"ಗಾಳಿಪಟದ ವಿಸ್ತೀರ್ಣಕ್ಕೆ ಸೂತ್ರವನ್ನು ಪಡೆಯುವುದು" ಆವೃತ್ತಿಗಳ ಮಧ್ಯದ ಬದಲಾವಣೆಗಳು
Jump to navigation
Jump to search
೪ ನೇ ಸಾಲು: | ೪ ನೇ ಸಾಲು: | ||
==== ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು ==== | ==== ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು ==== | ||
− | ಲ್ಯಾಪ್ಟಾಪ್, | + | ಲ್ಯಾಪ್ಟಾಪ್, ಜಿಯೋಜಿಬ್ರಾ ಫೈಲ್, ಪ್ರೊಜೆಕ್ಟರ್ ಮತ್ತು ಪಾಯಿಂಟರ್. |
==== ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ ==== | ==== ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ ==== | ||
− | + | ತ್ರಿಭುಜ ಮತ್ತು ಗಾಳಿಪಟದ ಮೂಲ ಅಂಶಗಳನ್ನು ತಿಳಿದಿರಬೇಕು. | |
==== ಬಹುಮಾಧ್ಯಮ ಸಂಪನ್ಮೂಲಗಳು ==== | ==== ಬಹುಮಾಧ್ಯಮ ಸಂಪನ್ಮೂಲಗಳು ==== | ||
− | ವೆಬ್ಸೈಟ್ ಸಂವಾದಾತ್ಮಕ / ಲಿಂಕ್ಗಳು / / | + | ವೆಬ್ಸೈಟ್ ಸಂವಾದಾತ್ಮಕ / ಲಿಂಕ್ಗಳು / / ಜಿಯೋಜಿಬ್ರಾ ಕಡತಗಳು |
==== ವಿಧಾನ/ಬೆಳವಣಿಗೆಯ ಪ್ರಶ್ನೆಗಳು ==== | ==== ವಿಧಾನ/ಬೆಳವಣಿಗೆಯ ಪ್ರಶ್ನೆಗಳು ==== | ||
− | ಶಿಕ್ಷಕರು | + | # ಶಿಕ್ಷಕರು ಗಾಳಿಪಟದ ಜಿಯೋಜಿಬ್ರಾ ಕಡತವನ್ನು ಪ್ರಕ್ಷೇಪಿಸಬಹುದು. |
− | + | # ಗಾಳಿಪಟವನ್ನು ಎರಡು ಸಮದ್ವಿಬಾಹು ತ್ರಿಭುಜಗಳಿಂದ ಮಾಡಲಾಗಿದೆ ಎಂದು ಅವರಿಗೆ ತೋರಿಸಿ. | |
− | ಗಾಳಿಪಟವನ್ನು ಎರಡು | + | # ಈ ಎರಡು ತ್ರಿಭುಜಗಳ ವಿಸ್ತೀರ್ಣಗಳ ಮೊತ್ತವು ಗಾಳಿಪಟದ ವಿಸ್ತೀರ್ಣವಾಗಿರುತ್ತದೆ. |
− | + | '''ಅಭಿವೃದ್ಧಿ ಪ್ರಶ್ನೆಗಳು''' | |
− | ಈ ಎರಡು | + | # ಗಾಳಿಪಟ ಎಂದರೇನು? |
− | + | # ಗಾಳಿಪಟದ ಗುಣಲಕ್ಷಣಗಳು ಯಾವುವು. | |
− | ಅಭಿವೃದ್ಧಿ ಪ್ರಶ್ನೆಗಳು | + | # ಗಾಳಿಪಟದಲ್ಲಿ ನೀವು ಇತರ ಯಾವ ರೇಖಾಚಿತ್ರಗಳನ್ನು ನೋಡಬಹುದು? |
− | + | # ಇವು ಯಾವ ರೀತಿಯ ತ್ರಿಭುಜಗಳು? | |
− | ಗಾಳಿಪಟ ಎಂದರೇನು? | + | # ಎರಡು ಸಮದ್ವಿಬಾಹು ತ್ರಿಭುಜಗಳನ್ನು ಗುರುತಿಸಬಹುದೇ? |
− | + | # ತ್ರಿಭುಜದ ವಿಸ್ತೀರ್ಣವನ್ನು ಕಂಡುಹಿಡಿಯಲು ಸೂತ್ರ ಯಾವುದು? | |
− | ಗಾಳಿಪಟದ ಗುಣಲಕ್ಷಣಗಳು ಯಾವುವು. | ||
− | |||
− | ಗಾಳಿಪಟದಲ್ಲಿ ನೀವು ಇತರ ಯಾವ | ||
− | |||
− | ಇವು ಯಾವ ರೀತಿಯ | ||
− | |||
− | ಎರಡು | ||
− | |||
− | |||
==== ಮೌಲ್ಯ ನಿರ್ಣಯ ಪ್ರಶ್ನೆಗಳು ==== | ==== ಮೌಲ್ಯ ನಿರ್ಣಯ ಪ್ರಶ್ನೆಗಳು ==== | ||
− | + | ತ್ರಿಭುಜದ 8 ವಿಧಗಳಲ್ಲಿ ಯಾವ ಎರಡು ತ್ರಿಭುಜಗಳನ್ನು ಆರಿಸಿಕೊಂಡರೆ ಗಾಳಿಪಟದ ವಿಸ್ತೀರ್ಣವನ್ನು ನಿರ್ಣಯಿಸುವುದು ಸುಲಭ? | |
− | ಪ್ರಶ್ನೆ ಕಾರ್ನರ್: | + | '''ಪ್ರಶ್ನೆ ಕಾರ್ನರ್:''' |
− | + | ತ್ರಿಭುಜದ ಜ ವಿಸ್ತೀರ್ಣವನ್ನು ಕಂಡುಹಿಡಿಯಲು ನಿಮಗೆ ತಿಳಿದಿರುವ ಎರಡು ಸೂತ್ರಗಳನ್ನು ನೆನಪಿಸಿಕೊಳ್ಳಿ. |
೧೧:೫೩, ೧೨ ಜೂನ್ ೨೦೨೧ ನಂತೆ ಪರಿಷ್ಕರಣೆ
ಅಂದಾಜು ಸಮಯ
30 ನಿಮಿಷಗಳು.
ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
ಲ್ಯಾಪ್ಟಾಪ್, ಜಿಯೋಜಿಬ್ರಾ ಫೈಲ್, ಪ್ರೊಜೆಕ್ಟರ್ ಮತ್ತು ಪಾಯಿಂಟರ್.
ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
ತ್ರಿಭುಜ ಮತ್ತು ಗಾಳಿಪಟದ ಮೂಲ ಅಂಶಗಳನ್ನು ತಿಳಿದಿರಬೇಕು.
ಬಹುಮಾಧ್ಯಮ ಸಂಪನ್ಮೂಲಗಳು
ವೆಬ್ಸೈಟ್ ಸಂವಾದಾತ್ಮಕ / ಲಿಂಕ್ಗಳು / / ಜಿಯೋಜಿಬ್ರಾ ಕಡತಗಳು
ವಿಧಾನ/ಬೆಳವಣಿಗೆಯ ಪ್ರಶ್ನೆಗಳು
- ಶಿಕ್ಷಕರು ಗಾಳಿಪಟದ ಜಿಯೋಜಿಬ್ರಾ ಕಡತವನ್ನು ಪ್ರಕ್ಷೇಪಿಸಬಹುದು.
- ಗಾಳಿಪಟವನ್ನು ಎರಡು ಸಮದ್ವಿಬಾಹು ತ್ರಿಭುಜಗಳಿಂದ ಮಾಡಲಾಗಿದೆ ಎಂದು ಅವರಿಗೆ ತೋರಿಸಿ.
- ಈ ಎರಡು ತ್ರಿಭುಜಗಳ ವಿಸ್ತೀರ್ಣಗಳ ಮೊತ್ತವು ಗಾಳಿಪಟದ ವಿಸ್ತೀರ್ಣವಾಗಿರುತ್ತದೆ.
ಅಭಿವೃದ್ಧಿ ಪ್ರಶ್ನೆಗಳು
- ಗಾಳಿಪಟ ಎಂದರೇನು?
- ಗಾಳಿಪಟದ ಗುಣಲಕ್ಷಣಗಳು ಯಾವುವು.
- ಗಾಳಿಪಟದಲ್ಲಿ ನೀವು ಇತರ ಯಾವ ರೇಖಾಚಿತ್ರಗಳನ್ನು ನೋಡಬಹುದು?
- ಇವು ಯಾವ ರೀತಿಯ ತ್ರಿಭುಜಗಳು?
- ಎರಡು ಸಮದ್ವಿಬಾಹು ತ್ರಿಭುಜಗಳನ್ನು ಗುರುತಿಸಬಹುದೇ?
- ತ್ರಿಭುಜದ ವಿಸ್ತೀರ್ಣವನ್ನು ಕಂಡುಹಿಡಿಯಲು ಸೂತ್ರ ಯಾವುದು?
ಮೌಲ್ಯ ನಿರ್ಣಯ ಪ್ರಶ್ನೆಗಳು
ತ್ರಿಭುಜದ 8 ವಿಧಗಳಲ್ಲಿ ಯಾವ ಎರಡು ತ್ರಿಭುಜಗಳನ್ನು ಆರಿಸಿಕೊಂಡರೆ ಗಾಳಿಪಟದ ವಿಸ್ತೀರ್ಣವನ್ನು ನಿರ್ಣಯಿಸುವುದು ಸುಲಭ?
ಪ್ರಶ್ನೆ ಕಾರ್ನರ್:
ತ್ರಿಭುಜದ ಜ ವಿಸ್ತೀರ್ಣವನ್ನು ಕಂಡುಹಿಡಿಯಲು ನಿಮಗೆ ತಿಳಿದಿರುವ ಎರಡು ಸೂತ್ರಗಳನ್ನು ನೆನಪಿಸಿಕೊಳ್ಳಿ.