"ಭಾಷಾ ಸ್ವಾಧೀನತೆ ಮತ್ತು ಕಲಿಕೆಯಲ್ಲಿ ಆಲಿಸುವ ಕೌಶಲ್ಯದ ಪ್ರಾಮುಖ್ಯತೆ" ಆವೃತ್ತಿಗಳ ಮಧ್ಯದ ಬದಲಾವಣೆಗಳು
(೫ intermediate revisions by ೨ users not shown) | |||
೫ ನೇ ಸಾಲು: | ೫ ನೇ ಸಾಲು: | ||
ಆಲಿಸುವ ಪ್ರಕ್ರಿಯೆಯು ಮೂರು ಮುಖ್ಯ ಹಂತಗಳನ್ನು ಒಳಗೊಂಡಿದೆ: ಕೇಳುವುದು, ತಿಳಿದುಕೊಳ್ಳುವುದು ಮತ್ತು ಅರ್ಥಮಾಡಿಕೊಳ್ಳುವುದು. ಕೇಳುವುದು ಎಂದರೆ ಶಬ್ದಗಳನ್ನು ಭೌತಿಕವಾಗಿ ಗ್ರಹಿಸುವುದು, ಅರ್ಥೈಸುವುದು ಎಂದರೆ ಕೇಳಿದ ಶಬ್ದಗಳಿಗೆ ಅರ್ಥವನ್ನು ನಿಗದಿಪಡಿಸುವುದು ಮತ್ತು ಅರ್ಥಮಾಡಿಕೊಳ್ಳುವುದು ಎಂದರೆ ಕೇಳುಗನು ಸಂದೇಶವನ್ನು ಪೂರ್ಣವಾಗಿ ಅರ್ಥಮಾಡಿಕೊಳ್ಳುವ ಹಂತವಾಗಿದ್ದು ಅದನ್ನು ತಮ್ಮ ಅಸ್ತಿತ್ವದಲ್ಲಿರುವ ಜ್ಞಾನಕ್ಕೆ ಸಂಬಂಧಿಸುವುದು. ಭಾಷೆ ಕಲಿಯುವವರಿಗೆ ವಿಶೇಷವಾಗಿ ಇಂಗ್ಲಿಷ್ ಭಾಷಾ ತರಗತಿಗಳಲ್ಲಿ ಸಧೃಡವಾದ ಆಲಿಸುವ ಕೌಶಲ್ಯಗಳನ್ನು ಅಭಿವೃದ್ಧಿಪಡಿಸುವುದು ಒಟ್ಟಾರೆ ಭಾಷಾ ಪ್ರಾವೀಣ್ಯತೆಗೆ ನಿರ್ಣಾಯಕವಾಗಿದೆ. | ಆಲಿಸುವ ಪ್ರಕ್ರಿಯೆಯು ಮೂರು ಮುಖ್ಯ ಹಂತಗಳನ್ನು ಒಳಗೊಂಡಿದೆ: ಕೇಳುವುದು, ತಿಳಿದುಕೊಳ್ಳುವುದು ಮತ್ತು ಅರ್ಥಮಾಡಿಕೊಳ್ಳುವುದು. ಕೇಳುವುದು ಎಂದರೆ ಶಬ್ದಗಳನ್ನು ಭೌತಿಕವಾಗಿ ಗ್ರಹಿಸುವುದು, ಅರ್ಥೈಸುವುದು ಎಂದರೆ ಕೇಳಿದ ಶಬ್ದಗಳಿಗೆ ಅರ್ಥವನ್ನು ನಿಗದಿಪಡಿಸುವುದು ಮತ್ತು ಅರ್ಥಮಾಡಿಕೊಳ್ಳುವುದು ಎಂದರೆ ಕೇಳುಗನು ಸಂದೇಶವನ್ನು ಪೂರ್ಣವಾಗಿ ಅರ್ಥಮಾಡಿಕೊಳ್ಳುವ ಹಂತವಾಗಿದ್ದು ಅದನ್ನು ತಮ್ಮ ಅಸ್ತಿತ್ವದಲ್ಲಿರುವ ಜ್ಞಾನಕ್ಕೆ ಸಂಬಂಧಿಸುವುದು. ಭಾಷೆ ಕಲಿಯುವವರಿಗೆ ವಿಶೇಷವಾಗಿ ಇಂಗ್ಲಿಷ್ ಭಾಷಾ ತರಗತಿಗಳಲ್ಲಿ ಸಧೃಡವಾದ ಆಲಿಸುವ ಕೌಶಲ್ಯಗಳನ್ನು ಅಭಿವೃದ್ಧಿಪಡಿಸುವುದು ಒಟ್ಟಾರೆ ಭಾಷಾ ಪ್ರಾವೀಣ್ಯತೆಗೆ ನಿರ್ಣಾಯಕವಾಗಿದೆ. | ||
− | ಆಲಿಸುವ ಪ್ರಕ್ರಿಯೆಯು ಮೂರು ಮುಖ್ಯ ಹಂತಗಳನ್ನು ಒಳಗೊಂಡಿದೆ: ಕೇಳುವುದು, ತಿಳಿದುಕೊಳ್ಳುವುದು ಮತ್ತು ಅರ್ಥಮಾಡಿಕೊಳ್ಳುವುದು. ಕೇಳುವುದು ಎಂದರೆ ಶಬ್ದಗಳನ್ನು ಭೌತಿಕವಾಗಿ ಗ್ರಹಿಸುವುದು, ಅರ್ಥೈಸುವುದು ಎಂದರೆ ಕೇಳಿದ ಶಬ್ದಗಳಿಗೆ ಅರ್ಥವನ್ನು ನಿಗದಿಪಡಿಸುವುದು ಮತ್ತು ಅರ್ಥಮಾಡಿಕೊಳ್ಳುವುದು ಎಂದರೆ ಕೇಳುಗನು ಸಂದೇಶವನ್ನು ಪೂರ್ಣವಾಗಿ ಅರ್ಥಮಾಡಿಕೊಳ್ಳುವ ಹಂತವಾಗಿದ್ದು ಅದನ್ನು ತಮ್ಮ ಅಸ್ತಿತ್ವದಲ್ಲಿರುವ ಜ್ಞಾನಕ್ಕೆ ಸಂಬಂಧಿಸುವುದು. ಭಾಷೆ ಕಲಿಯುವವರಿಗೆ ವಿಶೇಷವಾಗಿ | + | ಆಲಿಸುವ ಪ್ರಕ್ರಿಯೆಯು ಮೂರು ಮುಖ್ಯ ಹಂತಗಳನ್ನು ಒಳಗೊಂಡಿದೆ: ಕೇಳುವುದು, ತಿಳಿದುಕೊಳ್ಳುವುದು ಮತ್ತು ಅರ್ಥಮಾಡಿಕೊಳ್ಳುವುದು. ಕೇಳುವುದು ಎಂದರೆ ಶಬ್ದಗಳನ್ನು ಭೌತಿಕವಾಗಿ ಗ್ರಹಿಸುವುದು, ಅರ್ಥೈಸುವುದು ಎಂದರೆ ಕೇಳಿದ ಶಬ್ದಗಳಿಗೆ ಅರ್ಥವನ್ನು ನಿಗದಿಪಡಿಸುವುದು ಮತ್ತು ಅರ್ಥಮಾಡಿಕೊಳ್ಳುವುದು ಎಂದರೆ ಕೇಳುಗನು ಸಂದೇಶವನ್ನು ಪೂರ್ಣವಾಗಿ ಅರ್ಥಮಾಡಿಕೊಳ್ಳುವ ಹಂತವಾಗಿದ್ದು ಅದನ್ನು ತಮ್ಮ ಅಸ್ತಿತ್ವದಲ್ಲಿರುವ ಜ್ಞಾನಕ್ಕೆ ಸಂಬಂಧಿಸುವುದು. ಭಾಷೆ ಕಲಿಯುವವರಿಗೆ ವಿಶೇಷವಾಗಿ ಕನ್ನಡ ಭಾಷಾ ತರಗತಿಗಳಲ್ಲಿ ಸಧೃಡವಾದ ಆಲಿಸುವ ಕೌಶಲ್ಯಗಳನ್ನು ಅಭಿವೃದ್ಧಿಪಡಿಸುವುದು ಒಟ್ಟಾರೆ ಭಾಷಾ ಪ್ರಾವೀಣ್ಯತೆಗೆ ನಿರ್ಣಾಯಕವಾಗಿದೆ. |
ಆಲಿಸುವಿಕೆಯಲ್ಲಿ ವಿವಿಧ ರೀತಿಗಳಿದ್ದು (ಸಕ್ರಿಯ, ನಿಷ್ಕ್ರಿಯ, ವಿಮರ್ಶಾತ್ಮಕ ಮತ್ತು ಸಹಾನುಭೂತಿ) ಪ್ರತಿಯೊಂದೂ ಸಂವಹನದಲ್ಲಿ ಮತ್ತು ಭಾಷಾ ಕಲಿಕೆಯಲ್ಲಿ ನಿರ್ದಿಷ್ಟ ಉದ್ದೇಶವನ್ನು ಪೂರೈಸುತ್ತದೆ. | ಆಲಿಸುವಿಕೆಯಲ್ಲಿ ವಿವಿಧ ರೀತಿಗಳಿದ್ದು (ಸಕ್ರಿಯ, ನಿಷ್ಕ್ರಿಯ, ವಿಮರ್ಶಾತ್ಮಕ ಮತ್ತು ಸಹಾನುಭೂತಿ) ಪ್ರತಿಯೊಂದೂ ಸಂವಹನದಲ್ಲಿ ಮತ್ತು ಭಾಷಾ ಕಲಿಕೆಯಲ್ಲಿ ನಿರ್ದಿಷ್ಟ ಉದ್ದೇಶವನ್ನು ಪೂರೈಸುತ್ತದೆ. | ||
೨೨ ನೇ ಸಾಲು: | ೨೨ ನೇ ಸಾಲು: | ||
ಆಲಿಸಿಕೊಳ್ಳುವುದು ಭಾಷೆಯನ್ನು ಕಲಿಯುವಲ್ಲಿ ಒಂದು ಪ್ರಮುಖ ಕೌಶಲ್ಯವಾಗಿದೆ. ಇದು ಹಲವಾರು ಕಾರಣಗಳಿಂದ ಭಾಷಾ ಪ್ರಾವೀಣ್ಯದಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. | ಆಲಿಸಿಕೊಳ್ಳುವುದು ಭಾಷೆಯನ್ನು ಕಲಿಯುವಲ್ಲಿ ಒಂದು ಪ್ರಮುಖ ಕೌಶಲ್ಯವಾಗಿದೆ. ಇದು ಹಲವಾರು ಕಾರಣಗಳಿಂದ ಭಾಷಾ ಪ್ರಾವೀಣ್ಯದಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. | ||
− | ''' | + | # '''ಭಾಷಾ ಮಾಹಿತಿ:''' ಕ್ರಾಶೆನ್ ಅವರ ಇನ್ಪುಟ್ ಹೈಪೋಥೆಸಿಸ್ (1985) ಎಂದರೆ ಕಲಿಯುವವರು ತಮ್ಮ ಪ್ರಸ್ತುತ ಮಟ್ಟಕ್ಕಿಂತ ಹೆಚ್ಚಿನ ಮಾಹಿತಿಯನ್ನು ಅರ್ಥಮಾಡಿಕೊಂಡಾಗ ಭಾಷಾ ಕಲಿಕೆ ನಡೆಯುತ್ತದೆ. ಆಲಿಸುವಿಕೆಯು ಕಲಿಯುವವರಿಗೆ ಹೊಸ ಪದಗಳು, ವ್ಯಾಕರಣ ಮತ್ತು ಉಚ್ಚಾರಣೆ ಮಾಡಲು ಸಹಾಯ ಮಾಡುತ್ತದೆ. |
