"ಕೋಶ ವಿಭಜನೆ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search
೨೯ ನೇ ಸಾಲು: ೨೯ ನೇ ಸಾಲು:

====ಶಿಕ್ಷಕರಿಗೆ ಟಿಪ್ಪಣಿ====

====ಶಿಕ್ಷಕರಿಗೆ ಟಿಪ್ಪಣಿ====

ಶಿಕ್ಷಕರ ಟಿಪ್ಪಣಿ :

ಶಿಕ್ಷಕರ ಟಿಪ್ಪಣಿ :
ನಾವು ಬಿದ್ದಾಗ ಗಾಯಗಳಾಗಬಹು ದು  ಕೆಲವು ದಿನಗಳನಂತರ ಆ ಗಾಯ ಗು ಣವಾಗತ್ತದೆ. ಮೊಳೆಯು ತ್ತಿರು ವ ಬೀಜ ಕೆಲವು ದಿನಗಳಲ್ಲಿ  ಗಿಡವಾಗುತ್ತದೆ. ಕತ್ತರಿಸಿದ ಬಾಳೆ ಗಿಡ ಬೇಳೆಯು ತ್ತದೆ.ಕತ್ತರಿಸದ ಹಲ್ಲಿ ಬಾಲ ಬೆಳೆಯುವುದು  ಇದಕ್ಕೆಲ್ಲ ಮು ಖ್ಯ ಕಾರಣ ಕೋಶದ ಸಂಖ್ಯೆ ಹೆಚ್ಚಾಗು ವುದು  .ಕೋಶಗಳು ಹೆಚ್ಚಾಗಲು ಕಾರಣ ಕೋಶ ವಿಭಜನೆ. ಪ್ರತಿಜೀವಿಗಳ ಬೆಳವಣಿಗೆಗೆ  ( ಪ್ರೊಕ್ಯರಿಯೋಟ್‌ಗಳನ್ನು ಹೊರ ತು ಪಡಿಸಿ) ಕಾರಣವಾಗುವ ಕ್ರಿಯೆಯೆಂದರೇ  ಮೈಟಾಸಿಸ್‌ ಎಂಬ ಕೋಶವಿಭಜನೆ.

ನಾವು ಬಿದ್ದಾಗ ಗಾಯಗಳಾಗಬಹು ದು  ಕೆಲವು ದಿನಗಳನಂತರ ಆ ಗಾಯ ಗು ಣವಾಗತ್ತದೆ. ಮೊಳೆಯು ತ್ತಿರು ವ ಬೀಜ ಕೆಲವು ದಿನಗಳಲ್ಲಿ  ಗಿಡವಾಗುತ್ತದೆ.
ಕತ್ತರಿಸಿದ ಬಾಳೆ ಗಿಡ ಬೇಳೆಯು ತ್ತದೆ.ಕತ್ತರಿಸದ ಹಲ್ಲಿ ಬಾಲ ಬೆಳೆಯುವುದು  ಇದಕ್ಕೆಲ್ಲ ಮು ಖ್ಯ ಕಾರಣ ಕೋಶದ ಸಂಖ್ಯೆ ಹೆಚ್ಚಾಗು ವುದು  .ಕೋಶಗಳು ಹೆಚ್ಚಾಗಲು ಕಾರಣ
ಕೋಶ ವಿಭಜನೆ. ಪ್ರತಿಜೀವಿಗಳ ಬೆಳವಣಿಗೆಗೆ  ( ಪ್ರೊಕ್ಯರಿಯೋಟ್‌ಗಳನ್ನು ಹೊರ ತು ಪಡಿಸಿ) ಕಾರಣವಾಗುವ ಕ್ರಿಯೆಯೆಂದರೇ  ಮೈಟಾಸಿಸ್‌ ಎಂಬ ಕೋಶವಿಭಜನೆ.

ಮೈಟಾಸಿಸ್‌ ಕೋಶವಿಭಜನೆಯನ್ನು  ಮೊದಲು  ಬೆಕ್ಕು  ,ಇಲಿ,ಮೊಲದ ಜೀವಕೋಶದಲ್ಲಿ  1873 ನೇ ವರ್ಷದಲ್ಲಿ ಗು ರು ತಿಸಲಾದರೂ  1875 ನೇ ವರ್ಷದಲ್ಲಿ ವಾಕ್ಲವ್‌ಮಜ಼ಲ್‌  ಎಂಬ ವ್ಯಕ್ತಿಯು  ಮೈಟಾಸಿಸ್‌ ಬಗ್ಗೆ ವಿವರಣೆ ಕೊಡುತ್ತಾನೆ.

