"ಕೊಯರ್ ಸಮಾಜವಿಜ್ಞಾನ 2014-15" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search
೬೪ ನೇ ಸಾಲು: ೬೪ ನೇ ಸಾಲು:
  
 
==ಕ್ರಿಯಾ ಯೋಜನೆಗಳು==
 
==ಕ್ರಿಯಾ ಯೋಜನೆಗಳು==
ಕಾರ್ಯಾಗಾರದ ನಂತರ ನಾವೆಲ್ಲಾ ಮಾಡಬೇಕಾದ ಯೋಜನೆಗಳನ್ನು ಇಲ್ಲಿ ಸೇರಿಸಲಾಗಿದೆ.
+
[[ಕಾರ್ಯಾಗಾರದ ನಂತರ ಯೋಜನೆಗಳು]]
KOER ಕಾರ್ಯಗಾರದ ನಂತರ ಮಾಡಬೇಕಾದ ಕಾರ್ಯಗಳು :
 
ಸಮಾಜ ಶಿಕ್ಷಕರ ವೇದಿಕೆಯಿಂದ ಬಂದ ಸಂಪನ್ಮೂಲಗಳನ್ನು  ಅವಲೋಕನ ಮಾಡಿ  ಉಪಯುಕ್ತವಾದ  ಸಂಪನ್ಮೂಲಗಳನ್ನು  KOER ನಲ್ಲಿ  ಸೇರಿಸುವುದು. ಶಿಕ್ಷಕರು ಆಯ್ಕೆ ಮಾಡಿಕೊಂಡ  ವಿಷಯಗಳನ್ನು  ಮತ್ತು ಶಿಕ್ಷಕರ  ಹೆಸರು.
 
#1'''Geography –ಭೂಗೋಳ ಶಾಸ್ತ್ರ'''
 
* Danamma- BELGAUM NORTH
 
* Sowmya- DIET - BANGALORE URBAN
 
* Radha- GHS, GKUL, HUBLI, DHARWAD
 
* Jayashree- GOVERNMENT GHS , BANGALORE North 560067
 
* Vinayak- GHS RANJAL, KARKALA BLOCK. 
 
#2'''History  ಇತಿಹಾಸ'''
 
* BHMAPPA SATAPPA JOLAPURE- GOVT NEW SECONDARY SCHOOL GOKAK NEAR OLD TAHASILDAR OFFICE
 
* Hanumant Raibhagi- GOVT HIGH SCHOOL DHANAPUR TQ: GANGAVTHI DIST: KOPPAL
 
* SATHISH MURALI RAO- GHS ARAKERI
 
* MAHABALESHWAR C BHAGWAT- GHS KEDOOR, KUNDAPUR TALLUK
 
* RAJASHEKHAR BAGEWADI- GHS AWARADI, GOKAK TALUK
 
* sadanand byndoor- Govt.highschool koni, kundapur taluk , udupi
 
 
#3'''Political Science ರಾಜಕೀಯ ಶಾಸ್ತ್ರ'''
 
* Dhananjay- BPB GOVT HIGH SCHOOL, MALLANDOOR, CHIKMAGALUR
 
* Shashidhar- GHS, Mavinakatti , Belgaum
 
* Harish chandra- GPUC BELLARE, SULLYA
 
* Naganna- GHS MADDARAKI SAHAPUR TQ YADGIR
 
* Dhakya Naik -GHS M L HALLI, SAGARA TALUQ, SHIMOGGA DIST
 
 
 
#4'''Economics (Kannada translation)/ Sociology ಅರ್ಥಶಾಸ್ತ್ರ( ಕನ್ನಡ ಅನುವಾದ) ಮತ್ತು ಸಮಾಜಶಾಸ್ತ್ರ'''
 
* Basavaraj- GHS, BAGGAVALLI, TARIKERE, CHIKMAGLUR DIST
 
* Mahadev- GHS AVATI, CHIKAMAGALURU
 
* Premangouda Patil- GHS JODIHOCHIHALLI, KADUR, CHIKKAMAGALURU
 
* Sundareshmurthy, Maruti- GHS LAKSHMISAGARA PANDAVPURA TALUK
 
 
 
#''' Social science lab - ಸಮಾಜ ವಿಜ್ಞಾನ ಕೊಠಡಿ''' ಸಮಾಜ ವಿಜ್ಞಾನ ಕೋಠಡಿಯಲ್ಲಿರಬೇಕಾದ ಸಾಮಾಗ್ರಿಗಳನ್ನು ಪಟ್ಟಿಮಾಡಿವುದು. 
 
