"ಭಕ್ತಿ ಪಂಥ" ಆವೃತ್ತಿಗಳ ಮಧ್ಯದ ಬದಲಾವಣೆಗಳು
೭೫ ನೇ ಸಾಲು: | ೭೫ ನೇ ಸಾಲು: | ||
ಕನಕದಾಸರು,ಪುರಂದರದಾಸರು, ಜ್ಞಾನದೇವ, ನಾಮದೇವ ಏಕನಾಥ, ತುಕರಾಮ, ರಾಮದಾಸ, ಸೂರ್ ದಾಸ, ತುಳಸೀದಾಸ, ಸೂಫಿ ಸಂತರು ತಮ್ಮ ವಿಶಿಷ್ಟ ಸಂದೇಶ ಹಾಗೂ ವಿವಿಧ ಮಾಧ್ಯಮದ ಮೂಲಕ ಅನೇಕ ಮತ ಧರ್ಮಗಳ ಜನರ ನಡುವೆ ಸಾಮರಸ್ಯದ ಬೆಳಕು ಮೂಡಿಸಿದರು. | ಕನಕದಾಸರು,ಪುರಂದರದಾಸರು, ಜ್ಞಾನದೇವ, ನಾಮದೇವ ಏಕನಾಥ, ತುಕರಾಮ, ರಾಮದಾಸ, ಸೂರ್ ದಾಸ, ತುಳಸೀದಾಸ, ಸೂಫಿ ಸಂತರು ತಮ್ಮ ವಿಶಿಷ್ಟ ಸಂದೇಶ ಹಾಗೂ ವಿವಿಧ ಮಾಧ್ಯಮದ ಮೂಲಕ ಅನೇಕ ಮತ ಧರ್ಮಗಳ ಜನರ ನಡುವೆ ಸಾಮರಸ್ಯದ ಬೆಳಕು ಮೂಡಿಸಿದರು. | ||
− | ===ಚಟುವಟಿಕೆಗಳು #=== | + | ===ಚಟುವಟಿಕೆಗಳು #=== : 1 |
+ | ವಿದ್ಯಾರ್ಥಿಗಳಿಂದ ತಮ್ಮ ಸುತ್ತಮುತ್ತಲಿರುವ ವಿವಿಧ ಜಾತಿ ಮತ ಧರ್ಮ ಹಾಗೂ ಪಂಗಡಗಳ ಮನೆಗಳಿಂದ ಮಾಹಿತಿ ಸಂಗ್ರಹಿಸುವುದು | ||
{| style="height:10px; float:right; align:center;" | {| style="height:10px; float:right; align:center;" | ||
|<div style="width:150px;border:none; border-radius:10px;box-shadow: 5px 5px 5px #888888; background:#f5f5f5; vertical-align:top; text-align:center; padding:5px;"> | |<div style="width:150px;border:none; border-radius:10px;box-shadow: 5px 5px 5px #888888; background:#f5f5f5; vertical-align:top; text-align:center; padding:5px;"> | ||
''[http://www.karnatakaeducation.org.in/?q=node/305 ನಿಮ್ಮ ಅಭಿಪ್ರಾಯ]''</div> | ''[http://www.karnatakaeducation.org.in/?q=node/305 ನಿಮ್ಮ ಅಭಿಪ್ರಾಯ]''</div> | ||