+ | # '''ಇತರೆ ಕೌಶಲ್ಯಗಳ ಅಡಿಪಾಯ:''' ಆಲಿಸುವಿಕೆಯು ಮಾತನಾಡುವ, ಓದುವ ಮತ್ತು ಬರೆಯುವ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಲು ಆಧಾರವಾಗಿದೆ. ಅಲ್ಲದೇ ಕಲಿಯುವವರು ಆಲಿಸುವಲ್ಲಿ ಉತ್ತಮಗೊಳ್ಳುತ್ತಾ ಅವರು ತಮ್ಮ ಭಾಷಾ ಸಾಮರ್ಥ್ಯಗಳಲ್ಲಿ ಹೆಚ್ಚು ಆತ್ಮವಿಶ್ವಾಸವನ್ನು ಹೊಂದುತ್ತಾರೆ. ಈ ಆತ್ಮವಿಶ್ವಾಸವು ಅವರ ಕಲಿಕಾ ಚಟುವಟಿಕೆಗಳಲ್ಲಿ ಪ್ರೇರಣೆ ಮತ್ತು ಭಾಗವಹಿಸುವಿಕೆಯನ್ನು ಹೆಚ್ಚಿಸುತ್ತದೆ. | ||
+ | # '''ಸಾಂಸ್ಕೃತಿಕ ತಿಳುವಳಿಕೆ:''' ಆಲಿಸಿಕೊಳ್ಳುವಿಕೆಯ ಮೂಲಕ ಭಾಷೆಯನ್ನು ಅರ್ಥೈಸಿಕೊಳ್ಳುವ ಮತ್ತು ನಿಜ ಜೀವನ ಸನ್ನಿವೇಷಕ್ಕೆ ತಕ್ಕಂತೆ ಮಾತನಾಡಲು ಸಹಾಯಕವಾಗುವ ಭಾಷಾ ವೈಶಿಷ್ಟ್ಯ ಮತ್ತು ಸಾಂಸ್ಕೃತಿಕ ಸೂಕ್ಷ್ಮತೆಯನ್ನು ಒಳಗೊಂಡಂತೆ ಅಧಿಕೃತ ಭಾಷೆಯನ್ನು ಕೇಳಸಿಕೊಳ್ಳುತ್ತಾರೆ. | ||
+ | # '''ಬೌದ್ದಿಕ ಬೆಳವಣಿಗೆ :''' ಆಲಿಸುವ ಚಟುವಟಿಕೆಗಳು ಏಕಾಗ್ರತೆ, ಸ್ಮರಣೆ ಮತ್ತು ವಿಮರ್ಶಾತ್ಮಕ ಚಿಂತನೆಯಂತಹ ಕೌಶಲ್ಯಗಳನ್ನು ಸುಧಾರಿಸುತ್ತವೆ. ಇವು ಕಲಿಕೆ ಮತ್ತು ಜೀವನದ ಇತರ ಅಂಶಗಳಲ್ಲಿ ಉಪಯುಕ್ತವಾಗಿವೆ. ಉತ್ತಮ ಆಲಿಸುವ ಕೌಶಲ್ಯಗಳು ಕಲಿಯುವವರನ್ನು ಶೈಕ್ಷಣಿಕ, ವೃತ್ತಿಪರ ಮತ್ತು ಸಾಮಾಜಿಕ ವ್ಯವಸ್ಥೆಗಳಲ್ಲಿ ಸಂವಹನಕ್ಕೆ ಸಿದ್ಧಪಡಿಸುತ್ತವೆ. | ||
+ | # '''ಮೌಲ್ಯಮಾಪನ ಮತ್ತು ಪ್ರತಿಕ್ರಿಯೆ:''' ಶಿಕ್ಷಕರು ಆಲಿಸುವ ಚಟುವಟಿಕೆಗಳನ್ನು ಬಳಸಿ ವಿದ್ಯಾರ್ಥಿಗಳ ತಿಳುವಳಿಕೆಯನ್ನು ಅಳೆಯಬಹುದು ಮತ್ತು ಸುಧಾರಣೆಯ ಅಗತ್ಯವಿರುವ ಕ್ಷೇತ್ರಗಳನ್ನು ಗುರುತಿಸಬಹುದು, ಇದು ಅವರ ಪಾಠಗಳನ್ನು ವಿದ್ಯಾರ್ಥಿಗಳ ಅಗತ್ಯಗಳಿಗೆ ಅನುಗುಣವಾಗಿ ಹೊಂದಿಸಲು ಸಹಾಯ ಮಾಡುತ್ತದೆ. | ||
− | + | ಗಮನ ಕೇಂದ್ರೀಕರಿಸಿದ ಆಲಿಸುವ ಬೋಧನೆ ಹೆಚ್ಚು ಮುಖ್ಯವಾಗಿದ್ದು ಆಲಿಸುವ ಕೌಶಲ್ಯಗಳಿಗೆ ಆದ್ಯತೆ ನೀಡುವ ಮೂಲಕ ಶಿಕ್ಷಕರು ತರಗತಿಯಲ್ಲಿ ಕಲಿಕೆ ಮತ್ತು ನಿಜ ಜೀವನದ ಭಾಷೆಯ ಬಳಕೆಯ ನಡುವಿನ ಅಂತರವನ್ನು ಕಡಿಮೆ ಮಾಡಬಹುದು. ಇದು ವಿದ್ಯಾರ್ಥಿಗಳಿಗೆ ತಮ್ಮ ಭಾಷಾ ಗುರಿಗಳನ್ನು ಸಾಧಿಸಲು ಸಹಾಯ ಮಾಡುತ್ತದೆ. | |
− | + | === ಆಲಿಸುವ ಕೌಶಲ್ಯಗಳನ್ನು ವೃದ್ದಿಸುವಲ್ಲಿ ಇರುವ ಮಿತಿಗಳು ಮತ್ತು ಸವಾಲುಗಳು. === | |
− | + | ==== ಮಿತಿಗಳು ==== | |
