"ಭಾರತದ ಜನಜೀವನದ ಮೇಲೆ ಮಾನ್ಸೂನ್ ವಾಯುಗುಣದ ಪ್ರಭಾವ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search
೩೨ ನೇ ಸಾಲು: ೩೨ ನೇ ಸಾಲು:
 
ಮಳೆ ಬಾರದೇ ಹೋದರೆ ಬೆಳೆ ಬರುವುದೇ ಇಲ್ಲಾ. ಜನರಿಗೆ ,ದನಕರುಗಳಿಗೆ ಕುಡಿಯಲು ನೀರೂ ಸಿಗುವುದಿಲ್ಲಾ.ಆಗ ಗುಳೆ ಹೋಗುವ ಪರಿಸ್ಥಿತಿ ಬರುತ್ತದೆ.ಎಷ್ಟೋ ಸಲ ಬರಗಾಲದಿಂದಾಗಿ ಸಾವೂ ಸಂಭವಿಸಿವೆ.  
 
ಮಳೆ ಬಾರದೇ ಹೋದರೆ ಬೆಳೆ ಬರುವುದೇ ಇಲ್ಲಾ. ಜನರಿಗೆ ,ದನಕರುಗಳಿಗೆ ಕುಡಿಯಲು ನೀರೂ ಸಿಗುವುದಿಲ್ಲಾ.ಆಗ ಗುಳೆ ಹೋಗುವ ಪರಿಸ್ಥಿತಿ ಬರುತ್ತದೆ.ಎಷ್ಟೋ ಸಲ ಬರಗಾಲದಿಂದಾಗಿ ಸಾವೂ ಸಂಭವಿಸಿವೆ.  
 
== ಎನ್ ಸಿ ಈ ಆರ್ ಟಿ ಪಠ್ಯಪುಸ್ತಕಗಳಲ್ಲಿ ಚರ್ಚಿಸಿರುವ ವಿಷಯಗಳ ಹರಿವು==
 
== ಎನ್ ಸಿ ಈ ಆರ್ ಟಿ ಪಠ್ಯಪುಸ್ತಕಗಳಲ್ಲಿ ಚರ್ಚಿಸಿರುವ ವಿಷಯಗಳ ಹರಿವು==
 +
[http://www.ncert.nic.in/NCERTS/textbook/textbook.htm?fess2=8-8 NCERT  8th class Chapter 8  ನಲ್ಲಿ  ವಾಯುಗುಣದ ವಿವರಣೆ]
 +
 
==ಉಪಯುಕ್ತ ವೆಬ್ ಸೈಟ್ ಗಳು==
 
==ಉಪಯುಕ್ತ ವೆಬ್ ಸೈಟ್ ಗಳು==
 
# [http://timesofindia.indiatimes.com/videos/news/Cyclone-Hudhud-heads-to-Andhra-Odisha-coastal-areas-on-high-alert/videoshow/44738787.cms ಭಾರತದ ಮೇಲೆ ಅಪ್ಪಳಿಸುವ ಹುಡ್ ಹುಡ್ ಚಂಡಮಾರುತದ ವಿಡಿಯೋ]
 
# [http://timesofindia.indiatimes.com/videos/news/Cyclone-Hudhud-heads-to-Andhra-Odisha-coastal-areas-on-high-alert/videoshow/44738787.cms ಭಾರತದ ಮೇಲೆ ಅಪ್ಪಳಿಸುವ ಹುಡ್ ಹುಡ್ ಚಂಡಮಾರುತದ ವಿಡಿಯೋ]