|} | |} | ||
− | *ಅಂದಾಜು ಸಮಯ | + | *ಅಂದಾಜು ಸಮಯ : |
− | *ಬೇಕಾಗುವ ಪದಾರ್ಥಗಳು | + | ಒಂದು ಅವಧಿ ಅಂದರೆ 40 ನಿಮಿಷಗಳು |
− | *ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ | + | |
− | *ಬಹುಮಾಧ್ಯಮ ಸಂಪನ್ಮೂಲಗಳು | + | *ಬೇಕಾಗುವ ಪದಾರ್ಥಗಳು ಅಥವಾ ಸಂಪನ್ಮೂಲಗಳು: |
− | *ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು | + | ಪ್ರಶ್ನಾವಳಿಗಳು, ಪೇಪರ್, ಪೆನ್ನು,ಮಾಹಿತಿ ಕ್ರೋಢೀಕರಣ ಪಟ್ಟಿಗಳು. |
+ | |||
+ | *ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ : | ||
+ | ವಿದ್ಯಾರ್ಥಿಗಳಿಂದ ತಮ್ಮ ಸುತ್ತಮುತ್ತಲಿರುವ 5 ವಿವಿಧ ಜಾತಿ ಮತ ಧರ್ಮ ಹಾಗೂ ಪಂಗಡಗಳ ಮನೆಗಳಿಂದ ಮಾಹಿತಿ ಸಂಗ್ರಹಿಸುವುದು. ಹಾಗೆ ಸಂಗ್ರಹಿಸುವಾಗ ಅವರ ಧಾರ್ಮಿಕ ಭಾವನೆಗಳಿಗೆ ದಕ್ಕೆಯಾಗದಂತೆ ವಿಷಯ ಸಂಗ್ರಹಿಸುವುದು. | ||
+ | |||
+ | *ಬಹುಮಾಧ್ಯಮ ಸಂಪನ್ಮೂಲಗಳು: | ||
+ | ಅವರ ಮನೆಯಲ್ಲಿರುವ ಅವರು ಆಚರಿಸುವ ಆಚರಣೆಗಳ ಫೋಟೋಗಳು, ವಿಡಿಯೋಗಳಿದ್ದರೆ ಸಂಗ್ರಹಿಸುವುದು. | ||
+ | |||
+ | *ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು: ಇದ್ದರೆ ಬಳಸಿಕೊಳ್ಳುವುದು. | ||
+ | |||
*ಅಂತರ್ಜಾಲದ ಸಹವರ್ತನೆಗಳು | *ಅಂತರ್ಜಾಲದ ಸಹವರ್ತನೆಗಳು | ||
− | *ವಿಧಾನ | + | |
+ | *ವಿಧಾನ: | ||
+ | ಮಾಹಿತಿ ಸಂಗ್ರಹಣೆ : ವಿದ್ಯಾರ್ಥಿಗಳಿಂದ ತಮ್ಮ ಸುತ್ತಮುತ್ತಲಿರುವ 5 ವಿವಿಧ ಜಾತಿ ಮತ ಧರ್ಮ ಹಾಗೂ ಪಂಗಡಗಳ ಮನೆಗಳಿಂದ ಮಾಹಿತಿ ಸಂಗ್ರಹಿಸುವುದು. | ||
+ | ಮಂಡನೆ ಮತ್ತು ಅವರ ವೈಯಕ್ತಿಕ ಅನಿಸಿಕೆ | ||
+ | ಚರ್ಚೆ – ಎಲ್ಲಾ ವಿದ್ಯಾರ್ಥಿಗಳು ಭಾಗವಹಿಸುವಂತೆ ಪ್ರೇರೇಪಿಸುವುದು. | ||