'''NCERT Book links''' ೧೦ ನೇ ತರಗತಿ  ಪಾಠಕ್ಕೆ ಅನುಗುಣವಾಗಿ  NCERT ಪುಸ್ತಕಗಳ  link ಕೊಡುವುದು-  ರಾಧಾ - ITFC ಮತ್ತು  ಶಿಕ್ಷಕರು
 
'''list Of books  & web sets ಉಪಯುಕ್ತ  ಪುಸ್ತಕಗಳು ಮತ್ತು  ವೆಬ್  ವಿಳಾಸ ಗಳ ಪಟ್ಟಿ''' ಎಲ್ಲಾ ಶಿಕ್ಷಕರು
 
 
'''ಸಿಸಿಇಗೆ ಸಂಬಂಧಿಸಿದ ಚರ್ಚೆ'''- ಶ್ರೀಮತಿ ದಾನಮ್ಮ-  ಬೆಳಗಾಂ
 
 
 
#'''ಜುಲೈ ಕೊನೆಯ ವಾರದಲ್ಲಿ ಮುಗಿಸ ಬೇಕಾದ  ಯೋಜನೆಗಳು'''
 
1'''NCF  ಕನ್ನಡ ಅನುವಾದ''' 
 
* ಶ್ರೀಮತಿ ಜಯಶ್ರೀ- ಬೆಂಗಳೂರು
 
* ಶ್ರೀಮತಿ ದಾನಮ್ಮ-ಬೆಳಗಾವಿ
 
* ಶ್ರೀಮತಿ ಸೌಮ್ಯ  -ಬೆಂಗಳೂರು ಡಯಟ್
 
* ಶ್ರೀಮತಿ ರಾಧಾ ಕುಲಕರ್ಣಿ- ಧಾರವಾಡ
 
2'''ಪ್ರೆಂಚ್ ಕ್ರಾಂತಿ NCERT ಪುಸ್ತಕ ಹೋಲಿಕೆ'''
 
* ಶ್ರೀ ಭೀಮಪ್ಪ- ಚಿಕ್ಕೋಡಿ
 
* ಶ್ರೀ ರಾಜಶೇಖರ್-ಬೆಳಾಗಂ
 
* ಶ್ರೀ ಧಾನ್ಯ ಕುಮಾರ- ಬೆಂಗಳೂರು
 
3''ಅರ್ಥಶಾಸ್ತ್ರ NCERT ಪುಸ್ತಕ ಹೋಲಿಕೆ'''
 
* ಶ್ರೀ ಭೀಮಪ್ಪ-ಕೊಪ್ಪಳ
 
* ಶ್ರೀ ವಿನಾಯಕ್ ನಾಯ್ಕ-ಉಡುಪಿ
 
* ಶ್ರೀ ಹನುಮಂತಸಾ- ಕೊಪ್ಪಳ
 
* ಶ್ರೀ ಸತೀಶ್-ಕೊಪ್ಪಳ
 
#4''' ಹಗಲುಗನಸು ಪುಸ್ತಕ ಸಾರಾಂಶ''' ಶ್ರೀ ಬಸವರಾಜನಾಯ್ಕ ಹೆಚ್ ಡಿ -ಚಿಕ್ಕಮಂಗಳೂರು
 
#5'''ಪಠ್ಯಪುಸ್ತಕ ಹಿಮ್ಮಾಹಿತಿ ಬರೆಯುವುದು'''ಆಯ್ಕೆ  ಮಾಡಿಕೊಂಡ  ಎಲ್ಲಾ ವಿಷಯಗಳಿಗೂ ಪಠ್ಯಪುಸ್ತಕ ಹಿಮ್ಮಾಹಿತಿಯನ್ನು ಬರೆಯುವುದು- ಎಲ್ಲಾ ಶಿಕ್ಷಕರು
 
#6'''koer ಪರಿಕಲ್ಪನೆ ಅರ್ಥ ಮಾಡಿಸುವುದು'''KOER ಟೆಂಪ್ಲೇಟ್ ನಲ್ಲಿರುವ  ಪ್ರತಿ ವಿಭಾಗಕ್ಕೂ  ಸಂಬಂಧಿಸಿದ ಸೂಚನೆಗಳು-ರಾಧಾ-  ITFC  
 
  
 
