"ಫೈರ್‌ಫಾಕ್ಸ್ ಕಲಿಯಿರಿ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search
೬೮ ನೇ ಸಾಲು: ೬೮ ನೇ ಸಾಲು:
  
 
==ಸಂಪನ್ಮೂಲ ರಚನೆಯ ಆಲೋಚನೆಗಳು==
 
==ಸಂಪನ್ಮೂಲ ರಚನೆಯ ಆಲೋಚನೆಗಳು==
 +
ನಿಮ್ಮ ವಿಷಯಕ್ಕೆ ತಕ್ಕಂತೆ ವೆಬ್‌ಬ್ರೌಸರ್‌ ಮೂಲಕ ನಿಮಗೆ ಬೇಕಾದ ಎಲ್ಲಾ ರೀತಿಯ ಸಂಪನ್ಮೂಲಗಳನ್ನು ಡೌನ್‌ಲೋಡ್‌ ಮಾಡಬಹುದು. (ಪಠ್ಯ, ಆಡಿಯೋ, ವೀಡಿಯೋ ಮತ್ತು ಚಿತ್ರಗಳು)
  
 
==ಆಕರಗಳು==
 
==ಆಕರಗಳು==

೧೩:೧೦, ೭ ಮಾರ್ಚ್ ೨೦೧೭ ನಂತೆ ಪರಿಷ್ಕರಣೆ

ಪರಿಚಯ

ಮೊಜಿಲ್ಲಾ ಫೈರ್‌ಫಾಕ್ಸ್ ಒಂದು ಉಚಿತ ಮತ್ತು ತೆರೆದ ಮುಕ್ತ ವೆಬ್ ಬ್ರೌಸರ್ ಆಗಿದ್ದು ಅದನ್ನು ಮೊಜಿಲ್ಲಾ ಫೌಂಡೇಷನ್ ನಿರ್ವಹಿಸುತ್ತಿದೆ. ಫೈರ್‌ಫಾಕ್ಸ್‌ ಜಿಎನ್‌ಯು/ಲಿನಕ್ಸ್‌, ಮ್ಯಾಕ್ ಒಎಸ್ ಎಕ್ಸ್, ಮೈಕ್ರೋಸಾಫ್ಟ್‌ ವಿಂಡೋಸ್‌ ಮತ್ತು ಇನ್ನಿತರ ಯುನಿಕ್ಸ್‌-ನಂತಹ ಆಪರೇಟಿಂಗ್ ಸಿಸ್ಟಮ್‌ಗಳ ವಿವಿಧ ಆವೃತ್ತಿಗಳಲ್ಲಿ ಚಲಿಸುತ್ತದೆ. ಅಂಡ್ರಾಯಿಡ್‌ ಮೊಬೈಲ್‌ ಪೋನ್‌ಗಳಲ್ಲಿಯೂ ಸಹ ಫೈರ್‌ಫಾಕ್ಸ್‌ ಕಾರ್ಯನಿರ್ವಹಿಸುತ್ತದೆ.

ಐ.ಸಿ.ಟಿ ಸಾಮರ್ಥ್ಯ

ಇದನ್ನು ವೆಬ್‌ ಬ್ರೌಸರ್‌ ಆಗಿ ಬಳಸುತ್ತಿದ್ದು, ಶೈಕ್ಷಣಿಕ ಮಾಹಿತಿಯನ್ನು ಅಂತರ್ಜಾಲದಲ್ಲಿ ಶೋಧಿಸಲು ಈ ವೆಬ್‌ಬ್ರೌಸರ್ ನ್ನು ಬಳಸಬಹುದು.

ಶೈಕ್ಷಣಿಕ ಅನ್ವಯಕ ಮತ್ತು ಔಚಿತ್ಯತೆ

ಈ ಬ್ರೌಸರ್‌ ಮೂಲಕ ಹಲವು ಸಂಪನ್ಮೂಲಗಳನ್ನು, ಅನ್ವಯಕಗಳನ್ನು, ತಂತ್ರಾಂಶಗಳನ್ನು ಮತ್ತು ಶೈಕ್ಷಣಿಕ ಸಂಪನ್ಮೂಲಗಳನ್ನು ಲಭ್ಯವಾಗಿಸಿಕೊಳ್ಳಬಹುದಾಗಿದೆ.