ಮೈಟಾಸಿಸ್‌ ಕೋಶವಿಭಜನೆಯನ್ನು  ಮೊದಲು  ಬೆಕ್ಕು  ,ಇಲಿ,ಮೊಲದ ಜೀವಕೋಶದಲ್ಲಿ  1873 ನೇ ವರ್ಷದಲ್ಲಿ ಗು ರು ತಿಸಲಾದರೂ  1875 ನೇ ವರ್ಷದಲ್ಲಿ
ವಾಕ್ಲವ್‌ಮಜ಼ಲ್‌  ಎಂಬ ವ್ಯಕ್ತಿಯು  ಮೈಟಾಸಿಸ್‌ ಬಗ್ಗೆ ವಿವರಣೆ ಕೊಡುತ್ತಾನೆ.

mitosis ಪದವು ಗ್ರೀಕ್‌ ಪದದ 'mitos' ನಿಂದ ಉತ್ಪತ್ತಿ ಯಾಗಿದೆ mitos ಎಂದರೇ warp thread ( ಬಾಗಿಸು ದಾರ) ಎಂದರ್ಥ.

mitosis ಪದವು ಗ್ರೀಕ್‌ ಪದದ 'mitos' ನಿಂದ ಉತ್ಪತ್ತಿ ಯಾಗಿದೆ mitos ಎಂದರೇ warp thread ( ಬಾಗಿಸು ದಾರ) ಎಂದರ್ಥ.

ಮೈಟಾಸಿಸ್‌ ಪ್ರೋಕ್ಯಾರಿಯೋಟ್‌ಗಳಲ್ಲಿ  ದ್ವಿವಿದಳನ ಮೂ  ಲಕ ಅವುಗಳ ಸಂತಾನಕ್ಕೆ ಕಾರಣವಾದರೇ  ಯು ಕಾರಿಯೋಟ್‌ಗಳಲ್ಲಿ  ಮೈಟಾಸಿಸ್‌ ಬೆಳವಣಿಗೆಗೆ ,ದೇಹದ ರಿಪೆರಿಗೆ ಹೊಸ ಕೋಶಗಳ ಪುನರ್‌ ಉತ್ಪತ್ತಿಗೆ  ಕಾರಣವಾಗುತ್ತದೆ. ಮೈಟಾಸಿಸ್‌ ನಿಂದ  ಇಷ್ಟೆಲ್ಲ  ಅನು ಕೂ  ಲಗಳೂ  ಇದ್ದರೂ  ಸಹ  ಕೆಲ ಸಂದರ್ಭದಲ್ಲಿ ಮೈಟಾಸಿಸ್‌ ನಿಂದಾಗು ವ ತೊಂದರೆಯಿಂದ ( ಯುಗ್ಮಜದ ಬೆಳವಣಿಗೆ ಸಂದರ್ಭದಲ್ಲಿ ) ಟ್ರೈಸೋಮಿ. ಮೊನೊಸೊಮಿ ,ಕ್ಯಾನ್ಸರ್‌ ನಂತಹ ತೊಂದರೆಗಳು ಕಾಣಿಸಿಕೊಳ್ಳು ತ್ತವೆ.

ಮೈಟಾಸಿಸ್‌ ಪ್ರೋಕ್ಯಾರಿಯೋಟ್‌ಗಳಲ್ಲಿ  ದ್ವಿವಿದಳನ ಮೂ  ಲಕ ಅವುಗಳ ಸಂತಾನಕ್ಕೆ ಕಾರಣವಾದರೇ  ಯು ಕಾರಿಯೋಟ್‌ಗಳಲ್ಲಿ  ಮೈಟಾಸಿಸ್‌ ಬೆಳವಣಿಗೆಗೆ,
ದೇಹದ ರಿಪೆರಿಗೆ ಹೊಸ ಕೋಶಗಳ ಪುನರ್‌ ಉತ್ಪತ್ತಿಗೆ  ಕಾರಣವಾಗುತ್ತದೆ. ಮೈಟಾಸಿಸ್‌ ನಿಂದ  ಇಷ್ಟೆಲ್ಲ  ಅನು ಕೂ  ಲಗಳೂ  ಇದ್ದರೂ  ಸಹ  ಕೆಲ ಸಂದರ್ಭದಲ್ಲಿ
ಮೈಟಾಸಿಸ್‌ ನಿಂದಾಗು ವ ತೊಂದರೆಯಿಂದ ( ಯುಗ್ಮಜದ ಬೆಳವಣಿಗೆ ಸಂದರ್ಭದಲ್ಲಿ ) ಟ್ರೈಸೋಮಿ. ಮೊನೊಸೊಮಿ ,ಕ್ಯಾನ್ಸರ್‌ ನಂತಹ ತೊಂದರೆಗಳು ಕಾಣಿಸಿಕೊಳ್ಳು ತ್ತವೆ.

