"ಪ್ರವೇಶದ್ವಾರ:ಗಣಿತ/ಪೀಠಿಕೆ" ಆವೃತ್ತಿಗಳ ಮಧ್ಯದ ಬದಲಾವಣೆಗಳು
KOER admin (ಚರ್ಚೆ | ಕಾಣಿಕೆಗಳು) ಚು ("ಪ್ರವೇಶದ್ವಾರ:ಗಣಿತ/ಪೀಠಿಕೆ" ಸಂರಕ್ಷಿಸಲಾಗಿದೆ. ([ಸಂಪಾದನೆ=ನಿರ್ವಾಹಕರು ಮಾತ್ರ] (ಅನಿರ್ದಿಷ್ಟ) [ಸ್ಥಳಾಂತರ=ನಿ�) |
|||
೧ ನೇ ಸಾಲು: | ೧ ನೇ ಸಾಲು: | ||
− | + | ಗಣಿತ ಒಂದು ಭಾಷೆ: ಹಲವು ಗಣಿತಶಾಸ್ತ್ರಜ್ಞರು ಗಣಿತದ ಪ್ರಕ್ರಿಯೆಯನ್ನು ಒಂದು ಕಲೆಯೆಂದು, ಕಾವ್ಯವೆಂದು ಬಣ್ಣಿಸಿದ್ದಾರೆ.ಬರ್ಟ್ರಾಂಡ್ ರಸ್ಸಲ್ ಪ್ರಕಾರ “ಗಣಿತವು ಕೇವಲ ಸತ್ಯವನ್ನಲ್ಲದೆ ಅತ್ಯುನ್ನತ ಸೌಂದರ್ಯವನ್ನೂ ಹೊಂದಿರುತ್ತದೆ. ಆ ಸೌಂದರ್ಯವು ಶಿಲ್ಪಕಲೆಯಂತೆ ಶೀತಲ ಮತ್ತು ಧೃಢವಾಗಿದ್ದು, ಉತ್ಕೃಷ್ಟ ಕಲೆ ತೋರಿಸಬಹುದಾದ ಮಹೋನ್ನತ ಪರಿಶುದ್ದತೆ ಮತ್ತು ಪರಿಪೂರ್ಣತೆಯ ಸಾಮರ್ಥ್ಯವನ್ನು ಹೊಂದಿದೆ ”.ಇತರೆ ಗಣಿತಜ್ಞರು ಮತ್ತು ವಿಜ್ಞಾನಿಗಳು ಬ್ರಹ್ಮಾಂಡದ ಆಗುಹೋಗುಗಳನ್ನು ವಿವರಿಸುವಲ್ಲಿ ಗಣಿತಶಾಸ್ತ್ರದ ಅನೂಹ್ಯ ಪಾತ್ರದ ಬಗ್ಗೆ ವಿವರಿಸಿದ್ದಾರೆ. ಗಣಿತವು ಕಲೆ ಮತ್ತು ಸೌಂದರ್ಯದ ಲಕ್ಷಣಗಳನ್ನು ಹೊಂದಿದ್ದರೂ ಸಹ, ಗಣನೆಯ ಮತ್ತು ಗಣಿತದ ಕ್ರಿಯಾತ್ಮಕ ಜ್ಞಾನ ಸಮಾಜದಲ್ಲಿ ಜ್ಞಾನ ವಿನಿಮಯದ ದೃಷ್ಟಿಯಿಂದ ಅತ್ಯವಶ್ಯವಾದ ಒಂದು ಕೌಶಲ್ಯ. | |
− | ಹಾಗಿದ್ದರೂ | + | ಹಾಗಿದ್ದರೂ ಗಣಿತದ ಭಾಷೆಯ ಮಹತ್ವವನ್ನು ತಿಲಿಯಲು ಹಾಗೂ ಅದನ್ನುಪಯೋಗಿಸಿ ವ್ಯವಹಾರಗಳನ್ನು ನಿರ್ವಹಿಸಲು ಪ್ರತಿಯೊಬ್ಬರಿಗೂ ಅದರ ವ್ಯಾಕರಣದ ಹಾಗೂ ಶಬ್ದಕೋಶದ ಕಲಿಕೆಯ ಅಗತ್ಯವಿದೆ. ಶಾಲಾ ಗಣಿತದ ಮುಖ್ಯ ಉದ್ದೇಶವು ಗಣಿತದ ಬಗ್ಗೆ ಪ್ರೀತಿ ಹಾಗೂ ಗಣಿತವನ್ನು ಸಂವಹಿಸುವ ಕೌಶಲ್ಯಗಳನ್ನು ಬೆಳೆಸುವುದಾಗಿದೆ. ಈ ಮಹಾದ್ವಾರವು ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ ಗಣಿತದ ಭಾಷೆಯಲ್ಲಿ ತಮ್ಮನ್ನು ತೊಡಗಿಸುವುದರಲ್ಲಿ ಮತ್ತು ಕೌಶಲ್ಯಗಳನ್ನು ಬೆಳೆಸಿಕೊಳ್ಳುವುದರಲ್ಲಿ ಸಹಾಯ ಮಾಡುತ್ತದೆ. |