ಆವೃತ್ತಿ

Firefox 49.02

ಸಂರಚನೆ

ಲಕ್ಷಣಗಳ ಮೇಲ್ನೋಟ

ಫೈರ್‌ಫಾಕ್ಸ್‌ ವೆಬ್‌ಬ್ರೌಸರ್ xHTML, CSS, PNG ನಂತಹ ಎಲ್ಲಾ ಉನ್ನತ ನಮೂನೆಗಳ ಜೊತೆ ಕಾರ್ಯನಿರ್ವಹಿಸುತ್ತದೆ. ಇಂಟರ್‌ನೆಟ್‌ ಎಕ್ಸ್‌ಪ್ಲೋರರ್ ಮತ್ತು ನೆಟ್‌ಸ್ಕೆಪೆ ಗೆ ಹೋಲಿಸಿದಲ್ಲಿ ಫೈರ್‌ಫಾಕ್ಸ್‌ ವೆಬ್‌ಬ್ರೌಸರ್ ಸರಿಯಾದ ವೆಬ್‌ಪುಟಗಳನ್ನು ಒದಗಿಸುತ್ತದೆ. .

ಇತರೇ ಸಮಾನ ಅನ್ವಯಕಗಳು

Google Chrome - ಗೂಗಲ್ ರವರಿಂದ ಉಚಿತವಾಗಿ ಅಭಿವೃದ್ದಿಗೊಂಡಿದೆ. ಸುರಕ್ಷತೆ, ವೇಗ ಹಾಗೂ ದೃಢತೆಯನ್ನು ಇನ್ನಷ್ಟು ಸುಧಾರಿಸುವುದು ಗೂಗಲ್‌ ಕ್ರೋಮ್‌ನ ಬಹುಮುಖ್ಯ ಉದ್ದೇಶ. ಉತ್ತಮಗೊಳಿಸಿದ ಜಾವಾಸ್ಕ್ರಿಪ್ಟ್‌ ಕಾರ್ಯನಿರ್ವಹಣೆ, ಬ್ರೌಸರ್ ಕಾರ್ಯನಿರ್ವಹಣೆ ಸಿಂಕ್ರೊನೈಜಿಂಗ್, ಎಚ್‌ಟಿಎಂಎಲ್5ನ ಹೆಚ್ಚಿನ ಬೆಂಬಲ(ಜೊಯೋಲೊಕೇಶನ್ APIಗಳು, ಆ‍ಯ್‌ಪ್ ಕ್ಯಾಶ್, ವೆಬ್ ಸಾಕೆಟ್ಸ್, ಮತ್ತು ಕಡತ ಎಳೆಯುವುದು -ಮತ್ತು-ಬಿಡುವುದು), ಪುನಃನವೀಕರಿಸಿದ ಬುಕ್‌ಮಾರ್ಕ ಮ್ಯಾನೇಜರ್, ಎಡೋಬ್ ಫ್ಲ್ಯಾಶ್ ಪ್ಲೇಯರ್ ಸೇರಿಸಲಾಗಿದೆ Opera – ಇದು ವಿಂಡೋಸ್ ತಂತ್ರಾಂಶದಲ್ಲಿ ಬಳಸುವ ಮತ್ತೊಂದು ವೆಬ್‌ಬ್ರೌಸರ್ ಆಗಿದೆ. ಉತ್ತಮವಾದ ಅಂತರ್ಜಾಲ ಶೋಧನಾ ಅನುಭವವನ್ನು ಒದಗಿಸುವುದು ಈ ಬ್ರೌಸರ್‌ ನ ಮುಖ್ಯ ಉದ್ದೇಶವಾಗಿದೆ.

