"ವಾಣಿಜ್ಯ ಬೆಳೆಗಳು" ಆವೃತ್ತಿಗಳ ಮಧ್ಯದ ಬದಲಾವಣೆಗಳು
Jump to navigation
Jump to search
೩೬ ನೇ ಸಾಲು: | ೩೬ ನೇ ಸಾಲು: | ||
==ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು== | ==ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು== | ||
− | # [http://kn.wikipedia.org/wiki/%E0%B2%B5%E0%B2%B0%E0%B3%8D%E0%B2%97:%E0%B2%B9%E0%B3%8A%E0%B2%97%E0%B3%86%E0%B2%B8%E0%B3%8A%E0%B2%AA%E0%B3%8D%E0%B2%AA%E0%B3% | + | # [http://kn.wikipedia.org/wiki/%E0%B2%B5%E0%B2%B0%E0%B3%8D%E0%B2%97:%E0%B2%B9%E0%B3%8A%E0%B2%97%E0%B3%86%E0%B2%B8%E0%B3%8A%E0%B2%AA%E0%B3%8D%E0%B2%AA%E0%B3%81 ಹೊಗೆಸೊಪ್ಪು ಬಗ್ಗೆ ಮಾಹಿತಿ ಇದೆ] |
==ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)== | ==ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)== |
೦೬:೨೨, ೧ ಆಗಸ್ಟ್ ೨೦೧೪ ನಂತೆ ಪರಿಷ್ಕರಣೆ
ಚಟುವಟಿಕೆ - ಯೋಜನೆ-ಮಾಹಿತಿ ಸಂಗ್ರಹಣೆ
ಅಂದಾಜು ಸಮಯ
1 ವಾರ
- ಶಿಕ್ಷಕರು ವಿದ್ಯಾರ್ಥಿಗಳಿಗೆ ಯೋಜನೆ ಕೊಡುವ ಮೊದಲು ತೋಟಗಾರಿಕಾ ಬೆಳೆಯ ಬಗ್ಗೆ ಸಂಕ್ಷಿಪ್ತ ಮಾಹಿತಿಯನ್ನು ಕೊಡುವುದು.
- ಮಾಹಿತಿಯನ್ನು ಸಂಗ್ರಹಣೆ ಮಾಡಲು ರೈತರ ಸಹಾಯ ಪಡೆಯುವ ಬಗ್ಗೆ ಮಾಹಿತಿ ಕೊಡುವುದು.
ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
- ಪೇಪರ್
- ಪೆನ್
- ಮೊಬೈಲ್
- ಹಿರಿಯರ ಸಹಾಯ
- ಲೈಬ್ರೇರಿ
- ಹಳೆಯ ಪೇಪರ್ ಲೇಖನಗಳು
- ಇಂಟರ್ ನೆಟ್
ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ
- ಇಂಟರ್ನೆಟ್ ನಿಂದ ಹೇಗೆ ಮಾಹಿತಿಯನ್ನು ಪಡೆಯುವುದು ಎಂದು ತಿಳಿಸ ಬೇಕು.
- ಮಾಹಿತಿಯಲ್ಲಿ ಬೆಳೆಯುವ ಕ್ರಮಗಳು, ನೀರಾವರಿ ಪದ್ದತಿ, ಹಾಕುವ ರಸಗೊಬ್ಬರ, ಇಳುವರಿಯ ರೀತಿ, ಬೆಳೆಗಳಿಗೆ ಬರುವ ರೋಗಗಳು, ಇತ್ಯಾದಿ ಮಾಹಿತಿಯನ್ನು ತರುವಂತೆ ತಿಳಿಸುವುದು.
ಬಹುಮಾಧ್ಯಮ ಸಂಪನ್ಮೂಲಗಳ
- ಇಂಟರ್ ನೆಟ್ ಮಾಹಿತಿಯನ್ನು ಬಳಸಿಕೊಳ್ಳುವುದು
- ಪೇಪರ್ ಮಾಹಿತಿ ಪಡೆಯುವುದು
- ಕೃಷಿಗೆ ಸಂಬಂದಿಸಿದ ವಾರ್ತಾ ಪತ್ರಿಕೆಯನ್ನು ಉಪಯೋಗಿಸುವುದು.ಉದಾ: ರಬ್ಬರ್ ವಾರ್ತೆ, ಕೃಷಿ ವಿಜಯ, ಕೃಷಿ ವಾರ್ತೆ
ಪ್ರಸಕ್ತ ಸ್ಥಳೀಯ ಸಂಪರ್ಕಗಳು
ಸ್ಥಳೀಯ ಕಬ್ಬು, ಅಡಿಕೆ, ರಬ್ಬರ್, ಇತ್ಯಾದಿ ಬೆಳೆಗಳ ರೈತರ ನ್ನು ಕೇಳಿ ಮಾಹಿತಿ ಪಡೆಯಬಹುದು.
ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು
ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)
ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)
ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)
ಪ್ರಶ್ನೆಗಳು
ಚಟುಟವಟಿಕೆಯ ಮೂಲಪದಗಳು
ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ ಭಾರತದ_ಭೂ_ಬಳಕೆ_ಹಾಗೂವ್ಯವಸಾಯ