"ಮಳೆರಾಯ - ಧ್ವನಿ ಕಥೆಯ ಚಟುವಟಿಕೆ ಪುಟ" ಆವೃತ್ತಿಗಳ ಮಧ್ಯದ ಬದಲಾವಣೆಗಳು
Jump to navigation
Jump to search
(ಹೊಸ ಪುಟ: ಈ ಚಟುವಟಿಕೆಯ ಪುಟವು ಡಿಜಿಟಲ್ ಆಡಿಯೊ ಕಥೆಗಳ ಶಕ್ತಿಯನ್ನು ಶಿಕ್ಷಣ ಸಾಧನವಾಗ...) |
|||
(೨ intermediate revisions by ೨ users not shown) | |||
೧೪ ನೇ ಸಾಲು: | ೧೪ ನೇ ಸಾಲು: | ||
https://idsp-dev.teacher-network.in/backend/sites/default/files/2024-07/Maleraya.mp3 | https://idsp-dev.teacher-network.in/backend/sites/default/files/2024-07/Maleraya.mp3 | ||
+ | === ತರಗತಿ ಚಟುವಟಿಕೆ: === | ||
+ | {| class="wikitable" | ||
+ | |+ | ||
+ | !ಎಲ್ಲಾ ವಿದ್ಯಾರ್ಥಿಗಳು ಚಟುವಟಿಕೆಗಳಲ್ಲಿ ಭಾಗವಹಿಸಲು ಸಾಧ್ಯವಾಗುವಂತೆ ಮಾಡಲು ಕೆಲವು ಅಂಕಗಳು | ||
+ | |- | ||
+ | | | ||
+ | # ಮಕ್ಕಳೊಂದಿಗೆ ಕಾಲಗಳ ಕುರಿತು ಚರ್ಚಿಸಿ ಅವರಿಗೆ ಇಷ್ಟವಾದ ಕಾಲ ಯಾವುದು ಮತ್ತು ಯಾಕೆ ಎಂಬುದನ್ನ ತಿಳಿಸಲು ಹೇಳಬಹುದು. | ||
+ | # ಮಳೆಯಿಂದ ಆಗಬಹುದಾದ ಉಪಯೋಗಗಳ ಕುರಿತು ಚರ್ಚಿಸಬಹುದು. | ||
+ | # ಮಳೆ ಹೇಗೆ ಉಂಟಾಗುತ್ತದೆ ಎಂಬುದನ್ನ ಮಕ್ಕಳಿಗೆ ತಿಳಿಸಬಹುದು. | ||
+ | # ಮಳೆ ಬರುವ ಮುನ್ನ ಮತ್ತು ಮಳೆ ಬಂದ ನಂತರ ಪರಿಸರದಲ್ಲಿ ಆಗುವ ಬದಲಾವಣೆಗಳ ಬಗ್ಗೆ ಮಕ್ಕಳು ಗಮನಿಸಿರುವ ಅಂಶಗಳನ್ನು ಚರ್ಚಿಸುವುದು ? | ||
+ | # ಮಕ್ಕಳು ಗಮನಿಸಿರುವ ಋತಗಳು ಹಾಗೂ ಆ ಋತುಗಳ ಗುಣಲಕ್ಷಣಗಳ ಕುರಿತು ಚರ್ಚಿಸುವುದು. | ||
+ | # ಋತುಮಾನಗಳಿಗೆ ತಕ್ಕಂತೆ ಅನುಸರಿಸಬೇಕಾದ ಆರೋಗ್ಯ ಕ್ರಮಗಳನ್ನು ಗುಂಪಿನಲ್ಲಿ ಚರ್ಚಿಸುವಂತೆ ತಿಳಿಸುವುದು. | ||
+ | |} | ||
+ | === ಸಂಪೂರ್ಣ ದೈಹಿಕ ಚಟುವಟಿಕೆ === | ||
+ | * ಬಂತಪ್ಪ ಬಂತು ಮಳೆಗಾಲ - ಹಾಡು | ||
+ | * ಹುಯ್ಯೋ ಹುಯ್ಯೋ ಮಳೆರಾಯ - ಹಾಡು | ||
+ | * ಮಳೆ ಚಪ್ಪಾಳೆ ಹೊಡೆಸುವುದು. | ||
+ | === ಆಲಿಸುವ ಪೂರ್ವದ ಚಟುವಟಿಕೆ === | ||
