"ಏಕದಳ ಹಾಗು ದ್ವಿದಳ ಸಸ್ಯಗಳ ವರ್ಗೀಕರಣ" ಆವೃತ್ತಿಗಳ ಮಧ್ಯದ ಬದಲಾವಣೆಗಳು
Jump to navigation
Jump to search
೧ ನೇ ಸಾಲು: | ೧ ನೇ ಸಾಲು: | ||
=ಚಟುವಟಿಕೆ - ಚಟುವಟಿಕೆಯ ಹೆಸರು= | =ಚಟುವಟಿಕೆ - ಚಟುವಟಿಕೆಯ ಹೆಸರು= | ||
− | + | '''ಏಕದಳ ಹಾಗು ದ್ವಿದಳ ಸಸ್ಯಗಳ ವರ್ಗೀಕರಣ''' | |
==ಅಂದಾಜು ಸಮಯ== | ==ಅಂದಾಜು ಸಮಯ== | ||
+ | ೧೫ ನಿಮಿಷಗಳು | ||
==ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು== | ==ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು== | ||
+ | ಏಕದಳ ಹಾಗು ದ್ವಿದಳ ಸಸ್ಯಗಳ ಎಲೆಗಳು, ಬೇರುಗಳು,ಹಾಗು ಬೀಜಗಳು. | ||
==ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ== | ==ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ== | ||
+ | ವಿದ್ಯಾ ರ್ಥಿಗಳು ತಮ್ಮ ಪರಿಸರದ ಸುತ್ತ ಮುತ್ತಲಿನ ಏಕದಳ | ||
+ | ಹಾಗು ದ್ವಿದಳ ಸಸ್ಯಗಳನ್ನು ವೀಕ್ಷಿಸಿ ಅವುಗಳ ಗುಣಲಕ್ಷಣಗಳನ್ನು ತಿಳಿಯುವುದು . | ||
==ಬಹುಮಾಧ್ಯಮ ಸಂಪನ್ಮೂಲಗಳ== | ==ಬಹುಮಾಧ್ಯಮ ಸಂಪನ್ಮೂಲಗಳ== | ||
+ | |||
==ಪ್ರಸಕ್ತ ಸ್ಥಳೀಯ ಸಂಪರ್ಕಗಳು== | ==ಪ್ರಸಕ್ತ ಸ್ಥಳೀಯ ಸಂಪರ್ಕಗಳು== | ||
+ | ಕ್ಯೆತೋಟ,ಉದ್ಯಾನವನ,ಜಮೀನು,ಹೊಲ,ಗ್ರಂಥಾಲಯ, | ||
==ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು== | ==ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು== | ||
+ | https://www.youtube.com/watch?v=xDeei76ii5E | ||
+ | |||
+ | https://www.youtube.com/watch?v=Q41fJqKe7Sg | ||
==ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)== | ==ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)== | ||
+ | ವಿದ್ಯಾರ್ಥಿಗಳನ್ನು ಗುಂಪುಗಳನ್ನಾಗಿ ವಿಂಗಡಿಸಿ,ಪ್ರತಿ ಗುಂಪಿನ | ||
+ | ವಿದ್ಯಾರ್ಥಿಗಳು ತಮಗೆ ಕೊಟ್ಟಿರುವ ಸಸ್ಯಗಳನ್ನು ಅವುಗಳ ಗುಣಲಕ್ಷಣಗಳ ಆಧಾರದ ಮೇಲೆ ಏಕದಳ ಹಾಗು ದ್ವಿದಳ ಸಸ್ಯಗಳನ್ನಾಗಿ ವಿಂಗಡಿಸುವುದು. | ||
+ | ರಚನಾತ್ಮ ಕ ಶ್ನೆಗಳು;- | ||
+ | *ದ್ವಿದಳ ಸ ಸ್ಯಗಳಲ್ಲಿರುವಂತೆ ಏಕದಳ ಸಸ್ಯಗಳಲ್ಲಿ ತಾಯಿ ಬೇರಿನ ವ್ಯವಸ್ಥೆ ಇರುವುದಿಲ್ಲ. ಏಕೆ ? | ||
