"ಸ್ಕ್ರೀನ್ ಶಾಟ್ ಕಲಿಯಿರಿ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search
(ಪುಟದ ಮಾಹಿತಿ ತಗೆದು '{{subst:ಅನ್ವಯಕಗಳನ್ನು ಅನ್ವೇಷಿಸಿ}}' ಎಂದು ಬರೆಯಲಾಗಿದೆ)
೧ ನೇ ಸಾಲು: ೧ ನೇ ಸಾಲು:
==ಪರಿಚಯ==

===ಪರಿಚಯ===
ಸ್ಕ್ರೀನ್‌ಶಾಟ್‌ ಎಂಬುದು ಕಂಪ್ಯೂಟರ್ ಪರದೆಯ ಮೇಲಿರುವ ವಿಷಯದ ಚಿತ್ರವನ್ನು ತೆಗೆದುಕೊಳ್ಳುವ ಒಂದು ವಿಧಾನವಾಗಿದೆ. ಒಂದು ಕಾರ್ಯಕ್ರಮವನ್ನು ಪ್ರಸ್ತುತಿಪಡಿಸಲು, ಅಥವಾ ಯಾವುದಾದರು ತಾಂತ್ರಿಕ ಸಮಸ್ಯೆಯ್ನು ಬೇರೆಯವರಿಗೆ ವಿವರಿಸಲು ಸ್ಕ್ರೀನ್‌ಶಾಟ್‌ ಬಳಸಬಹುದು.

====ಮೂಲ ಮಾಹಿತಿ====
===ಐ.ಸಿ.ಟಿ ಸಾಮರ್ಥ್ಯ===

ಇದು ಸಾರ್ವತ್ರಿಕ  ಚಿತ್ರ ಸಂಪನ್ಮೂಲಗಳನ್ನು ರಚಿಸಬಹುದಾದ ಪರಿಕರವಾಗಿದೆ

===ಶೈಕ್ಷಣಿಕ ಅನ್ವಯಕ ಮತ್ತು ಔಚಿತ್ಯತೆ===

ಯಾವುದಾದರು ಒಂದು ವಿಷಯವನ್ನು ಪದಗಳಲ್ಲಿ ವಿವರಿಸಲು ಸಾಧ್ಯವಾಗದಿದ್ದಾಗ, ಅದನ್ನಯ ಚಿತ್ರವಾಗಿ ತೆಗೆದುಕೊಂಡು ವಿವರಿಸಬಹುದು.

===ಆವೃತ್ತಿ===

Currently we are using screenshot 3.18.0 version.

===ಸಂರಚನೆ===

ಸ್ಕ್ರೀನ್‌ಶಾಟ್‌ ಅನ್ವಯಕವು, ಉಬುಂಟು ಕಸ್ಟಮ್‌ ನ ಭಾಗವಾಗಿದೆ. ಇದನ್ನು Applications → Accessories → Screenshot  ಮೂಲಕ ತೆರೆಯಬಹುದಾಗಿದೆ.

===ಲಕ್ಷಣಗಳ ಮೇಲ್ನೋಟ===

#  ಸ್ಕ್ರೀನ್‌ಶಾಟ್‌ ಚಿತ್ರಗಳನ್ನು ತೆಗೆದುಕೊಳ್ಳಲು ಹಲವು ಪ್ರೋಗ್ರಾಂಗಳು ಲಭ್ಯವಿವೆ, ಆದರೆ ಉಬುಂಟು ಸ್ಕ್ರೀನ್‌ಶಾಟ್‌ ನಲ್ಲಿ ಯಾವುದೇ ಪ್ರೊಗ್ರಾಮಿಂಗ್  ಸಹಾಯವಿಲ್ಲದೇ ಬಳಸಬಹುದು.