೧೬:೩೯, ೧೯ ಏಪ್ರಿಲ್ ೨೦೧೮ ನಂತೆ ಪರಿಷ್ಕರಣೆ
ಗಣಿತ ಒಂದು ಭಾಷೆ: ಹಲವು ಗಣಿತಶಾಸ್ತ್ರಜ್ಞರು ಗಣಿತದ ಪ್ರಕ್ರಿಯೆಯನ್ನು ಒಂದು ಕಲೆಯೆಂದು, ಕಾವ್ಯವೆಂದು ಬಣ್ಣಿಸಿದ್ದಾರೆ.ಬರ್ಟ್ರಾಂಡ್ ರಸ್ಸಲ್ ಪ್ರಕಾರ “ಗಣಿತವು ಕೇವಲ ಸತ್ಯವನ್ನಲ್ಲದೆ ಅತ್ಯುನ್ನತ ಸೌಂದರ್ಯವನ್ನೂ ಹೊಂದಿರುತ್ತದೆ. ಆ ಸೌಂದರ್ಯವು ಶಿಲ್ಪಕಲೆಯಂತೆ ಶೀತಲ ಮತ್ತು ಧೃಢವಾಗಿದ್ದು, ಉತ್ಕೃಷ್ಟ ಕಲೆ ತೋರಿಸಬಹುದಾದ ಮಹೋನ್ನತ ಪರಿಶುದ್ದತೆ ಮತ್ತು ಪರಿಪೂರ್ಣತೆಯ ಸಾಮರ್ಥ್ಯವನ್ನು ಹೊಂದಿದೆ ”.ಇತರೆ ಗಣಿತಜ್ಞರು ಮತ್ತು ವಿಜ್ಞಾನಿಗಳು ಬ್ರಹ್ಮಾಂಡದ ಆಗುಹೋಗುಗಳನ್ನು ವಿವರಿಸುವಲ್ಲಿ ಗಣಿತಶಾಸ್ತ್ರದ ಅನೂಹ್ಯ ಪಾತ್ರದ ಬಗ್ಗೆ ವಿವರಿಸಿದ್ದಾರೆ. ಗಣಿತವು ಕಲೆ ಮತ್ತು ಸೌಂದರ್ಯದ ಲಕ್ಷಣಗಳನ್ನು ಹೊಂದಿದ್ದರೂ ಸಹ, ಗಣನೆಯ ಮತ್ತು ಗಣಿತದ ಕ್ರಿಯಾತ್ಮಕ ಜ್ಞಾನ ಸಮಾಜದಲ್ಲಿ ಜ್ಞಾನ ವಿನಿಮಯದ ದೃಷ್ಟಿಯಿಂದ ಅತ್ಯವಶ್ಯವಾದ ಒಂದು ಕೌಶಲ್ಯ.
ಹಾಗಿದ್ದರೂ ಗಣಿತದ ಭಾಷೆಯ ಮಹತ್ವವನ್ನು ತಿಲಿಯಲು ಹಾಗೂ ಅದನ್ನುಪಯೋಗಿಸಿ ವ್ಯವಹಾರಗಳನ್ನು ನಿರ್ವಹಿಸಲು ಪ್ರತಿಯೊಬ್ಬರಿಗೂ ಅದರ ವ್ಯಾಕರಣದ ಹಾಗೂ ಶಬ್ದಕೋಶದ ಕಲಿಕೆಯ ಅಗತ್ಯವಿದೆ. ಶಾಲಾ ಗಣಿತದ ಮುಖ್ಯ ಉದ್ದೇಶವು ಗಣಿತದ ಬಗ್ಗೆ ಪ್ರೀತಿ ಹಾಗೂ ಗಣಿತವನ್ನು ಸಂವಹಿಸುವ ಕೌಶಲ್ಯಗಳನ್ನು ಬೆಳೆಸುವುದಾಗಿದೆ. ಈ ಮಹಾದ್ವಾರವು ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ ಗಣಿತದ ಭಾಷೆಯಲ್ಲಿ ತಮ್ಮನ್ನು ತೊಡಗಿಸುವುದರಲ್ಲಿ ಮತ್ತು ಕೌಶಲ್ಯಗಳನ್ನು ಬೆಳೆಸಿಕೊಳ್ಳುವುದರಲ್ಲಿ ಸಹಾಯ ಮಾಡುತ್ತದೆ.