==ಮುಂದಿನ ಯೋಜನೆಗಳು==
 
==ಮುಂದಿನ ಯೋಜನೆಗಳು==

೧೧:೨೪, ೨೨ ಜುಲೈ ೨೦೧೪ ನಂತೆ ಪರಿಷ್ಕರಣೆ

ಜುಲೈ 2014 ಕೊಯರ್ ಕಾರ್ಯಾಗಾರ 1

ಜುಲೈ 15 ರಿಂದ 19,2014 ಬೆಂಗಳೂರು ನಗರ ಡಯಟ್, ರಾಜರಾಜೇಶ್ವರಿ ನಗರ, ಬೆಂಗಳೂರು

ಕಾರ್ಯಸೂಚಿ

  1. ಕಾರ್ಯಾಗಾರದ ಅಜೆಂಡ
  2. List of Participants with contact information

ಪರಿಕಲ್ಪನಾ ನಕ್ಷೆ

<mm>Flash</mm>

ಸಂಪನ್ಮೂಲಗಳು ಮತ್ತು ಕೈಪಿಡಿಗಳು

  1. ಕೊಯರ್ ವಿಕೀ ಸಂಕಲನ ಸಹಾಯ ಕೈಪಿಡಿ
  2. ಕೈಪಿಡಿ ವೀಡಿಯೋ ಸಂಕಲನ ಕೈಪಿಡಿ
  3. ಮೈಂಡ್ ಮ್ಯಾಪ್ ಕೈಪಿಡಿ
  4. ಹಗಲುಗನಸು -ಇ ಪುಸ್ತಕ
  5. ಸಮಾಜ ವಿಜ್ಞಾನ NCF 2005 ಪೊಶೀಷನ್ ಪೇಪರ್
  6. NCERT History Text Book
  7. Karnataka Text Book Class IX - Economics Chapter 2 Sectors Of Indian Economy ಭಾರತೀಯ ಅರ್ಥವ್ಯವಸ್ಥೆಯ ವಲಯಗಳು => NCERT Text Book - Class 10th - Sectors Of The Indian Economy

NCF ಮತ್ತು NCERT ಪುಸ್ತಕವನ್ನು ಓದುವಾಗ ಗಮನಿಸಬೇಕಾದ ಅಂಶಗಳು: ಸಮಾಜ ವಿಜ್ಞಾನ NCF ಪೋಷಿಷನ್ ಪೇಪರ್ ಚರ್ಚೆ ಮಾಡುವಾಗ ಗಮನಿಸ ಬೇಕಾದ ಅಂಶಗಳು:

  1. ಸಮಾಜ ವಿಜ್ಞಾನ ಬೋಧನಾ ಉದ್ದೇಶಗಳೇನು? ಏಕೆ ಸಮಾಜ ವಿಜ್ಞಾನವನ್ನು ಶಾಲೆಯಲ್ಲಿ ಒಂದು ವಿಭಾಗವಾಗಿ ಅಧ್ಯಯನ ಮಾಡಬೇಕು?
  2. ಸಮಾಜ ವಿಜ್ಞಾನ ಬೋಧನೆಯಲ್ಲಿ ಇರುವ ಶಿಕ್ಷಕರಲ್ಲಿ ಮತ್ತು ಮಕ್ಕಳಲ್ಲಿ ಆಗುವ ಬದಲಾವಣೆಯ ಸಾಧ್ಯತೆಗಳೇನು?
  3. ಸಮಾಜ ವಿಜ್ಞಾನ ಬೋಧನೆ ಯಲ್ಲಿ ಪಠ್ಯಕ್ರಮ, ಪಠ್ಯಕ್ರಮ, ನಿಮ್ಮ ತರಗತಿಯ ಸನ್ನಿವೇಶ ಮತ್ತು ಸ್ಥಳೀಯ ಸಂದರ್ಭದಲ್ಲಿ ಪರಸ್ಪರ ಸಂಭಂಧವೇನು?
  4. ಸಮಾಜ ವಿಜ್ಞಾನ ಬೋಧನೆಯ ಸವಾಲುಗಳೇನು?
  5. ಶಿಕ್ಷಕರಿಗೆ ಯಾವ ರೀತಿ ಸಂಪನ್ಮೂಲಗಳು/ತರಬೇತಿಗಳು/ ಸಹಾಯ ದ ಅಗತ್ಯವಿದೇ?
  6. ನೀವೂ ಗಮನಿಸಿದ ಇತರೆ ಅಂಶಗಳು ?