# ಪರದೆಯ ಮೇಲಿರುವ ಹಾಗು ಮುದ್ರಿಸಲು ಸಾದ್ಯವಾಗದ ವಿಷಯವನ್ನು ಸ್ಕ್ರೀನ್‌ಶಾಟ್‌ ಮೂಲಕ ಚಿತ್ರವಾಗಿ ತೆಗೆದುಕೊಳ್ಳಬಹುದು.

===ಇತರೇ ಸಮಾನ ಅನ್ವಯಕಗಳು===

#ಎವರ್‌ನೋಟ್‌ ವೆಬ್‌ ಕ್ಲಿಪ್ಪರ್ ಐಕಾನ್ (Evernote Web Clipper icon)

# ಮೊನೊಸ್ನಾಪ್ (Monosnap)

# ವೆಬ್‌ಕ್ಯಾಪ್ಚರ್ (Web-capture)

# ಜೆಟ್‌ ಸ್ಕ್ರೀನ್‌ಶಾಟ್

===ಅಭಿವೃದ್ದಿ ಮತ್ತು ಸಮುದಾಯ ಸಹಾಯ===

==ಅನ್ವಯಕ ಬಳಕೆ ==

===ಕಾರ್ಯಕಾರಿತ್ವ===

ಕೀಲಿಮಣೆಯ ಪ್ರಿಂಟ್‌ ಸ್ಕ್ರೀನ್ ಬಟನ್ ಮೂಲಕವು ಸ್ಕ್ರೀನ್‌ಶಾಟ್‌ ತೆಗೆದುಕೊಳ್ಳಬಹುದು. ಆದರೆ ಇಲ್ಲಿ ನಮ್ಮ ಕಂಪ್ಯೂಟರ್‌ನ ಗಣಕತೆರೆಯ ಪೂರ್ಣ ಪರದೆಯು ಸ್ಕ್ರೀನ್‌ಶಾಟ್‌ನಲ್ಲಿ ಬರುತ್ತದೆ. ಯಾವುದೇ ರೀತಿಯ ಆಯ್ಕೆಗಳಿರುವುದಿಲ್ಲ.

<gallery  mode=packed heights=250px>

Image|ಸ್ಕ್ರೀನ್‌ಶಾಟ್‌ ನ್ನು Applications → Accessories → Screenshot  ಮೂಲಕ ತೆರೆಯಬಹುದಾಗಿದೆ.

Image|ನೀವು ಸ್ಕ್ರೀನ್‌ಶಾಟ್‌ ಆಯ್ಕೆ ಮಾಡಿದಾಗ ಇದು ಸ್ಕ್ರೀನ್‌ಶಾಟ್‌ ಗಳನ್ನು ಪಡೆಯಲು 3 ಆಯ್ಕೆಯನ್ನು ತೋರಿಸುತ್ತದೆ. 1. Grab the whole desktop - ಇದು ನಿಮ್ಮ ಕಂಪ್ಯೂಟರ್‌ನ ಇಡೀ ಗಣಕತೆರೆಯನ್ನು ಸ್ಕ್ರೀನ್‌ಶಾಟ್‌ ತೆಗೆದುಕೊಳ್ಳುತ್ತದೆ. 2. Grab the Current Window- ಇದು ಪ್ರಸ್ತುತ ಚಲನೆಯಲ್ಲಿರುವ ವಿಂಡೋವನ್ನು ಆಯ್ಕೆ ಮಾಡಿಕೊಳ್ಳುತ್ತದೆ.  ಈ ಮೇಲಿನ ಎರಡೂ ಆಯ್ಕೆಗಳನ್ನು ತೆಗೆದುಕೊಂಡಾಗ ನಾವು ಸ್ಕ್ರೀನ್‌ಶಾಟ್‌ ತೆಗೆಯಲು ಸಮಯವನ್ನು ನಿಗದಿ ಮಾಡಿಕೊಳ್ಳಬಹುದು. ಕೆಲವು ಸೆಕೆಂಡ್‌ಗಳ ಅವಧಿಯ ಸಮಯವನ್ನು ನಿಗದಿ ಮಾಡಿಕೊಂಡು “Take Screenshot” ಮೇಲೆ ಕ್ಲಿಕ್ ಮಾಡಿದಾಗ, ನೀವು ನಿಗದಿ ಮಾಡಿದ ಸಮಯದ ನಂತರ ಅದು ತನ್ನಿಂತಾನೆ ಸ್ಕ್ರೀನ್‌ಶಾಟ್‌ ತೆಗೆದುಕೊಳ್ಳುತ್ತದೆ.

