"ಕ್ರಾಂತಿ ಹಾಗೂ ರಾಷ್ಟ್ರ ಪ್ರಭುತ್ವಗಳ ಉದಯ" ಆವೃತ್ತಿಗಳ ಮಧ್ಯದ ಬದಲಾವಣೆಗಳು
೧೧೫ ನೇ ಸಾಲು: | ೧೧೫ ನೇ ಸಾಲು: | ||
''[http://www.karnatakaeducation.org.in/?q=node/305 ನಿಮ್ಮ ಅಭಿಪ್ರಾಯ]''</div> | ''[http://www.karnatakaeducation.org.in/?q=node/305 ನಿಮ್ಮ ಅಭಿಪ್ರಾಯ]''</div> | ||
|} | |} | ||
− | + | ||
*ಅಂದಾಜು ಸಮಯ - ೪೫ನಿಮಿಷ | *ಅಂದಾಜು ಸಮಯ - ೪೫ನಿಮಿಷ |
೨೩:೨೭, ೨ ಫೆಬ್ರುವರಿ ೨೦೧೪ ನಂತೆ ಪರಿಷ್ಕರಣೆ
ಸಮಾಜ ವಿಜ್ಞಾನದ ತತ್ವಶಾಸ್ತ್ರ |
ಸಂಪನ್ಮೂಲಗಳ ತಯಾರಿಕೆಗೆ ಬೇಕಾಗುವ ತಾಳೆಪಟ್ಟಿಗೆ ಇಲ್ಲಿ ಕ್ಲಿಕ್ಕಿಸಿ
ಪರಿಕಲ್ಪನಾ ನಕ್ಷೆ
<mm>Flash</mm>
ಪಠ್ಯಪುಸ್ತಕ
9ನೇ ತರಗತಿಗೆ ಕರ್ನಾಟಕ ರಾಜ್ಯದ ಲ್ಲಿ ನಿಗದಿ ಪಡಿಸಲಾದ ಕ್ರಾಂತಿಗಳು &ರಾಷ್ಟ್ರ ಪ್ರಭುತ್ವಗಳ ಏಳಿಗೆ ಈ ವಿಷಯದಲ್ಲಿನ ಪಠ್ಯ ಪುಸ್ತಕ ಮಾಹಿತಿಯು ಪ್ರಮುಖವಾಗಿ ಅಮೇರಿಕದ ಸ್ವಾತ ತ್ರ್ಯ ಸಂಗ್ರಾಮ , ಪ್ರಾನ್ಸಿನ ಮಹಾ ಕ್ರಾಂತಿ, ಇಟಲಿ &ಜರ್ಮನಿ ಏಕೀಕರಣವನ್ನು ಒಳಗೊಂಡಿದ್ದು ಶಿಕ್ಷಕರು ತಮ್ಮ ತರಗತಿಗೆ& ಭವಿಷ್ಯದಲ್ಲಿ ವಿದ್ಯಾರ್ಥಿ ಅವಶ್ಯಕತೆಗೆ ಅನುಗುಣವಾಗಿ ಹೆಚ್ಚಿನ ಮಾಹಿತಿಗಳನ್ನು ಅಳವಡಿಸಿ ಕೊಳ್ಳಬಹುದು. ಮುಖ್ಯವಾಗಿ ಊಳಿಗಮಾನ್ಯ ಪದ್ದತಿ, ವಸಾಹತು ಶಾಹಿ ನೀತಿಯ ವಿರುದ್ಧವಾಗಿ ನಡೆದ ಈ ಹೋರಾಟಗಳಲ್ಲಿ ಜನಸಾಮಾನ್ಯರ ಆಶೋತ್ತರಗಳನ್ನು