"ಉಷ್ಣದ ಇಂಜಿನ್ ಗಳು" ಆವೃತ್ತಿಗಳ ಮಧ್ಯದ ಬದಲಾವಣೆಗಳು
೨೯ ನೇ ಸಾಲು: | ೨೯ ನೇ ಸಾಲು: | ||
== ಎನ್ ಸಿ ಈ ಆರ್ ಟಿ ಪಠ್ಯಪುಸ್ತಕಗಳಲ್ಲಿ ಚರ್ಚಿಸಿರುವ ವಿಷಯಗಳ ಹರಿವು== | == ಎನ್ ಸಿ ಈ ಆರ್ ಟಿ ಪಠ್ಯಪುಸ್ತಕಗಳಲ್ಲಿ ಚರ್ಚಿಸಿರುವ ವಿಷಯಗಳ ಹರಿವು== | ||
==ಉಪಯುಕ್ತ ವೆಬ್ ಸೈಟ್ ಗಳು== | ==ಉಪಯುಕ್ತ ವೆಬ್ ಸೈಟ್ ಗಳು== | ||
+ | [http://www.tezu.ernet.in/sae/Download/Icengine.pdf ಅಂತರ್ದಹನ ಇಂಜಿನ್ ಗಳ ಬಗ್ಗೆ ವಿವರವಾಗಿ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ] | ||
+ | |||
==ಸಂಬಂಧ ಪುಸ್ತಕಗಳು == | ==ಸಂಬಂಧ ಪುಸ್ತಕಗಳು == | ||
#[http://ktbs.kar.nic.in/New/Textbooks/class-x/kannada/science/class-x-kannada-science-chapter09.pdf ೧೦ ನೇ ತರಗತಿಯ ಕರ್ನಾಟಕ ಪಠ್ಯ ಪುಸ್ತಕ - ಪಾಠ ೦೯ - ಉಷ್ಣದ ಇಂಜಿನ್ ಗಳು] | #[http://ktbs.kar.nic.in/New/Textbooks/class-x/kannada/science/class-x-kannada-science-chapter09.pdf ೧೦ ನೇ ತರಗತಿಯ ಕರ್ನಾಟಕ ಪಠ್ಯ ಪುಸ್ತಕ - ಪಾಠ ೦೯ - ಉಷ್ಣದ ಇಂಜಿನ್ ಗಳು] |
೧೭:೦೮, ೫ ಮೇ ೨೦೧೬ ನಂತೆ ಪರಿಷ್ಕರಣೆ
ವಿಜ್ಞಾನದ ತತ್ವಶಾಸ್ತ್ರ |
See in English
ಸಂಪನ್ಮೂಲಗಳ ತಯಾರಿಕೆಗೆ ಬೇಕಾಗುವ ತಾಳೆಪಟ್ಟಿಗೆ ಇಲ್ಲಿ ಕ್ಲಿಕ್ಕಿಸಿ
ಪರಿಕಲ್ಪನಾ ನಕ್ಷೆ
<mm>Flash</mm>
ಮತ್ತಷ್ಟು ಮಾಹಿತಿ
ಎನ್ ಸಿ ಈ ಆರ್ ಟಿ ಪಠ್ಯಪುಸ್ತಕಗಳಲ್ಲಿ ಚರ್ಚಿಸಿರುವ ವಿಷಯಗಳ ಹರಿವು
ಉಪಯುಕ್ತ ವೆಬ್ ಸೈಟ್ ಗಳು
ಅಂತರ್ದಹನ ಇಂಜಿನ್ ಗಳ ಬಗ್ಗೆ ವಿವರವಾಗಿ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ
ಸಂಬಂಧ ಪುಸ್ತಕಗಳು
ಬೋಧನೆಯ ರೂಪುರೇಶಗಳು
೧.ಉಷ್ಣ ಇಂಜಿನ್ ನ ಅರ್ಥ, ಅಂತರ್ದಹನ ಮತ್ತು ಬಹಿರ್ದಹನ ಇಂಜಿನ್ ಗಳಿಗಿರುವ ವ್ಯತ್ಯಾಸಗಳು.
೨.ಬಹಿರ್ದಹನ ಇಂಜಿನ್ ಗಳು : ಹಬೆ ಇಂಜಿನ್ ರಚನೆ ಮತ್ತು ಕಾರ್ಯ, ಹಬೆ ಇಂಜಿನ್ ನ ಮಿತಿಗಳು.
೩.ಅಂತರ್ದಹನ ಇಂಜಿನ್ ಗಳು : ಪೆಟ್ರೋಲ್ ಮತ್ತು ಡೀಸೆಲ್ ಇಂಜಿನ್ ಗಳ ಸ್ವರೂಪ , ಕಾರ್ಯ ಮತ್ತು ಅವುಗಳ ನಡುವಿನ ವ್ಯತ್ಯಾಸಗಳು.
೪.ಉಷ್ಣ ಇಂಜಿನ್ ಗಳ ದಕ್ಷತೆ.
ಪರಿಕಲ್ಪನೆ #1
೧.ಉಷ್ಣ ಇಂಜಿನ್ ನ ಅರ್ಥ, ಅಂತರ್ದಹನ ಮತ್ತು ಬಹಿರ್ದಹನ ಇಂಜಿನ್ ಗಳಿಗಿರುವ ವ್ಯತ್ಯಾಸಗಳು.