</gallery>

<gallery  mode=packed heights=250px>

Image|Select Area to Grab-  ಈ ಆಯ್ಕೆಯಲ್ಲಿ, ಚಿತ್ರದಲ್ಲಿ ಕಾಣುವಂತೆ ಕಂಪ್ಯೂಟರ್ ಪರದೆಯ ಮೇಲಿನ ವಿಷಯದಲ್ಲಿ ನಮಗೆ ಬೇಕಾದ ಪ್ರದೇಶವನ್ನು ಆಯ್ಕೆ ಮಾಡಿಕೊಳ್ಳಬಹುದು.  ಇದನ್ನ ಆಯ್ಕೆ ಮಾಡಿಕೊಂಡು “Take Screenshot” ಮೇಲೆ ಕ್ಲಿಕ್ ಮಾಡಿದಾಗ ಮೌಸ್ ಕರ್ಸರ್ ಮೂಲಕ ಜಾಗವನ್ನು ಆಯ್ಕೆ ಮಾಡಲು ಸೂಚಿಸುತ್ತದೆ. ಒಮ್ಮೆ ಜಾಗವನ್ನು ಆಯ್ಕೆ ಮಾಡಲು ಆರಂಭಿಸಿ ಆಯ್ಕೆ ಮಾಡಿಕೊಂಡು ಮೌಸ್ ಕರ್ಸರ್ ಬಿಟ್ಟ ತಕ್ಷಣ ಸ್ಕ್ರೀನ್‌ಶಾಟ್‌ ತೆಗೆದುಕೊಳ್ಳುತ್ತದೆ.

Image|ಒಮ್ಮೆ ಸ್ಕ್ರೀನ್‌ಶಾಟ್‌ ತೆಗೆದುಕೊಂಡ ತಕ್ಷಣವೇ ಈ ಚಿತ್ರದಲ್ಲಿರುವ ವಿಂಡೋ ತೆರೆಯುತ್ತದೆ. ಇಲ್ಲಿ ನೀವು ತೆಗೆದುಕೊಂಡ ಸ್ಕ್ರೀನ್‌ಶಾಟ್‌  ನ್ನು ಉಳಿಸುವ ಆಯ್ಕೆಯನ್ನು ನೀಡುತ್ತಿದೆ. ಸ್ಕ್ರೀನ್‌ಶಾಟ್‌ ಕಡತಕ್ಕೆ ಸೂಕ್ತವಾದ ಹೆಸರನ್ನು ನಮೂದಿಸಿ ಹಾಗು ಎಲ್ಲಿ ಉಳಿಸಬೇಕು ಎಂಬುದನ್ನು ಸಹ ಸೂಚಿಸಿ  SAVE ಬಟನ್ ಮೇಲೆ ಕ್ಲಿಕ್ ಮಾಡಬಹುದು.