+ | * ಗುಡ್ಡ ಕುಸಿತದ ದೃಶ್ಯ ಪ್ರದರ್ಶಿಸುವುದು. | ||
+ | * ಗುಡ್ಡ ಕುಸಿತಕ್ಕೆ ಕಾರಣಗಳನ್ನು ಚರ್ಚಿಸುವುದು. | ||
+ | * ಬರಗಾಲದ ಮತ್ತು ಮಳೆಗಾಲದಲ್ಲಿನ ಚಿತ್ರಗಳನ್ನು ಪ್ರದರ್ಶಿಸಿ ವ್ಯತ್ಯಾಸ ತಿಳಿಸಲು ಹೇಳುವುದು. | ||
+ | * ಮನುಷ್ಯನ ಮೂಲಭೂತ ಅಗತ್ಯತೆಗಳನ್ನು ಚರ್ಚಿಸುವುದು. | ||
+ | === ಆಲಿಸುವ ಸಮಯದ ಚಟುವಟಿಕೆ === | ||
+ | '''ಬರಗಾಲ''' | ||
+ | * ಬರಗಾಲ ಮತ್ತು ಹಸಿರು ಪರಿಸರದ ಚಿತ್ರಪಟವನ್ನು ಮರುಬಳಕೆ ಮಾಡುವುದು. | ||
+ | * ಬರಗಾಲ ಏಕೆ ಬಂತು? | ||
+ | * ಬರಗಾಲದಿಂದ ಆಗುವ ಪರಿಣಾಮಗಳೇನು? | ||
+ | * ಬರಗಾಲದಿಂದ ಪರಿಸರದಲ್ಲಿ ಏನೆಲ್ಲಾ ಬದಲಾವಣೆ ಆಗುತ್ತದೆ? | ||
+ | * ಬರಗಾಲದಲ್ಲಿ ಎದುರಿಸಬೇಕಾದ ಸಮಸ್ಯೆಗಳೇನು? | ||
+ | '''ಕರಿಮೋಡ''' | ||
+ | * ಕಾಲಚಕ್ರದ ಪರಿಚಯ | ||
+ | * ಬಟ್ಟೆ ಒಣಗಿಸುವುದು | ||
+ | * ನೀರು ಆವಿಯಾಗುವುದು | ||
+ | * ಪ್ರಾಣಿ ಪಕ್ಷಿಗಳ ಧ್ವನಿ ಅನುಕರಣೆ | ||
+ | '''ಕೆರೆ''' | ||
+ | * ನೀರಿನ ಮೂಲಗಳ ಪರಿಚಯ | ||
+ | * ನೀರಿನ ಅವಶ್ಯಕತೆ ಕುರಿತು ಚರ್ಚೆ | ||
+ | * ನೀರಿನಲ್ಲಿ ವಾಸಿಸುವ ಜಲಚವಾಸಿ ಪರಿಚಯ | ||
+ | '''ರೈತ''' | ||
+ | * ಅನ್ನದಾತನ ಮಹತ್ವ ತಿಳಿಸುವುದು. | ||
+ | * ವ್ಯವಸಾಯಕ್ಕೆ ಮಳೆಯ ಅವಶ್ಯಕತೆ. | ||
+ | * ಪ್ರತೀ ಬೆಳೆಗೆ ಮಳೆಯ ಅವಶ್ಯಕತೆ. | ||
+ | '''ರಾಜು''' | ||
+ | * ಮಕ್ಕಳಿಂದ ಕಾಗದದ ದೋಣಿ ತಯಾರಿಕೆ. | ||
+ | * ನಿಮ್ಮೂರಲ್ಲಿ ಮಳೆ ಬಾರದಿದ್ದರೆ ಏನು ಮಾಡುತ್ತೀರಾ? | ||
+ | * ಬರಗಾಲವಿದ್ದು ಮಳೆ ಬಂದಾಗ ನೀವು ಏನು ಮಾಡುತ್ತೀರ? | ||
+ | * ಪ್ರಾಣಿ ಪಕ್ಷಿಗಳಿಗೆ ಮಳೆಯ ಅವಶ್ಯಕತೆ ಮತ್ತು ಅಗತ್ಯತೆ ಏನು? | ||
+ | === ಆಲಿಸಿದ ನಂತರದ ಚಟುವಟಿಕೆಗಳು === | ||
+ | |||
+ | * ಕಥೆಯನ್ನು ನಾಟಕ ರೂಪದಲ್ಲಿ ಅಭಿನಯಿಸುವುದು. | ||
+ | * ಬರಗಾಲದ ಬಗ್ಗೆ ಕಿರು ಪ್ರಬಂಧ ಬರೆಸುವುದು. | ||
