"ವಾಯುಗುಣದ ಋತುಮಾನಗಳು ಚಟುವಟಿಕೆ 1" ಆವೃತ್ತಿಗಳ ಮಧ್ಯದ ಬದಲಾವಣೆಗಳು
Jump to navigation
Jump to search
(/* ಚಟುವಟಿಕೆಯ ಹೆಸರು - ಬೇಸಿಗೆ ಕಾಲದಲ್ಲಿ ನಿಮ್ಮ ಪ್ರದೇಶದಲ್ಲಿ ಗಿಡವನ್ನು ನೆಟ್ಟು ಅದನ್ನು ಪ್ರತಿ ದಿನ ಪಾಲನೆ ಪ...) |
|||
೧೮ ನೇ ಸಾಲು: | ೧೮ ನೇ ಸಾಲು: | ||
ನಿಮ್ಮ ಪ್ರದೇಶದ ಮಣ್ಣಿನಲ್ಲಿ ಯಾವ ತರಹದ ಗಿಡಗಳು ಬೆಳೆಯುತ್ತವೆ ಎಂಬುದನ್ನು ತಿಳಿದು ಅಂತಹ ಗಿಡ ಆಯ್ಕೆ ಮಾಡಿರಿ. ನಂತರ ಗಿಡ ನೆಡಲು ಗುಂಡಿ ತೋಡಿ ಅದರಲ್ಲಿ ಗಿಡ ನೆಟ್ಟು ಮಣ್ಣು ಹಾಕಿ ನೀರು ಹಾಕಿ ಪೋಷಿಸಿರಿ. | ನಿಮ್ಮ ಪ್ರದೇಶದ ಮಣ್ಣಿನಲ್ಲಿ ಯಾವ ತರಹದ ಗಿಡಗಳು ಬೆಳೆಯುತ್ತವೆ ಎಂಬುದನ್ನು ತಿಳಿದು ಅಂತಹ ಗಿಡ ಆಯ್ಕೆ ಮಾಡಿರಿ. ನಂತರ ಗಿಡ ನೆಡಲು ಗುಂಡಿ ತೋಡಿ ಅದರಲ್ಲಿ ಗಿಡ ನೆಟ್ಟು ಮಣ್ಣು ಹಾಕಿ ನೀರು ಹಾಕಿ ಪೋಷಿಸಿರಿ. | ||
==ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)== | ==ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)== | ||
+ | # ಗಿಡಗಳನ್ನು ಏಕೆ ನೆಡಬೇಕು? ಅವುಗಳ ಉಪಯೋಗಗಳೇನು? | ||
+ | # ಗಿಡಗಳು ಧೂಳು ನಿಯಂತ್ರಿಸುವ ಕಾರ್ಖಾನೆಗಳು ಎಂದು ಹೇಗೆ ಹೇಳುವಿರಿ? | ||
+ | # ನೀವು ಎಂತಹ ಗಿಡಗಳನ್ನು ನೆಡಲು ಬಯಸುತ್ತೀರಿ? | ||
==ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)== | ==ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)== | ||
+ | # ಮಾವಿನ ಮರದ ಉಪಯೋಗ ತಿಳಿಸಿ. | ||
+ | # ಬೇವಿನ ಮರ ನಮಗೆ ಹೇಗೆ ಸಹಾಯಕಾರಿ? | ||
==ಪ್ರಶ್ನೆಗಳು== | ==ಪ್ರಶ್ನೆಗಳು== | ||
+ | # ಬೇಸಿಗೆಯಲ್ಲಿ ಯಾವ ಯಾವ ಮರಗಳು ಹೆಚ್ಚು ತಂಪಾಗಿರುತ್ತವೆ? | ||
+ | # ಭಾರತದಲ್ಲಿ ಅತೀ ಹೆಚ್ಚು ಉಷ್ಣಾಂಶ ಹೊದಿರುವ ಪ್ರದೇಶ ಯಾವುದು? | ||
==ಚಟುಟವಟಿಕೆಯ ಮೂಲಪದಗಳು== | ==ಚಟುಟವಟಿಕೆಯ ಮೂಲಪದಗಳು== | ||
− | '''ಮುಖ್ಯ ಪರಿಕಲ್ಪನೆ ಪುಟಕ್ಕೆ | + | '''ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದಿರುಗಿ''' |
[[ವಾಯುಗುಣದ_ಋತುಮಾನಗಳು]] | [[ವಾಯುಗುಣದ_ಋತುಮಾನಗಳು]] |
೧೮:೪೯, ೧ ನವೆಂಬರ್ ೨೦೧೪ ದ ಇತ್ತೀಚಿನ ಆವೃತ್ತಿ
ಚಟುವಟಿಕೆಯ ಹೆಸರು - ಬೇಸಿಗೆ ಕಾಲದಲ್ಲಿ ನಿಮ್ಮ ಪ್ರದೇಶದಲ್ಲಿ ಗಿಡವನ್ನು ನೆಟ್ಟು ಅದನ್ನು ಪ್ರತಿ ದಿನ ಪಾಲನೆ ಪೋಷಣೆ ಮಾಡಿ .