</gallery>

===ಕಡತ ರೂಪ===

===ಕಡತ ಉಳಿಸಿಕೊಳ್ಳುವುದು===

ಸ್ಕ್ರೀನ್‌ಶಾಟ್‌ ತೆಗೆದುಕೊಂಡ ಚಿತ್ರಗಳು .png ನಮೂನೆಯಲ್ಲಿ ಉಳಿಯುತ್ತವೆ

===ಕಡತಗಳ ನಿರ್ಯಾತ (ಎಕ್ಸ್‌ಪೋರ್ಟ್‌) ಮತ್ತು ಪ್ರಕಟಣೆ===

===ಉನ್ನತೀಕರಿಸಿದ ಲಕ್ಷಣಗಳು===

# ಸ್ವಯಂಚಾಲಿತವಾಗಿ ಕಡತಕ್ಕೆ ಸಮಯ ಮತ್ತು ದಿನಾಂಕದ ಮಾಹಿತಿಯುಳ್ಳ ಹೆಸರಿನಿಂದ ನಿರ್ಧಿಷ್ಟ ಕಡತಕೋಶಕ್ಕೆ ಚಿತ್ರವನ್ನು ಉಳಿಸುತ್ತದೆ.

# ಸ್ಕ್ರೀನ್‌ಶಾಟ್‌ ತೆಗೆಯಲು ನಿರ್ಧರಿಸಿದ ಪುಟದಲ್ಲಿ  ಅವಶ್ಯಕವಿರುವ ಪುಟವನ್ನು ಅಥವಅ ಮಾಹಿತಿಯನ್ನು ತೆರೆಯಲು ಅನುಕೂಲಕವಾಗುವಂತೆ ಸ್ಕ್ರೀನ್‌ಶಾಟ್‌ಗೆ ಸಮಯ ನಿಗದಿ ಮಾಡಬಹುದು.

# ಮೌಸ್‌ ಕರ್ಸರ್‌ ಒಳಗೊಳಿಸಲು ಅಥವ ಒಳಗೊಳ್ಳಿಸದಿರಲು ಆಯ್ಕೆ ಇದೆ.

==ಅನುಸ್ಥಾಪನೆ ==

{| class="wikitable"

{| class="wikitable"

! ಅನುಸ್ಥಾಪನೆ ವಿಧಾನಗಳು !! ಹಂತಗಳು

| ಐ.ಸಿ.ಟಿ ಸಾಮರ್ಥ್ಯ

| ಉಬುಂಟು ಸಾಪ್ಟ್‌ವೇರ್ ಸೆಂಟರ್‌ನಿಂದ || Type "screenshot" in search bar and then click Install

|ಶೈಕ್ಷಣಿಕ ಅನ್ವಯಕ ಮತ್ತು ಔಚಿತ್ಯತೆ

| ಟರ್ಮಿನಲ್‌ನಿಂದ || sudo apt-get install screenshot

|ಆವೃತ್ತಿ

| ವೆಬ್‌ಪುಟದಿಂದ || Steps

|ಸಂರಚನೆ

|ಈ ಅನ್ವಯಕವು ಉಬುಂಟು ಕಸ್ಟಂ ವಿತರಣೆಯ ಭಾಗವಾಗಿದ್ದು, ಯಾವುದೇ ಸಂರಚನೆಯ ಅಗತ್ಯತೆ ಇರುವುದಿಲ್ಲ.

|ವೆಬ್‌ಆಧಾರಿತ ನೊಂದಣಿ|| Not Applicable

|ಇತರೇ ಸಮಾನ ಅನ್ವಯಕಗಳು

|ಮೊಬೈಲ್ ಮತ್ತು ಟ್ಯಾಬ್ಲೆಟ್‌ನಲ್ಲಿ ಈ ಅನ್ವಯಕ

|ಅಭಿವೃದ್ದಿ ಮತ್ತು ಸಮುದಾಯ ಸಹಾಯ

==ಮೊಬೈಲ್ ಮತ್ತು ಟ್ಯಾಬ್ಲೆಟ್‌ನಲ್ಲಿ ಅನ್ವಯಕ ==

==== ಲಕ್ಷಣಗಳ ಮೇಲ್ನೋಟ ====
ಆಂಡ್ರಾಯಿಡ್  ಮೊಬೈಲ್ಗಳಲ್ಲಿ ಹಲವಾರು ಸ್ಕ್ರೀನ್‌ಶಾಟ್‌ ಅನ್ವಯಕಗಳಿವೆ. ಅವುಗಳಲ್ಲಿ:-