೨.ಬಹಿರ್ದಹನ ಇಂಜಿನ್ ಗಳು : ಹಬೆ ಇಂಜಿನ್ ರಚನೆ ಮತ್ತು ಕಾರ್ಯ, ಹಬೆ ಇಂಜಿನ್ ನ ಮಿತಿಗಳು.
ಕಲಿಕೆಯ ಉದ್ದೇಶಗಳು
೧.ಉಷ್ಣ ಇಂಜಿನ್ ನ ಅರ್ಥವನ್ನು ನಿರೂಪಿಸುವರು.
೨.ಬಹಿರ್ದಹನ ಮತ್ತು ಅಂತರ್ದಹನ ಇಂಜಿನ್ ಗಳಿಗಿರುವ ವ್ಯತ್ಯಾಸಗಳನ್ನು ತಿಳಿಸುವರು.
೩ಹಬೆ ಇಂಜಿನ್ ನ ಚಿತ್ರವನ್ನು ಬರೆಯುವರು.
೪.ಹಬೆ ಇಂಜಿನ್ ನ ಮಿತಿಗಳನ್ನು ತಿಳಿಸುವರು
ಶಿಕ್ಷಕರಿಗೆ ಟಿಪ್ಪಣಿ
ಪರಿಕಲ್ಪನೆಯ ಬಗ್ಗೆ, ಸ್ಥಳೀಯ ಸೂಕ್ತ ಮಾಹಿತಿ, ವಿಧಾನಗಳ ಬಗ್ಗೆ ನಿರ್ದಿಷ್ಟ ಸೂಚನೆಗಳು ಮತ್ತು ಪರಿಕಲ್ಪನೆಯ ಬಗ್ಗೆ ತಪ್ಪು ಗ್ರಹಿಕೆಗಳು - ಇವುಗಳನ್ನು ಶಿಕ್ಷಕರಿಗೆ ಹಂಚಲು ಮಾಡಿರುವಂತಹ ಟಿಪ್ಪಣಿ
ಚಟುವಟಿಕೆಗಳು #
- ಚಟುವಟಿಕೆ ಸಂ 1,ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ "
- ಚಟುವಟಿಕೆ ಸಂ 2,ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ "
ಪರಿಕಲ್ಪನೆ #2
೧.ಅಂತರ್ದಹನ ಇಂಜಿನ್ ಗಳು : ಪೆಟ್ರೋಲ್ ಮತ್ತು ಡೀಸೆಲ್ ಇಂಜಿನ್ ಗಳ ಸ್ವರೂಪ , ಕಾರ್ಯ ಮತ್ತು ಅವುಗಳ ನಡುವಿನ ವ್ಯತ್ಯಾಸಗಳು.
೨.ಉಷ್ಣ ಇಂಜಿನ್ ಗಳ ದಕ್ಷತೆ.
ಕಲಿಕೆಯ ಉದ್ದೇಶಗಳು
೧.ಪೆಟ್ರೋಲ್ ಇಂಜಿನ್ ನ ಚಿತ್ರವನ್ನು ಬಿಡಿಸುವರು.
೨.ಪೆಟ್ರೋಲ್ ಇಂಜಿನ್ ನ ಕಾರ್ಯ ವಿಧಾನವನ್ನು ವಿವರಿಸುವರು.
೩.ಡೀಸೆಲ್ ಇಂಜಿನ್ ನ ಕಾರ್ಯ ವಿಧಾನವನ್ನು ವಿವರಿಸುವರು.
೪.ಉಷ್ಣ ಇಂಜಿನ್ ನ ಅನ್ವಯಗಳನ್ನು ತಿಳಿಸುವರು.
೫.ಉಷ್ಣ ಇಂಜಿನ್ ನ ದಕ್ಷತೆಯನ್ನು ಲೆಕ್ಕಿಸುವರು.
ಶಿಕ್ಷಕರಿಗೆ ಟಿಪ್ಪಣಿ
ಪರಿಕಲ್ಪನೆಯ ಬಗ್ಗೆ, ಸ್ಥಳೀಯ ಸೂಕ್ತ ಮಾಹಿತಿ, ವಿಧಾನಗಳ ಬಗ್ಗೆ ನಿರ್ದಿಷ್ಟ ಸೂಚನೆಗಳು ಮತ್ತು ಪರಿಕಲ್ಪನೆಯ ಬಗ್ಗೆ ತಪ್ಪು ಗ್ರಹಿಕೆಗಳು - ಇವುಗಳನ್ನು ಶಿಕ್ಷಕರಿಗೆ ಹಂಚಲು ಮಾಡಿರುವಂತಹ ಟಿಪ್ಪಣಿ
ಚಟುವಟಿಕೆಗಳು #
- ಚಟುವಟಿಕೆ ಸಂ 1,ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ "
- ಚಟುವಟಿಕೆ ಸಂ 2,ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ "
ಸಿ.ಸಿ.ಇ ಮೌಲ್ಯಮಾಪನ ಚಟುವಟಿಕೆಗಳು
ಯೋಜನೆಗಳು
ಸಮುದಾಯ ಆಧಾರಿತ ಯೋಜನೆಗಳು
ಪಠ್ಯಪುಸ್ತಕದ ಬಗ್ಗೆ ಹಿಮ್ಮಾಹಿತಿ
ಪಠ್ಯಪುಸ್ತಕದಲ್ಲಿನ ಲೋಪ ದೋಷಗಳನ್ನು ಮತ್ತು ಸಲಹೆಗಳನ್ನು ಇಲ್ಲಿ ಸೇರಿಸಬಹುದು