"ಉಷ್ಣ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search
೨೬ ನೇ ಸಾಲು: ೨೬ ನೇ ಸಾಲು:
  
=ಪರಿಕಲ್ಪನಾ ನಕ್ಷೆ =
 
=ಪರಿಕಲ್ಪನಾ ನಕ್ಷೆ =
  <mm>[[heat.mm|Flash]]</mm>
+
  <mm>[[Ushna.mm|Flash]]</mm>
  
=ಮತ್ತಷ್ಟು ಮಾಹಿತಿ =
 
=ಮತ್ತಷ್ಟು ಮಾಹಿತಿ =

೧೪:೪೧, ೬ ಮೇ ೨೦೧೬ ನಂತೆ ಪರಿಷ್ಕರಣೆ

See in English

ವಿಜ್ಞಾನದ ಇತಿಹಾಸ

ವಿಜ್ಞಾನದ ತತ್ವಶಾಸ್ತ್ರ

ವಿಜ್ಞಾನದ ಬೋಧನೆ

ವಿಜ್ಞಾನ ಪಠ್ಯಕ್ರಮ_ಮತ್ತು_ಪಠ್ಯವಸ್ತು

ವಿಷಯಗಳು

ಪಠ್ಯಪುಸ್ತಕಗಳು

ಪ್ರಶ್ನೆ ಪತ್ರಿಕೆಗಳು

ಸಂಪನ್ಮೂಲಗಳ ತಯಾರಿಕೆಗೆ ಬೇಕಾಗುವ ತಾಳೆಪಟ್ಟಿಗೆ ಇಲ್ಲಿ ಕ್ಲಿಕ್ಕಿಸಿ

ಪರಿಕಲ್ಪನಾ ನಕ್ಷೆ

<mm>Flash</mm>

ಮತ್ತಷ್ಟು ಮಾಹಿತಿ

ಉಷ್ಣದ ಪರಿಣಾಮಗಳನ್ನು ಸರಳ ಪ್ರಯೋಗಗಳ ಮೂಲಕ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ಉಷ್ಣ ಕೊಡುಗೆ - C T Eಮಂಗಳೂರು

[ ದ್ವಿ-ಲೋಹ ಪಟ್ಟಿ ಪ್ರಯೋಗ]

[]

ಎನ್ ಸಿ ಈ ಆರ್ ಟಿ ಪಠ್ಯಪುಸ್ತಕಗಳಲ್ಲಿ ಚರ್ಚಿಸಿರುವ ವಿಷಯಗಳ ಹರಿವು

ಉಪಯುಕ್ತ ವೆಬ್ ಸೈಟ್ ಗಳು

ಉಷ್ಣ ತರಂಗಗಳು ಮಾನವನ ದೇಹದ ಮೇಲೆ ಉಂಟುಮಾಡುವ ಪರಿಣಾಮಗಳಿಗೆ ಇಲ್ಲಿ ಕ್ಲಿಕ್ ಮಾಡಿ

ನೀರಿನ ಅಸಂಗತ ವಿಕಾಸದ ಬಗ್ಗೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ನೀರಿನ ಅಸಂಗತ ವಿಕಾಸ: ಇಲ್ಲಿ ಕ್ಲಿಕ್ ಮಾಡಿ

ಸಂಬಂಧ ಪುಸ್ತಕಗಳು

  • ಕರ್ನಾಟಕ ರಾಜ್ಯ ವಿಜ್ಞಾನ ಪಠ್ಯ ಪುಸ್ತಕ (೨೦೧೫)
  • ಕರ್ನಾಟಕ ರಾಜ್ಯ ವಿಜ್ಞಾನ ಪಠ್ಯ ಪುಸ್ತಕ (೨೦೧೨)