ಈಡೇರಿಸುವ ಜನನಾಯಕರು ತಮ್ಮ ವಯಕ್ತಿಕ ಹಿತಾಸಕ್ತಿ ಜೊತೆಗೆ ಸಾಮಾಜಿಕ ಹಿತಾಸಕ್ತಿಯನ್ನು ಸಹ ರಕ್ಷಣೆ ಮಾಡಿದರು, ಅಂತಿಮವಾಗಿ ಈ ಎಲ್ಲ ದೇಶಗಳಲ್ಲಿ ಪ್ರಜಾಪ್ರಭುತ್ವ ಪದ್ಧತಿ ನೆಲೆಸಿದ್ದು ಅದಕ್ಕೆ ಹಲವಾರು ನಾಯಕರು, ಸಮಾಜ ಚಿಂತಕರು ಇವರೆಲ್ಲ ಕಾರಣಕರ್ತರಾಗಿದ್ದು,ಅವರ ಆದರ್ಶಗಳನ್ನು ವಿದ್ಯಾರ್ಥಿಗಳಲ್ಲಿ ಮೂಡಿಸುವ , ಹೊರಹೊಮ್ಮಿಸುವ ಆಶಯವನ್ನು ಈ ಪಾಠವು ಹೊಂದಿದೆ.ಜೊತೆಗೆ ವಿದ್ಯಾರ್ಥಿಗಳು ನಾಯಕತ್ವಗುಣವನ್ನು ಬೆಳೆಸಿಕೊಳ್ಳುವಂತೆ ಮಾಡುವುದಾಗಿದೆ.
ಪಠ್ಯಪುಸ್ತಕದ ಲಿಂಕ್ ಗಳನ್ನು ಇಲ್ಲಿ ಸೇರಿಸಲು, ದಯವಿಟ್ಟು ಸೂಚನೆಗಳನ್ನು ಅನುಸರಿಸಿ:
(ಉಪ-ಪುಟವನ್ನು ಸೃಷ್ಟಿಸಲು ಇಲ್ಲಿ ಕ್ಲಿಕ್ಕಿಸಿ)
ಮತ್ತಷ್ಟು ಮಾಹಿತಿ
ಅಮೇರಿಕಾದ ಕ್ರಾಂತಿ ಹೆಚ್ಚಿನ್ ಮಾಹಿತಿಗೆ ಇಲ್ಲಿ ಒತ್ತಿ
ಜಾರ್ಜ್ ವಾಶಿಂಗ್ಱನ್
[ ]
ಎನ್ ಸಿ ಈ ಆರ್ ಟಿ ಪಠ್ಯಪುಸ್ತಕಗಳಲ್ಲಿ ಚರ್ಚಿಸಿರುವ ವಿಷಯಗಳ ಹರಿವು
N C E R T ಪುಸ್ತಕಕ್ಕಾಗಿ ಈ ಲಿಂಕನ್ನು ಸಂಪರ್ಕಿಸಿ
ಉಪಯುಕ್ತ ವೆಬ್ ಸೈಟ್ ಗಳು
ಈ ಕೆಳಗೆ ಕೆಲವು ಅಂತರ್ಜಾಲ ತಾಣಗಳ ಬಗ್ಗೆ ಲಿಂಕ್ ಗಳಿದ್ದು ಅವುಗಳ ಮೂಲಕ ಅಮೇರಿಕಾ ಸ್ವಾತಂತ್ರ್ಯ ಸಂಗ್ರಾಮದ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಬಹುದು.ಅಮೇರಿಕಾ ಸ್ವಾತಂತ್ರ್ಯ ಸಂಗ್ರಾಮದ ಪ್ರಮುಖ ಕಾರಣ, ಘಟನೆ ಪರಿಣಾಮ ಇವುಗಳ ಮಾಹಿತಿಯನ್ನು ಅರ್ಥ ಪೂರ್ಣವಾಗಿ ಬೋಧಿಸ ಬಹುದು.