+ | |||
*ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು? | *ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು? | ||
+ | ಜಾತಿಪದ್ದತಿ ಎಂದರೇನು ? | ||
+ | ಮತ ಎಂದರೇನು ? | ||
+ | ಧರ್ಮ ಎಂದರೇನು ? | ||
+ | ಅದರಿಂದ ಆದ ಅನುಕೂಲಗಳು ಹಾಗೂ ಅನಾನುಕೂಲಗಳು ಏನು? | ||
+ | |||
*ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು | *ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು | ||
− | *ಪ್ರಶ್ನೆಗಳು | + | ತನ್ನ ಜಾತಿ, ಮತ, ಧರ್ಮ ಹಾಗೂ ಪಂಗಡಗಳಲ್ಲಿ ಇಂದಿಗೂ ಇರುವ ಮೂಢನಂಬಿಕೆಗಳು ಅಂದಾನುಕರಣೆಗಳು, ಶೋಷಣೆಗಳನ್ನು ಗುರುತಿಸಿದ್ದಾನೆಯೇ? ಹೌದು / ಇಲ್ಲ |
+ | ಇದನ್ನು ನಿವಾರಿಸಲು ಏನಾದರೂ ಸಲಹೆ ನೀಡಿದ್ದಾನೆಯೇ ? ಹೌದು / ಇಲ್ಲ | ||
+ | |||
+ | *ಪ್ರಶ್ನೆಗಳು : | ||
+ | ವಿವಿಧ ಜಾತಿ ಮತ ಧರ್ಮ ಹಾಗೂ ಪಂಗಡಗಳಲ್ಲಿ ಇಂದಿಗೂ ಇರುವ ಮೂಢನಂಬಿಕೆಗಳು ಅಂದಾನುಕರಣೆಗಳು, ಶೋಷಣೆಗಳನ್ನು ಗುರುತಿಸಿ ಪಟ್ಟಿ ಮಾಡಿ | ||
+ | ವಿವಿಧ ಜಾತಿ ಮತ ಧರ್ಮ ಹಾಗೂ ಪಂಗಡಗಳಲ್ಲಿ ಇಂದಿಗೂ ಇರುವ ಮೂಢನಂಬಿಕೆಗಳು ಅಂದಾನುಕರಣೆಗಳನ್ನು ಆಚರಿಸುವ ಹಿನ್ನೆಲೆ ಏನು ? | ||
+ | ಇವುಗಳ ನಿವಾರಣಾ ಕ್ರಮ ಹೇಗೆ ? | ||
+ | |||
===ಚಟುವಟಿಕೆಗಳು #=== | ===ಚಟುವಟಿಕೆಗಳು #=== | ||
{| style="height:10px; float:right; align:center;" | {| style="height:10px; float:right; align:center;" |
೧೦:೧೬, ೧೧ ಫೆಬ್ರುವರಿ ೨೦೧೪ ನಂತೆ ಪರಿಷ್ಕರಣೆ
ಸಮಾಜ ವಿಜ್ಞಾನದ ತತ್ವಶಾಸ್ತ್ರ |
ಸಂಪನ್ಮೂಲಗಳ ತಯಾರಿಕೆಗೆ ಬೇಕಾಗುವ ತಾಳೆಪಟ್ಟಿಗೆ ಇಲ್ಲಿ ಕ್ಲಿಕ್ಕಿಸಿ
ಪರಿಕಲ್ಪನಾ ನಕ್ಷೆ
