"ಗೆಳೆತನ" ಆವೃತ್ತಿಗಳ ಮಧ್ಯದ ಬದಲಾವಣೆಗಳು
೧೧೨ ನೇ ಸಾಲು: | ೧೧೨ ನೇ ಸಾಲು: | ||
| | | | ||
| | | | ||
− | |ಪ್ರಾಸ ಪದ ವಿಶೇಷತೆ – | + | |ಪ್ರಾಸ ಪದ ವಿಶೇಷತೆ – ಪ್ರಾಸ ಪದಗಳನ್ನು ಗುರುತಿಸಿ ಬರೆಯಿರಿ- ತಂಗಿರುವೆನು - ನುಂಗಿರುವೆನು |
| | | | ||
|- | |- | ||
೧೨೨ ನೇ ಸಾಲು: | ೧೨೨ ನೇ ಸಾಲು: | ||
|8 | |8 | ||
|ಭಾಷಾ ಸಮೃದ್ಧಿ | |ಭಾಷಾ ಸಮೃದ್ಧಿ | ||
− | |ಚನ್ನ ವೀರ ಕಣವಿಯವರ | + | |[https://www.youtube.com/watch?v=GLMIWTb9DmQ ಚನ್ನ ವೀರ ಕಣವಿಯವರ ಕವಿಯ ಪರಿಚಯದ ವೀಡಿಯೋ ] |
| | | | ||
|- | |- |
೧೫:೩೯, ೧೨ ಸೆಪ್ಟೆಂಬರ್ ೨೦೧೯ ನಂತೆ ಪರಿಷ್ಕರಣೆ
ಪರಿಕಲ್ಪನಾ ನಕ್ಷೆ
ಕಲಿಕೋದ್ದೇಶಗಳು
ಪದ್ಯದ ಉದ್ದೇಶ
- ಪದ್ಯ/ಕವನ ಸಾಹಿತ್ಯವನ್ನು ಅರ್ಥೈಸುವುದು
- ಕವನ ಸಾಹಿತ್ಯ ಪರಿಚಯದ ಮೂಲಕ ಗೆಳೆತನದ ಮಹತ್ವವನ್ನು ಅರ್ಥೈಸುವುದು
- ಜೀವನದಲ್ಲಿ ಗೆಳೆತನದ ಅವಶ್ಯಕತೆಯನ್ನು ಪರಿಚಯಿಸುವುದು
- ಪದ್ಯದ ಆಂತರ್ಯವನ್ನು ಶ್ಲಾಘಿಸುವುದು
- ಪದ್ಯದ ಗುಣಲಕ್ಷಣವನ್ನು ಅರ್ಥೈಸುವುದು
ಭಾಷಾ ಕಲಿಕಾ ಗುರಿಗಳು
- ಮಾತುಗಾರಿಕೆ ಮತ್ತು ಚರ್ಚೆಯ ಮೂಲಕ ಪದ್ಯದ ಅರ್ಥವನ್ನು ತಿಳಿಯುವುದು
- ಕಠಿಣ ಪದಕ್ಕೆ ಅರ್ಥ ಹುಡುಕುವ ಮೂಲಕ ಅದರ ಒಳ ಅರ್ಥವನ್ನು ತಿಳಿಯುವುದು
- ಅರ್ಥೈಸಿಕೊಂಡ ಕವನವನ್ನು ಸಹವರ್ತಿಗಳೊಂದಿಗೆ ಸಂವಹನ ಮಾಡುವುದು
- ಕಥನ ಕವನದ ರೂಪದಲ್ಲಿ ಕವನದ ಮರುಸೃಷ್ಟಿಸುವುದು
- ಕವನವನ್ನು ಓದುವ ಹವ್ಯಾಸ, ಗ್ರಹಿಕೆಯ ಸಾಮರ್ಥ್ಯವನ್ನು ಹೆಚ್ಚಿಸುವುದು
ಪ್ರಸ್ತುತ ಪದ್ಯದ ಸಾಹಿತ್ಯ ಪ್ರಕಾರ ಪರಿಚಯ/ಸಾಹಿತ್ಯ ಘಟ್ಟ ಪರಿಚಯ
ನವೋದಯದ ಪ್ರಮುಖ ಕವಿಗಳಲ್ಲಿ ಒಬ್ಬರು. ಆದರೂ ಇವರ ಛಾಯೆ ಪ್ರಗತಿಶೀಲ ಮತ್ತು ನವ್ಯಕ್ಕೂ ಪಸರಿಸಿದೆ.