+ | *ಬಾಳೆಗಿಡದ ಎಲೆಗಳು ಸುಲಭವಾಗಿ ಗಾಳಿಗೆ ಸೀಳಿ ಹೋಗುತ್ತವೆ .ಏಕೆ? | ||
==ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)== | ==ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)== | ||
==ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)== | ==ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)== | ||
+ | *ಚಟುವಟಿಕೆಯಲ್ಲಿ ಪಾಲ್ಗೊಳ್ಳುವಿಕೆ | ||
+ | *ಸಸ್ಯಗಳ ವಿಧಗಳನ್ನು ಗುರುತಿಸುವಿಕೆ | ||
+ | *ಸಸ್ಯಗಳ ವರ್ಗೀಕರಿಸುವಿಕೆ | ||
+ | *ವರ್ಗೀಕರಿಸುವುದರ ಕಾರಣಕೊಡುವಿಕೆ . | ||
+ | *ವ್ಯತ್ಯಾಸಗಳ ಪಟ್ಟಿ ಮಾಡುವಿಕೆ | ||
==ಪ್ರಶ್ನೆಗಳು== | ==ಪ್ರಶ್ನೆಗಳು== | ||
− | + | *ಏಕದಳ ಸಸ್ಯಗಳಿಗೆ ಉದಾಹರಣೆ ಕೊಡಿ. | |
+ | *ದ್ವಿದಳ ಸಸ್ಯಗಳಿ ಗೆ ಉದಾಹರಣೆ ಕೊಡಿ. | ||
+ | *ಏಕದಳ ಸಸ್ಯದ ಎಲೆಗಳ ವಿನ್ಯಾಸದ ಚಿತ್ರ ಬರೆಯಿರಿ. | ||
+ | *ದ್ವಿದಳ ಸಸ್ಯಗಳ ಎಲೆಗಳ ವಿನ್ಯಾಸದ ಚಿತ್ರ ಬರೆಯಿರಿ. | ||
+ | *ಏಕದಳ ಹಾಗು ದ್ವಿದಳ ಸಸ್ಯಗಳ ಬೇರಿನ ಚಿತ್ರ ಬರೆಯಿರಿ | ||
+ | *ನೀರನ್ನು ಹೀರುವ ಸಸ್ಯದ ಭಾಗ ಯಾವುದು ? | ||
+ | *ಸಸ್ಯಗಳ ಅಡುಗೆ ಮನೆ ಯಾವುದು? | ||
+ | *ಏಕದಳ ಹಾಗು ದ್ವಿದಳ ಸಸ್ಯಗಳ ನಡುವಿನ ವ್ಯತ್ಯಾಸಗಳನ್ನು ಪಟ್ಟಿ ಮಾಡಿ. | ||
'''ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ''' | '''ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ''' | ||
[[ಉನ್ನತ_ಸಸ್ಯಗಳು_ಮತ್ತು_ಪ್ರಾಣಿಗಳು | ಉನ್ನತ ಸಸ್ಯಗಳು ಮತ್ತು ಪ್ರಾಣಿಗಳು]] | [[ಉನ್ನತ_ಸಸ್ಯಗಳು_ಮತ್ತು_ಪ್ರಾಣಿಗಳು | ಉನ್ನತ ಸಸ್ಯಗಳು ಮತ್ತು ಪ್ರಾಣಿಗಳು]] |
೧೬:೪೭, ೧೩ ನವೆಂಬರ್ ೨೦೧೫ ನಂತೆ ಪರಿಷ್ಕರಣೆ
ಚಟುವಟಿಕೆ - ಚಟುವಟಿಕೆಯ ಹೆಸರು
ಏಕದಳ ಹಾಗು ದ್ವಿದಳ ಸಸ್ಯಗಳ ವರ್ಗೀಕರಣ
ಅಂದಾಜು ಸಮಯ
೧೫ ನಿಮಿಷಗಳು
ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
ಏಕದಳ ಹಾಗು ದ್ವಿದಳ ಸಸ್ಯಗಳ ಎಲೆಗಳು, ಬೇರುಗಳು,ಹಾಗು ಬೀಜಗಳು.
ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ
ವಿದ್ಯಾ ರ್ಥಿಗಳು ತಮ್ಮ ಪರಿಸರದ ಸುತ್ತ ಮುತ್ತಲಿನ ಏಕದಳ ಹಾಗು ದ್ವಿದಳ ಸಸ್ಯಗಳನ್ನು ವೀಕ್ಷಿಸಿ ಅವುಗಳ ಗುಣಲಕ್ಷಣಗಳನ್ನು ತಿಳಿಯುವುದು .