<mm>Flash</mm>
ಪಠ್ಯಪುಸ್ತಕ
(ಉಪ-ಪುಟವನ್ನು ಸೃಷ್ಟಿಸಲು ಇಲ್ಲಿ ಕ್ಲಿಕ್ಕಿಸಿ) ಕರ್ನಾಟಕ ಸರ್ಕಾರ 2013-14ನೇ ಶೈಕ್ಷಣಿಕ ವರ್ಷದಲ್ಲಿ ಒಂಭತ್ತನೇ ತರಗತಿಯ ಸಮಾಜ ವಿಜ್ಞಾನ ವಿಷಯಕ್ಕೆ ತಂದ ನೂತನ ಪಠ್ಯಪುಸ್ತಕದಲ್ಲಿ 7ನೇ ಅಧ್ಯಾಯವಾಗಿ ಭಕ್ತಿ ಪಂಥ ವಿಷಯವನ್ನು ಆಯ್ಕೆ ಮಾಡಲಾಗಿದೆ. ಇದಕ್ಕೂ ಮೊದಲು ಇದ್ದ ಒಂಭತ್ತನೇ ತರಗತಿಯ ಸಮಾಜ ವಿಜ್ಞಾನ ಪಠ್ಯದಲ್ಲಿ 8ನೇ ಅಧ್ಯಾಯವಾದ ಧಾರ್ಮಿಕ ಸುಧಾರಣಾ ಚಳುವಳಿಗಳು ಪಾಠದಲ್ಲಿ ಪ್ರಮುಖ ಮತ ಸುಧಾರಕರುಗಳಾದ ಶಂಕರಾಚಾರ್ಯರು, ರಾಮಾನುಜಾಚಾರ್ಯರು,ಮದ್ವಾಚಾರ್ಯರು, ಮತ್ತು ಬಸವೇಶ್ವರರು ಮುಂತಾದವರ ಜೊತೆಯಲ್ಲಿ ಈ ಪಠ್ಯದಲ್ಲಿ ಉಲ್ಲೇಖಿತರಾಗಿರುವ ಭಕ್ತಿ ಪಂಥದ ಸಂತರುಗಳಾದ ರಮಾನಂದ, ಕಬೀರ, ಚೈತನ್ಯ, ಗುರುನಾನಕ್, ಮೀರಾಬಾಯಿ ಮತ್ತು ಸೂಫಿ ಸಂತರು ಮುಂತಾದ ವಿಷಯಗಳನ್ನು ಚರ್ಚಿಸಲಾಗಿತ್ತು. ಅಲ್ಲದೇ ಭಕ್ತಿ ಚಳುವಳಿಯ ಪರಿಣಾಮಗಳನ್ನು ಸಹ ಚರ್ಚಿಸಲಾಗಿತ್ತು ಎಂಬುದನ್ನು ಇಲ್ಲಿ ಗಮನಿಸಬೇಕಾಗಿದೆ.
ಮತ್ತಷ್ಟು ಮಾಹಿತಿ
ಎನ್ ಸಿ ಈ ಆರ್ ಟಿ ಪಠ್ಯಪುಸ್ತಕಗಳಲ್ಲಿ ಚರ್ಚಿಸಿರುವ ವಿಷಯಗಳ ಹರಿವು
ಉಪಯುಕ್ತ ವೆಬ್ ಸೈಟ್ ಗಳು
ಸಂಬಂಧ ಪುಸ್ತಕಗಳು
ಬೋಧನೆಯ ರೂಪರೇಶಗಳು
ಪ್ರಮುಖ ಪರಿಕಲ್ಪನೆಗಳು #
ದೆಹಲಿ ಸುಲ್ತಾನರ ಕಾಲದ ಸಂದರ್ಭ
ಭಕ್ತಿ ಪಂಥದ ಉದಯಕ್ಕೆ ಕಾರಣಗಳು
ಆ ಸಂದರ್ಭದ ವಿವಿಧ ಧರ್ಮಗಳಲ್ಲಿನ ಧಾರ್ಮಿಕ ಮೂಢನಂಬಿಕೆ ಹಾಗೂ ಶೋಷಣೆ
ಭಕ್ತಿ ಪಂಥದ ಉದಯದ ಅವಶ್ಯಕತೆ.
ಭಕ್ತಿ ಪಂಥದ ಸಂತರುಗಳ ಸಂದೇಶ
ಭಕ್ತಿ ಪಂಥದ ಉದಯದಿಂದಾದ ಪರಿಣಾಮಗಳು
ಕಲಿಕೆಯ ಉದ್ದೇಶಗಳು
ದೆಹಲಿ ಸುಲ್ತಾನರ ಕಾಲದ ಸಂದರ್ಭದ ಬಗ್ಗೆ ತಿಳಿಯುವರು.
ಭಕ್ತಿ ಪಂಥದ ಉದಯಕ್ಕೆ ಕಾರಣಗಳನ್ನು ತಿಳಿಯುವರು.
ಧಾರ್ಮಿಕ ಮೂಢನಂಬಿಕೆ ಹಾಗೂ ಶೋಷಣೆ ಬಗ್ಗೆ ತಿಳಿಯುವರು.
ಭಕ್ತಿ ಪಂಥದ ಉದಯದ ಅವಶ್ಯಕತೆ ಬಗ್ಗೆ ಚರ್ಚೆ ನಡೆಸುವರು.