ಪ್ರಸ್ತುತ ಪದ್ಯ ಪೀಠಿಕೆ /ಹಿನ್ನೆಲೆ/ಸಂದರ್ಭ
ಜೀವನದಲ್ಲಿ ಗೆಳೆತನಕ್ಕೆ ಮಹತ್ತರವಾದ ಸ್ಥಾನವಿದೆ. ಮಾನವ ಎಂದಿಗೂ ಸಂಘಜೀವಿ. ಉತ್ತಮ ಗೆಳೆಯಯರ ಗುಂಪು ಉತ್ತಮ ಸಾಧನೆ ಮತ್ತು ಭವಿಷ್ಯವನ್ನು ಸೃಷ್ಟಿಸಿರುವ ಅನೇಕ ಉದಾಹರಣೆಗಳಿವೆ. ಗೆಳೆತನವೂ ಗಂಡು ಹೆಣ್ಣು ಎಂಬ ಬೇಧವಿಲ್ಲದೆ ಉಂಟಾಗುವ ರಕ್ತ ಸಂಬಂಧವನ್ನು ಮೀರಿದ ಒಂದು ಬಂಧನವಾಗಿದೆ. ಪ್ರತಿಯೊಬ್ಬ ಮನುಷ್ಯನ ಜೀವನದಲ್ಲಿ ಗೆಳೆತನದ ಬಗ್ಗೆ ಸಿಹಿ ಮತ್ತು ಕಹಿ ಅನುಭವಗಳಿರುತ್ತವೆ.
ಕವಿ ಪರಿಚಯ
ಕನ್ನಡದ ಪ್ರಖ್ಯಾತ ಕವಿಗಲ್ಲಿ ಶ್ರೀ ಚೆನ್ನವೀರ ಕಣವಿ ಅವರು ಒಬ್ಬರು. ಚೆನ್ನವೀರ ಕಣವಿಅವರು ಹುಟ್ಟಿದು ೧೯೨೮ ರ ಜೂನ್ ೨೮ ರಂದು ಈಗಿನ ಗದಗ ಜಿಲ್ಲೆ ಗದಗ ತಾಲುಕಿನ ಹೊಂಬಳ ಗ್ರಾಮದಲ್ಲಿ. ತಂದೆ ಶ್ರೀ ಸಕ್ಕರೆಪ್ಪನವರು ವೃತ್ತಿಯಿಂದ ಶಿಕ್ಷಕರು. ತಾಯಿ ಪಾರ್ವತವ್ವ. ಸಮನ್ವಯ ಕವಿಗಳು, ಬೆಂಬೆಳಕಿನ ಕವಿಗಳು ಎಂದು ಹೆಸರಾದವರು ಚೆನ್ನವೀರ ಕಣವಿ ತಮ್ಮ ಬಾಲ್ಯದ ದಿನಗಳನ್ನು ಕಳೆದದ್ದು ಗದಗ ಜಿಲ್ಲೆಯ ಶಿರುಂದ ಗ್ರಾಮದಲ್ಲಿ ಕಳೆದರು ಮುಂದೆ ಹೈಸ್ಕೂಲು ವಿಧ್ಯಾಭ್ಯಸಕ್ಕಾಗಿ ಧಾರವಾಡದ ಮುರುಘಾಮಠದ ಉಚಿತ ಪ್ರಸಾದ ನಿಲಯ ಸೇರಿಕೊಂಡ ಕಣವಿಅವರು ಅಲ್ಲಿದ್ದ ಮೃತುಂಜಯ ಮಹಾಸ್ವಾಮಿಗಳ ಪ್ರಭಾವಕ್ಕೆ ಒಳಗಾದರು. ಅಲ್ಲಿರುವಾಗಲೇ ಮಲ್ಲಿಕಾರ್ಜುನ ಮನ್ಸೂರ್,ಬಸವರಾಜ್ ರಾಜೀಗುರು ಮೊದಲಾದ ಸಂಗೀತ ದಿಗ್ಗಜರು ಹಾಡುತ್ತಿದ್ದ ವಚನ ಕೇಳಿ ಸಾಹಿತ್ಯ-ಸಂಗೀತ ಇವೆರಡರ ಸಾರವನ್ನು ಹೀರಿಕೊಂಡು ಬೆಳೆದರು. ಮುಂದೆ ಬಿ.ಎ. ಪದವಿ ಓದುವ ಸಲುವಾಗಿ ಅವರು ‘ಕರ್ನಾಟಕ ಕಾಲೇಜು’ ಸೇರಿದರು. ಕರ್ನಾಟಕಕಾಲೇಜಿನಲ್ಲಿ ಓದುತ್ತಿರುವಾಗಲೇ ಕವಿತೆಯ ರಚಿಸಲು ಪ್ರಾರಂಬಿಸಿದರು.