+ | * ಅತಿವೃಷ್ಟಿಯ ದುಷ್ಪರಿಣಾಮಗಳು. | ||
+ | * ಬರಗಾಲ ಮತ್ತು ಮಳೆಗಾಲದ ನಡುವಿನ ವ್ಯತ್ಯಾಸವನ್ನು ಸ್ಪಷ್ಟೀಕರಿಸುವ ಚಿತ್ರವನ್ನು ರಚಿಸುವುದು. | ||
+ | |||
+ | === ಪಠ್ಯಪುಸ್ತಕಕ್ಕೆ ಸಂಪರ್ಕಿಸಬಹುದು === | ||
+ | '''4 ನೇ ತರಗತಿ''' | ||
+ | |||
+ | * ಪರಿಸರ ಅಧ್ಯಯನ - ಮೋಡಣ್ಣನ ಪಯಣ | ||
+ | * ಕನ್ನಡ - ಮಳೆ | ||
+ | |||
+ | '''6ನೇ ತರಗತಿ''' | ||
+ | |||
+ | * English – Rainbow | ||
[[ವರ್ಗ:ಕನ್ನಡ ಕಥೆಗಳು]] | [[ವರ್ಗ:ಕನ್ನಡ ಕಥೆಗಳು]] |
೧೮:೩೩, ೯ ಸೆಪ್ಟೆಂಬರ್ ೨೦೨೪ ದ ಇತ್ತೀಚಿನ ಆವೃತ್ತಿ
ಈ ಚಟುವಟಿಕೆಯ ಪುಟವು ಡಿಜಿಟಲ್ ಆಡಿಯೊ ಕಥೆಗಳ ಶಕ್ತಿಯನ್ನು ಶಿಕ್ಷಣ ಸಾಧನವಾಗಿ ಬಳಸಿಕೊಳ್ಳುವ ಮೂಲಕ ವಿದ್ಯಾರ್ಥಿಗಳ ಭಾಷಾ ಕಲಿಕೆಯ ಅನುಭವಗಳನ್ನು ಉತ್ಕೃಷ್ಟಗೊಳಿಸುವ ಪ್ರಯತ್ನದ ಭಾಗವಾಗಿದೆ. ಹೆಚ್ಚಿನದನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.
ಪೀಠಿಕೆ:
ಮೋಡವನ್ನ ಪ್ರಾರ್ಥಿಸಿದ ಕೂಡಲೇ ಅದು ಮಳೆ ಸುರಿಸುವುದರೊಂದಿಗೆ ಹರುಷ ಹರಿಸಿದ್ದು ಹೇಗೆ ಎಂಬುದನ್ನ ತಿಳಿಯಿರಿ.
ಉದ್ದೇಶಗಳು :
ಈ ಕಥೆಯ ಮೂಲಕ ಮಕ್ಕಳಿಗೆ ಋತುಗಳು ಹಾಗು ಆ ಋತುಗಳ ಗುಣಲಕ್ಷಣಗಳನ್ನು ತಿಳಿಸಿಕೊಡುವುದು.
ಕಥಾ ವಸ್ತು :ಕಥೆಗಾಗಿ ಚಿತ್ರ,ವಿಜ್ಞಾನ,ಭಾವನೆಗಳು
ಗುರುತು ಪಟ್ಟಿ : ಹಿರಿಯ ಪ್ರಾಥಮಿಕ ಹಂತ, ತರಗತಿ ೪,೫,೬,೭
ಧ್ವನಿ ಕಥೆ ಲಿಂಕ್:
https://idsp-dev.teacher-network.in/backend/sites/default/files/2024-07/Maleraya.mp3
ತರಗತಿ ಚಟುವಟಿಕೆ:
ಎಲ್ಲಾ ವಿದ್ಯಾರ್ಥಿಗಳು ಚಟುವಟಿಕೆಗಳಲ್ಲಿ ಭಾಗವಹಿಸಲು ಸಾಧ್ಯವಾಗುವಂತೆ ಮಾಡಲು ಕೆಲವು ಅಂಕಗಳು |
---|
|
ಸಂಪೂರ್ಣ ದೈಹಿಕ ಚಟುವಟಿಕೆ
- ಬಂತಪ್ಪ ಬಂತು ಮಳೆಗಾಲ - ಹಾಡು
- ಹುಯ್ಯೋ ಹುಯ್ಯೋ ಮಳೆರಾಯ - ಹಾಡು
- ಮಳೆ ಚಪ್ಪಾಳೆ ಹೊಡೆಸುವುದು.
ಆಲಿಸುವ ಪೂರ್ವದ ಚಟುವಟಿಕೆ
- ಗುಡ್ಡ ಕುಸಿತದ ದೃಶ್ಯ ಪ್ರದರ್ಶಿಸುವುದು.
- ಗುಡ್ಡ ಕುಸಿತಕ್ಕೆ ಕಾರಣಗಳನ್ನು ಚರ್ಚಿಸುವುದು.