ಅಮೆರಿಕಾದ ಕೆಲವೊಂದು ಮಹತ್ತರ ಘಟನೆಗಳನ್ನು ತಿಳಿಯಲು ಈ ಲಿಂಕನ್ನು ಸಂಪರ್ಕಿಸಿ
ಅಮೆರಿಕಾ ಕ್ರಾಂತಿಯ ಬಗ್ಗೆ ಮಾಹಿತಿ ಪಡೆಯಲು ಈ ಲಿಂಕನ್ನುಸಂಪರ್ಕಿಸಿ
ಅಮೆರಿಕಾದ ಇತಿಹಾಸವನ್ನು ತಿಳಿಯಲು ಈ ಲಿಂಕನ್ನು ಸಂಪರ್ಕಿಸಿ
ಅಮೆರಿಕಾ ಕ್ರಾಂತಿಯ ಕಾಲ ಘಟ್ಟವನ್ನು ತಿಳಿಯಲು ಈ ಲಿಂಕನ್ನು ಸಂಪರ್ಕಿಸಿ
ಸಂಬಂಧ ಪುಸ್ತಕಗಳು
- ಆಧುನಿಕ ಯುರೋಪ್ ಇತಿಹಾಸ- ಡಾ.ಡಿ.ಟಿ.ಜೋಶಿ
- ಆಧುನಿಕ ಯುರೋಪ್ ಇತಿಹಾಸ- ಪಾಲಾಕ್ಷ
- ವಿಶ್ವ ಇತಿಹಾಸ- ಪಾಲಾಕ್ಷ
ಬೋಧನೆಯ ರೂಪರೇಶಗಳು
ಪ್ರಮುಖ ಪರಿಕಲ್ಪನೆಗಳು #1 ಪ್ರಮುಖ ರಾಜಕೀಯ ಘಟನೆಗಳು
ಪ್ರಪಂಚದ ಪ್ರಮುಖ ರಾಜಕೀಯ ಘಟನೆಗಳಲ್ಲಿ ಅಮೆರಿಕಾ ಸ್ವಾತಂತ್ರ್ಯ ಸಂಗ್ರಾಮ, ಪ್ರಾನ್ಸಿನ ಮಹಾಕ್ರಾಂತಿ,ಇಟಲಿ &ಜರ್ಮನಿಯ ಏಕೀಕರಣ ಮಹತ್ವದವುಗಳು. ಇವುಗಳ ಬಗ್ಗೆ ಆಳವಾದ ಅಧ್ಯಯನ ಮಾಡುವುದು ಈ ಘಟಕದ ಪ್ರಮುಖ ಪರಿಕಲ್ಪನೆ.
ಕಲಿಕೆಯ ಉದ್ದೇಶಗಳು
- ರಾಷ್ಟ್ರೀಯ ಪ್ರಭುತ್ವದ ಉದಯ & ಬೆಳವಣಿಗೆ ತಿಳಿಯುವುದು.
- ಕ್ರಾಂತಿಯ ಅರ್ಥ ತಿಳಿಯುವುದು & ಪ್ರಪಂಚದ ವಿವಿಧ ದೇಶಗಳಲ್ಲಾದ ಕ್ರಾಂತಿಯ ಬಗ್ಗೆ ಮಾಹಿತಿ ಸಂಗ್ರಹಿಸುವುದು.
- ಕ್ರಾಂತಿಯ ನಡುವಣ ವ್ಯತ್ಯಾಸಗಳನ್ನು ಗುರುತಿಸುವರು.
