"ಟಕ್ಸ್ ಟೈಪಿಂಗ್ ಕಲಿಯಿರಿ" ಆವೃತ್ತಿಗಳ ಮಧ್ಯದ ಬದಲಾವಣೆಗಳು
೧ ನೇ ಸಾಲು: | ೧ ನೇ ಸಾಲು: | ||
{| style="height:10px; float:right; align:center;" | {| style="height:10px; float:right; align:center;" | ||
|<div style="width:150px;border:none; border-radius:10px;box-shadow: 5px 5px 5px #888888; background:#ffffff; vertical-align:top; text-align:center; padding:5px;"> | |<div style="width:150px;border:none; border-radius:10px;box-shadow: 5px 5px 5px #888888; background:#ffffff; vertical-align:top; text-align:center; padding:5px;"> | ||
− | ''[https://teacher-network.in/OER/index.php/Learn_Tux_Typing See in English]''</div> | + | ''[https://teacher-network.in/OER/index.php/Learn_Tux_Typing See in English]'' |
+ | ''[https://teacher-network.in/OER/hi/index.php/%E0%A4%9F%E0%A4%95%E0%A5%8D%E0%A4%B8_%E0%A4%9F%E0%A4%BE%E0%A4%87%E0%A4%AA%E0%A4%BF%E0%A4%82%E0%A4%97_%E0%A4%B8%E0%A5%80%E0%A4%96%E0%A4%BF%E0%A4%8F हिंदी में देखने के लिए]''</div> | ||
===ಪರಿಚಯ=== | ===ಪರಿಚಯ=== | ||
====ಮೂಲ ಮಾಹಿತಿ==== | ====ಮೂಲ ಮಾಹಿತಿ==== |
೧೬:೪೦, ೨೧ ಸೆಪ್ಟೆಂಬರ್ ೨೦೧೮ ನಂತೆ ಪರಿಷ್ಕರಣೆ
ಪರಿಚಯಮೂಲ ಮಾಹಿತಿ
ಲಕ್ಷಣಗಳ ಮೇಲ್ನೋಟಈ ಅನ್ವಯಕವು ಯುವಜನರಿಗಾಗಿ ಎರಡು ರೀತಿಯ ವೀಡಿಯೋ ಗೇಮ್ ಶೈಲಿಯ ಚಟುವಟಿಕೆಗಳನ್ನು ಹೊಂದಿದೆ. ಅದೇ ರೀತಿ ಅನುಭವ ಇರುವ ಬಳಕೆದಾರರಿಗಾಗಿ ಬೆರಳುಗಳ ಬಳಕೆಯ ಆಧಾರಿತ ಪಾಠಗಳನ್ನು ಹೊಂದಿದೆ. ಇದರ ಮೂಲಕ ನಾವು ಟೈಪ್ ಮಾಡುವಾಗ ಪ್ರತಿ ನಿಮಿಷಕ್ಕೆ ಹೆಚ್ಚು ಅಕ್ಷರಗಳನ್ನು ಟೈಪ್ ಮಾಡಲು ಸಹಾಯಕವಾಗುವಂತೆ ಮತ್ತು ಮನರಂಜನೆಯ ಆಟವಾಗಿ ಈ ಅನ್ವಯಕವನ್ನು ವಿನ್ಯಾಸಗೊಳಿಸಲಾಗಿದೆ. ಇದು ವಿವಿಧ ರೀತಿಯ ಆಟಗಳನ್ನು ವಿವಿಧ ಹಂತಗಳಲ್ಲಿ ಹೊಂದಿದೆ. ಅನುಸ್ಥಾಪನೆ
ಅನ್ವಯಕ ಬಳಕೆಇದನ್ನು Applications → Education → Tux Typing ಮೂಲಕ ತೆರೆಯಬಹುದಾಗಿದೆ. ಟಕ್ಸ್ ಟೈಪಿಂಗ್ ಮೂಲಕ ಟೈಪಿಂಗ್ ಕಲಿಕೆಯನ್ನು ಪ್ರಾರಂಭಿಸುವುದು
ಟೈಪಿಂಗ್ ಪ್ರಾರಂಭಿಸಿspace ಮತ್ತು p ಕೀಲಿಗಳನ್ನು ಒತ್ತಿದ ನಂತರ, ಈ ಮೇಲಿನ ರೀತಿಯ ವಿಂಡೋ ಕಾಣುತ್ತದೆ. ಪರದೆಯಲ್ಲಿ ನಾವು Time, Chars, CPM, WPM, Errors and Accuracy ಎಂಬ ಆಯ್ಕೆಗಳನ್ನು ಕಾಣಬಹುದು. ಈ ಆಯ್ಕೆ ಗಳು ನೀವು ಯಾವ ರೀತಿ ಟೈಪಿಂಗ್ ಮಾಡುತ್ತಿರುವಿರಿ ಎಂಬುದನ್ನು ಸೂಚಿಸುತ್ತವೆ. ಪ್ರತಿಯೊಂದು ಬೆರಳಿನ ಆಕೃತಿಯ ಮೇಲೆ ಕೆಂಪು ಬಣ್ಣದ ಸೂಚಕ ಮಿನುಗುವಿಕೆಯನ್ನು ಕಾಣುತ್ತೀರಿ ಹಾಗು ಆ ಬೆರಳನ್ನೇ ಸೂಚಿತ ಕೀಲಿ ಮೇಲೆ ಬಳಸಬೇಕಾಗುತ್ತದೆ. . ಕಡತ ಉಳಿಸಿಕೊಳ್ಳುವುದು ಮತ್ತು ನಮೂನೆಗಳುಅನ್ವಯಿಸುವುದಿಲ್ಲ ಉನ್ನತೀಕರಿಸಿದ ಲಕ್ಷಣಗಳುಇಲ್ಲಿನ ಪಾಠಗಳು ಕೀಲಿಮಣೆ ಬಳಕೆಯ ಸೂಕ್ತ ವಿಧಾನವನ್ನು ತಿಳಿಸುತ್ತವೆ. ಟಕ್ಸ್ಟೈಪಿಂಗ್ ನಲ್ಲಿನ 43 ಪಾಠಗಳು ಬಳಕೆದಾರರಿಗೆ ಕೀಲಿಮಣೆ ಬಳಕೆ ಮತ್ತು ಟೈಪಿಂಗ್ನಲ್ಲಿ ವೇಗ ಹಾಗು ನಿಖರತೆಯನ್ನು ಸ್ಪಷ್ಟಗೊಳಿಸುತ್ತವೆ. ಕ್ರಮಾನುಗತವಾಗಿ ಎಲ್ಲಾ ಪಾಠಗಳನ್ನು ಪ್ರಯೋಗಿಸಬೇಕು. ಈ ಮೂಲಕ 10 ಬೆರಳುಗಳ ಮೂಲಕ ಟೈಪು ಮಾಡುವುದನ್ನು ಕಲಿಯಬಹುದು. ಸಂಪನ್ಮೂಲ ರಚನೆಯ ಆಲೋಚನೆಗಳುಆಕರಗಳು |