೧೪:೨೫, ೭ ನವೆಂಬರ್ ೨೦೧೪ ನಂತೆ ಪರಿಷ್ಕರಣೆ

ಸಮಾಜ ವಿಜ್ಞಾನದ ಇತಿಹಾಸ

ಸಮಾಜ ವಿಜ್ಞಾನದ ತತ್ವಶಾಸ್ತ್ರ

ಸಮಾಜ ವಿಜ್ಞಾನದ ಬೋಧನೆ

ಸಮಾಜ ವಿಜ್ಞಾನ ಪಠ್ಯಕ್ರಮ_ಮತ್ತು_ಪಠ್ಯವಸ್ತು

ವಿಷಯಗಳು

ಪಠ್ಯಪುಸ್ತಕಗಳು

ಪ್ರಶ್ನೆ ಪತ್ರಿಕೆಗಳು



See in English

ಸಂಪನ್ಮೂಲಗಳ ತಯಾರಿಕೆಗೆ ಬೇಕಾಗುವ ತಾಳೆಪಟ್ಟಿಗೆ ಇಲ್ಲಿ ಕ್ಲಿಕ್ಕಿಸಿ


ಪರಿಕಲ್ಪನಾ ನಕ್ಷೆ

<mm>Flash</mm>

ಮತ್ತಷ್ಟು ಮಾಹಿತಿ

ಮಾನ್ಸೂನ್ ವಾಯುಗುಣ ಭಾರತದ ಸಾಮಾಜಿಕ ಜೀವನದ ಮೇಲೆ ಪ್ರಭಾವ ಬೀರುತ್ತದೆ. ಜೂನ್ ದಿಂದ ಸೆಪ್ಟಂಬರ್ ವರೆಗೆ ಮಳೆಗಾಲದ ಕಾಲ. ಈ ದಿನಗಳಲ್ಲಿ ೮೦ ಪ್ರತಿಶತ ಮಳೆ ಭಾರತದಲ್ಲಿ ಆಗುತ್ತದೆ. ಈ ಸಮಯದಲ್ಲಿ ಜನರ ಆಹಾರ ಪದ್ದತಿಗಳಲ್ಲಿ ಬದಲಾವಣೆಗಳಾಗುತ್ತವೆ. ಅಲ್ಲದೇ ಧರಿಸುವ ಉಡುಪುಗಳಲ್ಲಿ ಬದಲಾವಣೆಗಳಾಗುತ್ತವೆ. ಅದೇ ರೀತಿ ಸಾಕಷ್ಟು ಜನರಿಗೆ ಸಾಮಾನ್ಯ ಕಾಯಿಲೆಗಳು ಅಂದರೆ ನೆಗಡಿ ಕೆಮ್ಮು ಸಾಧಾರಣವಾಗಿ ಬರುತ್ತದೆ. ಅತೀವೃಷ್ಟಿಯಾದರಂತು ಕೆಲವೊಂದು ಮನೆಗಳು ಕುಸಿಯುವ ವರದಿಗಳೂ ಸಾಕಷ್ಟು ಕಂಡು ಬರುತ್ತವೆ. ನದಿಗಳಲ್ಲಿ ಪ್ರವಾಹಗಳು ಬಂದು ಸಾಕಷ್ಟು ಆಸ್ತಿ ಬೆಳೆ ನಾಶವಾಗಿ ಜನಜೀವನ ಅಸ್ತವ್ಯಸ್ತವಾಗುತ್ತದೆ. ಮಳೆ ಬಾರದೇ ಹೋದರೆ ಬೆಳೆ ಬರುವುದೇ ಇಲ್ಲಾ. ಜನರಿಗೆ ,ದನಕರುಗಳಿಗೆ ಕುಡಿಯಲು ನೀರೂ ಸಿಗುವುದಿಲ್ಲಾ.ಆಗ ಗುಳೆ ಹೋಗುವ ಪರಿಸ್ಥಿತಿ ಬರುತ್ತದೆ.ಎಷ್ಟೋ ಸಲ ಬರಗಾಲದಿಂದಾಗಿ ಸಾವೂ ಸಂಭವಿಸಿವೆ.

ಎನ್ ಸಿ ಈ ಆರ್ ಟಿ ಪಠ್ಯಪುಸ್ತಕಗಳಲ್ಲಿ ಚರ್ಚಿಸಿರುವ ವಿಷಯಗಳ ಹರಿವು

NCERT 8th class Chapter 8 ನಲ್ಲಿ ವಾಯುಗುಣದ ವಿವರಣೆ

ಉಪಯುಕ್ತ ವೆಬ್ ಸೈಟ್ ಗಳು

  1. ಭಾರತದ ಮೇಲೆ ಅಪ್ಪಳಿಸುವ ಹುಡ್ ಹುಡ್ ಚಂಡಮಾರುತದ ವಿಡಿಯೋ
  2. ಭಾರತವು ಅನುಭವಿಸಿದ ಬರಗಾಲದ ದೃಶ್ಯ

ಸಂಬಂಧ ಪುಸ್ತಕಗಳು

  1. ಸ್ಟಡಿ ಪ್ಲ್ಯಾನರ್
  2. ಭೂಗೋಳ ಸಂಗಾತಿ - ಡಿ ಎಸ್ ಇ ಆರ್ ಟಿ
  3. ಭೂಗೋಳ ಪರಿಚಯ ,ಭಾರತದ ಭೂಗೋಳ ಶಾಸ್ತ್ರ -ತರಗತಿ 10 ( NCERT)
  4. ಶಿಕ್ಷಕರ ಕೈಪಿಡಿ .ಸಮಾಜ ವಿಜ್ಞಾನ -ತರಗತಿ ೧೦ ,
  5. ಸಾಮಾನ್ಯ ಭೂಗೋಳ ಶಾಸ್ತ್ರ ಲೇಖಕರು :ಎ.ಎಚ್ ಮಹೇ೦ದ್ರ
  6. Study Package ….CPC

