"ಬುಡಕಟ್ಟು ಸಮುದಾಯ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search
೧೦ ನೇ ಸಾಲು: ೧೦ ನೇ ಸಾಲು:
 
==ಸಂಬಂಧ ಪುಸ್ತಕಗಳು ==
 
==ಸಂಬಂಧ ಪುಸ್ತಕಗಳು ==
 
=ಬೋಧನೆಯ ರೂಪರೇಶಗಳು =
 
=ಬೋಧನೆಯ ರೂಪರೇಶಗಳು =
==ಪ್ರಮುಖ ಪರಿಕಲ್ಪನೆಗಳು #1 ==
+
==ಪ್ರಮುಖ ಪರಿಕಲ್ಪನೆ 1==
 +
ಬುಡಕಟ್ಟು  ಸಮುದಾಯ
 
===ಕಲಿಕೆಯ ಉದ್ದೇಶಗಳು===
 
===ಕಲಿಕೆಯ ಉದ್ದೇಶಗಳು===
===ಶಿಕ್ಷಕರಿಗೆ ಟಿಪ್ಪಣಿ===
+
#ವಿವಿಧ ಬುಡಕಟ್ಟು  ಸಮುದಾಯಗಳನ್ನು  ಪರಿಚಯಿಸುವುದು.
===ಚಟುವಟಿಕೆಗಳು # 1===
+
# ಬುಡಕಟ್ಟು  ಸಮುದಾಯದ ಲಕ್ಷಣಗಳನ್ನು  ತಿಳಿಯುವುದು.
*ಅಂದಾಜು ಸಮಯ  
+
#ಬುಡಕಟ್ಟು  ಸಮುದಾಯವನ್ನು ಗುರುತಿಸಲು ಸಮರ್ಥರಾಗುವುದು.
*ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು  
+
===ಶಿಕ್ಷಕರ ಟಿಪ್ಪಣಿ===
 +
ಭಾರತದ ಪ್ರಮುಖ  ಬುಡಕಟ್ಟು  ಸಮುದಾಯಗಳು :-ಗುರುಂಗ್,ಲಿಂಬು,ಲೆಪ್ಪಾ,ಅಕಾ,ಮಿಶಿ,ಗಾರೊ,ಖಾಸಿ,ಚಕ್ಮಾ,ನಾಗಾ,ಸೇಮಾ,ಕಚಾರಿ-ಇವರು ಈಶಾನ್ಯ ವಲಯದ ಆದಿವಾಸಿಗಳು.
 +
:-ಸಂತಾಲರು,ಮುಂಡಾಗಳು,ಭಿಲ್ಲರು,ಗೊಂಡರು,ಓರಾನ್, ಬೈಗಾ,ಖಾರಿಯಾ,ಖೊಂಡರು,ಕೋಲರು,ಭೂಮಿಗಳು,ಸವಾರರು-ಇವರು ಕೇಂದ್ರ ವಲಯದ ಆದಿವಾಸಿಗಳು.
 +
:-ಸೋಲಿಗ,ಯೆರವ,ತೊಡವ,ಕೋಟಾ,ಚೆಂಚು,ಪಣಿಯ,ಕಾಡಾರ್,ಸಿದ್ಧಿಗಳು,ಜೇನುಕುರುಬರು - ಇವರು ದಕ್ಷಿಣ ವಲಯದ ಆದಿವಾಸಿಗಳು.
 +
===ಚಟುವಟಿಕೆಗಳು 1===
 +
ಸಮೀಪದ ಬುಡಕಟ್ಟು  / ಅತ್ಯಂತ ಹಿಂದುಳಿದ ಸಮುದಾಯದ ಜೀವನ ಕ್ರಮಗಳನ್ನು  ಕುರಿತು ಪ್ರಬಂಧ  ಬರೆಯಿರಿ.
 +
{| style="height:10px; float:right; align:center;"
 +
|<div style="width:150px;border:none; border-radius:10px;box-shadow: 5px 5px 5px #888888; background:#f5f5f5; vertical-align:top; text-align:center; padding:5px;">
 +
''[http://www.karnatakaeducation.org.in/?q=node/305 ನಿಮ್ಮ ಅಭಿಪ್ರಾಯ]''</div>
 +
|}
 +
*ಅಂದಾಜು ಸಮಯ :-30 ನಿಮಿಷಗಳು
 +
*ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು :- ನೋಟ್ ಪುಸ್ತಕ, ಪೆನ್ನು ,
 
*ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
 
*ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
 
*ಬಹುಮಾಧ್ಯಮ ಸಂಪನ್ಮೂಲಗಳು
 
*ಬಹುಮಾಧ್ಯಮ ಸಂಪನ್ಮೂಲಗಳು
*ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು
+
*ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು:-ಬುಡಕಟ್ಟು  / ಅತ್ಯಂತ ಹಿಂದುಳಿದ ಜನಾಂಗವನ್ನು ಭೇಟಿಮಾಡುವುದು.
*ಅಂತರ್ಜಾಲದ ಸಹವರ್ತನೆಗಳು
+
*ಅಂತರ್ಜಾಲದ ಸಹವರ್ತನೆಗಳು:-
*ವಿಧಾನ
+
#[http://en.wikipedia.org/wiki/Adivasi ಆದಿವಾಸಿಗಳ ಬಗ್ಗೆ ವಿವರಣೆಗೆ ಇಲ್ಲಿ ಕ್ಲಿಕ್ಕಿಸಿ]  ( ಕೃಪೆ wikipedia.org)
 +
#[https://www.google.co.in/search?q=Tribal+communities&client=ubuntu&hs=lrL&channel=fs&source=lnms&tbm=isch&sa=X&ei=Cun2UqfyN4qJrAeJ44CAAg&ved=0CAkQ_AUoAQ&biw=1024&bih=603  ಬುಡಕಟ್ಟು  ಜನಾಂಗಗಳ ಚಿತ್ರಗಳನ್ನು  ನೋಡಲು  ಇಲ್ಲಿ  ಕ್ಲಿಕ್ಕಿಸಿ] ( ಕೃಪೆ google images)
 +
 
 +
*ವಿಧಾನ:-ಹಿಂದಿನ ದಿನವೇ ಮಕ್ಕಳಿಗೆ  ಸಮೀಪದ ಬುಡಕಟ್ಟು  / ಅತ್ಯಂತ ಹಿಂದುಳಿದ ಸಮುದಾಯದವರನ್ನು  ಭೇಟಿಮಾಡಲು ತಿಳಿಸಿ  ಅಗತ್ಯ ಮಾಹಿತಿಗಳನ್ನು  ತಿಳಿದುಕೊಳ್ಳಲು ಸಿಚಿಸುವುದು. ಆ ಜನಾಂಗದ ಉಡುಪು,ಆಚರಣೆಗಳು,ಉದ್ಯೋಗ,ನಂಬಿಕೆಗಳು ಸಮಸ್ಯೆಗಳು ಪರಿಹಾರ ಕುರಿತು ಪ್ರಬಂಧ ಬರೆಯಲು ತಿಳಿಸುವುದು.
 
*ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?
 
*ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?
 
*ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
 
*ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
 
*ಪ್ರಶ್ನೆಗಳು
 
*ಪ್ರಶ್ನೆಗಳು
===ಚಟುವಟಿಕೆಗಳು #2 ===
+
#ಬುಡಕಟ್ಟು ಜನಾಂಗದ ಸಮಸ್ಯೆಗಳೇನು?
*ಅಂದಾಜು ಸಮಯ  
+
#ಬುಡಕಟ್ಟು ಜನಾಂಗದ ನಂಬಿಕೆಗಳು ಆಧುನಿಕತೆಗಿಂತ ಹೇಗೆ ಭಿನ್ನ ?
*ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು  
+
#ಬುಡಕಟ್ಟು ಜನಾಂಗದ ಅವರ ಸಾಕ್ಷರತೆ ಮಟ್ಟ ಹೇಗಿದೆ?
*ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
+
# ಬುಡಕಟ್ಟು ಜನಾಂಗದವರು ಆಧುನಿಕತೆಗೆ ಹೊಂದಿಕೊಳ್ಳುವರೇ?
 +
#ಬುಡಕಟ್ಟು ಜನಾಂಗದವರ ಗುಣಮಟ್ಟ ಹೆಚ್ಚಿಸುವುದು ಹೇಗೆ?
 +
 