ಶಿಕ್ಷಕರ ಟಿಪ್ಪಣಿ
18&19 ನೇ ಶತಮಾನಗಳು ಪ್ರಂಪಂಚದ ರಾಜಕೀಯ,ಸಾಮಾಜಿಕ ಆರ್ಥಿಕ ಬದಲಾವಣೆಗಳ ಕಾಲ.ಮುಖ್ಯ ವಾಗಿ ,ರಾಷ್ಟ್ರೀಯ ಪ್ರಭುತ್ವಗಳ ಏಳಿಗೆಗೆ ಕಾರಣವಾದ ಅಂಶಗಳನ್ನು ನಮ್ಮ ದೇಶದ ಪರಿಸ್ಥಿತಿಗೆ (ಅಂದಿನ ಪರಿಸ್ಥಿತಿಗೆ )ಹೋಲಿಸುವ & ಚರ್ಚಿಸುವ ಸಾಮರ್ಥ್ಯವನ್ನು ವಿದ್ಯಾರ್ಥಿಗಳಲ್ಲಿ ಬೆಳೆಸುವುದು.
ಚಟುವಟಿಕೆಗಳು 1 #
- ಅಂದಾಜು ಸಮಯ - ೪೦ ನಿಮಿಷ
- ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು - ಸಂಭಾಷಣೆ. ಪಾತ್ರಗಳು. ಪೆಟ್ಟಿಗೆಗಳು
- ಪೂರ್ವಾಪೇಕ್ಷಿತ/ ಸೂಚನೆಗಳು - ಪಾತ್ರ ಹಂಚಿಕೆ ನಿರ್ದೇಶನ
- ಬಹುಮಾಧ್ಯಮ ಸಂಪನ್ಮೂಲಗಳು
- ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು - ಜನರು,
- ಅಂತರ್ಜಾಲದ ಸಹವರ್ತನೆಗಳು
- ವಿಧಾನ - ನಾಟಕೀಕರಣ
- ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು - ಅಭಿನಯ,ವಿಷಯದ ಗ್ರಹಿಕೆ.
- ಪ್ರಶ್ನೆಗಳು
ಚಟುವಟಿಕೆಗಳು 2 #
- ಅಂದಾಜು ಸಮಯ - ೪೫ನಿಮಿಷ
- ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು - ಪೇಪರ್, ಪೆನ್ನು
- ಪೂರ್ವಾಪೇಕ್ಷಿತ/ ಸೂಚನೆಗಳು - ತರಗತಿಯನ್ನು ಎರಡು ಗುಂಪುಗಳನ್ನಾಗಿ ಮಾಡುವುದು.ಆಯ್ಕೆ ಮೂಲಕ ಒಂದು ಗುಂಪಿಗೆ ಅಮೇರಿಕಾ ಕ್ರಾಂತಿ ಮತ್ತು ಮತ್ತೊಂದು ಗುಂಪಿಗೆ ಭಾರತದ ಸ್ವಾತಂತ್ರ್ಯ ಸಂಗ್ರಾಮ ವಿಷಯವನ್ನು ಹಂಚುವುದು.ಹತ್ತು ನಿಮಿಷ ಪಾಠಪುಸ್ತಕ ಓದಿಕೊಳ್ಳಲು ಹೇಳುವುದು. ನಂತರ ಒದಗಿಸಲಾಗಿರುವ ಕಾಗದದಲ್ಲಿ ಕ್ರಾಂತಿಯ ಮಖ್ಯ ಅಂಶಗಳನ್ನು ಪಟ್ಟಿ ಮಾಡಿಸುವುದು.ನಂತರ ಗುಂಪಿಗೆ ತಾವು ಸಂಗ್ರಹಿಸಿರುವ ಮಾಹಿತಿಯನ್ನುಪ್ರಸ್ತುತಪಡಿಸಲು ಹೇಳುವುದು.
- ಬಹುಮಾಧ್ಯಮ ಸಂಪನ್ಮೂಲಗಳು -
- ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು
- ಅಂತರ್ಜಾಲದ ಸಹವರ್ತನೆಗಳು -
- ವಿಧಾನ - ಚರ್ಚಾ ವಿಧಾನ
- ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು? - 1. ಅಮೇರಿಕಾ & ಭಾರತ ಸ್ವಾತಂತ್ರ್ಯ ಸಂಗ್ರಾಮ ಇವುಗಳ ನಡುವಿನ ವ್ಯತ್ಯಾಸ ವೇನು?