NCERT ಪಠ್ಯಪುಸ್ತಕ ಚರ್ಚೆ ಮಾಡುವಾಗ ಗಮನಿಸ ಬೇಕಾದ ಅಂಶಗಳು:

  1. ೨ ಪಠ್ಯಪುಸ್ತಕದಲ್ಲಿ ಪಠ್ಯಾಂಶವನ್ನು ಹೇಗೆ ಪ್ರಸ್ತುತ ಪಡಿಸಲಾಗಿದೆ( ಚಿತ್ರಗಳು- ವಿಷಯದ ನಿರೂಪಣೆ)
  2. ಘಟನೆ ನಡೆದ ಸಂದರ್ಭ ಅದರ ಜೊತೆ ಕಾರಣ ಯಾವುದಕ್ಕೆ ಹೆಚ್ಚು ಗಮನ ಕೊಡಲಾಗಿದೆ?
  3. ಪಠ್ಯ ಪುಸ್ತಕ ಇತರ ಘಟನೆಗಳು / ವಿಚಾರಗಳನ್ನು ಕ್ರಿಯೆಯನ್ನು / ಪರಿಕಲ್ಪನೆಗಳು ಅದರ ಜೋತೆ ಅದೇ ಕಾಲಾವದಿಯಲ್ಲಿ ನಡೆದ ಬೇರೆ ಘಟನೆಗಳನ್ನು ನೀಡಲಾಗಿದೇಯಾ?
  4. ಪಠ್ಯಪುಸ್ತಕ ಪ್ರಸ್ತುತ ಸನ್ನಿವೇಶಕ್ಕೆ ಹೇಗೆ ಸಂಬಂಶವನ್ನು ಹೊಂದಿದೆ?
  5. ಪಠ್ಯಪುಸ್ತಕ ವಿಷಯಗಳು ವಿದ್ಯಾರ್ಥಿಗಳಿಗೆ ಆಲೋಚನೆ ಮಾಡಲು ಮತ್ತು ಅವರನ್ನು ತೊಡಗಿಸಿಕೊಳ್ಳಲು ಅವಕಾಶವಿದೇಯಾ?
  6. ನೀವು ಗಮನಿಸಿದ ಇತರೆ ಅಂಶಗಳು?

ಕಾರ್ಯಗಾರದಲ್ಲಿ ನಮ್ಮನ್ನು ವೀಕ್ಷಿಸಿ

೨೦೧೪-೧೫ನೇ ಸಾಲಿನ ಸಮಾಜ ವಿಜ್ಞಾನ ಕೋಯರ್ ಕಾರ್ಯಾಗಾರ july 15 - 19

ಕಾರ್ಯಾಗಾರದ ವರದಿಗಳು

ಮೊದಲ ದಿನದ ವರದಿ

ಎರಡನೇ ದಿನದ ವರದಿ

ಮೂರನೇ ದಿನದ ವರದಿ

ನಾಲ್ಕನೇ ದಿನದ ವರದಿ

ಐದನೇ ದಿನದ ವರದಿ

ಹಗಲುಗನಸು ಪುಸ್ತಕ ಸಾರಾಂಶ

ಅಭಿಪ್ರಾಯ

ಕೊಯರ್ ಕಾರ್ಯಾಗಾರಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿಸಲು ಉಪಯುಕ್ತ ಅಭಿಪ್ರಾಯ ದಾಖಲಿಸಲು ಇಲ್ಲಿ ಕ್ಲಿಕ್ ಮಾಡಿ

ಕ್ರಿಯಾ ಯೋಜನೆಗಳು

ಕಾರ್ಯಾಗಾರದ ನಂತರ ಯೋಜನೆಗಳು

ಮುಂದಿನ ಯೋಜನೆಗಳು

ಕೊಯರ್ ಕಾರ್ಯಾಗಾರ 2

ಕಾರ್ಯಸೂಚಿ

ಸಂಪನ್ಮೂಲಗಳು ಮತ್ತು ಕೈಪಿಡಿಗಳು

ಕಾರ್ಯಗಾರದಲ್ಲಿ ನಮ್ಮನ್ನು ವೀಕ್ಷಿಸಿ

ಅಭಿಪ್ರಾಯ

ಕೊಯರ್ ಕಾರ್ಯಾಗಾರಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿಸಲು ಉಪಯುಕ್ತ ಅಭಿಪ್ರಾಯ ದಾಖಲಿಸಲು ಇಲ್ಲಿ ಕ್ಲಿಕ್ ಮಾಡಿ

ಮುಂದಿನ ಯೋಜನೆಗಳು