ಬದಲಾವಣೆಗಳು
ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
೨,೬೪೮ bytes added
, ೧೦ ವರ್ಷಗಳ ಹಿಂದೆ
೧೪೮ ನೇ ಸಾಲು: |
೧೪೮ ನೇ ಸಾಲು: |
| ಭಕ್ತಿ ಪಂಥದ ಸಂತರುಗಳು ಯಾರು? | | ಭಕ್ತಿ ಪಂಥದ ಸಂತರುಗಳು ಯಾರು? |
| ಭಕ್ತಿ ಪಂಥದ ಸಂತರುಗಳ ಸಂದೇಶಗಳು ಯಾವುವು? | | ಭಕ್ತಿ ಪಂಥದ ಸಂತರುಗಳ ಸಂದೇಶಗಳು ಯಾವುವು? |
| + | |
| + | |
| + | ===ಚಟುವಟಿಕೆಗಳು #=== |
| + | 3. ಪ್ರಮುಖ ಪರಿಕಲ್ಪನೆಗಳ ಅರ್ಥ ಗ್ರಹಿಕೆ |
| + | {| style="height:10px; float:right; align:center;" |
| + | |<div style="width:150px;border:none; border-radius:10px;box-shadow: 5px 5px 5px #888888; background:#f5f5f5; vertical-align:top; text-align:center; padding:5px;"> |
| + | ''[http://www.karnatakaeducation.org.in/?q=node/305 ನಿಮ್ಮ ಅಭಿಪ್ರಾಯ]''</div> |
| + | |} |
| + | |
| + | *ಅಂದಾಜು ಸಮಯ : |
| + | 1 ಅವಧಿ ಅಂದರೆ 40 ನಿಮಿಷಗಳು |
| + | |
| + | *ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು: |
| + | ಕಂಪ್ಯೂಟರ್, ಪ್ರೋಜೆಕ್ಟರ್, ಕರಿಹಲಗೆ, ಸೀಮೆಸುಣ್ಣ ಅಥವಾ ವೈಟ್ ಬೋರ್ಡ್ ಮತ್ತು ಮಾರ್ಕರ್ |
| + | |
| + | *ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ : |
| + | |
| + | *ಬಹುಮಾಧ್ಯಮ ಸಂಪನ್ಮೂಲಗಳು: |
| + | |
| + | *ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು |
| + | *ಅಂತರ್ಜಾಲದ ಸಹವರ್ತನೆಗಳು |
| + | *ವಿಧಾನ : |
| + | ತರಗತಿಯ ವಿದ್ಯಾರ್ಥಿಗಳನ್ನು ಐದು ಗುಂಪುಗಳನ್ನಾಗಿ ಮಾಡಿ ಪ್ರತೀ ಗುಂಪಿಗೂ ಒಬ್ಬ ಸಂತರಂತೆ ಹೆಸರಿಸಿ ಆ ಸಂತರ ಜೀವನ ಮತ್ತು ಸಂದೇಶಗಳನ್ನು ಸಂಗ್ರಹಿಸಲು ತಿಳಿಸುವುದು. ಒಬ್ಬನನ್ನು ಆ ಸಂತನೆಂದು ಹೆಸರಿಸಿ ಉಳಿದವರು ಸಂತನ ಜೀವನದ ಕುರಿತು ವಿಷಯ ಮಂಡಿಸಬೇಕು. ಸಂತನೆಂದು ಹೆಸರಿಸಿದವನು ಆಯಾ ಸಂತರ ಸಂದೇಶವನ್ನು ಭಾವಪೂರ್ಣವಾಗಿ ಹೇಳುವುದು ಅಥವಾ ವಾಚಿಸುವುದು.ಈ ಸಂತರುಗಳ ಕುರಿತು ವಿದ್ಯಾರ್ಥಿಗಳಲ್ಲಿ ಉದ್ಭವಿಸುವ ಪ್ರಶ್ನೆಗಳನ್ನು ಸಂಗ್ರಹಿಸುವುದು.ಆಯಾ ತಂಡದವರಿಂದ ಉತ್ತರಗಳನ್ನು ನೀಕ್ಷಿಸುವುದು.ಅದಕ್ಕೆ ಶಿಕ್ಷಕರು ಅನುಕೂಲಿಸುವುದು. |
| + | *ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು? |
| + | *ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು |
| + | *ಪ್ರಶ್ನೆಗಳು |
| | | |
| ==ಪರಿಕಲ್ಪನೆ #== | | ==ಪರಿಕಲ್ಪನೆ #== |