− | + | ಆಲಿಸುವ ಪ್ರಯೋಜನಗಳು ಸ್ಪಷ್ಟವಾಗಿದ್ದರೂ ಅನೇಕ ಶಾಲೆಗಳಲ್ಲಿ ಇರುವ ಮಿತಿಗಳನ್ನು ಒಪ್ಪಿಕೊಳ್ಳಬೇಕು. ಅನೇಕ ವಿದ್ಯಾರ್ಥಿಗಳಿಗೆ ತರಗತಿ ಅಥವಾ ಶಾಲಾ ಸಮಯಗಳಲ್ಲದೆ ಆಲಿಸುವ ಕೌಶಲ್ಯಗಳನ್ನು ಅಭ್ಯಾಸ ಮಾಡಲು ಕಡಿಮೆ ಅಥವಾ ಯಾವುದೇ ಅವಕಾಶವಿರುವುದಿಲ್ಲ. ಇದು ಅವರ ಪ್ರಗತಿಯನ್ನು ನಿಧಾನಗೊಳಿಸುತ್ತದೆ. ಜನದಟ್ಟಣೆಯ ತರಗತಿ ಕೊಠಡಿಗಳು ಎಲ್ಲಾ ವಿದ್ಯಾರ್ಥಿಗಳು ಸ್ಪಷ್ಟವಾಗಿ ಕೇಳಲು ಮತ್ತು ಆಲಿಸುವ ಚಟುವಟಿಕೆಗಳಲ್ಲಿ ಪರಿಣಾಮಕಾರಿಯಾಗಿ ತೊಡಗಿಸಿಕೊಳ್ಳಲು ಕಷ್ಟವಾಗಬಹುದು. ಮಿಶ್ರ-ಸಾಮರ್ಥ್ಯದ ತರಗತಿಗಳಲ್ಲಿ ಎಲ್ಲಾ ವಿದ್ಯಾರ್ಥಿಗಳಿಗೆ ಸರಿಹೊಂದುವ ಆಲಿಸುವ ಸಾಮಗ್ರಿಗಳನ್ನು ಹುಡುಕುವುದು ಸವಾಲಾಗಬಹುದು. | |
− | |||
− | |||
− | |||
− | === | + | ==== ಸವಾಲುಗಳು ==== |
+ | ಪರಿಣಾಮಕಾರಿ ಭಾಷಾ ಕಲಿಕೆಗೆ ಆಲಿಸುವ ಗ್ರಹಿಕೆಯ ಸವಾಲುಗಳನ್ನು ಜಯಿಸುವುದು ಅತ್ಯಗತ್ಯವಾಗಿದೆ. ವಿದ್ಯಾರ್ಥಿಗಳು ಮಾಹಿತಿಯನ್ನು ಏಕಕಾಲದಲ್ಲಿ ಪ್ರಕ್ರಿಯೆಗೊಳಿಸಲು ಮತ್ತು ಅರ್ಥಮಾಡಿಕೊಳ್ಳಲು ಹೆಣಗಾಡಬಹುದು, ವಿಶೇಷವಾಗಿ ಅವರ ಶಬ್ದಕೋಶವು ಸೀಮಿತವಾಗಿದ್ದರೆ. ಅಪರಿಚಿತ ಉಚ್ಚಾರಣೆಗಳು ಮತ್ತು ತ್ವರಿತ ಮಾತು ಸಹ ಆಲಿಸಲು ಕಷ್ಟವಾಗಬಹುದು. ಶಬ್ದಕೋಶದ ಅಂತರಗಳು ತಿಳುವಳಿಕೆಗೆ ಅಡ್ಡಿಯಾಗಬಹುದು ಆದ್ದರಿಂದ ಪೂರ್ವಭಾವಿ ಬೆಂಬಲ ಅಗತ್ಯವಾಗಿದೆ. ಆಲಿಸುವಿಕೆಯು ದೃಶ್ಯ ಸಾಧನಗಳನ್ನು ಹೊಂದಿಲ್ಲ ಇದು ದೃಶ್ಯಾಧಾರಿತ ಕಲಿಕಾಕಾರರಿಗೆ ಕಠಿಣವಾಗಬಹುದು. ಧೀರ್ಘವಾದ ಕೆಲಸಗಳಲ್ಲಿ ಗಮನವಿಟ್ಟು ಮುಂದುವರಿಯುವುದು ಕಷ್ಟ. ವಿಶೇಷವಾಗಿ ಗದ್ದಲವಿರುವ ದೊಡ್ಡ ತರಗತಿಗಳಲ್ಲಿ ವಿದ್ಯಾರ್ಥಿಗಳಿಗೆ ತಿಳಿಯದ ಸಾಂಸ್ಕೃತಿಕ ಉಲ್ಲೇಖಗಳು ಅಡಚಣೆಗಳಾಗಬಹುದು ಮತ್ತು ಅರ್ಥವಾಗದ ಆತಂಕವು ವಿಷಯಗಳನ್ನು ಇನ್ನಷ್ಟು ಹದಗೆಡಿಸಬಹುದು. | ||
− | + | ಈ ಮಿತಿಗಳ ಹಿನ್ನೆಲೆಯಲ್ಲಿ ಉತ್ತಮ ಗುಣಮಟ್ಟದ, ಸುಲಭವಾಗಿ ಲಭ್ಯವಿರುವ ಅಗತ್ಯವಾದ ಆಲಿಸುವ ಸಂಪನ್ಮೂಲಗಳಿಗೆ ಒತ್ತು ನೀಡಬೇಕಿದೆ. ಆಡಿಯೋ ಕಥೆಗಳು ವಿಶೇಷವಾಗಿ ಸಂಪನ್ಮೂಲ ಸೀಮಿತವಾಗಿರುವ ಪರಿಸರದಲ್ಲಿಯೂ ಸಮೃದ್ಧ ಭಾಷೆಯನ್ನು ಮತ್ತು ಆಲಿಸುವ ಅನುಭವಗಳನ್ನು ಆಕರ್ಷಕವಾಗಿ ಒದಗಿಸಲು ಅಮೂಲ್ಯವಾದ ಉಪಕರಣಗಳಾಗಬಹುದು. | |
− | |||
− | === | + | === ಸಂಬಂಧಿತ ಪುಟಗಳು ಮತ್ತು ಚಟುವಟಿಕೆಗಳು === |
− | |||