ಅಭಿವೃದ್ದಿ ಮತ್ತು ಸಮುದಾಯ ಸಹಾಯ

Mozilla Foundation and contributors - Mozilla Corporation

ಅನ್ವಯಕ ಬಳಕೆ

ಕಾರ್ಯಕಾರಿತ್ವ




ಕಡತ ರೂಪ

ಕಡತ ಉಳಿಸಿಕೊಳ್ಳುವುದು

ಕಡತಗಳ ನಿರ್ಯಾತ (ಎಕ್ಸ್‌ಪೋರ್ಟ್‌) ಮತ್ತು ಪ್ರಕಟಣೆ

ಉನ್ನತೀಕರಿಸಿದ ಲಕ್ಷಣಗಳು

ಸ್ವತಂತ್ರ-ಮುಕ್ತ ಮೂಲದ ಮೊಜಿಲ್ಲಾ ಫೈರ್‌ಫಾಕ್ಸ್‌ ವೆಬ್‌ ಬ್ರೌಸರ್ ಜಗತ್ತಿನಾದ್ಯಂತ ಅಭಿವೃದ್ದಿಗಾರರು ಇದರ ಕಾರ್ಯಗಳನ್ನು ಹೆಚ್ಚಿಸುವುದಕ್ಕಾಗಿ ಹಲವು ಕೋಡ್‌ಗಳನ್ನು ನಿರಂತರವಾಗಿ ನೆರವು ನೀಡುತ್ತಿರುತ್ತಾರೆ.
ಆಡ್-ಆನ್ ಗಳು - ಮೊಜಿಲ್ಲಾ ಫೈರ್‌ಫಾಕ್ಸ್‌ ಹಲವಅರು ಆಡ್‌ ಆನ್‌ ಆಯ್ಕೆಗಳ ಸಂಗ್ರಹವನ್ನು ಹೊಂದಿದ್ದು ಅವಶ್ಯಕವಾದ ಆಡ್‌ ಆನ್‌ನ್ನು ಸುಲಭವಾಗಿ ಸೇರಿಸಬಹುದಾಗಿದೆ. ಸುರಕ್ಷತೆ- ಮೊಜಿಲ್ಲಾ ಫೈರ್‌ಫಾಕ್ಸ್‌ ಹಲವು ಟೂಲ್‌ಗಳನ್ನು ಹೊಂದಿದ್ದು ಅನವಶ್ಯಕ ವೆಬ್‌ಪುಟಗಳಿಂದ ಸುರಕ್ಷಿಸುತ್ತದೆ. ಇತ್ತೀಚಿನ ಫೈರ್‌ಫಾಕ್ಸ್‌ ಟ್ಯಾಬ್ಡ್ ಬ್ರೌಸಿಂಗ್, ಪದ ಪರೀಕ್ಷಕ, ಇನ್‌ಕ್ರಿಮೆಂಟಲ್ ಫೈಂಡ್, ಲೈವ್ ಬುಕ್‌ಮಾರ್ಕಿಂಗ್, ಒಂದು ಡೌನ್‌ಲೋಡ್ ನಿರ್ವಾಹಕ, ಖಾಸಗಿ ಬ್ರೌಸಿಂಗ್, ಪ್ರದೇಶ-ಅರಿವಿನ ಬ್ರೌಸಿಂಗ್ ಗಳನ್ನು ಹೊಂದಿದೆ.

ಅನುಸ್ಥಾಪನೆ

ಅನುಸ್ಥಾಪನೆ ವಿಧಾನಗಳು ಹಂತಗಳು
ಉಬುಂಟು ಸಾಪ್ಟ್‌ವೇರ್ ಸೆಂಟರ್‌ನಿಂದ Application > Ubuntu Software Center > ನಲ್ಲಿ ‘Firefox’ ಎಂದು ನಮೂದಿಸಿ ನಂತರ "Install" ಕ್ಲಿಕ್ ಮಾಡಿ. ನಂತರ ಉಬುಂಟು ಪಾಸ್‌ವರ್ಡ್‌ ನಮೂದಿಸಿ.
ಟರ್ಮಿನಲ್‌ನಿಂದ Applications >> Accessories >> terminal (Ctrl+Alt+T) ತೆರೆದು ಈ ಕೆಳಗಿನ ಕೋಡ್‌ ನಮೂದಿಸಿ.

"sudo apt-get install Firefox" ನಂತರ "Enter" ಒತ್ತಿರಿ.

ವೆಬ್‌ಪುಟದಿಂದ "https://www.mozilla.org" ವೆಬ್‌ಪುಟದ ಮೂಲಕ ಡೌನ್‌ಲೋಡ್‌ ಮಾಡಬಹುದು.
ವೆಬ್‌ಆಧಾರಿತ ನೊಂದಣಿ Not applicable.

ಮೊಬೈಲ್ ಮತ್ತು ಟ್ಯಾಬ್ಲೆಟ್‌ನಲ್ಲಿ ಅನ್ವಯಕ

ಎಲ್ಲಾ ಆಂಡ್ರಾಯಿಡ್‌ ಮತ್ತು ಎಫ್‌ಡ್ರಾಂಯಿಡ್‌ ಮೊಬೈಲ್‌ಗಳಲ್ಲಿ ಮೊಜಿಲ್ಲಾ ಫೈರ್‌ಫಾಕ್ಸ್‌ ಲಭ್ಯವಿದೆ.

ಸಂಪನ್ಮೂಲ ರಚನೆಯ ಆಲೋಚನೆಗಳು

ನಿಮ್ಮ ವಿಷಯಕ್ಕೆ ತಕ್ಕಂತೆ ವೆಬ್‌ಬ್ರೌಸರ್‌ ಮೂಲಕ ನಿಮಗೆ ಬೇಕಾದ ಎಲ್ಲಾ ರೀತಿಯ ಸಂಪನ್ಮೂಲಗಳನ್ನು ಡೌನ್‌ಲೋಡ್‌ ಮಾಡಬಹುದು. (ಪಠ್ಯ, ಆಡಿಯೋ, ವೀಡಿಯೋ ಮತ್ತು ಚಿತ್ರಗಳು)

ಆಕರಗಳು