 +
===ಚಟುವಟಿಕೆಗಳು 2===
 +
ಬುಡಕಟ್ಟು ಸಮುದಾಯದವರ ಅಭಿವೃದ್ಧಿಗೆ ಸರ್ಕಾರ ತೆಗೆದುಕೊಂಡ ಮತ್ತು ತೆಗೆದುಕೊಳ್ಳಬಹುದಾದ ಕ್ರಮಗಳ  ಕುರಿತು ಚರ್ಚೆ ಏರ್ಪಡಿಸುವುದು.
 +
{| style="height:10px; float:right; align:center;"
 +
|<div style="width:150px;border:none; border-radius:10px;box-shadow: 5px 5px 5px #888888; background:#f5f5f5; vertical-align:top; text-align:center; padding:5px;">
 +
''[http://www.karnatakaeducation.org.in/?q=node/305 ನಿಮ್ಮ ಅಭಿಪ್ರಾಯ]''</div>
 +
|}
 +
*ಅಂದಾಜು ಸಮಯ :- 40 ನಿಮಿಷ
 +
*ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು:-ನೋಟ್ ಪುಸ್ತಕ, ಪೆನ್ನು ,scale.
 +
*ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ :- ಮನೆಯಲ್ಲಿ ಸದಸ್ಯರು ಯಾರೂ ಇಲ್ಲದಿದ್ದಲ್ಲಿ ಪಕ್ಕದ ಮನೆಯವರಿಂದ ಮಾಹಿತಿ ಸಂಗ್ರಹಿಸಿ.
 
*ಬಹುಮಾಧ್ಯಮ ಸಂಪನ್ಮೂಲಗಳು
 
*ಬಹುಮಾಧ್ಯಮ ಸಂಪನ್ಮೂಲಗಳು
 
*ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು
 
*ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು
*ಅಂತರ್ಜಾಲದ ಸಹವರ್ತನೆಗಳು
+
*ಅಂತರ್ಜಾಲದ ಸಹವರ್ತನೆಗಳು:-
*ವಿಧಾನ
+
#[http://www.yourarticlelibrary.com/tribes/11-important-measures-taken-for-tribal-development-and-welfare-in-india-essay/4359/ ಬುಡಕಟ್ಟು ಸಮುದಾಯದವರ ಅಭಿವೃದ್ಧಿಗೆ ಸರ್ಕಾರ ತೆಗೆದುಕೊಂಡ ಕ್ರಮಗಳ ಕುರಿತು  ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ] (ಕೃಪೆ: http://www.yourarticlelibrary.com)
 +
*ವಿಧಾನ:- ವಿದ್ಯಾರ್ಥಿಗಳನ್ನು ವಿವಿಧ ಗುಂಪುಗಳಲ್ಲಿ ವಿಂಗಡಿಸಿ ಪ್ರತೀ ಗುಂಪಿಗೆ ಒಬ್ಬ ನಾಯಕನನ್ನು ನೇಮಿಸುವುದು.ಪ್ರತಿಯೊಂದು ಗುಂಪು ಅಭಿಪ್ರಾಯ ವ್ಯಕ್ತಪಡಿಸಲು ಅವಕಾಶ ಕಲ್ಪಿಸುವುದು.
 
*ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?
 
*ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?
 +
# ಬುಡಕಟ್ಟು ಸಮುದಾಯದವರ ಅಭಿವೃದ್ಧಿಗೆ ಸರ್ಕಾರ ತೆಗೆದುಕೊಂಡ ಶೈಕ್ಷಣಿಕ ಕ್ರಮಗಳು ಯಾವುವು?
 +
#ಬುಡಕಟ್ಟು ಸಮುದಾಯದವರ ಅಭಿವೃದ್ಧಿಗೆ ಸರ್ಕಾರ ತೆಗೆದುಕೊಂಡ ಔದ್ಯೋಗಿಕ ಕ್ರಮಗಳು ಯಾವುವು?
 +
#ಬುಡಕಟ್ಟು ಸಮುದಾಯದವರ ಅಭಿವೃದ್ಧಿಗೆ ಸರ್ಕಾರ ತೆಗೆದುಕೊಂಡ ಮೂಲಭೂತ ಸೌಲಭ್ಯಗಳ ಕ್ರಮಗಳು ಯಾವುವು?
 
*ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
 
*ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
 
*ಪ್ರಶ್ನೆಗಳು
 
*ಪ್ರಶ್ನೆಗಳು
 +
#ಬುಡಕಟ್ಟು ಸಮುದಾಯದವರ ಅಭಿವೃದ್ಧಿಗೆ ಇನ್ನಷ್ಟು ಕ್ರಮಗಳ  ಕುರಿತು  ಮಾಹಿತಿ  ಸಂಗ್ರಹಿಸಿ.
 +
 
===ಚಟುವಟಿಕೆಗಳು # 3===
 
===ಚಟುವಟಿಕೆಗಳು # 3===
 
*ಅಂದಾಜು ಸಮಯ  
 
*ಅಂದಾಜು ಸಮಯ  
೪೬ ನೇ ಸಾಲು: ೭೮ ನೇ ಸಾಲು:
 
*ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
 
*ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
 
*ಪ್ರಶ್ನೆಗಳು
 
*ಪ್ರಶ್ನೆಗಳು
 +
 
==ಪ್ರಮುಖ ಪರಿಕಲ್ಪನೆಗಳು # 2==
 
==ಪ್ರಮುಖ ಪರಿಕಲ್ಪನೆಗಳು # 2==
 
===ಕಲಿಕೆಯ ಉದ್ದೇಶಗಳು===
 
===ಕಲಿಕೆಯ ಉದ್ದೇಶಗಳು===

೦೪:೪೬, ೧೧ ಫೆಬ್ರುವರಿ ೨೦೧೪ ನಂತೆ ಪರಿಷ್ಕರಣೆ

ಪರಿಕಲ್ಪನಾ ನಕ್ಷೆ

<mm>Flash</mm>

ಪಠ್ಯಪುಸ್ತಕ

ಪಠ್ಯಪುಸ್ತಕದ ಲಿಂಕ್ ಗಳನ್ನು ಇಲ್ಲಿ ಸೇರಿಸಲು, ದಯವಿಟ್ಟು ಸೂಚನೆಗಳನ್ನು ಅನುಸರಿಸಿ:

ಮತ್ತಷ್ಟು ಮಾಹಿತಿ

ಎನ್ ಸಿ ಈ ಆರ್ ಟಿ ಪಠ್ಯಪುಸ್ತಕಗಳಲ್ಲಿ ಚರ್ಚಿಸಿರುವ ವಿಷಯಗಳ ಹರಿವು

ಉಪಯುಕ್ತ ವೆಬ್ ಸೈಟ್ ಗಳು

ಸಂಬಂಧ ಪುಸ್ತಕಗಳು

ಬೋಧನೆಯ ರೂಪರೇಶಗಳು

ಪ್ರಮುಖ ಪರಿಕಲ್ಪನೆ 1

ಬುಡಕಟ್ಟು ಸಮುದಾಯ

ಕಲಿಕೆಯ ಉದ್ದೇಶಗಳು

  1. ವಿವಿಧ ಬುಡಕಟ್ಟು ಸಮುದಾಯಗಳನ್ನು ಪರಿಚಯಿಸುವುದು.
  2. ಬುಡಕಟ್ಟು ಸಮುದಾಯದ ಲಕ್ಷಣಗಳನ್ನು ತಿಳಿಯುವುದು.
  3. ಬುಡಕಟ್ಟು ಸಮುದಾಯವನ್ನು ಗುರುತಿಸಲು ಸಮರ್ಥರಾಗುವುದು.

ಶಿಕ್ಷಕರ ಟಿಪ್ಪಣಿ

ಭಾರತದ ಪ್ರಮುಖ ಬುಡಕಟ್ಟು ಸಮುದಾಯಗಳು :-ಗುರುಂಗ್,ಲಿಂಬು,ಲೆಪ್ಪಾ,ಅಕಾ,ಮಿಶಿ,ಗಾರೊ,ಖಾಸಿ,ಚಕ್ಮಾ,ನಾಗಾ,ಸೇಮಾ,ಕಚಾರಿ-ಇವರು ಈಶಾನ್ಯ ವಲಯದ ಆದಿವಾಸಿಗಳು.

-ಸಂತಾಲರು,ಮುಂಡಾಗಳು,ಭಿಲ್ಲರು,ಗೊಂಡರು,ಓರಾನ್, ಬೈಗಾ,ಖಾರಿಯಾ,ಖೊಂಡರು,ಕೋಲರು,ಭೂಮಿಗಳು,ಸವಾರರು-ಇವರು ಕೇಂದ್ರ ವಲಯದ ಆದಿವಾಸಿಗಳು.
-ಸೋಲಿಗ,ಯೆರವ,ತೊಡವ,ಕೋಟಾ,ಚೆಂಚು,ಪಣಿಯ,ಕಾಡಾರ್,ಸಿದ್ಧಿಗಳು,ಜೇನುಕುರುಬರು - ಇವರು ದಕ್ಷಿಣ ವಲಯದ ಆದಿವಾಸಿಗಳು.

ಚಟುವಟಿಕೆಗಳು 1

ಸಮೀಪದ ಬುಡಕಟ್ಟು / ಅತ್ಯಂತ ಹಿಂದುಳಿದ ಸಮುದಾಯದ ಜೀವನ ಕ್ರಮಗಳನ್ನು ಕುರಿತು ಪ್ರಬಂಧ ಬರೆಯಿರಿ.