1949ರಲ್ಲಿ ಕಣವಿಅವರ ಮೊದಲ ಕವಿತಾ ಸಂಕಲನ ಕವಾಷಿಯು ಬಿಡುಗಡೆ ಆಯಿತು.1950ರಲ್ಲಿ ಕಣವಿಅವರ ಕವಿತಾ ಸಂಕಲನ ಕವಾಷಿಯು ಬಿಡುಗಡೆ ಆಯಿತು.ಕಣವಿಯವರು `ಭಾವಜೀವಿ’ಯಾಗಿರುವಂತೆ ಸ್ನೇಹಜೀವಿಗಳೂ ಆಗಿದ್ದಾರೆ. ಧಾರವಾಡದ `ಗೆಳೆಯರ ಗುಂಪು’ ಸ್ಥಾಪಿಸಿದ ಬೇಂದ್ರೆಯವರಿಗೆ ಸ್ನೇಹವೂ ಒಂದು ಯೋಗವಾಗಿತ್ತು. ವ್ಯಕ್ತಿಗಳ ಮೇಲೆ ಅವರು ಬರೆದಷ್ಟು ಕವಿತೆಗಳನ್ನು (ಸುಮಾರು ನೂರೈವತ್ತು) ಇನ್ನೊಬ್ಬ ಕನ್ನಡ ಕವಿ ಬರೆದಿಲ್ಲ. ಗುರುಹಿರಿಯರು, ಸಮಾನವಯಸ್ಕರು, ಶಿಷ್ಯರು, ಕಿರಿಯರು ಕೂಡ ಅವರ ಕಾವ್ಯಕ್ಕೆ ವಿಷಯವಾಗುತ್ತಾರೆ. ಧಾರವಾಡದ ಕವಿ ಕಣವಿಯವರಿಗೆ ಕೂಡ ಸ್ನೇಹ ಒಂದು ಯೋಗವಾದಂತೆ ತೋರುತ್ತದೆ. ಸುಮಾರು ಐವತ್ತು ವ್ಯಕ್ತಿಗಳ ಬಗ್ಗೆ ಕವನ ಬರೆದಿದ್ದಾರೆ. ಅವುಗಳಲ್ಲಿ ಒಂದು ಕವಿತೆ `ಮಧುರಚೆನ್ನರ ನೆನಪಿಗೆ’ ಎಂಬುದು. ಒಂದರಂತೆ ಇನ್ನೊಂದು ಕವಿತೆ ಇಲ್ಲ, ಒಂದೊಂದಕ್ಕೂ ಅವರದ್ದೇ ಆದ ಅಂದವಿದೆ. ವಿಶೇಷವಾಗಿ ಸುನೀತದಲ್ಲಿ ವ್ಯಕ್ತಿಗಳ ಮೇಲೆ ಕವಿತೆ ಬರೆದಾಗ, ಬೇಂದ್ರೆಯವರಂತೆ, ಇವರ ಪ್ರತಿಭೆಯೂ ಗರಿಗೆದರುತ್ತದೆ, ಸೂಕ್ಷ್ಮವಾಗಿ ಹೆಚ್ಚಿನ ಕುಸುರಿನ ಕೆಲಸ ಮಾಡುತ್ತದೆ. ವ್ಯಕ್ತಿಯ ನೈಜ ಚಿತ್ರವನ್ನು ಇವರು ಶಬ್ದಗಳಲ್ಲಿ ಮೂಡಿಸುವುದೇ ಒಂದು ವಿಸ್ಮಯ.