− | + | * [https://karnatakaeducation.org.in/KOER/index.php/Special:ShortUrl/64t ಭಾಷಾ ತರಗತಿಯಲ್ಲಿ ಆಡಿಯೋ ಕಥೆಗಳನ್ನು ಬಳಸುವುದು] | |
+ | * [https://karnatakaeducation.org.in/KOER/index.php/Special:ShortUrl/64u ಆಲಿಸುವಿಕೆಗಾಗಿ ಸಂಪೂರ್ಣ ದೈಹಿಕ ಪ್ರತಿಕ್ರಿಯೆ (TPR) ಚಟುವಟಿಕೆಗಳು] | ||
+ | * [https://karnatakaeducation.org.in/KOER/index.php/Special:ShortUrl/64x ಪೂರ್ವ ಆಲಿಸುವಿಕೆ ಚಟುವಟಿಕೆಗಳು] | ||
+ | * [https://karnatakaeducation.org.in/KOER/index.php/Special:ShortUrl/650 ಆಲಿಸುವ ಸಮಯದ ಚಟುವಟಿಕೆಗಳು] | ||
+ | * [https://karnatakaeducation.org.in/KOER/index.php/Special:ShortUrl/651 ಆಲಿಸಿದ ನಂತರದ ಚಟುವಟಿಕೆಗಳು] |
೧೦:೧೭, ೧ ಆಗಸ್ಟ್ ೨೦೨೪ ದ ಇತ್ತೀಚಿನ ಆವೃತ್ತಿ
'ಆಲಿಸುವಿಕೆ' ಎಂದರೇನು?
ಆಲಿಸುವುದು ಭಾಷಾ ಸ್ವಾಧೀನಕ್ಕೆ ಮೂಲಭೂತವಾದ ಕೌಶಲ್ಯವಾಗಿದೆ. ಇದನ್ನು ಇತರ ಭಾಷಾ ಕೌಶಲ್ಯಗಳ ಅಡಿಪಾಯವೆಂದು ವರ್ಣಿಸಲಾಗಿದೆ. ಇದು ಒಬ್ಬರು ಪಡೆಯುವ, ಅರ್ಥೈಸುವ ಮತ್ತು ಮಾತನಾಡುವ ಭಾಷೆಗೆ ಪ್ರತಿಕ್ರಿಯಿಸುವ ಸಕ್ರಿಯ ಪ್ರಕ್ರಿಯೆಯಾಗಿದೆ. ಭಾಷಾ ಕಲಿಕೆಯಲ್ಲಿ ಪರಿಣಾಮಕಾರಿ ಆಲಿಸುವಿಕೆಯು ಕೇವಲ ಪದಗಳನ್ನು ಕೇಳುವುದಕ್ಕಷ್ಟೇ ಸೀಮಿತವಾಗಿರದೆ ಅರ್ಥಮಾಡಿಕೊಳ್ಳುವುದು, ವಿಶ್ಲೇಷಿಸುವುದು ಮತ್ತು ಮಾತನಾಡುವುದನ್ನು ಕೇಳಿಸಿಕೊಂಡು ಅರ್ಥವನ್ನು ಪಡೆಯುವ ಸಾಮರ್ಥ್ಯವನ್ನು ಸಹ ಒಳಗೊಂಡಿರುತ್ತದೆ.
ಆಲಿಸುವ ಪ್ರಕ್ರಿಯೆಯು ಮೂರು ಮುಖ್ಯ ಹಂತಗಳನ್ನು ಒಳಗೊಂಡಿದೆ: ಕೇಳುವುದು, ತಿಳಿದುಕೊಳ್ಳುವುದು ಮತ್ತು ಅರ್ಥಮಾಡಿಕೊಳ್ಳುವುದು. ಕೇಳುವುದು ಎಂದರೆ ಶಬ್ದಗಳನ್ನು ಭೌತಿಕವಾಗಿ ಗ್ರಹಿಸುವುದು, ಅರ್ಥೈಸುವುದು ಎಂದರೆ ಕೇಳಿದ ಶಬ್ದಗಳಿಗೆ ಅರ್ಥವನ್ನು ನಿಗದಿಪಡಿಸುವುದು ಮತ್ತು ಅರ್ಥಮಾಡಿಕೊಳ್ಳುವುದು ಎಂದರೆ ಕೇಳುಗನು ಸಂದೇಶವನ್ನು ಪೂರ್ಣವಾಗಿ ಅರ್ಥಮಾಡಿಕೊಳ್ಳುವ ಹಂತವಾಗಿದ್ದು ಅದನ್ನು ತಮ್ಮ ಅಸ್ತಿತ್ವದಲ್ಲಿರುವ ಜ್ಞಾನಕ್ಕೆ ಸಂಬಂಧಿಸುವುದು. ಭಾಷೆ ಕಲಿಯುವವರಿಗೆ ವಿಶೇಷವಾಗಿ ಇಂಗ್ಲಿಷ್ ಭಾಷಾ ತರಗತಿಗಳಲ್ಲಿ ಸಧೃಡವಾದ ಆಲಿಸುವ ಕೌಶಲ್ಯಗಳನ್ನು ಅಭಿವೃದ್ಧಿಪಡಿಸುವುದು ಒಟ್ಟಾರೆ ಭಾಷಾ ಪ್ರಾವೀಣ್ಯತೆಗೆ ನಿರ್ಣಾಯಕವಾಗಿದೆ.
