಗಳ ವಿದಗಳನ್ನು ಗುರುತಿಸಲು ಸಾಧ್ಯವಾಗುತ್ತದೆ.
- ಅವರು ಎರಡು ಕೋನಗಳನ್ನು ಸೇರಲು ಪ್ರಯತ್ನಿಸಲಿ - ಅವರು ಪ್ರತ್ಯೇಕ ಬಿಂದುಗಳು ಅಥವಾ ರೇಖೆಗಳನ್ನು ಹೊಂದಿಸುವ ಮೂಲಕ ಪ್ರಯತ್ನಿಸಬಹುದು.
- ಎರಡು ಕೋನಗಳು ಸೇರುವ ಮೂಲಕ ರೂಪುಗೊಳ್ಳುವ ಕೋನದ ಬಗ್ಗೆ ಕೇಳಿ?
- ರೂಪುಗೊಂಡ ಸರಳಕೋನವು X- ಅಕ್ಷೆಗೆ ಸಮಾಂತರವಾಗಿದೆಯೇ?
- ಇರುವ/ಅಸ್ತಿತ್ವದಲ್ಲಿರುವ ಎರಡು ಕೋನಗಳನ್ನು ಬಳಸಿಕೊಂಡು ಸರಳ ಕೋನವನ್ನು ಮಾಡಲು ಇನ್ನೊಂದು ರೀತಿ/ಮಾರ್ಗವನ್ನು ಕಂಡುಕೊಳ್ಳಲು ಅವರಿಗೆ ಸವಾಲು ಹಾಕಿ.
- ಎರಡು ಕೋನಗಳ ಸ್ಥಾನವನ್ನು ಪರಸ್ಪರ ಬದಲಾಯಿಸುವುದು - ಅವರು ಏನು ಗಮನಿಸಿದ್ದಾರೆ ಎಂದು ಕೇಳಿ?
- ಒಂದು ಕೋನವನ್ನು ಬದಲಾಯಿಸಿದರೆ ಅವೆರಡೂ ಮತ್ತೆ ಪರಿಪೂರಕ ಕೋನವನ್ನು ರೂಪಿಸುತ್ತವೆ.
- ಉಂಟಾದ ಕೋನವನ್ನು ಗಮನಿಸಲು ಪಾರ್ಶ್ವ ಕೋನಗಳನ್ನು ಮತ್ತೆ ಮಾಡಲು ಮರುಹೊಂದಿಸಿ.
- ವಿಭಿನ್ನ/ಪ್ರತ್ಯೇಕ ಕೋನಗಳ ಕೋನದ ಅಳತೆಗಳನ್ನು ವರ್ಕ್ ಶೀಟ್‌ನಲ್ಲಿ ಪಟ್ಟಿ ಮಾಡಿ ಎಂದು ಮಕ್ಕಳನ್ನು ಕೇಳಬಹುದು.
- ಪರಿಪೂರಕ ಜೋಡಿಗಳಾಗಿರಲು ಕೋನಗಳು ಪಕ್ಕದಲ್ಲಿರಬೇಕಾ ಎಂದು ಕೇಳಿ
- ಎರಡು ಕೋನಗಳ ಮೌಲ್ಯಗಳು ಮತ್ತು ಅವುಗಳ ಮೊತ್ತವನ್ನು ವರ್ಕ್‌ಶೀಟ್‌ನಲ್ಲಿ ಪಟ್ಟಿ ಮಾಡಿ
ಕ್ರಮ
ಸಂಖ್ಯೆ |
ಜಾರುಕ α ದ ಮೌಲ್ಯ | ಕೋನ ABC | ಕೋನ DEF | ಕೋನ ABC + ಕೋನ DEF | ಕೋನ DEF ಗೆ ಕೋನ ABC ಪರಿಪೂರಕವಾಗಿದೆಯೇ? |
---|---|---|---|---|---|
ಮೌಲ್ಯ ನಿರ್ಣಯ ಪ್ರಶ್ನೆಗಳು
- ಪರಿಪೂರಕ ಜೋಡಿ ಕೋನಗಳು ಎಂದರೇನು?
- ಯಾವ ವಿಧದ ಕೋನಗಳು ಪರಿಪೂರಕ ಜೋಡಿಯನ್ನು ರೂಪಿಸುತ್ತವೆ?
- ಜೋಡಿ ಕೋನಗಳು ಪರಿಪೂರಕವಾಗಿರಲು ಕೋನಗಳು ಪಕ್ಕದಲ್ಲಿರುವುದು ಅಗತ್ಯವಿದೆಯೇ?