"ಗಾಳಿಪಟದ ವಿಸ್ತೀರ್ಣಕ್ಕೆ ಸೂತ್ರವನ್ನು ಪಡೆಯುವುದು" ಆವೃತ್ತಿಗಳ ಮಧ್ಯದ ಬದಲಾವಣೆಗಳು
Jump to navigation
Jump to search
(Created blank page) |
ಚು (added Category:ಚತುರ್ಭುಜಗಳು using HotCat) |
||
(ಅದೇ ಬಳಕೆದಾರನ ೩ ಮಧ್ಯದ ಬದಲಾವಣೆಗಳನ್ನು ತೋರಿಸುತ್ತಿಲ್ಲ) | |||
೧ ನೇ ಸಾಲು: | ೧ ನೇ ಸಾಲು: | ||
+ | ==== ಅಂದಾಜು ಸಮಯ ==== | ||
+ | 30 ನಿಮಿಷಗಳು. | ||
+ | |||
+ | ==== ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು ==== | ||
+ | ಲ್ಯಾಪ್‌ಟಾಪ್, ಜಿಯೋಜಿಬ್ರಾ ಫೈಲ್, ಪ್ರೊಜೆಕ್ಟರ್ ಮತ್ತು ಪಾಯಿಂಟರ್. | ||
+ | |||
+ | ==== ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ ==== | ||
+ | ತ್ರಿಭುಜ ಮತ್ತು ಗಾಳಿಪಟದ ಮೂಲ ಅಂಶಗಳನ್ನು ತಿಳಿದಿರಬೇಕು. | ||
+ | |||
+ | ==== ಬಹುಮಾಧ್ಯಮ ಸಂಪನ್ಮೂಲಗಳು ==== | ||
+ | ವೆಬ್‌ಸೈಟ್ ಸಂವಾದಾತ್ಮಕ / ಲಿಂಕ್‌ಗಳು / / ಜಿಯೋಜಿಬ್ರಾ ಕಡತಗಳು | ||
+ | |||
+ | ==== ವಿಧಾನ/ಬೆಳವಣಿಗೆಯ ಪ್ರಶ್ನೆಗಳು ==== | ||
+ | # ಶಿಕ್ಷಕರು ಗಾಳಿಪಟದ ಜಿಯೋಜಿಬ್ರಾ ಕಡತವನ್ನು ಪ್ರಕ್ಷೇಪಿಸಬಹುದು. | ||
+ | # ಗಾಳಿಪಟವನ್ನು ಎರಡು ಸಮದ್ವಿಬಾಹು ತ್ರಿಭುಜಗಳಿಂದ ಮಾಡಲಾಗಿದೆ ಎಂದು ಅವರಿಗೆ ತೋರಿಸಿ. | ||
+ | # ಈ ಎರಡು ತ್ರಿಭುಜಗಳ ವಿಸ್ತೀರ್ಣಗಳ ಮೊತ್ತವು ಗಾಳಿಪಟದ ವಿಸ್ತೀರ್ಣವಾಗಿರುತ್ತದೆ. | ||
+ | '''ಅಭಿವೃದ್ಧಿ ಪ್ರಶ್ನೆಗಳು''' | ||
+ | # ಗಾಳಿಪಟ ಎಂದರೇನು? | ||
+ | # ಗಾಳಿಪಟದ ಗುಣಲಕ್ಷಣಗಳು ಯಾವುವು. | ||
+ | # ಗಾಳಿಪಟದಲ್ಲಿ ನೀವು ಇತರ ಯಾವ ರೇಖಾಚಿತ್ರಗಳನ್ನು ನೋಡಬಹುದು? | ||
+ | # ಇವು ಯಾವ ರೀತಿಯ ತ್ರಿಭುಜಗಳು? | ||
+ | # ಎರಡು ಸಮದ್ವಿಬಾಹು ತ್ರಿಭುಜಗಳನ್ನು ಗುರುತಿಸಬಹುದೇ? | ||
+ | # ತ್ರಿಭುಜದ ವಿಸ್ತೀರ್ಣವನ್ನು ಕಂಡುಹಿಡಿಯಲು ಸೂತ್ರ ಯಾವುದು? | ||
+ | |||
+ | ==== ಮೌಲ್ಯ ನಿರ್ಣಯ ಪ್ರಶ್ನೆಗಳು ==== | ||
+ | ತ್ರಿಭುಜದ 8 ವಿಧಗಳಲ್ಲಿ ಯಾವ ಎರಡು ತ್ರಿಭುಜಗಳನ್ನು ಆರಿಸಿಕೊಂಡರೆ ಗಾಳಿಪಟದ ವಿಸ್ತೀರ್ಣವನ್ನು ನಿರ್ಣಯಿಸುವುದು ಸುಲಭ? | ||
+ | |||
+ | '''ಪ್ರಶ್ನೆ ಕಾರ್ನರ್:''' | ||
+ | |||
+ | ತ್ರಿಭುಜದ ಜ ವಿಸ್ತೀರ್ಣವನ್ನು ಕಂಡುಹಿಡಿಯಲು ನಿಮಗೆ ತಿಳಿದಿರುವ ಎರಡು ಸೂತ್ರಗಳನ್ನು ನೆನಪಿಸಿಕೊಳ್ಳಿ. | ||
+ | |||
+ | [[ವರ್ಗ:ಚತುರ್ಭುಜಗಳು]] |
೧೬:೧೦, ೨೧ ಫೆಬ್ರುವರಿ ೨೦೨೨ ದ ಇತ್ತೀಚಿನ ಆವೃತ್ತಿ
ಅಂದಾಜು ಸಮಯ
30 ನಿಮಿಷಗಳು.
ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
ಲ್ಯಾಪ್‌ಟಾಪ್, ಜಿಯೋಜಿಬ್ರಾ ಫೈಲ್, ಪ್ರೊಜೆಕ್ಟರ್ ಮತ್ತು ಪಾಯಿಂಟರ್.
ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
ತ್ರಿಭುಜ ಮತ್ತು ಗಾಳಿಪಟದ ಮೂಲ ಅಂಶಗಳನ್ನು ತಿಳಿದಿರಬೇಕು.
ಬಹುಮಾಧ್ಯಮ ಸಂಪನ್ಮೂಲಗಳು
ವೆಬ್‌ಸೈಟ್ ಸಂವಾದಾತ್ಮಕ / ಲಿಂಕ್‌ಗಳು / / ಜಿಯೋಜಿಬ್ರಾ ಕಡತಗಳು
ವಿಧಾನ/ಬೆಳವಣಿಗೆಯ ಪ್ರಶ್ನೆಗಳು
- ಶಿಕ್ಷಕರು ಗಾಳಿಪಟದ ಜಿಯೋಜಿಬ್ರಾ ಕಡತವನ್ನು ಪ್ರಕ್ಷೇಪಿಸಬಹುದು.
- ಗಾಳಿಪಟವನ್ನು ಎರಡು ಸಮದ್ವಿಬಾಹು ತ್ರಿಭುಜಗಳಿಂದ ಮಾಡಲಾಗಿದೆ ಎಂದು ಅವರಿಗೆ ತೋರಿಸಿ.
- ಈ ಎರಡು ತ್ರಿಭುಜಗಳ ವಿಸ್ತೀರ್ಣಗಳ ಮೊತ್ತವು ಗಾಳಿಪಟದ ವಿಸ್ತೀರ್ಣವಾಗಿರುತ್ತದೆ.
ಅಭಿವೃದ್ಧಿ ಪ್ರಶ್ನೆಗಳು
- ಗಾಳಿಪಟ ಎಂದರೇನು?
- ಗಾಳಿಪಟದ ಗುಣಲಕ್ಷಣಗಳು ಯಾವುವು.
- ಗಾಳಿಪಟದಲ್ಲಿ ನೀವು ಇತರ ಯಾವ ರೇಖಾಚಿತ್ರಗಳನ್ನು ನೋಡಬಹುದು?
- ಇವು ಯಾವ ರೀತಿಯ ತ್ರಿಭುಜಗಳು?
- ಎರಡು ಸಮದ್ವಿಬಾಹು ತ್ರಿಭುಜಗಳನ್ನು ಗುರುತಿಸಬಹುದೇ?
- ತ್ರಿಭುಜದ ವಿಸ್ತೀರ್ಣವನ್ನು ಕಂಡುಹಿಡಿಯಲು ಸೂತ್ರ ಯಾವುದು?
ಮೌಲ್ಯ ನಿರ್ಣಯ ಪ್ರಶ್ನೆಗಳು
ತ್ರಿಭುಜದ 8 ವಿಧಗಳಲ್ಲಿ ಯಾವ ಎರಡು ತ್ರಿಭುಜಗಳನ್ನು ಆರಿಸಿಕೊಂಡರೆ ಗಾಳಿಪಟದ ವಿಸ್ತೀರ್ಣವನ್ನು ನಿರ್ಣಯಿಸುವುದು ಸುಲಭ?
ಪ್ರಶ್ನೆ ಕಾರ್ನರ್:
ತ್ರಿಭುಜದ ಜ ವಿಸ್ತೀರ್ಣವನ್ನು ಕಂಡುಹಿಡಿಯಲು ನಿಮಗೆ ತಿಳಿದಿರುವ ಎರಡು ಸೂತ್ರಗಳನ್ನು ನೆನಪಿಸಿಕೊಳ್ಳಿ.