ಬದಲಾವಣೆಗಳು
ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
೬೬ bytes added
, ೧೦ ವರ್ಷಗಳ ಹಿಂದೆ
೧೮೫ ನೇ ಸಾಲು: |
೧೮೫ ನೇ ಸಾಲು: |
| ಕನ್ನಡ ಭಾಷೆಯು ಅಪಾರವಾದ ಸಾಹಿತ್ಯವನ್ನು ಒಳಗೊಂಡಿದೆ. ಈ ಸಾಹಿತ್ಯ ೨೦೦೦ ವರ್ಷಗಳ ಬಹು ದೀರ್ಘವಾದ ಇತಿಹಾಸ ಒಳಗೊಂಡಿದೆ. ಆದರೆ ಯಾವುದೆ ಸಾಹಿತ್ಯದ ಪ್ರಾರಂಭದ ಬೆಳವಣಿಗೆಯಲ್ಲಿ ಕೃತಿ ರಚನೆಗಾಗಿ ಅದರದೆ ಆದ ಚೌಕಟ್ಟು (ನಿಯಮಗಳು) ಬೇಕಾಗುತ್ತವೆ. ಹಾಗೆಯೇ ಕನ್ನಡ ಸಾಹಿತ್ಯದಲ್ಲಿ ಒಂದು ಕಾವ್ಯದ ಚೌಕಟ್ಟ(ನಿಯಮಗಳು)ನ್ನು ಮೊಟ್ಟಮೊದಲ ಬಾರಿ ಹೇಳಿದ್ದು ಕವಿರಾಜಮಾರ್ಗ ಗ್ರಂಥದಲ್ಲಿ . ನಂತರದ ಎಲ್ಲಾ ಕಾವ್ಯಗಳು ಈ ನಿಟ್ಟಿನಲ್ಲಿಯೇ ರಚನೆಯಾಗಿರುವುದು ಕಂಡು ಬರುತ್ತದೆ. | | ಕನ್ನಡ ಭಾಷೆಯು ಅಪಾರವಾದ ಸಾಹಿತ್ಯವನ್ನು ಒಳಗೊಂಡಿದೆ. ಈ ಸಾಹಿತ್ಯ ೨೦೦೦ ವರ್ಷಗಳ ಬಹು ದೀರ್ಘವಾದ ಇತಿಹಾಸ ಒಳಗೊಂಡಿದೆ. ಆದರೆ ಯಾವುದೆ ಸಾಹಿತ್ಯದ ಪ್ರಾರಂಭದ ಬೆಳವಣಿಗೆಯಲ್ಲಿ ಕೃತಿ ರಚನೆಗಾಗಿ ಅದರದೆ ಆದ ಚೌಕಟ್ಟು (ನಿಯಮಗಳು) ಬೇಕಾಗುತ್ತವೆ. ಹಾಗೆಯೇ ಕನ್ನಡ ಸಾಹಿತ್ಯದಲ್ಲಿ ಒಂದು ಕಾವ್ಯದ ಚೌಕಟ್ಟ(ನಿಯಮಗಳು)ನ್ನು ಮೊಟ್ಟಮೊದಲ ಬಾರಿ ಹೇಳಿದ್ದು ಕವಿರಾಜಮಾರ್ಗ ಗ್ರಂಥದಲ್ಲಿ . ನಂತರದ ಎಲ್ಲಾ ಕಾವ್ಯಗಳು ಈ ನಿಟ್ಟಿನಲ್ಲಿಯೇ ರಚನೆಯಾಗಿರುವುದು ಕಂಡು ಬರುತ್ತದೆ. |
| ಇಂತಹ ವಿಶೇಷವಾದ ಕವಿರಾಜಮಾರ್ಗ ರಚನೆಯಾದ ಕಾಲ, ಕರ್ತೃ, ಕನ್ನಡದಲ್ಲಿ ಆ ಕಾಲಕ್ಕೆ ಪ್ರಸಿದ್ಧವಾಗಿದ್ದ ದೇಶೀ ಸಾಹಿತ್ಯ ಪ್ರಕಾರಗಳಾದ ಬೆದೆಂಡೆ, ಚೆತ್ತಾಣ ಹಾಗೂ ಒನಕೆವಾಡುಗಳ ಬಗ್ಗೆ ಮತ್ತು ಪ್ರಾಚೀನ ಕರ್ನಾಟಕದ ವ್ಯಾ ಪ್ತಿ ಮುಂತಾದ ವಿಷಯಗಳ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವುದು ಈ ಪರಿಕಲ್ಪನೆಯ ಉದ್ದೇಶವಾಗಿದೆ. | | ಇಂತಹ ವಿಶೇಷವಾದ ಕವಿರಾಜಮಾರ್ಗ ರಚನೆಯಾದ ಕಾಲ, ಕರ್ತೃ, ಕನ್ನಡದಲ್ಲಿ ಆ ಕಾಲಕ್ಕೆ ಪ್ರಸಿದ್ಧವಾಗಿದ್ದ ದೇಶೀ ಸಾಹಿತ್ಯ ಪ್ರಕಾರಗಳಾದ ಬೆದೆಂಡೆ, ಚೆತ್ತಾಣ ಹಾಗೂ ಒನಕೆವಾಡುಗಳ ಬಗ್ಗೆ ಮತ್ತು ಪ್ರಾಚೀನ ಕರ್ನಾಟಕದ ವ್ಯಾ ಪ್ತಿ ಮುಂತಾದ ವಿಷಯಗಳ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವುದು ಈ ಪರಿಕಲ್ಪನೆಯ ಉದ್ದೇಶವಾಗಿದೆ. |
− | ಕವಿರಾಜಮಾರ್ಗದ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ. | + | |
| + | [http://kn.wikipedia.org/wiki/ಕವಿರಾಜಮಾರ್ಗ ಕವಿರಾಜಮಾರ್ಗದ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ.] |
| | | |
| ===ಚಟುವಟಿಕೆಗಳು #=== | | ===ಚಟುವಟಿಕೆಗಳು #=== |