  • ಅಂದಾಜು ಸಮಯ :-30 ನಿಮಿಷಗಳು
  • ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು :- ನೋಟ್ ಪುಸ್ತಕ, ಪೆನ್ನು ,
  • ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
  • ಬಹುಮಾಧ್ಯಮ ಸಂಪನ್ಮೂಲಗಳು
  • ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು:-ಬುಡಕಟ್ಟು / ಅತ್ಯಂತ ಹಿಂದುಳಿದ ಜನಾಂಗವನ್ನು ಭೇಟಿಮಾಡುವುದು.
  • ಅಂತರ್ಜಾಲದ ಸಹವರ್ತನೆಗಳು:-
  1. ಆದಿವಾಸಿಗಳ ಬಗ್ಗೆ ವಿವರಣೆಗೆ ಇಲ್ಲಿ ಕ್ಲಿಕ್ಕಿಸಿ ( ಕೃಪೆ wikipedia.org)
  2. ಬುಡಕಟ್ಟು ಜನಾಂಗಗಳ ಚಿತ್ರಗಳನ್ನು ನೋಡಲು ಇಲ್ಲಿ ಕ್ಲಿಕ್ಕಿಸಿ ( ಕೃಪೆ google images)
  • ವಿಧಾನ:-ಹಿಂದಿನ ದಿನವೇ ಮಕ್ಕಳಿಗೆ ಸಮೀಪದ ಬುಡಕಟ್ಟು / ಅತ್ಯಂತ ಹಿಂದುಳಿದ ಸಮುದಾಯದವರನ್ನು ಭೇಟಿಮಾಡಲು ತಿಳಿಸಿ ಅಗತ್ಯ ಮಾಹಿತಿಗಳನ್ನು ತಿಳಿದುಕೊಳ್ಳಲು ಸಿಚಿಸುವುದು. ಆ ಜನಾಂಗದ ಉಡುಪು,ಆಚರಣೆಗಳು,ಉದ್ಯೋಗ,ನಂಬಿಕೆಗಳು ಸಮಸ್ಯೆಗಳು ಪರಿಹಾರ ಕುರಿತು ಪ್ರಬಂಧ ಬರೆಯಲು ತಿಳಿಸುವುದು.
  • ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?
  • ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
  • ಪ್ರಶ್ನೆಗಳು
  1. ಬುಡಕಟ್ಟು ಜನಾಂಗದ ಸಮಸ್ಯೆಗಳೇನು?
  2. ಬುಡಕಟ್ಟು ಜನಾಂಗದ ನಂಬಿಕೆಗಳು ಆಧುನಿಕತೆಗಿಂತ ಹೇಗೆ ಭಿನ್ನ ?
  3. ಬುಡಕಟ್ಟು ಜನಾಂಗದ ಅವರ ಸಾಕ್ಷರತೆ ಮಟ್ಟ ಹೇಗಿದೆ?
  4. ಬುಡಕಟ್ಟು ಜನಾಂಗದವರು ಆಧುನಿಕತೆಗೆ ಹೊಂದಿಕೊಳ್ಳುವರೇ?
  5. ಬುಡಕಟ್ಟು ಜನಾಂಗದವರ ಗುಣಮಟ್ಟ ಹೆಚ್ಚಿಸುವುದು ಹೇಗೆ?

ಚಟುವಟಿಕೆಗಳು 2

ಬುಡಕಟ್ಟು ಸಮುದಾಯದವರ ಅಭಿವೃದ್ಧಿಗೆ ಸರ್ಕಾರ ತೆಗೆದುಕೊಂಡ ಮತ್ತು ತೆಗೆದುಕೊಳ್ಳಬಹುದಾದ ಕ್ರಮಗಳ ಕುರಿತು ಚರ್ಚೆ ಏರ್ಪಡಿಸುವುದು.

