"ಸಮೀಕರಣ ಸರಿದೂಗಿಸುವಿಕೆ" ಆವೃತ್ತಿಗಳ ಮಧ್ಯದ ಬದಲಾವಣೆಗಳು
Jump to navigation
Jump to search
೧ ನೇ ಸಾಲು: | ೧ ನೇ ಸಾಲು: | ||
=ಚಟುವಟಿಕೆ - ಚಟುವಟಿಕೆಯ ಹೆಸರು= | =ಚಟುವಟಿಕೆ - ಚಟುವಟಿಕೆಯ ಹೆಸರು= | ||
− | '''ಸಮೀಕರಣ ಸರಿದೂಗಿಸುವಿಕೆ''' | + | '''ಸಮೀಕರಣ ಸರಿದೂಗಿಸುವಿಕೆ''' PhET ಚಟುವಟಿಕೆ |
==ಅಂದಾಜು ಸಮಯ== | ==ಅಂದಾಜು ಸಮಯ== | ||
೧೦ ನಿಮಿಷಗಳು | ೧೦ ನಿಮಿಷಗಳು |
೧೧:೧೦, ೨೪ ಸೆಪ್ಟೆಂಬರ್ ೨೦೧೫ ದ ಇತ್ತೀಚಿನ ಆವೃತ್ತಿ
ಚಟುವಟಿಕೆ - ಚಟುವಟಿಕೆಯ ಹೆಸರು
ಸಮೀಕರಣ ಸರಿದೂಗಿಸುವಿಕೆ PhET ಚಟುವಟಿಕೆ
ಅಂದಾಜು ಸಮಯ
೧೦ ನಿಮಿಷಗಳು
ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
- ಕಂಪ್ಯೂಟರ್,
- ಮೌಸ್,
- ಪೆಟ್ ಸಿಮುಲೇಷನ್
- ಪ್ರೊಜೆಕ್ಟರ್.
ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ
ಸಿಮ್ಯೂಲೇಶನ್ ಅನ್ನು ಸೂಕ್ಷ್ನವಾಗಿ ಗಮನಿಸಬೇಕು. ಬದಲಾವಣೆಗಳನ್ನು ದಾಖಲಿಸಿಕೊಳ್ಳಿ. .
ಬಹುಮಾಧ್ಯಮ ಸಂಪನ್ಮೂಲಗಳ
ಪ್ರಸಕ್ತ ಸ್ಥಳೀಯ ಸಂಪರ್ಕಗಳು
ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು
file:///opt/PhET/en/simulation/balancing-chemical-equations.html file:///opt/PhET/en/simulation/balancing-chemical-equations.html
ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)
ಪೆಟ್ ನಲ್ಲಿ equation balanceಸಿಮ್ಯೂಲೇಶನ್ ಅನ್ನು ಆಯ್ಕೆ ಮಾಡಿಕೊಳ್ಳುವುದು ಹಾಗೂ ಗೇಮ್ ಆಪ್ಷನ್ ನ ಮೇಲೆ ಕ್ಲಿಕ್ಕಿಸುವುದು ಹಾಗೂ ಪರಮಾಣುಗಳ ಸಂಖ್ಯೆಯನ್ನು ಬದಲಾಯಿಸುತ್ತಾ ಹೋಗುವುದು. ಸಮೀಕರಣ ಸಮದೂಗಿದ ನಂತರ ಸರಿ ಚಿಹ್ನೆ ಬರುತ್ತದೆ.
ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)
- ಕ್ರಿಯಾವಸ್ತುಗಳು ಎಂದರೇನು ?
- ಉತ್ಪನ್ನಗಳು ಎಂದರೇನು ?
- ದ್ರವ್ಯರಾಶಿ ನಿತ್ಯತೆ ನಿಯಮವನ್ನು ನಿರೂಪಿಸಿ .
- ಮೋಲ್ ಎಂದರೇನು ?
ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)
ಸಿಮ್ಯೂಲೇಶನ್ ಗೆ ಸಂಬಂಧಿಸಿದಂತೆ ಮೌಲ್ಯಮಾಪನ ಮಾನಕಗಳು :
- ಮೌಲ್ಯಮಾಪನ ಮಾಡಿದ ರೀತಿ : ಅತ್ಯುತ್ತಮ - ಉತ್ತಮ-ಸಾಧಾರಣ
- ಮೌಲ್ಯಮಾಪನ ಕಾರ್ಯದಲ್ಲಿ ಪಾಲ್ಗೊಳ್ಳುವಿಕೆ :ಅತ್ಯುತ್ತಮ - ಉತ್ತಮ-ಸಾಧಾರಣ
- ತೀರ್ಪು : ಅತ್ಯುತ್ತಮ - ಉತ್ತಮ-ಸಾಧಾರಣ
- ಮೌಲ್ಯಮಾಪನ ನಿರ್ವಹಣೆ : ಅತ್ಯುತ್ತಮ - ಉತ್ತಮ-ಸಾಧಾರಣ
- ಎಲ್ಲಾ ಮೌಲ್ಯಮಾಪನ ಹಂತಗಳ ಪಾಲನೆ : ಅತ್ಯುತ್ತಮ - ಉತ್ತಮ-ಸಾಧಾರಣ
ಪ್ರಶ್ನೆಗಳು
ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ
ವಿಷಯ ಪುಟದ ಲಿಂಕ್