"ತಲಕಾಡಿನ ವೈಭವ ಗುಂಪು ಚಟುವಟಿಕೆಗಳು" ಆವೃತ್ತಿಗಳ ಮಧ್ಯದ ಬದಲಾವಣೆಗಳು
Jump to navigation
Jump to search
ಚು (added Category:ತಲಕಾಡಿನ ವೈಭವ using HotCat) |
|||
೨೧ ನೇ ಸಾಲು: | ೨೧ ನೇ ಸಾಲು: | ||
*ಕಾವೇರಿನದಿ,ದೇವಾಲಯದ 360 ಡಿಗ್ರಿ ವೀಕ್ಷಣೆ | *ಕಾವೇರಿನದಿ,ದೇವಾಲಯದ 360 ಡಿಗ್ರಿ ವೀಕ್ಷಣೆ | ||
*ಮ್ಯಾಪ್ ನಲ್ಲಿನ ವಿವಿಧ ದೇವಾಲಯಗಳ ಪ್ರದರ್ಶನ | *ಮ್ಯಾಪ್ ನಲ್ಲಿನ ವಿವಿಧ ದೇವಾಲಯಗಳ ಪ್ರದರ್ಶನ | ||
+ | |||
+ | [[ವರ್ಗ:ತಲಕಾಡಿನ ವೈಭವ]] |
೧೫:೪೦, ೧೧ ಆಗಸ್ಟ್ ೨೦೨೦ ದ ಇತ್ತೀಚಿನ ಆವೃತ್ತಿ
ಗುಂಪು ಚಟುವಟಿಕೆಗಳು
1.ಪಾಠ ಪರಿಚಯ
ವಿದ್ಯಾರ್ಥಿಗಳು ನೋಡಿದ ಪ್ರವಾಸಿ ಸ್ಥಳಗಳ ಕುರಿತು ಹೇಳಿಸುವುದು ಅಥವಾ ಬರೆಸುವುದು (ಪ್ರವಾಸದ ಅನುಭವ )
ಗುಂಪು ೧ ರ ಚಟುವಟಿಕೆಗಳು
- ಪ್ರವಾಸಕ್ಕೆ ಹೋಗುವಾಗ ಮಾಡಿಕೊಳ್ಳಬೇಕಾದ ಸಿದ್ಧತೆಗಳ ಪಟ್ಟಿ ಮಾಡುವುದು ಅಥವಾ ಬರೆಯುವಂತೆ ಹೇಳುವುದು
- ಪ್ರವಾಸದ ವಿಧಗಳ ಬಗ್ಗೆ ವಿವರಣೆ ಬರೆಯಲು ತಿಳಿಸುವುದು (ಶೈಕ್ಷಣಿಕ ,ಕೌಟುಂಬಿಕ ಆಡಳಿತಾತ್ಮಕ ಇತ್ಯಾದಿ ಸ್ಥಳೀಯ ಸ್ಥಳಗಳು, ರಾಜ್ಯದೊಳಗೆ ,ದೇಶದೊಳಗೆ, ವಿದೇಶಿ )
- ಸ್ಥಳೀಯ ಪ್ರವಾಸಿ ಸ್ಥಳಗಳ ಕುರಿತು ಚರ್ಚೆ
- ಕನ್ನಡ ನಾಡಿನ ಸುಂದರ ತಾಣಗಳ ಕುರುತು ವಿದ್ಯಾರ್ಥಿಗಳಿಗಿರುವ ಮಾಹಿತಿ ಕುರಿತು ಚರ್ಚೆ
ಗುಂಪು ೨ ರ ಚಟುವಟಿಕೆಗಳು
- ಸ್ಥಳೀಯ ಪ್ರವಾಸಿ ಸ್ಥಳಗಳ ಕುರಿತು ಚರ್ಚೆ
- ವಿದ್ಯಾರ್ಥಿಗಳು ನೋಡಿದ ಪ್ರವಾಸಿ ಸ್ಥಳಗಳ ಕುರಿತು ಹೇಳಿಸುವುದು ಅಥವಾ ಬರೆಸುವುದು (ಪ್ರವಾಸದ ಅನುಭವ )
- ಕನ್ನಡ ನಾಡಿನ ಸುಂದರ ತಾಣಗಳ ಕುರುತು ವಿದ್ಯಾರ್ಥಿಗಳಿಗಿರುವ ಮಾಹಿತಿ ಕುರಿತು ಚರ್ಚೆ
ಗುಂಪು ೩ ರ ಚಟುವಟಿಕೆಗಳು
- ವರ್ಣಮಾಲೆಯಲ್ಲಿನ ಅಕ್ಷರಗಳನ್ನು ಮನಸ್ಸಿನಲ್ಲಿಟ್ಟುಕೊಂಡು, ಆ ಅಕ್ಷರಗಳಿಂದ ಪ್ರಾರಂಭವಾಗುವ ಅಥವಾ ಆ ಅಕ್ಷರಗಳನ್ನು ಹೊಂದಿರುವ ಪದಗಳನ್ನು ಈ ಪಠ್ಯದಲ್ಲಿ ಗುರುತಿಸಿ ಬರೆಯವುದು. ಉದಾ: ಅಕ್ಷರ 'ಕ' , ನಂತರ 'ಕ' ಯಿಂದ ಪ್ರಾರಂಭವಾಗುವ ಅಥವಾ 'ಕ' ಅಕ್ಷರವನ್ನು ಒಳಗೊಂಡಿರುವ ಪದಗಳನ್ನು ಹುಡುಕುವುದು.
- ಈ ಪಠ್ಯದಲ್ಲಿ ಬರುವ ಮೂರಕ್ಷರದ ಪದಗಳನ್ನು ಪಟ್ಟಿ ಮಾಡುವುದು ಮತ್ತು ಓದಿ ಅರ್ಥೈಸಿಕೊಳ್ಳುವುದು
- ಈ ಪಠ್ಯದಲ್ಲಿ ಬರುವ ಒತ್ತಕ್ಷರ ರಹಿತ ಪದಗಳನ್ನು ಹುಡುಕಿ ಬರೆಯಲು ತಿಳಿಸುವುದು
2.ಗೂಗಲ್ ಮ್ಯಾಪ್ ಬಳಸಿ ಚಟುವಟಿಕೆ
- ಗೂಗಲ್ ಮ್ಯಾಪ್ ಬಳಸಿ ತಲಕಾಡು ಕ್ಷೇತ್ರಕ್ಕೂ ತಾವಿರುವ ಪ್ರದೇಶಕ್ಕೂ ಇರುವ ದೂರದ ಪರಿಚಯ
- ಕಾವೇರಿನದಿ,ದೇವಾಲಯದ 360 ಡಿಗ್ರಿ ವೀಕ್ಷಣೆ
- ಮ್ಯಾಪ್ ನಲ್ಲಿನ ವಿವಿಧ ದೇವಾಲಯಗಳ ಪ್ರದರ್ಶನ