"ಪ್ರವೇಶದ್ವಾರ:ವಿಜ್ಞಾನ/ಪ್ರಸಿದ್ಧ ವಿಜ್ಞಾನಿಗಳು" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search
೧ ನೇ ಸಾಲು: ೧ ನೇ ಸಾಲು:
  
ಫ್ರಾನ್ಸಿಸ್  ಕ್ರಿಕ್  ಮತ್ತು    ಥಾಮಸ್    ವ್ಯಾಟ್ಸನ್  -ಭೌತಶಾಸ್ತ್ರಜ್ಞ  ಮತ್ತು  ಪಕ್ಷಿ  ವಿಜ್ಞಾನಿ ಕಳೆದ  ಶತಮಾನದಲ್ಲಿ  ಆಣು  ಜೀವಶಾಸ್ತ್ರದಲ್ಲಿ  ಒಂದು  ಪ್ರಮುಖ  ಅದ್ಭತವಾದ  ಅನ್ವೇಷಣೆಯನ್ನು  ಮಾಡಿದರು . ಅನುವಂಶಿಕ  ಅಂಶಗಳ  ಸಂಗ್ರಾಹಕವಾದ  ಡಿಆಕ್ಸಿರೈಬೋ ನ್ಯೂಕ್ಲಿಕ್  ಆಮ್ಲದ  ರಚನೆಯನ್ನು ಕಂಡುಹಿಡಿದರು.
+
ತನ್ನ ಸಂಶೋಧನೆಗಳನ್ನು ಮುಕ್ತ ಉಪಯೋಗಕ್ಕೆ ತರೆದಿಟ್ಟಿರುವ ಕನ್ನಡದ ರತ್ನಪ್ರಾಯ ವಿಜ್ಞಾನಿ ಭಾರತ ರತ್ನ [https://kn.wikipedia.org/wiki/%E0%B2%B8%E0%B2%BF._%E0%B2%8E%E0%B2%A8%E0%B3%8D._%E0%B2%86%E0%B2%B0%E0%B3%8D._%E0%B2%B0%E0%B2%BE%E0%B2%B5%E0%B3%8D ಸಿ.ಎನ್.ಆರ್. ರಾವ್]
 
 
ಘಟಕಗಳ  ರಚನೆಯು ಮೊದಲೇ  ತಿಳಿದಿದ್ದರೂ,ಅದರ ಚೌಕಟ್ಟನ್ನು  ಅನ್ವೇಷಿಸಲು  ಹಲವಾರು  ವಜ್ಞಾನಿಗಳು  ಸಂಶೋಧನೆ  ನಡೆಸಿದರು. ಆಣು  ಜೀವಶಾಸ್ತ್ರಜ್ಞರ  ವಿವರಣೆಯಂತೆ  ಭವ್ಯಾಕರ್ಷಕ  ಡಿಎನ್ ಎ  ದ್ವಿಸುರುಳಿಯ ವಿನ್ಯಾಸ  ಪ್ರಸ್ತಾವನೆಗೆ  ವ್ಯಾಟ್ಸನ್         
 
ಮತ್ತು  ಕ್ರಿಕ್  ನೋಬಲ್  ಪ್ರಶಸ್ತಿಗೆ  ಭಾಜನರಾದರು ,ಮತ್ತೊಬ್ಬ  ಭೌತಜೀವಶಾಸ್ತ್ರಜ್ಞರಾದ  ರೋಸಾಲಿನ್  ಫ್ರಾಂಕ್ಲಿನ್  ಡಿಎನ್ಎ 
 
ದ್ವಿಸುರುಳಿ ಆಕೃತಿ  ಒಳಗೊಂಡಂತೆ  ಹಲವು  ಮಹತ್ವದ  ಅನ್ವೇಷಣೆಗಳನ್ನು  ಮಾಡಿದರು. ಅವಳ  ಸ್ಪಟಿಕ ಶಾಸ್ತ್ರ  ಕ್ಷ-ಕಿರಣದ  ಚಿತ್ರಗಳು  ಡಿಎನ್ ಎ    ಸುರುಳಿಯ  ರಚನೆ  ಮತ್ತು  ಸಂಬಂಧಗಳನ್ನು    ತಿಳಿಯಲು  ಪ್ರಮುಖ  ಪಾತ್ರ  ವಹಿಸಿದವು  . ರೋಸಾಲಿಂಡ್  ನೋಬೆಲ್  ಪ್ರಶಸ್ತಿ    ಘೋಷಿಸುವ  ಮುನ್ನವೇ  ಮರಣ  ಹೊಂದಿದ್ದರಿಂದ  ಡಿಎನ್ ಎ  ಅನ್ವೇಷಣಗೆ  ಅವರು  ನೀಡಿದ  ಕೊಡುಗೆ  ಕೇವಲ  ಅಣು ಜೀವಶಾಸ್ತ್ರಜ್ಞರು  ಮತ್ತು (geneticist) ತಳಿ ಶಾಸ್ತ್ರಜ್ಞರ  ಹೊರತುಪಡಿಸಿ  ಬೇರಾರಿಗೂ  ತಿಳಿಯದು.
 
 
 
ಹೆಚ್ಚಿನ  ಮಾಹಿತಿಯನ್ನು  [http://www.nobelprize.org/nobel_prizes/medicine/laureates/1962/crick-bio.html ಇಲ್ಲಿ  ] ಪಡೆಯಬಹುದು <br>
 
[[File:one.jpeg|70px]][[File:two.jpeg|100px]][[File:three.jpeg|100px]]
 

೧೦:೦೦, ೨೦ ಏಪ್ರಿಲ್ ೨೦೧೮ ನಂತೆ ಪರಿಷ್ಕರಣೆ

ತನ್ನ ಸಂಶೋಧನೆಗಳನ್ನು ಮುಕ್ತ ಉಪಯೋಗಕ್ಕೆ ತರೆದಿಟ್ಟಿರುವ ಕನ್ನಡದ ರತ್ನಪ್ರಾಯ ವಿಜ್ಞಾನಿ ಭಾರತ ರತ್ನ ಸಿ.ಎನ್.ಆರ್. ರಾವ್