ಬಹುಮಾಧ್ಯಮ ಸಂಪನ್ಮೂಲಗಳ
ಪ್ರಸಕ್ತ ಸ್ಥಳೀಯ ಸಂಪರ್ಕಗಳು
ಕ್ಯೆತೋಟ,ಉದ್ಯಾನವನ,ಜಮೀನು,ಹೊಲ,ಗ್ರಂಥಾಲಯ,
ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು
https://www.youtube.com/watch?v=xDeei76ii5E
https://www.youtube.com/watch?v=Q41fJqKe7Sg
ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)
ವಿದ್ಯಾರ್ಥಿಗಳನ್ನು ಗುಂಪುಗಳನ್ನಾಗಿ ವಿಂಗಡಿಸಿ,ಪ್ರತಿ ಗುಂಪಿನ ವಿದ್ಯಾರ್ಥಿಗಳು ತಮಗೆ ಕೊಟ್ಟಿರುವ ಸಸ್ಯಗಳನ್ನು ಅವುಗಳ ಗುಣಲಕ್ಷಣಗಳ ಆಧಾರದ ಮೇಲೆ ಏಕದಳ ಹಾಗು ದ್ವಿದಳ ಸಸ್ಯಗಳನ್ನಾಗಿ ವಿಂಗಡಿಸುವುದು. ರಚನಾತ್ಮ ಕ ಶ್ನೆಗಳು;-
- ದ್ವಿದಳ ಸ ಸ್ಯಗಳಲ್ಲಿರುವಂತೆ ಏಕದಳ ಸಸ್ಯಗಳಲ್ಲಿ ತಾಯಿ ಬೇರಿನ ವ್ಯವಸ್ಥೆ ಇರುವುದಿಲ್ಲ. ಏಕೆ ?
- ಬಾಳೆಗಿಡದ ಎಲೆಗಳು ಸುಲಭವಾಗಿ ಗಾಳಿಗೆ ಸೀಳಿ ಹೋಗುತ್ತವೆ .ಏಕೆ?
ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)
ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)
- ಚಟುವಟಿಕೆಯಲ್ಲಿ ಪಾಲ್ಗೊಳ್ಳುವಿಕೆ
- ಸಸ್ಯಗಳ ವಿಧಗಳನ್ನು ಗುರುತಿಸುವಿಕೆ
- ಸಸ್ಯಗಳ ವರ್ಗೀಕರಿಸುವಿಕೆ
- ವರ್ಗೀಕರಿಸುವುದರ ಕಾರಣಕೊಡುವಿಕೆ .
- ವ್ಯತ್ಯಾಸಗಳ ಪಟ್ಟಿ ಮಾಡುವಿಕೆ
ಪ್ರಶ್ನೆಗಳು
- ಏಕದಳ ಸಸ್ಯಗಳಿಗೆ ಉದಾಹರಣೆ ಕೊಡಿ.
- ದ್ವಿದಳ ಸಸ್ಯಗಳಿ ಗೆ ಉದಾಹರಣೆ ಕೊಡಿ.
- ಏಕದಳ ಸಸ್ಯದ ಎಲೆಗಳ ವಿನ್ಯಾಸದ ಚಿತ್ರ ಬರೆಯಿರಿ.
- ದ್ವಿದಳ ಸಸ್ಯಗಳ ಎಲೆಗಳ ವಿನ್ಯಾಸದ ಚಿತ್ರ ಬರೆಯಿರಿ.
- ಏಕದಳ ಹಾಗು ದ್ವಿದಳ ಸಸ್ಯಗಳ ಬೇರಿನ ಚಿತ್ರ ಬರೆಯಿರಿ
- ನೀರನ್ನು ಹೀರುವ ಸಸ್ಯದ ಭಾಗ ಯಾವುದು ?
- ಸಸ್ಯಗಳ ಅಡುಗೆ ಮನೆ ಯಾವುದು?
- ಏಕದಳ ಹಾಗು ದ್ವಿದಳ ಸಸ್ಯಗಳ ನಡುವಿನ ವ್ಯತ್ಯಾಸಗಳನ್ನು ಪಟ್ಟಿ ಮಾಡಿ.
ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ ಉನ್ನತ ಸಸ್ಯಗಳು ಮತ್ತು ಪ್ರಾಣಿಗಳು