- ವಿಕಿಪೀಡಿಯಾದಲ್ಲಿನ ಚನ್ನವೀರ ಕಣವಿಯವರ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿರಿ
ಪದ್ಯದ ಬೆಳವಣಿಗೆ
ಕವಿ ಮತ್ತು ಪದ್ಯದ ಪರಿಚಯ ಪದ್ಯದ ವೀಡಿಯೋವನ್ನು ವೀಕ್ಷಿಸಲು
ಘಟಕ - ೧ -
ಪಠ್ಯಭಾಗ - 1 - ಪರಿಕಲ್ಪನಾ ನಕ್ಷೆ
ವಿವರಣೆಬೋಧನೋಪಕರಣಗಳು
ಚಟುವಟಿಕೆಗಳು
ಚಟುವಟಿಕೆ - ೧
ಶಿಕ್ಷಕರಿಗೆ ಟಿಪ್ಪಣಿ / ಈ ಪಠ್ಯಭಾಗದಿಂದ ಉಗಮಿಸುವ ವಿಚಾರಗಳು
1 | ಪದ್ಯದ ಗಟ್ಟಿ ವಾಚನ | ಪದ್ಯದ ಓದನ್ನು ಕೇಳುವರು | ಆಲಿಸುವುದು |
2 | ಚಿತ್ರಗಳನ್ನು ಹೊಂದಿಸಿ | ಮಾತನಾಡುವುದು | |
3 | ಪರಿಲ್ಪನಾನಕ್ಷೆಯಲ್ಲಿ ಬರೆಯಿರಿ | ಗೆಳೆತನ - ಎಂದ ತಕ್ಷಣ ನೆನಪಿಗೆ ಬರುವ ಪದಗಳನ್ನು ಪಟ್ಟಿಮಾಡಿ | ಮಾತನಾಡುವುದು |
4 | ವೀಡಿಯ ಪುಸ್ತಕವನ್ನು ನೋಡಿ | ವೀಡಿಯೋ ವೀಕ್ಷಣೆ - ಕೃಷ್ಣ ಸುಧಾಮರ ವೀಡಿಯೋ | ಆಲಿಸುವುದು / ಓದು |
5 | ಪರಿಕಲ್ಪನಾ ನಕ್ಷೆಯಲ್ಲಿ ಮಕ್ಕಳು ಸೇರಿಸುವ ಹೆಚ್ಚಿನ ವಿಷಯವನ್ನು ಸೇರಿಸಿ | ಮಾತನಾಡುವುದು | |
6 | Picture stories - ಮನೆ ಮತ್ತು ಪರಿಸರ | ಆಟ ಗೆಳೆತನ ಮತ್ತು ಮುನಿಸು- ಚಿತ್ರಾಧಾರಿತ ಕಥೆಯನ್ನು ರಚಿಸುವರು - | ಬರಹ/ಅಭಿವ್ಯಕ್ತಿ |
7 | ಭಾಷಾ ಸಮೃದ್ಧಿ | ಶಬ್ಧಕೋಶ - ಇಂಡಿಕ್ ಅನಾಗ್ರಾಮ್ ಬಳಸಿ | ಕೇಳುವುದು / ಮಾತನಾಡುವುದು |
ಪ್ರಾಸ ಪದ ವಿಶೇಷತೆ – ಪ್ರಾಸ ಪದಗಳನ್ನು ಗುರುತಿಸಿ ಬರೆಯಿರಿ- ತಂಗಿರುವೆನು - ನುಂಗಿರುವೆನು | |||
8 | ಭಾಷಾ ಸಮೃದ್ಧಿ | ಚನ್ನ ವೀರ ಕಣವಿಯವರ ಕವಿಯ ಪರಿಚಯದ ವೀಡಿಯೋ | |
ಇದೇ ಕವಿಯ ಭಾವಗೀತೆಗಳು | |||
9 | ಸಮನಾಂತರ ಪದ್ಯವನ್ನು ಓದಿ | ತಿಳಿಮುಗಿಲ ತೊಟ್ಟಿಲಿ ಮಲಗಿರುವ ಹಾಡು | ಕೇಳುವುದು /ಮಾತನಾಡುವುದು/ ಓದುವುದು |
ಚಟುವಟಿಕೆ - ೨
- ಕನ್ನಡದ ಗಾದೆಗಳನ್ನು ಪಟ್ಟಿ ಮಾಡುವುದು ಮತ್ತು ಅದರ ಬಗ್ಗೆ ಮಕ್ಕಳು ವಿವರಣೆ ಮಾಡುವರು.
