ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
೧೫೭ ನೇ ಸಾಲು: ೧೫೭ ನೇ ಸಾಲು:  
''[http://www.karnatakaeducation.org.in/?q=node/305 ನಿಮ್ಮ ಅಭಿಪ್ರಾಯ]''</div>
 
''[http://www.karnatakaeducation.org.in/?q=node/305 ನಿಮ್ಮ ಅಭಿಪ್ರಾಯ]''</div>
 
|}
 
|}
ಅಮೇರಿಕಾದ ಕ್ರಾಂತಿಯಲ್ಲಿ ಜಾರ್ಜ್ ವಾಶಿಂಗ್ಟನ್ ವಹಿಸಿದ ಪಾತ್ರ ವಿವರಿಸುವುದು.ಅಮೇರಿಕದ ಅಭಿವೃದ್ಧಿಯಲ್ಲಿ ಅಧ್ಯಕ್ಷನಾಗಿ ಜಾರ್ಜ್ ವಾಶಿಂಗ್ಟನ್ ನಿರ್ವಹಿಸಿದ ಕಾರ್ಯ ತಿಳಿಸುವುದು.
+
ಅಮೇರಿಕಾದ ಕ್ರಾಂತಿಯಲ್ಲಿ ಜಾರ್ಜ್ ವಾಶಿಂಗ್ಟನ್ ವಹಿಸಿದ ಪಾತ್ರ ವಿವರಿಸುವುದು.ಅಮೇರಿಕದ ಅಭಿವೃದ್ಧಿಯಲ್ಲಿ ಅಧ್ಯಕ್ಷನಾಗಿ ಜಾರ್ಜ್ ವಾಶಿಂಗ್ಟನ್ ನಿರ್ವಹಿಸಿದ ಕಾರ್ಯ ತಿಳಿಸುವುದು.ಅಮೆರಿಕಾ ಸಂಯುಕ್ತ ಸಂಸ್ಥಾನದ ಇತಿಹಾಸ ನಿಜವಾಗಿ ಪ್ರಾರಂಭವಾದುದು ಜಾರ್ಜ್ ವಾಷಿಂಗ್ಟನ್ ನಿಂದ.ಇಂಗ್ಲೀಷ್ ಆಳ್ವಿಕೆಯ ವಿರುದ್ಧವಾಗಿ ವಸಾಹತುಗಳ ಸೈನ್ಯವನ್ನು ವ್ಯವಸ್ಥೆಗೊಳಿಸುವುದರಲ್ಲಿ ಅವನು ಬಹು ಪ್ರಧಾನ ಪಾತ್ರ ವಹಿಸಿದನು.ದೇಶವನ್ನು ಗುಲಾಮಗಿರಿಯ ಸಂಕೋಲೆಯಿಂದ ಮುಕ್ತಗೊಳಿಸಿದನು.ಯುದ್ಧರಂಗದಲ್ಲಿ ಆತ ಸಲ್ಲಿಸಿದ ಅಮೋಘ ಸೇವೆಗಾಗಿ ಪುರಸ್ಕರಿಸಲು ,ನೂತನವಾಗಿ ಅಸ್ಥಿತ್ವಕ್ಕೆ ಬಂದ ಅಮೆರಿಕಾ ಸಂಯುಕ್ತ ಸಂಸ್ಥಾನದ ಮೊದಲ ಅಧ್ಯಕ್ಷನಾಗಿ ಅವನನ್ನು ಆರಿಸಲಾಯಿತು.ಅವನೇ ಒಪ್ಪಿಕೊಂಡ ಹಾಗೆ ಅವನು ಶ್ರೇಷ್ಠ ಮುತ್ಸದ್ಧಿಯೂ ಅಲ್ಲ. ಬಹುಶ್ರೇಷ್ಠ ಜನರಲ್ಲನೂ  ಅಲ್ಲ. ಆದರೆ  ಅವನು ರಾಜಕಾರಣಿ ಹಾಗೂ ಯೋಧನಾಗಿ ಪ್ರಥಮ ಶ್ರೇಣಿಗೆ ಸೇರಿದವನಾಗಿದ್ದನು.ವಾಶಿಂಗ್ಟನ್ ನಾಯಕತ್ವ ಗುಣವನ್ನು ವಿಮರ್ಶಿಸುವುದು.
 
  −
 
      
===ಚಟುವಟಿಕೆ #===
 
===ಚಟುವಟಿಕೆ #===
೪೩೧

edits