- ಬರಗಾಲದ ಮತ್ತು ಮಳೆಗಾಲದಲ್ಲಿನ ಚಿತ್ರಗಳನ್ನು ಪ್ರದರ್ಶಿಸಿ ವ್ಯತ್ಯಾಸ ತಿಳಿಸಲು ಹೇಳುವುದು.
- ಮನುಷ್ಯನ ಮೂಲಭೂತ ಅಗತ್ಯತೆಗಳನ್ನು ಚರ್ಚಿಸುವುದು.
ಆಲಿಸುವ ಸಮಯದ ಚಟುವಟಿಕೆ
ಬರಗಾಲ
- ಬರಗಾಲ ಮತ್ತು ಹಸಿರು ಪರಿಸರದ ಚಿತ್ರಪಟವನ್ನು ಮರುಬಳಕೆ ಮಾಡುವುದು.
- ಬರಗಾಲ ಏಕೆ ಬಂತು?
- ಬರಗಾಲದಿಂದ ಆಗುವ ಪರಿಣಾಮಗಳೇನು?
- ಬರಗಾಲದಿಂದ ಪರಿಸರದಲ್ಲಿ ಏನೆಲ್ಲಾ ಬದಲಾವಣೆ ಆಗುತ್ತದೆ?
- ಬರಗಾಲದಲ್ಲಿ ಎದುರಿಸಬೇಕಾದ ಸಮಸ್ಯೆಗಳೇನು?
ಕರಿಮೋಡ
- ಕಾಲಚಕ್ರದ ಪರಿಚಯ
- ಬಟ್ಟೆ ಒಣಗಿಸುವುದು
- ನೀರು ಆವಿಯಾಗುವುದು
- ಪ್ರಾಣಿ ಪಕ್ಷಿಗಳ ಧ್ವನಿ ಅನುಕರಣೆ
ಕೆರೆ
- ನೀರಿನ ಮೂಲಗಳ ಪರಿಚಯ
- ನೀರಿನ ಅವಶ್ಯಕತೆ ಕುರಿತು ಚರ್ಚೆ
- ನೀರಿನಲ್ಲಿ ವಾಸಿಸುವ ಜಲಚವಾಸಿ ಪರಿಚಯ
ರೈತ
- ಅನ್ನದಾತನ ಮಹತ್ವ ತಿಳಿಸುವುದು.
- ವ್ಯವಸಾಯಕ್ಕೆ ಮಳೆಯ ಅವಶ್ಯಕತೆ.
- ಪ್ರತೀ ಬೆಳೆಗೆ ಮಳೆಯ ಅವಶ್ಯಕತೆ.
ರಾಜು
- ಮಕ್ಕಳಿಂದ ಕಾಗದದ ದೋಣಿ ತಯಾರಿಕೆ.
- ನಿಮ್ಮೂರಲ್ಲಿ ಮಳೆ ಬಾರದಿದ್ದರೆ ಏನು ಮಾಡುತ್ತೀರಾ?
- ಬರಗಾಲವಿದ್ದು ಮಳೆ ಬಂದಾಗ ನೀವು ಏನು ಮಾಡುತ್ತೀರ?
- ಪ್ರಾಣಿ ಪಕ್ಷಿಗಳಿಗೆ ಮಳೆಯ ಅವಶ್ಯಕತೆ ಮತ್ತು ಅಗತ್ಯತೆ ಏನು?
ಆಲಿಸಿದ ನಂತರದ ಚಟುವಟಿಕೆಗಳು
- ಕಥೆಯನ್ನು ನಾಟಕ ರೂಪದಲ್ಲಿ ಅಭಿನಯಿಸುವುದು.
- ಬರಗಾಲದ ಬಗ್ಗೆ ಕಿರು ಪ್ರಬಂಧ ಬರೆಸುವುದು.
- ಅತಿವೃಷ್ಟಿಯ ದುಷ್ಪರಿಣಾಮಗಳು.
- ಬರಗಾಲ ಮತ್ತು ಮಳೆಗಾಲದ ನಡುವಿನ ವ್ಯತ್ಯಾಸವನ್ನು ಸ್ಪಷ್ಟೀಕರಿಸುವ ಚಿತ್ರವನ್ನು ರಚಿಸುವುದು.
ಪಠ್ಯಪುಸ್ತಕಕ್ಕೆ ಸಂಪರ್ಕಿಸಬಹುದು
4 ನೇ ತರಗತಿ
- ಪರಿಸರ ಅಧ್ಯಯನ - ಮೋಡಣ್ಣನ ಪಯಣ
- ಕನ್ನಡ - ಮಳೆ
6ನೇ ತರಗತಿ
- English – Rainbow