ಭಕ್ತಿ ಪಂಥದ ಸಂತರುಗಳ ಸಂದೇಶಗಳನ್ನು ಅರ್ಥೈಸಿಕೊಳ್ಳುವರು
ಭಕ್ತಿ ಪಂಥದ ಉದಯದಿಂದಾದ ಪರಿಣಾಮಗಳನ್ನು ಅರ್ಥೈಸಿಕೊಳ್ಳುವರು
ಶಿಕ್ಷಕರ ಟಿಪ್ಪಣಿ
ಬಹಳ ಹಿಂದಿನಿಂದಲೂ ಭಾರತದಲ್ಲಿ ಅನೇಕ ಮತ ಧರ್ಮಗಳ ಜನರು ವಾಸಿಸುತ್ತಿದ್ದು ಅವರು ತಮ್ಮದೇ ಆದ ಸಂಪ್ರದಾಯಗಳನ್ನು, ಮೂಢನಂಬಿಕೆಗಳನ್ನು ಆಚರಿಸುತ್ತಿದ್ದರು. ವಿವಿಧ ವರ್ಗದ ಜನರು ಇವುಗಳ ಅಂದಾನುಕರಣೆಯಲ್ಲಿ ತೊಡಗಿದ್ದುದಲ್ಲದೇ ಶೋಷಣೆಗೆ ಒಳಗಾಗಿದ್ದರು. ಅವರವರ ಮತಗಳಲ್ಲೇ ವಿವಿಧ ಜಾತಿಗಳಿದ್ದು ತಮ್ಮ ತಮ್ಮಲ್ಲೇ ಅಂತರವನ್ನು ಸೃಷ್ಟಿಸಿಕೊಂಡು ಸಾಮರಸ್ಯ ಬಾವನೆಗಳಿಗೆ ದಕ್ಕೆಯನ್ನುಂಟು ಮಾಡಿಕೊಂಡಿದ್ದರು. ಇಂತಹ ಸನ್ನಿವೇಶದಲ್ಲಿ ಭಕ್ತಿ ಪಂಥದ ಸಂತರುಗಳಾದ ರಮಾನಂದ, ಕಬೀರ, ಚೈತನ್ಯ, ಗುರುನಾನಕ್, ಮೀರಾಬಾಯಿ ಮತ್ತು ಕನಕದಾಸರು,ಪುರಂದರದಾಸರು, ಜ್ಞಾನದೇವ, ನಾಮದೇವ ಏಕನಾಥ, ತುಕರಾಮ, ರಾಮದಾಸ, ಸೂರ್ ದಾಸ, ತುಳಸೀದಾಸ, ಸೂಫಿ ಸಂತರು ತಮ್ಮ ವಿಶಿಷ್ಟ ಸಂದೇಶ ಹಾಗೂ ವಿವಿಧ ಮಾಧ್ಯಮದ ಮೂಲಕ ಅನೇಕ ಮತ ಧರ್ಮಗಳ ಜನರ ನಡುವೆ ಸಾಮರಸ್ಯದ ಬೆಳಕು ಮೂಡಿಸಿದರು.
===ಚಟುವಟಿಕೆಗಳು #=== : 1 ವಿದ್ಯಾರ್ಥಿಗಳಿಂದ ತಮ್ಮ ಸುತ್ತಮುತ್ತಲಿರುವ ವಿವಿಧ ಜಾತಿ ಮತ ಧರ್ಮ ಹಾಗೂ ಪಂಗಡಗಳ ಮನೆಗಳಿಂದ ಮಾಹಿತಿ ಸಂಗ್ರಹಿಸುವುದು
- ಅಂದಾಜು ಸಮಯ :
ಒಂದು ಅವಧಿ ಅಂದರೆ 40 ನಿಮಿಷಗಳು
- ಬೇಕಾಗುವ ಪದಾರ್ಥಗಳು ಅಥವಾ ಸಂಪನ್ಮೂಲಗಳು:
ಪ್ರಶ್ನಾವಳಿಗಳು, ಪೇಪರ್, ಪೆನ್ನು,ಮಾಹಿತಿ ಕ್ರೋಢೀಕರಣ ಪಟ್ಟಿಗಳು.
- ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ :
ವಿದ್ಯಾರ್ಥಿಗಳಿಂದ ತಮ್ಮ ಸುತ್ತಮುತ್ತಲಿರುವ 5 ವಿವಿಧ ಜಾತಿ ಮತ ಧರ್ಮ ಹಾಗೂ ಪಂಗಡಗಳ ಮನೆಗಳಿಂದ ಮಾಹಿತಿ ಸಂಗ್ರಹಿಸುವುದು. ಹಾಗೆ ಸಂಗ್ರಹಿಸುವಾಗ ಅವರ ಧಾರ್ಮಿಕ ಭಾವನೆಗಳಿಗೆ ದಕ್ಕೆಯಾಗದಂತೆ ವಿಷಯ ಸಂಗ್ರಹಿಸುವುದು.
- ಬಹುಮಾಧ್ಯಮ ಸಂಪನ್ಮೂಲಗಳು:
ಅವರ ಮನೆಯಲ್ಲಿರುವ ಅವರು ಆಚರಿಸುವ ಆಚರಣೆಗಳ ಫೋಟೋಗಳು, ವಿಡಿಯೋಗಳಿದ್ದರೆ ಸಂಗ್ರಹಿಸುವುದು.
- ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು: ಇದ್ದರೆ ಬಳಸಿಕೊಳ್ಳುವುದು.
- ಅಂತರ್ಜಾಲದ ಸಹವರ್ತನೆಗಳು
- ವಿಧಾನ:
ಮಾಹಿತಿ ಸಂಗ್ರಹಣೆ : ವಿದ್ಯಾರ್ಥಿಗಳಿಂದ ತಮ್ಮ ಸುತ್ತಮುತ್ತಲಿರುವ 5 ವಿವಿಧ ಜಾತಿ ಮತ ಧರ್ಮ ಹಾಗೂ ಪಂಗಡಗಳ ಮನೆಗಳಿಂದ ಮಾಹಿತಿ ಸಂಗ್ರಹಿಸುವುದು. ಮಂಡನೆ ಮತ್ತು ಅವರ ವೈಯಕ್ತಿಕ ಅನಿಸಿಕೆ ಚರ್ಚೆ – ಎಲ್ಲಾ ವಿದ್ಯಾರ್ಥಿಗಳು ಭಾಗವಹಿಸುವಂತೆ ಪ್ರೇರೇಪಿಸುವುದು.
- ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?
ಜಾತಿಪದ್ದತಿ ಎಂದರೇನು ? ಮತ ಎಂದರೇನು ? ಧರ್ಮ ಎಂದರೇನು ? ಅದರಿಂದ ಆದ ಅನುಕೂಲಗಳು ಹಾಗೂ ಅನಾನುಕೂಲಗಳು ಏನು?
- ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
ತನ್ನ ಜಾತಿ, ಮತ, ಧರ್ಮ ಹಾಗೂ ಪಂಗಡಗಳಲ್ಲಿ ಇಂದಿಗೂ ಇರುವ ಮೂಢನಂಬಿಕೆಗಳು ಅಂದಾನುಕರಣೆಗಳು, ಶೋಷಣೆಗಳನ್ನು ಗುರುತಿಸಿದ್ದಾನೆಯೇ? ಹೌದು / ಇಲ್ಲ ಇದನ್ನು ನಿವಾರಿಸಲು ಏನಾದರೂ ಸಲಹೆ ನೀಡಿದ್ದಾನೆಯೇ ? ಹೌದು / ಇಲ್ಲ
- ಪ್ರಶ್ನೆಗಳು :
ವಿವಿಧ ಜಾತಿ ಮತ ಧರ್ಮ ಹಾಗೂ ಪಂಗಡಗಳಲ್ಲಿ ಇಂದಿಗೂ ಇರುವ ಮೂಢನಂಬಿಕೆಗಳು ಅಂದಾನುಕರಣೆಗಳು, ಶೋಷಣೆಗಳನ್ನು ಗುರುತಿಸಿ ಪಟ್ಟಿ ಮಾಡಿ ವಿವಿಧ ಜಾತಿ ಮತ ಧರ್ಮ ಹಾಗೂ ಪಂಗಡಗಳಲ್ಲಿ ಇಂದಿಗೂ ಇರುವ ಮೂಢನಂಬಿಕೆಗಳು ಅಂದಾನುಕರಣೆಗಳನ್ನು ಆಚರಿಸುವ ಹಿನ್ನೆಲೆ ಏನು ? ಇವುಗಳ ನಿವಾರಣಾ ಕ್ರಮ ಹೇಗೆ ?