ಆಲಿಸುವ ಪ್ರಕ್ರಿಯೆಯು ಮೂರು ಮುಖ್ಯ ಹಂತಗಳನ್ನು ಒಳಗೊಂಡಿದೆ: ಕೇಳುವುದು, ತಿಳಿದುಕೊಳ್ಳುವುದು ಮತ್ತು ಅರ್ಥಮಾಡಿಕೊಳ್ಳುವುದು. ಕೇಳುವುದು ಎಂದರೆ ಶಬ್ದಗಳನ್ನು ಭೌತಿಕವಾಗಿ ಗ್ರಹಿಸುವುದು, ಅರ್ಥೈಸುವುದು ಎಂದರೆ ಕೇಳಿದ ಶಬ್ದಗಳಿಗೆ ಅರ್ಥವನ್ನು ನಿಗದಿಪಡಿಸುವುದು ಮತ್ತು ಅರ್ಥಮಾಡಿಕೊಳ್ಳುವುದು ಎಂದರೆ ಕೇಳುಗನು ಸಂದೇಶವನ್ನು ಪೂರ್ಣವಾಗಿ ಅರ್ಥಮಾಡಿಕೊಳ್ಳುವ ಹಂತವಾಗಿದ್ದು ಅದನ್ನು ತಮ್ಮ ಅಸ್ತಿತ್ವದಲ್ಲಿರುವ ಜ್ಞಾನಕ್ಕೆ ಸಂಬಂಧಿಸುವುದು. ಭಾಷೆ ಕಲಿಯುವವರಿಗೆ ವಿಶೇಷವಾಗಿ ಕನ್ನಡ ಭಾಷಾ ತರಗತಿಗಳಲ್ಲಿ ಸಧೃಡವಾದ ಆಲಿಸುವ ಕೌಶಲ್ಯಗಳನ್ನು ಅಭಿವೃದ್ಧಿಪಡಿಸುವುದು ಒಟ್ಟಾರೆ ಭಾಷಾ ಪ್ರಾವೀಣ್ಯತೆಗೆ ನಿರ್ಣಾಯಕವಾಗಿದೆ.
ಆಲಿಸುವಿಕೆಯಲ್ಲಿ ವಿವಿಧ ರೀತಿಗಳಿದ್ದು (ಸಕ್ರಿಯ, ನಿಷ್ಕ್ರಿಯ, ವಿಮರ್ಶಾತ್ಮಕ ಮತ್ತು ಸಹಾನುಭೂತಿ) ಪ್ರತಿಯೊಂದೂ ಸಂವಹನದಲ್ಲಿ ಮತ್ತು ಭಾಷಾ ಕಲಿಕೆಯಲ್ಲಿ ನಿರ್ದಿಷ್ಟ ಉದ್ದೇಶವನ್ನು ಪೂರೈಸುತ್ತದೆ.
ನೀವು ಉತ್ತಮವಾಗಿ ಆಲಿಸುವವರೇ?
ಈ ಪ್ರಶ್ನೆಗಳನ್ನು ಪ್ರತಿಕ್ರಿಯಿಸಿ
- ಯಾರಾದರೂ ಮಾತನಾಡುವಾಗ ನೀವು ಅವರಿಗೆ ಸಂಪೂರ್ಣ ಗಮನವನ್ನು ನೀಡುತ್ತೀರಾ?
- ಸಂಭಾಷಣೆಯಲ್ಲಿನ ಪ್ರಮುಖ ಅಂಶಗಳನ್ನು ನೀವು ನೆನಪಿಟ್ಟುಕೊಳ್ಳಬಲ್ಲಿರಾ?
- ಅಗತ್ಯವಿದ್ದಲ್ಲಿ ನೀವು ಸ್ಪಷ್ಟವಾದ ಪ್ರಶ್ನೆಗಳನ್ನು ಕೇಳುತ್ತೀರಾ?
- ನೀವು ಭಾಷಣಕಾರರನ್ನು ಅಡ್ಡಿಪಡಿಸುವುದನ್ನು ತಪ್ಪಿಸುತ್ತೀರಾ?
ನೀವು ಇದರಲ್ಲಿ ಹೆಚ್ಚಿನ ಪ್ರಶ್ನೆಗಳಿಗೆ ಹೌದು ಎಂದು ಉತ್ತರಿಸಿದ್ದಲ್ಲಿ ನೀವು ಪರಿಣಾಮಕಾರಿ ಆಲಿಸುವರಾಗುವ ದಾರಿಯಲ್ಲಿದ್ದೀರಿ ಎಂದರ್ಥ.
ತರಗತಿಯಲ್ಲಿ ಪರಿಣಾಮಕಾರಿ ಆಲಿಸುಕೊಳ್ಳುವಿಕೆಯ ಪ್ರಯೋಜನಗಳು.
ಆಲಿಸಿಕೊಳ್ಳುವುದು ಭಾಷೆಯನ್ನು ಕಲಿಯುವಲ್ಲಿ ಒಂದು ಪ್ರಮುಖ ಕೌಶಲ್ಯವಾಗಿದೆ. ಇದು ಹಲವಾರು ಕಾರಣಗಳಿಂದ ಭಾಷಾ ಪ್ರಾವೀಣ್ಯದಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ.
- ಭಾಷಾ ಮಾಹಿತಿ: ಕ್ರಾಶೆನ್ ಅವರ ಇನ್ಪುಟ್ ಹೈಪೋಥೆಸಿಸ್ (1985) ಎಂದರೆ ಕಲಿಯುವವರು ತಮ್ಮ ಪ್ರಸ್ತುತ ಮಟ್ಟಕ್ಕಿಂತ ಹೆಚ್ಚಿನ ಮಾಹಿತಿಯನ್ನು ಅರ್ಥಮಾಡಿಕೊಂಡಾಗ ಭಾಷಾ ಕಲಿಕೆ ನಡೆಯುತ್ತದೆ. ಆಲಿಸುವಿಕೆಯು ಕಲಿಯುವವರಿಗೆ ಹೊಸ ಪದಗಳು, ವ್ಯಾಕರಣ ಮತ್ತು ಉಚ್ಚಾರಣೆ ಮಾಡಲು ಸಹಾಯ ಮಾಡುತ್ತದೆ.