ಬೋಧನೆಯ ರೂಪರೇಶಗಳು

  1. ಮಾನ್ಸೂನ್ ಮಳೆ ಅತೀ ಹೆಚ್ಚಾದರೆ ರೈತರು ಬೆಳೆದ ಬೆಳೆ ಕೊಚ್ಚಿಹೋಗುತ್ತದೆ.ರೈತರು ಅಪಾರ ನಷ್ಟಕ್ಕೆ ತುತ್ತಾಗುತ್ತಾರೆ. ಮಳೆ ಬಾರದೇ ಹೋದರೆ ಬರಗಾಲ ಬೀಳುತ್ತದೆ. ಇದರಿಂದ ರೈತರು ಅಲ್ಲದೇ ನದಿ ದಡದಲ್ಲಿರುವ ಜನರ ತೊಂದರೆಗನ್ನು ಚರ್ಚಿಸುವುದು.
  2. ವ್ಯಾಪಾರದ ದೃಷ್ಟಿಕೋನದಿಂದ ಮಾನ್ಸೂನ್ ಮಾರುತಗಳು ಹೇಗೆ ಬದಲಾವಣೆ ತರುತ್ತವೆ ಎಂಬುದನ್ನು ಚರ್ಚಿಸುವುದು.

ಪರಿಕಲ್ಪನೆ #1 ಭಾರತದ ಜನಜೀವನದ ಮೇಲೆ ಮಾನ್ಸೂನ್ ವಾಯುಗುಣದ ಪ್ರಭಾವ

ಕಲಿಕೆಯ ಉದ್ದೇಶಗಳು

  1. ಅತೀವೃಷ್ಟಿಯಿಂದಾಗುವ ಅನಾನುಕೂಲಗಳನ್ನು ಚರ್ಚಿಸುವುದು.
  2. ಮಾನ್ಸೂನ್ ವಾಯುಗುಣವು ವ್ಯಾಪಾರ ಮತ್ತು ವಾಣಿಜ್ಯದಲ್ಲಿ ಹೇಗೆ ಬದಲಾವಣೆ ಮಾಡುತ್ತದೆ ಎಂಬುದನ್ನು ತಿಳಿಯುವುದು.
  3. ಅನಾವೃಷ್ಟಿಯಿಂದಾಗುವ ಪರಿಣಾಮಗಳನ್ನು ಅರಿಯುವುದು.

ಶಿಕ್ಷಕರಿಗೆ ಟಿಪ್ಪಣಿ

ಮಳೆಗಾಲಲ್ಲಿ ತಿನ್ನುವ ಮನ್ನ ಗಮನಿಸಬೇಕಾದ ಅಂಶಗಳು

ಚಟುವಟಿಕೆಗಳು #

  1. "ಭಾರತದ_ಜನಜೀವನದ_ಮೇಲೆ_ಮಾನ್ಸೂನ್_ವಾಯುಗುಣದ_ಪ್ರಭಾವ_ಚಟುವಟಿಕೆ 1"
  2. "ಭಾರತದ_ಜನಜೀವನದ_ಮೇಲೆ_ಮಾನ್ಸೂನ್_ವಾಯುಗುಣದ_ಪ್ರಭಾವ_ಚಟುವಟಿಕೆ 2"

ಸಿ.ಸಿ.ಇ ಮೌಲ್ಯಮಾಪನ ಚಟುವಟಿಕೆಗಳು

ಒಂದು ವೇಳೆ ಮಾನ್ಸೂನ್ ಮಾರುತಗಳಲ್ಲಿ ವೈಪರಿತ್ಯ ಉಂಟಾಗಿ ಮಳೆ ಬರದೇ ಹೋದರೆ ಏನಾಗುತ್ತದೆ? ಗುಂಪುಗಳಲ್ಲಿ ಚರ್ಚಿಸಿ.

ಯೋಜನೆಗಳು

ಮಾನ್ಸೂನ್ ಮಳೆಯ ಸಂದರ್ಭದಲ್ಲಿ ಜನರು ಧರಿಸುವ ಉಡುಪು ಮತ್ತು ತಿನ್ನುವ ತಿಂಡಿಗಳನ್ನು ಪಟ್ಟಿಮಾಡಿ.

ಸಮುದಾಯ ಆಧಾರಿತ ಯೋಜನೆಗಳು

ಸುಮಾರು 25 ವರ್ಷಗಳ ಹಿಂದೆ ಬೀಳುವ ಮಳೆಗೂ ಮತ್ತು ಈಗ ಬೀಳುವ ಮಳೆಗೂ ವ್ಯತ್ಯಾಸ ಮತ್ತು ಕಾರಣಗಳನ್ನು ನಿಮ್ಮ ಹಿರಿಯರೊಂದಿಗೆ ಚರ್ಚಿಸಿ ವರದಿ ತಯಾರಿಸಿ.

ಪಠ್ಯಪುಸ್ತಕದ ಬಗ್ಗೆ ಹಿಮ್ಮಾಹಿತಿ

ಪಠ್ಯಪುಸ್ತಕದಲ್ಲಿನ ಲೋಪ ದೋಷಗಳನ್ನು ಮತ್ತು ಸಲಹೆಗಳನ್ನು ಇಲ್ಲಿ ಸೇರಿಸಬಹುದು