ಅಂದಾಜು ಸಮಯ
ನಿರ್ದಿಷ್ಟಪಡಿಸಿಲ್ಲ
ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
ಒಂದು ಗಿಡ,ನೀರು,ಪೋಷಣೆ
ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ
ಗಿಡವನ್ನು ಸ್ಥಳಾಂತರ ಮಾಡದಂತಹ ಜಾಗದಲ್ಲಿ ನೆಡಿರಿ.
ಬಹುಮಾಧ್ಯಮ ಸಂಪನ್ಮೂಲಗಳ
---
ಪ್ರಸಕ್ತ ಸ್ಥಳೀಯ ಸಂಪರ್ಕಗಳು
--
ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು
---
ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)
ನಿಮ್ಮ ಪ್ರದೇಶದ ಮಣ್ಣಿನಲ್ಲಿ ಯಾವ ತರಹದ ಗಿಡಗಳು ಬೆಳೆಯುತ್ತವೆ ಎಂಬುದನ್ನು ತಿಳಿದು ಅಂತಹ ಗಿಡ ಆಯ್ಕೆ ಮಾಡಿರಿ. ನಂತರ ಗಿಡ ನೆಡಲು ಗುಂಡಿ ತೋಡಿ ಅದರಲ್ಲಿ ಗಿಡ ನೆಟ್ಟು ಮಣ್ಣು ಹಾಕಿ ನೀರು ಹಾಕಿ ಪೋಷಿಸಿರಿ.
ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)
- ಗಿಡಗಳನ್ನು ಏಕೆ ನೆಡಬೇಕು? ಅವುಗಳ ಉಪಯೋಗಗಳೇನು?
- ಗಿಡಗಳು ಧೂಳು ನಿಯಂತ್ರಿಸುವ ಕಾರ್ಖಾನೆಗಳು ಎಂದು ಹೇಗೆ ಹೇಳುವಿರಿ?
- ನೀವು ಎಂತಹ ಗಿಡಗಳನ್ನು ನೆಡಲು ಬಯಸುತ್ತೀರಿ?
ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)
- ಮಾವಿನ ಮರದ ಉಪಯೋಗ ತಿಳಿಸಿ.
- ಬೇವಿನ ಮರ ನಮಗೆ ಹೇಗೆ ಸಹಾಯಕಾರಿ?
ಪ್ರಶ್ನೆಗಳು
- ಬೇಸಿಗೆಯಲ್ಲಿ ಯಾವ ಯಾವ ಮರಗಳು ಹೆಚ್ಚು ತಂಪಾಗಿರುತ್ತವೆ?
- ಭಾರತದಲ್ಲಿ ಅತೀ ಹೆಚ್ಚು ಉಷ್ಣಾಂಶ ಹೊದಿರುವ ಪ್ರದೇಶ ಯಾವುದು?
ಚಟುಟವಟಿಕೆಯ ಮೂಲಪದಗಳು
ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದಿರುಗಿ ವಾಯುಗುಣದ_ಋತುಮಾನಗಳು