- ಪಾಠದಲ್ಲಿ ಬರುವ ಸಮನಾದ ಮತ್ತು ಅದಕ್ಕೆ ವಿರುದ್ಧ ಪದಗಳನ್ನು ಪಟ್ಟಿ ಮಾಡವುದು. ಉದಾ: ಇಹಲೋಕ, ಮೋಸ, ದೋಷ, ಒಲವು, ಅಪ್ಪುಕಯ್
- ಗೆಳೆತನ ಮೇಲಿರುವ ಲೇಖನಗಳನ್ನು ಸಂಗ್ರಹ ಮಾಡುವುದು ಮತ್ತು ಅದರ ಬಗ್ಗೆ ಚರ್ಚೆ ಮಾಡುವುದು.
ಶಬ್ದಕೋಶ / ಪದ ವಿಶೇಷತೆ
ವ್ಯಾಕರಣಾಂಶ
ಶಿಕ್ಷಕರಿಗೆ ಟಿಪ್ಪಣಿ / ಈ ಪಠ್ಯಭಾಗದಿಂದ ಉಗಮಿಸುವ ವಿಚಾರಗಳು
ಕನ್ನಡ ಸಾಹಿತ್ಯ ಅಕಾಡೆಮಿಯವರು ಪ್ರಕಟಿಸಿರುವ ಕವಿಯ ಸ್ವಂತ ಓದುವಿನಲ್ಲಿನ ಕಣವಿಯವರ ಪದ್ಯವನ್ನು ವೀಕ್ಷಿಸಲು ಇಲ್ಲಿ ಕ್ಲಕ್ಕಿಸಿರಿ
ಬಸವಲಿಂಗ ಕರಿಗಾರ್ ರವರು ತಯಾರಿಸಿರುವ ಯೂಟೂಬ್ ಲಿಂಕ್
೧ನೇ ಅವಧಿ ಮೌಲ್ಯಮಾಪನ
ಹೆಚ್ಚುವರಿ ಸಂಪನ್ಮೂಲ
ಘಟಕ ೨ -
ಪಠ್ಯಭಾಗ -೨ - ಪರಿಕಲ್ಪನಾ ನಕ್ಷೆ
ವಿವರಣೆ
ಬೋಧನೋಪಕರಣಗಳು
ಚಟುವಟಿಕೆಗಳು
ಚಟುವಟಿಕೆ-೧
ಚಟುವಟಿಕೆ ೨
ಶಬ್ದಕೋಶ / ಪದ ವಿಶೇಷತೆ
ವ್ಯಾಕರಣಾಂಶ
ಶಿಕ್ಷಕರಿಗೆ ಟಿಪ್ಪಣಿ /ಈ ಪಠ್ಯಭಾಗದಿಂದ ಉಗಮಿಸುವ ವಿಚಾರಗಳು
೨ನೇ ಪರಿಕಲ್ಪನೆಯ ಮೌಲ್ಯಮಾಪನ
ಹೆಚ್ಚುವರಿ ಸಂಪನ್ಮೂಲ
- ಕೃಷ್ಣ ಮತ್ತು ಕುಚೇಲನ ಗೆಳತನದ ಬಗೆಗಿನ ವೀಡೀಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ
- ಕೃಷ್ಣ ಮತ್ತು ಕುಚೇಲನ ಗೆಳತನದ ಬಗೆಗಿನ ವೀಡೀಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ
- ಕುಮಾರವಾಸ್ಯಭಾರತದಲ್ಲಿ ದುರ್ಯೋಧನ ಮತ್ತು ಕರ್ಣ ಬಗೆಗಿನ ವೀಡಿಯೊವನ್ನು ನೊಡಲು ಇಲ್ಲಿ ಕ್ಲಿಕ್ ಮಾಡಿ
- ಪಂಚತಂತ್ರದಲ್ಲಿನ ಗೆಳೆತನದ ಬಗೆಗಿನ ವೀಡಿಯೊವನ್ನು ನೊಡಲು ಇಲ್ಲಿ ಕ್ಲಿಕ್ ಮಾಡಿ
ಘಟಕ ೩
ಪಠ್ಯಭಾಗ -೩ – ಪರಿಕಲ್ಪನಾ ನಕ್ಷೆ
ವಿವರಣೆ
ಬೋಧನೋಪಕರಣಗಳು
ಚಟುವಟಿಕೆಗಳು
ಚಟುವಟಿಕೆ -೧
ಚಟುವಟಿಕೆ -೨
ಶಬ್ದಕೋಶ ಪದ ವಿಶೇಷತೆ
ವ್ಯಾಕರಣಾಂಶ
ಶಿಕ್ಷಕರಿಗೆ ಟಿಪ್ಪಣಿ / ಈ ಪಠ್ಯಭಾಗದಿಂದ ಉಗಮಿಸುವ ವಿಚಾರಗಳು
೩ನೇ ಪರಿಕಲ್ಪನೆಯ ಮೌಲ್ಯಮಾಪನ
ಹೆಚ್ಚುವರಿ ಸಂಪನ್ಮೂಲ
ಪರಿಕಲ್ಪನೆ - ೪
ಪಠ್ಯಭಾಗ - ೪ - ಪರಿಕಲ್ಪನಾ ನಕ್ಷೆ
ವಿವರಣೆ
ಬೋಧನೋಪಕರಣಗಳು
ಚಟುವಟಿಕೆಗಳು
ಚಟುವಟಿಕೆ-೧
ಚಟುವಟಿಕೆ -೨
ಶಬ್ದಕೋಶ ಪದ ವಿಶೇಷತೆ
ವ್ಯಾಕರಣಾಂಶ
ಶಿಕ್ಷಕರಿಗೆ ಟಿಪ್ಪಣಿ /ಈ ಪಠ್ಯಭಾಗದಿಂದ ಉಗಮಿಸುವ ವಿಚಾರಗಳು
೩ನೇ ಪರಿಕಲ್ಪನೆಯ ಮೌಲ್ಯಮಾಪನ
ಹೆಚ್ಚುವರಿ ಸಂಪನ್ಮೂಲ
ಪರಿಕಲ್ಪನೆ ೪ -
ಪಠ್ಯಭಾಗ - ೪ - ಪರಿಕಲ್ಪನಾ ನಕ್ಷೆ
ವಿವರಣೆ
ಬೋಧನೋಪಕರಣಗಳು
ಚಟುವಟಿಕೆಗಳು
ಚಟುವಟಿಕೆ-೧
ಚಟುವಟಿಕೆ - ೨ -
ಶಬ್ದಕೋಶ ಪದ ವಿಶೇಷತೆ
ವ್ಯಾಕರಣಾಂಶ
ಶಿಕ್ಷಕರಿಗೆ ಟಿಪ್ಪಣಿ /ಈ ಪಠ್ಯಭಾಗದಿಂದ ಉಗಮಿಸುವ ವಿಚಾರಗಳು
4 ನೇ ಅವಧಿ ಮೌಲ್ಯಮಾಪನ
ಹೆಚ್ಚುವರಿ ಸಂಪನ್ಮೂಲ
ಭಾಷಾ ವೈವಿಧ್ಯತೆಗಳು
ಶಬ್ದಕೋಶ
ವ್ಯಾಕರಣ/ಅಲಂಕಾರ/ಛಂದಸ್ಸು
ಮೌಲ್ಯಮಾಪನ
ಪೂರ್ಣ ಪಾಠದ ಉಪಸಂಹಾರ
ಪೂರ್ಣ ಪಾಠದ ಮೌಲ್ಯಮಾಪನ
ಮಕ್ಕಳ ಚಟುವಟಿಕೆ
ಸೂಚನೆ: