ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
ಸಂಪಾದನೆಯ ಸಾರಾಂಶವಿಲ್ಲ
೨ ನೇ ಸಾಲು: ೨ ನೇ ಸಾಲು:     
=== ಉದ್ದೇಶಗಳು ===
 
=== ಉದ್ದೇಶಗಳು ===
* ಮಕ್ಕಳನ್ನು ವಿವಿಧ ರೀತಿಯ ಕೋನಗಳಿಗೆ ಪರಿಚಯಿಸಿ
+
* ಮಕ್ಕಳನ್ನು ವಿವಿಧ ರೀತಿಯ ಕೋನಗಳಿಗೆ ಪರಿಚಯಿಸುವುದು.
    
=== ಅಂದಾಜು ಸಮಯ ===
 
=== ಅಂದಾಜು ಸಮಯ ===
೨೦ ನೇ ಸಾಲು: ೨೦ ನೇ ಸಾಲು:  
=== ವಿಧಾನ/ಬೆಳವಣಿಗೆಯ ಪ್ರಶ್ನೆಗಳು ===
 
=== ವಿಧಾನ/ಬೆಳವಣಿಗೆಯ ಪ್ರಶ್ನೆಗಳು ===
 
* ಪೂರ್ವ ಕರ ನಿರತ ಚಟುವಟಿಕೆ  ( ಆಯ್ಕೆಗೆ ಬಿಟ್ಟದ್ದು (ಐಚ್ಛಿಕ) - ಮಕ್ಕಳು ಸ್ಥಿರವಾದ ಬಿಂದುವಿನ ಸುತ್ತಲು ಎರಡು ದಾರ ಅಥವಾ ಕಡ್ಡಿಗಳನ್ನು ಬಳಸಬಹುದು ಅಥವಾ ದಾರದಿಂದ ಕಟ್ಟಿದ ಎರಡು ಕಡ್ಡಿಗಳನ್ನು ಬಳಸಬಹುದು).
 
* ಪೂರ್ವ ಕರ ನಿರತ ಚಟುವಟಿಕೆ  ( ಆಯ್ಕೆಗೆ ಬಿಟ್ಟದ್ದು (ಐಚ್ಛಿಕ) - ಮಕ್ಕಳು ಸ್ಥಿರವಾದ ಬಿಂದುವಿನ ಸುತ್ತಲು ಎರಡು ದಾರ ಅಥವಾ ಕಡ್ಡಿಗಳನ್ನು ಬಳಸಬಹುದು ಅಥವಾ ದಾರದಿಂದ ಕಟ್ಟಿದ ಎರಡು ಕಡ್ಡಿಗಳನ್ನು ಬಳಸಬಹುದು).
* ರೂಪುಗೊಂಡ ವಿಭಿನ್ನ ಕೋನಗಳನ್ನು ತೋರಿಸಲು ಜಾರುಕವನ್ನು ಬದಲಿಸಿ.
+
* ರೂಪುಗೊಂಡ ವಿಭಿನ್ನ ಕೋನಗಳನ್ನು ತೋರಿಸಲು ಜಾರುಕವನ್ನು(ಸ್ಲೈಡರ್) ಬದಲಿಸಿ.
* ಬಾಹುಗಳ ನಿಲುವಿನ ಬದಲಾವಣೆಯೊಂದಿಗೆ ಏನು ಗಮನಿಸಲಾಗಿದೆ
+
* ಬಾಹುಗಳನ್ನು ತಿರುಗಿಸಿದಾಗ ಏನು ಗಮನಿಸಲಾಗಿದೆ
* ಅವುಗಳ ಅಳತೆಗಳನ್ನು ಅವಲಂಬಿಸಿದ ಕೋನಗಳ ವಿಧಗಳನ್ನು ಉಲ್ಲೇಖಿಸಿ
+
* ಕೋನದ ಅಳತೆಗಳನ್ನು ಅವಲಂಬಿಸಿದ ಕೋನಗಳ ವಿಧಗಳನ್ನು ಚರ್ಚಿಸಿ.
* ಬಾಹುವಿನ ಉದ್ದದಲ್ಲಿನ ಬದಲಾವಣೆಯು ಕೋನದ ಅಳತೆಯನ್ನು ಹೇಗೆ ಬದಲಾಯಿಸುತ್ತದೆ
+
* ಬಾಹುವಿನ ಉದ್ದದ ಬದಲಾವಣೆಯು ಕೋನದ ಅಳತೆಯನ್ನು ಬದಲಾಯಿಸುತ್ತದೆಯೇ?
* ರೂಪುಗೊಂಡ ಕೋನವು ಬಾಹುವಿನ ಉದ್ದದಿಂದ ಸ್ವತಂತ್ರವಾಗಿದೆ/ಸ್ವಾವಲಂಬಿಯಾಗಿದೆ ಎಂದು ತೋರಿಸಲು ಬಾಹುವಿನ ಉದ್ದವನ್ನು ಬದಲಿಸಿ
+
* ಉಂಟಾದ ಕೋನವು ಬಾಹುವಿನ ಉದ್ದದಿಂದ ಸ್ವತಂತ್ರವಾಗಿದೆ/ಸ್ವಾವಲಂಬಿಯಾಗಿದೆ ಎಂದು ತೋರಿಸಲು ಬಾಹುವಿನ ಉದ್ದವನ್ನು ಬದಲಿಸಿ
* ಬಾಹುವಿನ ಉದ್ದಗಳ ಮೌಲ್ಯಗಳು , ಕೋನಗಳ ಮೌಲ್ಯಗಳು ಮತ್ತು ಅವುಗಳ ವಿಧಗಳನ್ನು ವರ್ಕ್‌ಶೀಟ್‌ನಲ್ಲಿ ಪಟ್ಟಿ ಮಾಡಿ
+
* ಬಾಹುಗಳ ಉದ್ದ, ಕೋನಗಳ ಅಳತೆಗಳು ಮತ್ತು ಅವುಗಳ ವಿಧಗಳನ್ನು ವರ್ಕ್‌ಶೀಟ್‌ನಲ್ಲಿ ಪಟ್ಟಿ ಮಾಡಿ
 
{| class="wikitable"
 
{| class="wikitable"
 
|+
 
|+