==== ಅನುಸ್ಥಾಪನೆ ====
1. Screenshot

# ಈ ಅನ್ವಯಕವು ಉಬುಂಟು ಕಸ್ಟಂ ವಿತರಣೆಯ ಭಾಗವಾಗಿರುತ್ತದೆ.
2. Touchshot

# ಒಂದುವೇಳೆ ನಿಮ್ಮ ಕಂಪ್ಯೂಟರ್‌ನಲ್ಲಿ ಈ ಅನ್ವಯವನ್ನು ಹೊಂದಿರದಿದ್ದಲ್ಲಿ. ಉಬುಂಟು ಸಾಪ್ಟ್‌ವೇರ್ ಸೆಂಟರ್‌ನಲ್ಲಿ “ ____ ” ಎಂದು ನಮೂದಿಸಿ ಹುಡುಕಿ ಅನುಸ್ಥಾಪನೆ ಮಾಡಿಕೊಳ್ಳಬಹುದು.
3. Screenshot Touch

# ಅಥವಾ ಟರ್ಮಿನಲ್ ಮೂಲಕ ಅನುಸ್ಥಾಪನೆ ಮಾಡಿಕೊಳ್ಳಬೇಕಾದಲ್ಲಿ ಈ ಕೆಳಗಿನ ವಿಧಾನವನ್ನು ಅನುಸರಿಸಿ.
4. Quick Screenshot

## Application > System Tools > ಮೂಲಕ ಟರ್ಮಿನಲ್ಲ ತೆರೆಯಬಹುದು ಅಥವಾ ಕೀಲಿಮಣೆಯಲ್ಲಿ Ctrl+Alt+T ಒತ್ತುವ ಮೂಲಕವೂ ತೆರೆಯಬಹುದು.
ಕೆಲವು ಆಂಡ್ರಾಯಿಡ್‌ಗಳಲ್ಲಿ, ಮೊಬೈಲ್‌ನ Power key ಕೀಯನ್ನು ಒತ್ತಿಹಿಡಿದಿಟ್ಟುಕೊಳ್ಳುವ ಮೂಲಕವಯ ಸ್ಕ್ರೀನ್‌ಶಾಟ್‌ ತೆಗೆದುಕೊಳ್ಳಬಹುದಾಗಿದೆ.

## ಟರ್ಮಿನಲ್ ಪುಟ ತೆರೆದ ನಂತರ  ಡಾಲರ್ ಚಿಹ್ನೆಯ ನಂತರ ($) ಈ ಕೆಳಗಿನ ಕಮಾಂಡ್ ನಮೂದಿಸಿ

## sudo apt-get install ____
==ಸಂಪನ್ಮೂಲ ರಚನೆಯ ಆಲೋಚನೆಗಳು==

ಕಂಪ್ಯೂಟರ್‌ ಪರದೆಯ ಮೇಲೆ ಮೂಡುವ ವಿಷಯದ ಚಿತ್ರವನ್ನು ತೆಗೆದುಕೊಳ್ಳಬಹುದು, ಬೇರೊಬ್ಬರಿಗೆ ಯಾವುದಾದರೊಂದು ಪ್ರಕ್ರಿಯೆಯನ್ನು ಹೇಗೆ ಮಾಡಬಹುದು ಎಂಬುದನ್ನು ತೋರಿಸಬಹುದು.  ಸ್ಕ್ರೀನ್‌ಶಾಟ್‌ ಸಾಮನ್ಯವಾದ ಚಿತ್ರವಾಗಿದ್ದು ಇದನ್ನು ಸುಲಭವಾಗಿ ಇತರರಿಗೆ ಇಮೇಲ್ ಮೂಲಕ ಹಂಚಿಕೊಳ್ಳಬಹುದು.

==ಆಕರಗಳು==

=== ಅನ್ವಯಕ ಬಳಕೆ  ===
[https://en.wikipedia.org/wiki/Screenshot ವಿಕಿಪೀಡಿಯ]

==== ಕಡತ ಉಳಿಸಿಕೊಳ್ಳುವುದು ಮತ್ತು ನಮೂನೆಗಳು ====

==== ಉನ್ನತೀಕರಿಸಿದ ಲಕ್ಷಣಗಳು ====

=== ಸಂಪನ್ಮೂಲ ರಚನೆಯ ಆಲೋಚನೆಗಳು ===

=== ಆಕರಗಳು ===

[[ವರ್ಗ:ಅನ್ವಯಕಗಳನ್ನು_ಅನ್ವೇಷಿಸಿ]]