2.ಅಮೇರಿಕಾ ಸ್ವಾತಂತ್ರ್ಯ ಸಂಗ್ರಾಮವು ಭಾರತದ ಸ್ವಾತಂತ್ರ್ಯಸಂಗ್ರಾಮಕ್ಕೆ ಭಿನ್ನವಾಗಿದೆ ಎಂದು ನಿಮಗೆ ಅನಿಸುತ್ತದೆಯೇ?
3.ಅಮೇರಿಕಾ & ಭಾರತದ ಸಂವಿಧಾನದಲ್ಲಿ ಇರುವ ವ್ಯತ್ಯಾಸಗಳೇನು?
- ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು - ಗುಂಪಿನಲ್ಲಿ ಮಕ್ಕಳ ಭಾಗವಹಿಸುವಿಕೆ, ವಿಷಯದ ಸಂಗ್ರಹ, ಪ್ರಸ್ತುತಪಡಿಸುವಿಕೆ.
- ಪ್ರಶ್ನೆಗಳು
ಪ್ರಮುಖ ಪರಿಕಲ್ಪನೆಗಳು #2
ಕಲಿಕೆಯ ಉದ್ದೇಶಗಳು
ಶಿಕ್ಷಕರ ಟಿಪ್ಪಣಿ
18&19 ನೇ ಶತಮಾನಗಳು ಪ್ರಂಪಂಚದ ರಾಜಕೀಯ,ಸಾಮಾಜಿಕ ಆರ್ಥಿಕ ಬದಲಾವಣೆಗಳ ಕಾಲ.ಮುಖ್ಯ ವಾಗಿ ,ರಾಷ್ಟ್ರೀಯ ಪ್ರಭುತ್ವಗಳ ಏಳಿಗೆಗೆ ಕಾರಣವಾದ ಅಂಶಗಳನ್ನು ನಮ್ಮ ದೇಶದ ಪರಿಸ್ಥಿತಿಗೆ (ಅಂದಿನ ಪರಿಸ್ಥಿತಿಗೆ )ಹೋಲಿಸುವ & ಚರ್ಚಿಸುವ ಸಾಮರ್ಥ್ಯವನ್ನು ವಿದ್ಯಾರ್ಥಿಗಳಲ್ಲಿ ಬೆಳೆಸುವುದು.
ಚಟುವಟಿಕೆಗಳು #
- ಅಂದಾಜು ಸಮಯ
- ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
- ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
- ಬಹುಮಾಧ್ಯಮ ಸಂಪನ್ಮೂಲಗಳು
- ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು
- ಅಂತರ್ಜಾಲದ ಸಹವರ್ತನೆಗಳು
- ವಿಧಾನ
- ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?
- ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
- ಪ್ರಶ್ನೆಗಳು
ಚಟುವಟಿಕೆಗಳು #
- ಅಂದಾಜು ಸಮಯ
- ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
- ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
- ಬಹುಮಾಧ್ಯಮ ಸಂಪನ್ಮೂಲಗಳು
- ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು
- ಅಂತರ್ಜಾಲದ ಸಹವರ್ತನೆಗಳು
- ವಿಧಾನ
- ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?
- ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
- ಪ್ರಶ್ನೆಗಳು
ಯೋಜನೆಗಳು
ಸಮುದಾಯ ಆಧಾರಿತ ಯೋಜನೆಗಳು
ಬಳಕೆ
ಈ ಟೆಂಪ್ಲೇಟನ್ನು ಬಳಸಲು ಹೊಸ ಪುಟವನ್ನು ಸೃಷ್ಠಿಸಲು {{subst:ಸಮಾಜವಿಜ್ಞಾನ-ವಿಷಯ}} ಅನ್ನು ಟೈಪ್ ಮಾಡಿ