====ಚಟುವಟಿಕೆ ಸಂಖ್ಯೆ ====

====ಚಟುವಟಿಕೆ ಸಂಖ್ಯೆ ====

೧೬:೪೬, ೨೦ ಜುಲೈ ೨೦೧೩ ನಂತೆ ಪರಿಷ್ಕರಣೆ

ಬಳಕೆ

ಈ ಟೆಂಪ್ಲೇಟನ್ನು ಬಳಸಲು ಹೊಸ ಪುಟವನ್ನು ಸೃಷ್ಠಿಸಿ {{subst:ವಿಷಯ}} ಅನ್ನು ಟೈಪ್ ಮಾಡಿ

ಪರಿಕಲ್ಪನಾ ನಕ್ಷೆ

Cell division out line .jpeg

ಪಠ್ಯಪುಸ್ತಕ

ಪಠ್ಯಪುಸ್ತಕದ ಲಿಂಕ್ ಗಳನ್ನು ಇಲ್ಲಿ ಸೇರಿಸಲು, ದಯವಿಟ್ಟು  ಸೂಚನೆಗಳನ್ನು ಅನುಸರಿಸಿ:

(ಉಪ-ಪುಟವನ್ನು ಸೃಷ್ಟಿಸಲು ಇಲ್ಲಿ ಕ್ಲಿಕ್ಕಿಸಿ)

ಭೋಧನೆಯ ರೂಪರೇಶಗಳು

ಪರಿಕಲ್ಪನೆ #

ಕಲಿಕೆಯ ಉದ್ದೇಶಗಳು

ಉದ್ದೇಶಗಳು :
1. ಮೈಟಾಸಿಸ್ ನ ವಿವಿಧ ಹಂತಗಳನ್ನು ತಿಳಿಯು ವರು .
2. ಮೈಟಾಸಿಸ್ ನ ಪ್ರೋಪೇಸ್ ಹಂತದಲ್ಲಿ ಉಂಟಾಗು ವ ಬದಲಾವಣೆಗಳನ್ನು ಪಟ್ಟಿಮಾಡುವನು.
3. ಮೈಟಾಸಿಸ್ ನ ಪ್ರೋಪೇಸ್ ಹಂತದ ಚಿತ್ರ ಬರೆಯು ವನು .
4. ಮೈಟಾಸಿಸ್ ನ ಪ್ರೋಪೇಸ್ ಹಂತದ ಚಿತ್ರದ ಭಾಗಗಳನ್ನು ಗು ರು ತಿಸು ವನು .
5. ಮೈಟಾಸಿಸ್ ನ ಮೆಟಾಫೇಸ್ ಹಂತದಲ್ಲಿ ಉಂಟಾಗು ವ ಬದಲಾವಣೆಗಳನ್ನು ಪಟ್ಟಿಮಾಡುವನು .
6. ಮೈಟಾಸಿಸ್ ನ ಅನಾಫೇಸ್ ಹಂತದಲ್ಲಿ ಉಂಟಾಗು ವ ಬದಲಾವಣೆಗಳನ್ನು ಪಟ್ಟಿಮಾಡುವನು. .
7. ಮೈಟಾಸಿಸ್ ನ ಟಿಲೋಫೇಸ್ ಹಂತದಲ್ಲಿ ಉಂಟಾಗು ವ ಬದಲಾವಣೆಗಳನ್ನು ಪಟ್ಟಿಮಾಡುವನು..
8. ಮೈಟಾಸಿಸ್ ನ ಪ್ರಾಮು ಖ್ಯತೆ ಅರಿಯು ವನು .
9. ಜೀವಿಗಳ ಬೆಳವಣಿಗೆಯ ಮಹತ್ವ ಅರಿಯು ವರು .
10. ಗಾಯ ಮಾಯು ವುದರಲ್ಲಿ ಮೈಟಾಸಿಸ್ ನ ಮಹತ್ವ ಅರಿಯು ವರು.