ಚಟುವಟಿಕೆಗಳು #
- ಅಂದಾಜು ಸಮಯ
- ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
- ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
- ಬಹುಮಾಧ್ಯಮ ಸಂಪನ್ಮೂಲಗಳು
- ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು
- ಅಂತರ್ಜಾಲದ ಸಹವರ್ತನೆಗಳು
- ವಿಧಾನ
- ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?
- ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
- ಪ್ರಶ್ನೆಗಳು
ಪರಿಕಲ್ಪನೆ #
ಕಲಿಕೆಯ ಉದ್ದೇಶಗಳು
ಶಿಕ್ಷಕರ ಟಿಪ್ಪಣಿ
ಚಟುವಟಿಕೆಗಳು #
- ಅಂದಾಜು ಸಮಯ
- ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
- ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
- ಬಹುಮಾಧ್ಯಮ ಸಂಪನ್ಮೂಲಗಳು
- ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು
- ಅಂತರ್ಜಾಲದ ಸಹವರ್ತನೆಗಳು
- ವಿಧಾನ
- ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?
- ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
- ಪ್ರಶ್ನೆಗಳು
ಚಟುವಟಿಕೆಗಳು #
- ಅಂದಾಜು ಸಮಯ
- ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
- ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
- ಬಹುಮಾಧ್ಯಮ ಸಂಪನ್ಮೂಲಗಳು
- ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು
- ಅಂತರ್ಜಾಲದ ಸಹವರ್ತನೆಗಳು
- ವಿಧಾನ
- ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?
- ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
- ಪ್ರಶ್ನೆಗಳು
ಚಟುವಟಿಕೆಗಳು #
- ಅಂದಾಜು ಸಮಯ
- ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
- ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
- ಬಹುಮಾಧ್ಯಮ ಸಂಪನ್ಮೂಲಗಳು
- ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು
- ಅಂತರ್ಜಾಲದ ಸಹವರ್ತನೆಗಳು
- ವಿಧಾನ
- ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?
- ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
- ಪ್ರಶ್ನೆಗಳು
ಚಟುವಟಿಕೆಗಳು #
- ಅಂದಾಜು ಸಮಯ
- ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
- ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
- ಬಹುಮಾಧ್ಯಮ ಸಂಪನ್ಮೂಲಗಳು
- ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು
- ಅಂತರ್ಜಾಲದ ಸಹವರ್ತನೆಗಳು
- ವಿಧಾನ
- ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?
- ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
- ಪ್ರಶ್ನೆಗಳು
ಯೋಜನೆಗಳು
ಸಮುದಾಯ ಆಧಾರಿತ ಯೋಜನೆಗಳು
ಬಳಕೆ
ಈ ಟೆಂಪ್ಲೇಟನ್ನು ಬಳಸಲು ಹೊಸ ಪುಟವನ್ನು ಸೃಷ್ಠಿಸಲು {{subst:ಸಮಾಜವಿಜ್ಞಾನ-ವಿಷಯ}} ಅನ್ನು ಟೈಪ್ ಮಾಡಿ