ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
೮೨ ನೇ ಸಾಲು: ೮೨ ನೇ ಸಾಲು:     
=ಬೋಧನೆಯ ರೂಪರೇಶಗಳು =
 
=ಬೋಧನೆಯ ರೂಪರೇಶಗಳು =
 +
 +
ದುಡಿಮೆ ಎಂಬುವುದು ನಮ್ಮ ಜೀವನದ ಅತಿ ಅಗತ್ಯವಾದ ಅಂಗವಾಗಿದೆ. ಜೀವನ ನಡೆಸಲು ದುಡಿಮೆ ಅತೀ ಅಗತ್ಯವಾಗಿದೆ. ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಅವಶ್ಯಕತೆಯನ್ನು ಪೂರೈಸಿಕೊಳ್ಳಲು ಆರ್ಥಿಕ ಜೀವನವನ್ನು ಮಾಡುತ್ತಾನೆ . ಆರ್ಥಿಕ ಜೀವನವು ಪ್ರದೇಶದಿಂದ ಪ್ರದೇಶಕ್ಕೆ , ಸಮಾಜದಿಂದ ಸಮಾಜಕ್ಕೆ ಭಿನ್ನವಾಗಿರುತ್ತದೆ.ಹಾಗೂ ಆರ್ಥಿಕ ಜೀವನವು ಕಾಲದಿಂದ ಕಾಲಕ್ಕೆ ಬದಲಾಗುತ್ತಿರುತ್ತದೆ.
 +
ಶಿಕ್ಷಕ ಮಿತ್ರರೇ ಈ ಪಾಠವನ್ನು ಅನುಕೂಲಿಸುವ ಸಂದರ್ಬದಲ್ಲಿ ನಾವು ಗಮನಿಸಬೇಕಾದ ಅಂಶಗಳೆಂದರೆ ಭಾರತದಂತಹ ದೇಶಕ್ಕೆ ದುಡಿಮೆಯ ಅಗತ್ಯವನ್ನು ವಿದ್ಯಾರ್ಥಿಗಳಿಗೆ ಮನದಟ್ಟು ಮಾಡಬೇಕಾಗಿದೆ. ಭಾರದಂತಹ ಜನಸಂಖ್ಯೆ ಹೆಚ್ಚಿರುವ ದೇಶದಲ್ಲಿ ನಿರುದ್ಯೋಗದ ಸಮಸ್ಯೆ ಮಾತ್ರವಲ್ಲ, ಬಡತನವೂ ತಾಂಡವಾಡುತ್ತಿರುತ್ತದೆ. ಇಂತಹ ದೇಶದಲ್ಲಿ ದುಡಿಮೆಯ ಸಂದರ್ಬದಲ್ಲಿ ಶೋಷಣೆಗಳೂ ಕೂಡ ಎದುರಿಸಬೇಕಾಗುತ್ತದೆ. ಶೋಷಣೆ ಮುಕ್ತವಾಗಿರುವ, ಸಂಘಟಿತ ದುಡಿಮೆಯ ಬಗ್ಗೆ ಈ ಪಾಠದಲ್ಲಿ ವಿದ್ಯಾರ್ಥಿಗಳಿಗೆ ಮನನ ಮಾಡಬೇಕಾಗಿದೆ.
     
೫೦೭

edits