ಶಿಕ್ಷಕರಿಗೆ ಟಿಪ್ಪಣಿ

ಶಿಕ್ಷಕರ ಟಿಪ್ಪಣಿ :

ನಾವು ಬಿದ್ದಾಗ ಗಾಯಗಳಾಗಬಹು ದು  ಕೆಲವು ದಿನಗಳನಂತರ ಆ ಗಾಯ ಗು ಣವಾಗತ್ತದೆ. ಮೊಳೆಯು ತ್ತಿರು ವ ಬೀಜ ಕೆಲವು ದಿನಗಳಲ್ಲಿ  ಗಿಡವಾಗುತ್ತದೆ.
ಕತ್ತರಿಸಿದ ಬಾಳೆ ಗಿಡ ಬೇಳೆಯು ತ್ತದೆ.ಕತ್ತರಿಸದ ಹಲ್ಲಿ ಬಾಲ ಬೆಳೆಯುವುದು ಇದಕ್ಕೆಲ್ಲ ಮು ಖ್ಯ ಕಾರಣ ಕೋಶದ ಸಂಖ್ಯೆ ಹೆಚ್ಚಾಗು ವುದು .ಕೋಶಗಳು ಹೆಚ್ಚಾಗಲು ಕಾರಣ
ಕೋಶ ವಿಭಜನೆ. ಪ್ರತಿಜೀವಿಗಳ ಬೆಳವಣಿಗೆಗೆ ( ಪ್ರೊಕ್ಯರಿಯೋಟ್‌ಗಳನ್ನು ಹೊರ ತು ಪಡಿಸಿ) ಕಾರಣವಾಗುವ ಕ್ರಿಯೆಯೆಂದರೇ ಮೈಟಾಸಿಸ್‌ ಎಂಬ ಕೋಶವಿಭಜನೆ.
ಮೈಟಾಸಿಸ್‌ ಕೋಶವಿಭಜನೆಯನ್ನು ಮೊದಲು ಬೆಕ್ಕು ,ಇಲಿ,ಮೊಲದ ಜೀವಕೋಶದಲ್ಲಿ 1873 ನೇ ವರ್ಷದಲ್ಲಿ ಗು ರು ತಿಸಲಾದರೂ 1875 ನೇ ವರ್ಷದಲ್ಲಿ
ವಾಕ್ಲವ್‌ಮಜ಼ಲ್‌ ಎಂಬ ವ್ಯಕ್ತಿಯು ಮೈಟಾಸಿಸ್‌ ಬಗ್ಗೆ ವಿವರಣೆ ಕೊಡುತ್ತಾನೆ.
mitosis ಪದವು ಗ್ರೀಕ್‌ ಪದದ 'mitos' ನಿಂದ ಉತ್ಪತ್ತಿ ಯಾಗಿದೆ mitos ಎಂದರೇ warp thread ( ಬಾಗಿಸು ದಾರ) ಎಂದರ್ಥ.
ಮೈಟಾಸಿಸ್‌ ಪ್ರೋಕ್ಯಾರಿಯೋಟ್‌ಗಳಲ್ಲಿ ದ್ವಿವಿದಳನ ಮೂ ಲಕ ಅವುಗಳ ಸಂತಾನಕ್ಕೆ ಕಾರಣವಾದರೇ ಯು ಕಾರಿಯೋಟ್‌ಗಳಲ್ಲಿ ಮೈಟಾಸಿಸ್‌ ಬೆಳವಣಿಗೆಗೆ,
ದೇಹದ ರಿಪೆರಿಗೆ ಹೊಸ ಕೋಶಗಳ ಪುನರ್‌ ಉತ್ಪತ್ತಿಗೆ ಕಾರಣವಾಗುತ್ತದೆ. ಮೈಟಾಸಿಸ್‌ ನಿಂದ ಇಷ್ಟೆಲ್ಲ ಅನು ಕೂ ಲಗಳೂ ಇದ್ದರೂ ಸಹ ಕೆಲ ಸಂದರ್ಭದಲ್ಲಿ
ಮೈಟಾಸಿಸ್‌ ನಿಂದಾಗು ವ ತೊಂದರೆಯಿಂದ ( ಯುಗ್ಮಜದ ಬೆಳವಣಿಗೆ ಸಂದರ್ಭದಲ್ಲಿ ) ಟ್ರೈಸೋಮಿ. ಮೊನೊಸೊಮಿ ,ಕ್ಯಾನ್ಸರ್‌ ನಂತಹ ತೊಂದರೆಗಳು ಕಾಣಿಸಿಕೊಳ್ಳು ತ್ತವೆ.

ಚಟುವಟಿಕೆ ಸಂಖ್ಯೆ

1. ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
2. ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
3. ಬಹುಮಾಧ್ಯಮ ಸಂಪನ್ಮೂಲಗಳು
4. ಅಂತರ್ಜಾಲದ ಸಹವರ್ತನೆಗಳು
5. ಮೌಲ್ಯ ನಿರ್ಣಯ
6. ಪ್ರಶ್ನೆಗಳು

ಯೋಜನೆಗಳು

ವಿಜ್ಞಾನ ವಿನೋದ