"ಬೇಸಿಗೆ ಶಿಬಿರ - ಮೇ 2023" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search
(ಹೊಸ ಪುಟ: ಐ ಟಿ ಫಾರ್ ಚೇಂಜ್‌ ಹಾಗು ವುಮೆನ್ಸ್‌ ವಾಯ್ಸ್‌ ಸಂಸ್ಥೆಗಳು ಜಂಟಿಯಾಗಿ ಇದೇ ಮ...)
 
೨ ನೇ ಸಾಲು: ೨ ನೇ ಸಾಲು:
 
ಶಿಬಿರಾರ್ಥಿಗಳು ಮೂರು ದಿನಗಳ ವಿವಿಧ ಸೆಶನ್‌ಗಳಲ್ಲಿ ಕಂಪ್ಯೂಟರ್‌ ಎಂದರೇನು ಎನ್ನುವುದರಿಂಧ ಮೊದಲ್ಗೊಂಡು ಅದರ ಬಳಕೆಯ ಮಾಹಿತಿಯನ್ನು ಪಡೆಯುತ್ತಾರೆ. ಅಷ್ಟೇ ಅಲ್ಲದೆ ಅವುಗಳನ್ನು ಬಳಸುವುದರ ಮೂಲಕ ಹೊಸ ಹೊಸ ವಿಷಯಗಳ ಬಗ್ಗೆ ಕಲಿಯಲಿದ್ದಾರೆ.  
 
ಶಿಬಿರಾರ್ಥಿಗಳು ಮೂರು ದಿನಗಳ ವಿವಿಧ ಸೆಶನ್‌ಗಳಲ್ಲಿ ಕಂಪ್ಯೂಟರ್‌ ಎಂದರೇನು ಎನ್ನುವುದರಿಂಧ ಮೊದಲ್ಗೊಂಡು ಅದರ ಬಳಕೆಯ ಮಾಹಿತಿಯನ್ನು ಪಡೆಯುತ್ತಾರೆ. ಅಷ್ಟೇ ಅಲ್ಲದೆ ಅವುಗಳನ್ನು ಬಳಸುವುದರ ಮೂಲಕ ಹೊಸ ಹೊಸ ವಿಷಯಗಳ ಬಗ್ಗೆ ಕಲಿಯಲಿದ್ದಾರೆ.  
 
ಈ ಕಾರ್ಯಕ್ರಮದ ರೂಪುರೇಷೆ ಕೆಳಕಂಡಂತಿದೆ.
 
ಈ ಕಾರ್ಯಕ್ರಮದ ರೂಪುರೇಷೆ ಕೆಳಕಂಡಂತಿದೆ.
 +
 +
[[ವರ್ಗ:ಹೊಸ ಹೆಜ್ಜೆ ಹೊಸ ದಿಶೆ]]

೧೭:೫೯, ೧೭ ಮೇ ೨೦೨೩ ನಂತೆ ಪರಿಷ್ಕರಣೆ

ಐ ಟಿ ಫಾರ್ ಚೇಂಜ್‌ ಹಾಗು ವುಮೆನ್ಸ್‌ ವಾಯ್ಸ್‌ ಸಂಸ್ಥೆಗಳು ಜಂಟಿಯಾಗಿ ಇದೇ ಮೇ 19, 29 ಹಾಗು 21ರಂದು ಜಯನಗರದ ವಿಜಯ ಶಿಕ್ಷಕರ ಕಾಲೇಜಿನಲ್ಲಿ ಮೂರು ದಿನಗಳ ಬೇಸಿಗೆ ಶಿಬಿರವನ್ನು ಆಯೋಜಿಸಿವೆ. ಶಿಬಿರಾರ್ಥಿಗಳು ಮೂರು ದಿನಗಳ ವಿವಿಧ ಸೆಶನ್‌ಗಳಲ್ಲಿ ಕಂಪ್ಯೂಟರ್‌ ಎಂದರೇನು ಎನ್ನುವುದರಿಂಧ ಮೊದಲ್ಗೊಂಡು ಅದರ ಬಳಕೆಯ ಮಾಹಿತಿಯನ್ನು ಪಡೆಯುತ್ತಾರೆ. ಅಷ್ಟೇ ಅಲ್ಲದೆ ಅವುಗಳನ್ನು ಬಳಸುವುದರ ಮೂಲಕ ಹೊಸ ಹೊಸ ವಿಷಯಗಳ ಬಗ್ಗೆ ಕಲಿಯಲಿದ್ದಾರೆ. ಈ ಕಾರ್ಯಕ್ರಮದ ರೂಪುರೇಷೆ ಕೆಳಕಂಡಂತಿದೆ.