- ಇತರೆ ಕೌಶಲ್ಯಗಳ ಅಡಿಪಾಯ: ಆಲಿಸುವಿಕೆಯು ಮಾತನಾಡುವ, ಓದುವ ಮತ್ತು ಬರೆಯುವ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಲು ಆಧಾರವಾಗಿದೆ. ಅಲ್ಲದೇ ಕಲಿಯುವವರು ಆಲಿಸುವಲ್ಲಿ ಉತ್ತಮಗೊಳ್ಳುತ್ತಾ ಅವರು ತಮ್ಮ ಭಾಷಾ ಸಾಮರ್ಥ್ಯಗಳಲ್ಲಿ ಹೆಚ್ಚು ಆತ್ಮವಿಶ್ವಾಸವನ್ನು ಹೊಂದುತ್ತಾರೆ. ಈ ಆತ್ಮವಿಶ್ವಾಸವು ಅವರ ಕಲಿಕಾ ಚಟುವಟಿಕೆಗಳಲ್ಲಿ ಪ್ರೇರಣೆ ಮತ್ತು ಭಾಗವಹಿಸುವಿಕೆಯನ್ನು ಹೆಚ್ಚಿಸುತ್ತದೆ.
- ಸಾಂಸ್ಕೃತಿಕ ತಿಳುವಳಿಕೆ: ಆಲಿಸಿಕೊಳ್ಳುವಿಕೆಯ ಮೂಲಕ ಭಾಷೆಯನ್ನು ಅರ್ಥೈಸಿಕೊಳ್ಳುವ ಮತ್ತು ನಿಜ ಜೀವನ ಸನ್ನಿವೇಷಕ್ಕೆ ತಕ್ಕಂತೆ ಮಾತನಾಡಲು ಸಹಾಯಕವಾಗುವ ಭಾಷಾ ವೈಶಿಷ್ಟ್ಯ ಮತ್ತು ಸಾಂಸ್ಕೃತಿಕ ಸೂಕ್ಷ್ಮತೆಯನ್ನು ಒಳಗೊಂಡಂತೆ ಅಧಿಕೃತ ಭಾಷೆಯನ್ನು ಕೇಳಸಿಕೊಳ್ಳುತ್ತಾರೆ.
- ಬೌದ್ದಿಕ ಬೆಳವಣಿಗೆ : ಆಲಿಸುವ ಚಟುವಟಿಕೆಗಳು ಏಕಾಗ್ರತೆ, ಸ್ಮರಣೆ ಮತ್ತು ವಿಮರ್ಶಾತ್ಮಕ ಚಿಂತನೆಯಂತಹ ಕೌಶಲ್ಯಗಳನ್ನು ಸುಧಾರಿಸುತ್ತವೆ. ಇವು ಕಲಿಕೆ ಮತ್ತು ಜೀವನದ ಇತರ ಅಂಶಗಳಲ್ಲಿ ಉಪಯುಕ್ತವಾಗಿವೆ. ಉತ್ತಮ ಆಲಿಸುವ ಕೌಶಲ್ಯಗಳು ಕಲಿಯುವವರನ್ನು ಶೈಕ್ಷಣಿಕ, ವೃತ್ತಿಪರ ಮತ್ತು ಸಾಮಾಜಿಕ ವ್ಯವಸ್ಥೆಗಳಲ್ಲಿ ಸಂವಹನಕ್ಕೆ ಸಿದ್ಧಪಡಿಸುತ್ತವೆ.
- ಮೌಲ್ಯಮಾಪನ ಮತ್ತು ಪ್ರತಿಕ್ರಿಯೆ: ಶಿಕ್ಷಕರು ಆಲಿಸುವ ಚಟುವಟಿಕೆಗಳನ್ನು ಬಳಸಿ ವಿದ್ಯಾರ್ಥಿಗಳ ತಿಳುವಳಿಕೆಯನ್ನು ಅಳೆಯಬಹುದು ಮತ್ತು ಸುಧಾರಣೆಯ ಅಗತ್ಯವಿರುವ ಕ್ಷೇತ್ರಗಳನ್ನು ಗುರುತಿಸಬಹುದು, ಇದು ಅವರ ಪಾಠಗಳನ್ನು ವಿದ್ಯಾರ್ಥಿಗಳ ಅಗತ್ಯಗಳಿಗೆ ಅನುಗುಣವಾಗಿ ಹೊಂದಿಸಲು ಸಹಾಯ ಮಾಡುತ್ತದೆ.
ಗಮನ ಕೇಂದ್ರೀಕರಿಸಿದ ಆಲಿಸುವ ಬೋಧನೆ ಹೆಚ್ಚು ಮುಖ್ಯವಾಗಿದ್ದು ಆಲಿಸುವ ಕೌಶಲ್ಯಗಳಿಗೆ ಆದ್ಯತೆ ನೀಡುವ ಮೂಲಕ ಶಿಕ್ಷಕರು ತರಗತಿಯಲ್ಲಿ ಕಲಿಕೆ ಮತ್ತು ನಿಜ ಜೀವನದ ಭಾಷೆಯ ಬಳಕೆಯ ನಡುವಿನ ಅಂತರವನ್ನು ಕಡಿಮೆ ಮಾಡಬಹುದು. ಇದು ವಿದ್ಯಾರ್ಥಿಗಳಿಗೆ ತಮ್ಮ ಭಾಷಾ ಗುರಿಗಳನ್ನು ಸಾಧಿಸಲು ಸಹಾಯ ಮಾಡುತ್ತದೆ.
ಆಲಿಸುವ ಕೌಶಲ್ಯಗಳನ್ನು ವೃದ್ದಿಸುವಲ್ಲಿ ಇರುವ ಮಿತಿಗಳು ಮತ್ತು ಸವಾಲುಗಳು.
ಮಿತಿಗಳು
ಆಲಿಸುವ ಪ್ರಯೋಜನಗಳು ಸ್ಪಷ್ಟವಾಗಿದ್ದರೂ ಅನೇಕ ಶಾಲೆಗಳಲ್ಲಿ ಇರುವ ಮಿತಿಗಳನ್ನು ಒಪ್ಪಿಕೊಳ್ಳಬೇಕು. ಅನೇಕ ವಿದ್ಯಾರ್ಥಿಗಳಿಗೆ ತರಗತಿ ಅಥವಾ ಶಾಲಾ ಸಮಯಗಳಲ್ಲದೆ ಆಲಿಸುವ ಕೌಶಲ್ಯಗಳನ್ನು ಅಭ್ಯಾಸ ಮಾಡಲು ಕಡಿಮೆ ಅಥವಾ ಯಾವುದೇ ಅವಕಾಶವಿರುವುದಿಲ್ಲ. ಇದು ಅವರ ಪ್ರಗತಿಯನ್ನು ನಿಧಾನಗೊಳಿಸುತ್ತದೆ. ಜನದಟ್ಟಣೆಯ ತರಗತಿ ಕೊಠಡಿಗಳು ಎಲ್ಲಾ ವಿದ್ಯಾರ್ಥಿಗಳು ಸ್ಪಷ್ಟವಾಗಿ ಕೇಳಲು ಮತ್ತು ಆಲಿಸುವ ಚಟುವಟಿಕೆಗಳಲ್ಲಿ ಪರಿಣಾಮಕಾರಿಯಾಗಿ ತೊಡಗಿಸಿಕೊಳ್ಳಲು ಕಷ್ಟವಾಗಬಹುದು. ಮಿಶ್ರ-ಸಾಮರ್ಥ್ಯದ ತರಗತಿಗಳಲ್ಲಿ ಎಲ್ಲಾ ವಿದ್ಯಾರ್ಥಿಗಳಿಗೆ ಸರಿಹೊಂದುವ ಆಲಿಸುವ ಸಾಮಗ್ರಿಗಳನ್ನು ಹುಡುಕುವುದು ಸವಾಲಾಗಬಹುದು.
ಸವಾಲುಗಳು
ಪರಿಣಾಮಕಾರಿ ಭಾಷಾ ಕಲಿಕೆಗೆ ಆಲಿಸುವ ಗ್ರಹಿಕೆಯ ಸವಾಲುಗಳನ್ನು ಜಯಿಸುವುದು ಅತ್ಯಗತ್ಯವಾಗಿದೆ. ವಿದ್ಯಾರ್ಥಿಗಳು ಮಾಹಿತಿಯನ್ನು ಏಕಕಾಲದಲ್ಲಿ ಪ್ರಕ್ರಿಯೆಗೊಳಿಸಲು ಮತ್ತು ಅರ್ಥಮಾಡಿಕೊಳ್ಳಲು ಹೆಣಗಾಡಬಹುದು, ವಿಶೇಷವಾಗಿ ಅವರ ಶಬ್ದಕೋಶವು ಸೀಮಿತವಾಗಿದ್ದರೆ. ಅಪರಿಚಿತ ಉಚ್ಚಾರಣೆಗಳು ಮತ್ತು ತ್ವರಿತ ಮಾತು ಸಹ ಆಲಿಸಲು ಕಷ್ಟವಾಗಬಹುದು. ಶಬ್ದಕೋಶದ ಅಂತರಗಳು ತಿಳುವಳಿಕೆಗೆ ಅಡ್ಡಿಯಾಗಬಹುದು ಆದ್ದರಿಂದ ಪೂರ್ವಭಾವಿ ಬೆಂಬಲ ಅಗತ್ಯವಾಗಿದೆ. ಆಲಿಸುವಿಕೆಯು ದೃಶ್ಯ ಸಾಧನಗಳನ್ನು ಹೊಂದಿಲ್ಲ ಇದು ದೃಶ್ಯಾಧಾರಿತ ಕಲಿಕಾಕಾರರಿಗೆ ಕಠಿಣವಾಗಬಹುದು. ಧೀರ್ಘವಾದ ಕೆಲಸಗಳಲ್ಲಿ ಗಮನವಿಟ್ಟು ಮುಂದುವರಿಯುವುದು ಕಷ್ಟ. ವಿಶೇಷವಾಗಿ ಗದ್ದಲವಿರುವ ದೊಡ್ಡ ತರಗತಿಗಳಲ್ಲಿ ವಿದ್ಯಾರ್ಥಿಗಳಿಗೆ ತಿಳಿಯದ ಸಾಂಸ್ಕೃತಿಕ ಉಲ್ಲೇಖಗಳು ಅಡಚಣೆಗಳಾಗಬಹುದು ಮತ್ತು ಅರ್ಥವಾಗದ ಆತಂಕವು ವಿಷಯಗಳನ್ನು ಇನ್ನಷ್ಟು ಹದಗೆಡಿಸಬಹುದು.
ಈ ಮಿತಿಗಳ ಹಿನ್ನೆಲೆಯಲ್ಲಿ ಉತ್ತಮ ಗುಣಮಟ್ಟದ, ಸುಲಭವಾಗಿ ಲಭ್ಯವಿರುವ ಅಗತ್ಯವಾದ ಆಲಿಸುವ ಸಂಪನ್ಮೂಲಗಳಿಗೆ ಒತ್ತು ನೀಡಬೇಕಿದೆ. ಆಡಿಯೋ ಕಥೆಗಳು ವಿಶೇಷವಾಗಿ ಸಂಪನ್ಮೂಲ ಸೀಮಿತವಾಗಿರುವ ಪರಿಸರದಲ್ಲಿಯೂ ಸಮೃದ್ಧ ಭಾಷೆಯನ್ನು ಮತ್ತು ಆಲಿಸುವ ಅನುಭವಗಳನ್ನು ಆಕರ್ಷಕವಾಗಿ ಒದಗಿಸಲು ಅಮೂಲ್ಯವಾದ ಉಪಕರಣಗಳಾಗಬಹುದು.