ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
೧೨೨ ನೇ ಸಾಲು: ೧೨೨ ನೇ ಸಾಲು:  
===ಶಿಕ್ಷಕರಿಗೆ ಟಿಪ್ಪಣಿ===
 
===ಶಿಕ್ಷಕರಿಗೆ ಟಿಪ್ಪಣಿ===
 
ಗೊತ್ತುಗುರಿಯಿಲ್ಲದೆ ವಂಶವಾಹಿಗಳನ್ನು ಸೇರಿಸುದರ ಬದಲಾಗಿ ನೇರವಾಗಿ ಸಸ್ಯಗಳ ವಂಶವಾಹಿಗಳನ್ನು ಬದಲಾಯಿಸುವ ವಿಧಾನಕ್ಕೆ ಜೈವಿಕ ತಂತ್ರಜ್ಞಾನದ ಬೆಳವಣಿಗೆ ದಾರಿ ಮಾಡಿಕೊಟ್ಟಿತು.
 
ಗೊತ್ತುಗುರಿಯಿಲ್ಲದೆ ವಂಶವಾಹಿಗಳನ್ನು ಸೇರಿಸುದರ ಬದಲಾಗಿ ನೇರವಾಗಿ ಸಸ್ಯಗಳ ವಂಶವಾಹಿಗಳನ್ನು ಬದಲಾಯಿಸುವ ವಿಧಾನಕ್ಕೆ ಜೈವಿಕ ತಂತ್ರಜ್ಞಾನದ ಬೆಳವಣಿಗೆ ದಾರಿ ಮಾಡಿಕೊಟ್ಟಿತು.
#ಜೈವಿಕ ತಂತ್ರಜ್ಞಾನದ ಒಂದು ಮಹತ್ತರ ಕೊಡುಗೆ ಅಂಗಾಂಶ ಕೃಷಿ.ಪ್ರಯೋಗಾಲಯದಲ್ಲಿ ನಿಯಂತ್ರಿತ ವಾತಾವರಣದಲ್ಲಿ ಸೂಕ್ತ ಪೋಷಕಾಂಶದಲ್ಲಿ ಅಂಗಾಂಶಗಳನ್ನು ಬೆಳೆಸಲಾಗುತ್ತದೆ.
+
#ಜೈವಿಕ ತಂತ್ರಜ್ಞಾನದ ಒಂದು ಮಹತ್ತರ ಕೊಡುಗೆ ಅಂಗಾಂಶ ಕೃಷಿ.ಪ್ರಯೋಗಾಲಯದಲ್ಲಿ ನಿಯಂತ್ರಿತ ವಾತಾವರಣದಲ್ಲಿ ಸೂಕ್ತ ಪೋಷಕಾಂಶದಲ್ಲಿ ಅಂಗಾಂಶಗಳನ್ನು ಬೆಳೆಸಲಾಗುತ್ತದೆ.'''ಅಂಗಾಂಶ ಕೃಷಿ'''ಯು ಪ್ರಯೋಗಾಲಯದ ನಂಜುಕಾರಕ ರಹಿತ ನಿಯಂತ್ರಿತ ವಾತಾವರಣದಲ್ಲಿ ಒಂದೇ ಒಂದು ಜೀವಕೋಶದಿಂದ ಅಥವಾ ಒಂದು ಅಂಗಾ೦ಶದಿಂದ ಇಡೀ ಸಸ್ಯವನ್ನು ಬೆಳೆಸುವ ವಿಧಾನವಾಗಿದೆ.
 +
ಉಪಯೋಗಗಳು.
 +
#ಔಷಧೀಯ,ಆಹಾರ, ತೋಟದ ಹಾಗೂ ಅಲಂಕಾರಿಕ ಸಸ್ಯಗಳ ದೊಡ್ಡಮಟ್ಟದ ಪ್ರಜನನಕ್ಕಾಗಿ ಅಂಗಾಂಶ ಕೃಷಿಯನ್ನು ಉಪಯೋಗಿಸಲಾಗುತ್ತದೆ.
 +
#ರೋಗಮುಕ್ತ ಸಸ್ಯಗಳನ್ನು ಅಭಿವೃದ್ಧಿ ಪಡಿಸಲು ಸಹಾಯಕಾರಿಯಾಗುತ್ತದೆ.
 +
*'''ಕುಲಾಂರೀಕರಣ'''-ಅಪೇಕ್ಷಿತ ಗುಣಕ್ಕೆ ಕಾರಣವಾಗುವ ವಂಶವಾಹಿಯನ್ನು ಆಯ್ಕೆ ಮಾಡಿ ಅದನ್ನು ನೇರವಾಗಿ ಅತಿಥೇಯ ಜೀವಕೋಸಕ್ಕೆ ವರ್ಗಾವಣೆ ಮಾಡುವುದಕ್ಕೆ ಕುಲಾಂತರೀಕರಣ ಎನ್ನುವರು.
 +
*'''ಪುನರ್ ಸಂಯೋಜಿತ ಡಿ.ಎನ್.ಎ ತಂತ್ರಜ್ಞಾನ'''- ವಂಶವಾಹಿ ವೈವಿಧ್ಯದ ವಿಶಾಲ ಆಯ್ಕೆಯ ಸಲುವಾಗಿ ಸಂಬಂಧಿಸಿದ ಸಸ್ಯಗಳಿಂದ ಅಥವಾ ಬೇರೆ ಜೀವಿಗಳಿಂದ ವಂಸವಾಹಿಗಳನ್ನು ಪಡೆಯಬಹುದು.ಇದನ್ನು ಪುನರ್ ಸಂಯೋಜಿತ ಡಿ.ಎನ್.ಎ ತಂತ್ರಜ್ಞಾನದ ಮೂಲಕ ಮಾಡಲಾಗುತ್ತದೆ. ಈ ತಂತ್ರಜ್ಞಾನದಲ್ಲಿ ಒಂದು ಅಪೇಕ್ಷಿತ ವಂಶವಾಹಿ ಇರುವ ಡಿ.ಎನ್.ಎ ಅನ್ನು ಹೊರತೆಗೆದು ನಂತರ ಅದನ್ನು ವಾಹಕ ಡಿ.ಎನ್.ಎ ಒಂದರ ಸಹಾಯದಿಂದ ಅತಿಥೇಯ ಜೀವಕೋಶಕ್ಕೆ ವರ್ಗಾಯಿಸಲಾಗುತ್ತದೆ.
    
===ಚಟುವಟಿಕೆಗಳು #===
 
===ಚಟುವಟಿಕೆಗಳು #===
೧೧೩

edits