ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
೬೭ ನೇ ಸಾಲು: ೬೭ ನೇ ಸಾಲು:  
  ಸ್ಥಳೀಯವಾಗಿ ಇರುವ ಪ್ರಮುಖ ಐತಿಹಾಸಿಕ ಸ್ಥಳಗಳನ್ನು ಗುರುತಿಸುವರು.  
 
  ಸ್ಥಳೀಯವಾಗಿ ಇರುವ ಪ್ರಮುಖ ಐತಿಹಾಸಿಕ ಸ್ಥಳಗಳನ್ನು ಗುರುತಿಸುವರು.  
 
ಪ್ರಮುಖ ಬೆಟ್ಟಗಳು, ಜಲಪಾತಗಳು , ಐತಿಹಾಸಿಕ ಸ್ಥಳಗಳ  ಪರಿಚಯ ಮತ್ತು  ನಕ್ಷೆಯಲ್ಲಿ ಇವುಗಳನ್ನು ಗು ರುತಿಸುವುದು.
 
ಪ್ರಮುಖ ಬೆಟ್ಟಗಳು, ಜಲಪಾತಗಳು , ಐತಿಹಾಸಿಕ ಸ್ಥಳಗಳ  ಪರಿಚಯ ಮತ್ತು  ನಕ್ಷೆಯಲ್ಲಿ ಇವುಗಳನ್ನು ಗು ರುತಿಸುವುದು.
===ಶಿಕ್ಷಕರ ಟಿಪ್ಪಣಿ===
+
ಭಾರತವು ಅನೇಕ  ಪ್ರೇಕ್ಷಣೀಯ ಸ್ಥಳಗಳನ್ನು  ಹೊಂದಿದೆ ಅದೇ ರೀತಿ ಕರ್ನಾಟಕವು ಸಹ ಅನೇಕ  ಪ್ರಕೃತಿ ಮತ್ತು ಸುಂದರ ತಾಣಗಳನ್ನು ಹೊಂದಿದ್ದು, ಹಸಿರಿನಿಂದ ಕಂಗೊಳಿಸುವ ಸಹ್ಯಾದ್ರಿ ಘಟ್ಟಗಳು, ಅಲ್ಲಿನ ನದಿಗಳು, ಜಲಪಾತಗಳು, ಸುಂದರ ನಯನ ಮನೋಹರವಾದ ಕಣಿವೆಗಳು, ವನ್ಯಜೀವಿಗಳು, ಶ್ರೀಗಂಧದ ಕಾಡುಗಳು, ಮುಂತಾದವುಗಳನ್ನು ಹೊಂದಿದ್ದು, ಸುಂದರ ಕಡಲ ತೀರಗಳು, ಐತಿಹಾಸಿಕ ತಾಣಗಳು, ಶಿಲ್ಪಕಲಾ ವೈಭವದಿಂದ ಕೊಡಿದ ದೇವಸ್ಥಾನಗಳು, ಯಾತ್ರಾಸ್ಥಳಗಳು ಮುಂತಾದ ಪ್ರೇಕ್ಷಣೀಯ ಸ್ಥಳಗಳಿಂದ ಕರ್ನಾಟಕವು ಪ್ರಸಿದ್ದಿಯನ್ನು ಹೊಂದಿದೆ.ಕರ್ನಾಟಕವು ಪ್ರವಾಸಿಗರ ಸ್ವರ್ಗವಾಗಿದ್ದು, ಅನೇಕ ವೈವಿಧದ್ಯಮಯ ಸುಂದರವಾದ ತಾಣಗಳನ್ನು ಹೊದಿದ್ದು, ಲಕ್ಷಾಂತರ ಪ್ರವಾಸಿಗರನ್ನು ಆಕರ್ಷಿಸುತ್ತಿದೆ.
    
===ಚಟುವಟಿಕೆಗಳು #===
 
===ಚಟುವಟಿಕೆಗಳು #===
೧೦೩

edits