ಬೋಧನೆಯ ರೂಪುರೇಶಗಳು

  • ಉಷ್ಣ : ಉಷ್ಣದ ಪರಿಣಾಮಗಳು - ಘನ, ದ್ರವ ಮತ್ತು ಅನಿಲಗಳ ವ್ಯಾಕೋಚನೆ.
  • ಘನ ವ್ಯಾಕೋಚನೆ : ರೇಖೀಯ, ವಿಸ್ತೀರ್ಣ ಮತ್ತು ಗಾತ್ರ ವ್ಯಾಕೋಚನೆ, ಅವುಗಳಿಗೆ ಪ್ರಾಯೋಗಿಕ ಉದಾಹರಣೆಗಳು.
  • ದ್ವಿ-ಲೋಹ ಪಟ್ಟಿ ಮತ್ತು ದ್ವಿ-ಲೋಹ ಪಟ್ಟಿಯ ಅನ್ವಯಗಳು.
  • ದ್ರವಗಳ ವ್ಯಾಕೋಚನೆ : ನೀರಿನ ಅಸಂಗತ ವ್ಯಾಕೋಚನೆ ಮತ್ತು ಅದರ ಪರಿಣಾಮಗಳು.
  • ಅನಿಲಗಳಲ್ಲಿ ಉಷ್ಣ ವ್ಯಾಕೋಚನೆಯ ಅರ್ಥ ಮತ್ತು ವಿವರಣೆ.
  • ಉಷ್ಣ ಸಾಮರ್ಥ್ಯ : ಅರ್ಥ, ಸೂತ್ರ, ಗರಿಷ್ಠ ಮತ್ತು ಕನಿಷ್ಠ ಉಷ್ಣ ಸಾಮರ್ಥ್ಯಕ್ಕೆ ಕೆಲವು ಉದಾಹರಣೆಗಳು.
  • ವಿಶಿಷ್ಟೋಷ್ಣ : ಅರ್ಥ ಮತ್ತು ವಿಶಿಷ್ಟೋಷ್ಣ ಸಾಮರ್ಥ್ಯ, ನೀರಿನ ಗರಿಷ್ಠ ವಿಶಿಷ್ಟೋಷ್ಣದ ಪರಿಣಾಮಗಳು.
  • ಗುಪ್ತೋಷ್ಣ : ನೀರಿನ ದ್ರವನ ಗುಪ್ತೋಷ್ಣ ಮತ್ತು ನೀರಿನ ಆವೀಕರಣ ಗುಪ್ತೋಷ್ಣ.
  • ಸಮಸ್ಯೆಗಳು.

ಪರಿಕಲ್ಪನೆ #1

ಕಲಿಕೆಯ ಉದ್ದೇಶಗಳು

  • ನಿತ್ಯ ಜೀವನದಲ್ಲಿನ ಉಷ್ಣದ ಪರಿಣಾಮಗಳನ್ನು ಗುರ್ತಿಸುವರು.
  • ಘನ, ದ್ರವ ಮತ್ತು ಅನಿಲಗಳಲ್ಲಿನ ಉಷ್ಣ ವ್ಯಾಕೋಚನೆಯನ್ನು ಉದಾಹರಣೆಯೊಂದಿಗೆ ವ್ಯಾಖ್ಯಾನಿಸುವರು.
  • ಘನ, ದ್ರವ ಮತ್ತು ಅನಿಲಗಳಲ್ಲಿನ ಉಷ್ಣ ವ್ಯಾಕೋಚನೆಗಳ ಅನ್ವಯಗಳನ್ನು ತಿಳಿಸುವರು.
  • ರೇಖೀಯ, ವಿಸ್ತೀರ್ಣ ಮತ್ತು ಗಾತ್ರ ವ್ಯಾಕೋಚನ ಸಹಾಂಕಗಳ ನಡುವಿನ ಸಂಬಂಧವನ್ನು ತಿಳಿಸುವರು.
  • ತಾಪಸ್ಥಾಪಿಯಲ್ಲಿರುವ ದ್ವಿ-ಲೋಹ ಪಟ್ಟಿಯ ಅನ್ವಯಗಳನ್ನು ತಿಳಿಸುವರು.
  • ನೀರಿನ ಅಪಸಾಮಾನ್ಯ ವಿಕಸನ ಮತ್ತು ಇದರ ಪರಿಣಾಮಗಳನ್ನು ತಿಳಿಸುವರು.

ಶಿಕ್ಷಕರಿಗೆ ಟಿಪ್ಪಣಿ

ಪರಿಕಲ್ಪನೆಯ ಬಗ್ಗೆ, ಸ್ಥಳೀಯ ಸೂಕ್ತ ಮಾಹಿತಿ, ವಿಧಾನಗಳ ಬಗ್ಗೆ ನಿರ್ದಿಷ್ಟ ಸೂಚನೆಗಳು ಮತ್ತು ಪರಿಕಲ್ಪನೆಯ ಬಗ್ಗೆ ತಪ್ಪು ಗ್ರಹಿಕೆಗಳು - ಇವುಗಳನ್ನು ಶಿಕ್ಷಕರಿಗೆ ಹಂಚಲು ಮಾಡಿರುವಂತಹ ಟಿಪ್ಪಣಿ

ಚಟುವಟಿಕೆಗಳು #

  1. ಚಟುವಟಿಕೆ ಸಂ 1,ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ "
  2. ಚಟುವಟಿಕೆ ಸಂ 2,ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ "

ಪರಿಕಲ್ಪನೆ #2

  • ಉಷ್ಣ ಸಾಮರ್ಥ್ಯ : ಅರ್ಥ, ಸೂತ್ರ, ಗರಿಷ್ಠ ಮತ್ತು ಕನಿಷ್ಠ ಉಷ್ಣ ಸಾಮರ್ಥ್ಯಕ್ಕೆ ಕೆಲವು ಉದಾಹರಣೆಗಳು.
  • ವಿಶಿಷ್ಟೋಷ್ಣ : ಅರ್ಥ ಮತ್ತು ವಿಶಿಷ್ಟೋಷ್ಣ ಸಾಮರ್ಥ್ಯ, ನೀರಿನ ಗರಿಷ್ಠ ವಿಶಿಷ್ಟೋಷ್ಣದ ಪರಿಣಾಮಗಳು.
  • ಗುಪ್ತೋಷ್ಣ : ನೀರಿನ ದ್ರವನ ಗುಪ್ತೋಷ್ಣ ಮತ್ತು ನೀರಿನ ಆವೀಕರಣ ಗುಪ್ತೋಷ್ಣ.
  • ಸಮಸ್ಯೆಗಳು.

ಕಲಿಕೆಯ ಉದ್ದೇಶಗಳು

  • ಉಷ್ಣ ಸಾಮರ್ಥ್ಯ ಮತ್ತು ವಿಶಿಷ್ಟೋಷ್ಣಗಳನ್ನು ವ್ಯಾಖ್ಯಾನಿಸುವರು.
  • ಗರಿಷ್ಟ ಮತ್ತು ಕನಿಷ್ಟ ಉಷ್ಣ ಸಾಮರ್ಥ್ಯಕ್ಕೆ ಉದಾಹರಣೆಗಳನ್ನು ನೀಡುವರು.
  • ನೀರಿನ ಗರಿಷ್ಟ ವಿಶಿಷ್ಟೋಷ್ಣದ ಪರಿಣಾಮಗಳನ್ನು ತಿಳಿಸುವರು.
  • ದ್ರವನ ಗುಪ್ತೋಷ್ಣ ಮತ್ತು ಆವೀಕರಣ ಗುಪ್ತೋಷ್ಣಗಳನ್ನು ವ್ಯಾಖ್ಯಾನಿಸುವರು.
  • ದ್ರವನ ಗುಪ್ತೋಷ್ಣ ಮತ್ತು ಆವೀಕರಣ ಗುಪ್ತೋಷ್ಣಗಳಿಗೆ ಉದಾಹರಣೆ ನೀಡುವರು.
  • ಆವೀಕರಣ ಮತ್ತು ಕುದಿಯುವಿಕೆಗಳಿಗಿರುವ ವ್ಯತ್ಯಾಸಗಳನ್ನು ತಿಳಿಸುವರು
  • ಉಷ್ಣದ ಪರಿಣಾಮಗಳ ಮೇಲಿನ ಸಮಸ್ಯೆಗಳನ್ನು ಸೂತ್ರಗಳ ಸಹಾಯದಿಂದ ಬಿಡಿಸುವರು.

ಶಿಕ್ಷಕರಿಗೆ ಟಿಪ್ಪಣಿ

ಪರಿಕಲ್ಪನೆಯ ಬಗ್ಗೆ, ಸ್ಥಳೀಯ ಸೂಕ್ತ ಮಾಹಿತಿ, ವಿಧಾನಗಳ ಬಗ್ಗೆ ನಿರ್ದಿಷ್ಟ ಸೂಚನೆಗಳು ಮತ್ತು ಪರಿಕಲ್ಪನೆಯ ಬಗ್ಗೆ ತಪ್ಪು ಗ್ರಹಿಕೆಗಳು - ಇವುಗಳನ್ನು ಶಿಕ್ಷಕರಿಗೆ ಹಂಚಲು ಮಾಡಿರುವಂತಹ ಟಿಪ್ಪಣಿ

ಚಟುವಟಿಕೆಗಳು #

  1. ಚಟುವಟಿಕೆ ಸಂ 1,ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ "
  2. ಚಟುವಟಿಕೆ ಸಂ 2,ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ "

ಸಿ.ಸಿ.ಇ ಮೌಲ್ಯಮಾಪನ ಚಟುವಟಿಕೆಗಳು

ಯೋಜನೆಗಳು

ಸಮುದಾಯ ಆಧಾರಿತ ಯೋಜನೆಗಳು

ಪಠ್ಯಪುಸ್ತಕದ ಬಗ್ಗೆ ಹಿಮ್ಮಾಹಿತಿ

ಪಠ್ಯಪುಸ್ತಕದಲ್ಲಿನ ಲೋಪ ದೋಷಗಳನ್ನು ಮತ್ತು ಸಲಹೆಗಳನ್ನು ಇಲ್ಲಿ ಸೇರಿಸಬಹುದು