  • ಅಂದಾಜು ಸಮಯ :- 40 ನಿಮಿಷ
  • ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು:-ನೋಟ್ ಪುಸ್ತಕ, ಪೆನ್ನು ,scale.
  • ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ :- ಮನೆಯಲ್ಲಿ ಸದಸ್ಯರು ಯಾರೂ ಇಲ್ಲದಿದ್ದಲ್ಲಿ ಪಕ್ಕದ ಮನೆಯವರಿಂದ ಮಾಹಿತಿ ಸಂಗ್ರಹಿಸಿ.
  • ಬಹುಮಾಧ್ಯಮ ಸಂಪನ್ಮೂಲಗಳು
  • ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು
  • ಅಂತರ್ಜಾಲದ ಸಹವರ್ತನೆಗಳು:-
  1. ಬುಡಕಟ್ಟು ಸಮುದಾಯದವರ ಅಭಿವೃದ್ಧಿಗೆ ಸರ್ಕಾರ ತೆಗೆದುಕೊಂಡ ಕ್ರಮಗಳ ಕುರಿತು ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ (ಕೃಪೆ: http://www.yourarticlelibrary.com)
  • ವಿಧಾನ:- ವಿದ್ಯಾರ್ಥಿಗಳನ್ನು ವಿವಿಧ ಗುಂಪುಗಳಲ್ಲಿ ವಿಂಗಡಿಸಿ ಪ್ರತೀ ಗುಂಪಿಗೆ ಒಬ್ಬ ನಾಯಕನನ್ನು ನೇಮಿಸುವುದು.ಪ್ರತಿಯೊಂದು ಗುಂಪು ಅಭಿಪ್ರಾಯ ವ್ಯಕ್ತಪಡಿಸಲು ಅವಕಾಶ ಕಲ್ಪಿಸುವುದು.
  • ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?
  1. ಬುಡಕಟ್ಟು ಸಮುದಾಯದವರ ಅಭಿವೃದ್ಧಿಗೆ ಸರ್ಕಾರ ತೆಗೆದುಕೊಂಡ ಶೈಕ್ಷಣಿಕ ಕ್ರಮಗಳು ಯಾವುವು?
  2. ಬುಡಕಟ್ಟು ಸಮುದಾಯದವರ ಅಭಿವೃದ್ಧಿಗೆ ಸರ್ಕಾರ ತೆಗೆದುಕೊಂಡ ಔದ್ಯೋಗಿಕ ಕ್ರಮಗಳು ಯಾವುವು?
  3. ಬುಡಕಟ್ಟು ಸಮುದಾಯದವರ ಅಭಿವೃದ್ಧಿಗೆ ಸರ್ಕಾರ ತೆಗೆದುಕೊಂಡ ಮೂಲಭೂತ ಸೌಲಭ್ಯಗಳ ಕ್ರಮಗಳು ಯಾವುವು?
  • ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
  • ಪ್ರಶ್ನೆಗಳು
  1. ಬುಡಕಟ್ಟು ಸಮುದಾಯದವರ ಅಭಿವೃದ್ಧಿಗೆ ಇನ್ನಷ್ಟು ಕ್ರಮಗಳ ಕುರಿತು ಮಾಹಿತಿ ಸಂಗ್ರಹಿಸಿ.

ಚಟುವಟಿಕೆಗಳು # 3

  • ಅಂದಾಜು ಸಮಯ
  • ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
  • ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
  • ಬಹುಮಾಧ್ಯಮ ಸಂಪನ್ಮೂಲಗಳು
  • ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು
  • ಅಂತರ್ಜಾಲದ ಸಹವರ್ತನೆಗಳು
  • ವಿಧಾನ
  • ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?
  • ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
  • ಪ್ರಶ್ನೆಗಳು

ಪ್ರಮುಖ ಪರಿಕಲ್ಪನೆಗಳು # 2

ಕಲಿಕೆಯ ಉದ್ದೇಶಗಳು

ಶಿಕ್ಷಕರಿಗೆ ಟಿಪ್ಪಣಿ

ಚಟುವಟಿಕೆಗಳು # 1

  • ಅಂದಾಜು ಸಮಯ
  • ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
  • ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
  • ಬಹುಮಾಧ್ಯಮ ಸಂಪನ್ಮೂಲಗಳು
  • ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು
  • ಅಂತರ್ಜಾಲದ ಸಹವರ್ತನೆಗಳು
  • ವಿಧಾನ
  • ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?
  • ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
  • ಪ್ರಶ್ನೆಗಳು

ಚಟುವಟಿಕೆಗಳು # 2

  • ಅಂದಾಜು ಸಮಯ
  • ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
  • ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
  • ಬಹುಮಾಧ್ಯಮ ಸಂಪನ್ಮೂಲಗಳು
  • ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು
  • ಅಂತರ್ಜಾಲದ ಸಹವರ್ತನೆಗಳು
  • ವಿಧಾನ
  • ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?
  • ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
  • ಪ್ರಶ್ನೆಗಳು