[[ವರ್ಗ:ಅನ್ವಯಕಗಳನ್ನು ಅನ್ವೇಷಿಸಿ]]

೧೨:೫೯, ೨೭ ಮಾರ್ಚ್ ೨೦೧೭ ನಂತೆ ಪರಿಷ್ಕರಣೆ

ಪರಿಚಯ

ಮೂಲ ಮಾಹಿತಿ

ಐ.ಸಿ.ಟಿ ಸಾಮರ್ಥ್ಯ
ಶೈಕ್ಷಣಿಕ ಅನ್ವಯಕ ಮತ್ತು ಔಚಿತ್ಯತೆ
ಆವೃತ್ತಿ
ಸಂರಚನೆ ಈ ಅನ್ವಯಕವು ಉಬುಂಟು ಕಸ್ಟಂ ವಿತರಣೆಯ ಭಾಗವಾಗಿದ್ದು, ಯಾವುದೇ ಸಂರಚನೆಯ ಅಗತ್ಯತೆ ಇರುವುದಿಲ್ಲ.
ಇತರೇ ಸಮಾನ ಅನ್ವಯಕಗಳು
ಮೊಬೈಲ್ ಮತ್ತು ಟ್ಯಾಬ್ಲೆಟ್‌ನಲ್ಲಿ ಈ ಅನ್ವಯಕ
ಅಭಿವೃದ್ದಿ ಮತ್ತು ಸಮುದಾಯ ಸಹಾಯ

ಲಕ್ಷಣಗಳ ಮೇಲ್ನೋಟ

ಅನುಸ್ಥಾಪನೆ

1. ಈ ಅನ್ವಯಕವು ಉಬುಂಟು ಕಸ್ಟಂ ವಿತರಣೆಯ ಭಾಗವಾಗಿರುತ್ತದೆ.
2. ಒಂದುವೇಳೆ ನಿಮ್ಮ ಕಂಪ್ಯೂಟರ್‌ನಲ್ಲಿ ಈ ಅನ್ವಯವನ್ನು ಹೊಂದಿರದಿದ್ದಲ್ಲಿ. ಉಬುಂಟು ಸಾಪ್ಟ್‌ವೇರ್ ಸೆಂಟರ್‌ನಲ್ಲಿ “ ____ ” ಎಂದು ನಮೂದಿಸಿ ಹುಡುಕಿ ಅನುಸ್ಥಾಪನೆ ಮಾಡಿಕೊಳ್ಳಬಹುದು.
3. ಅಥವಾ ಟರ್ಮಿನಲ್ ಮೂಲಕ ಅನುಸ್ಥಾಪನೆ ಮಾಡಿಕೊಳ್ಳಬೇಕಾದಲ್ಲಿ ಈ ಕೆಳಗಿನ ವಿಧಾನವನ್ನು ಅನುಸರಿಸಿ.
1. Application > System Tools > ಮೂಲಕ ಟರ್ಮಿನಲ್ಲ ತೆರೆಯಬಹುದು ಅಥವಾ ಕೀಲಿಮಣೆಯಲ್ಲಿ Ctrl+Alt+T ಒತ್ತುವ ಮೂಲಕವೂ ತೆರೆಯಬಹುದು.
2. ಟರ್ಮಿನಲ್ ಪುಟ ತೆರೆದ ನಂತರ ಡಾಲರ್ ಚಿಹ್ನೆಯ ನಂತರ ($) ಈ ಕೆಳಗಿನ ಕಮಾಂಡ್ ನಮೂದಿಸಿ
3. sudo apt-get install ____

ಅನ್ವಯಕ ಬಳಕೆ

ಕಡತ ಉಳಿಸಿಕೊಳ್ಳುವುದು ಮತ್ತು ನಮೂನೆಗಳು

ಉನ್ನತೀಕರಿಸಿದ ಲಕ್ಷಣಗಳು

ಸಂಪನ್ಮೂಲ ರಚನೆಯ ಆಲೋಚನೆಗಳು

ಆಕರಗಳು