ನೀರಿನ ಶುದ್ಧೀಕರಣದಲ್ಲಿ ಸೂಕ್ಷ್ಮಾಣುಜೀವಿಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search

ವಿಜ್ಞಾನದ ಇತಿಹಾಸ

ವಿಜ್ಞಾನದ ತತ್ವಶಾಸ್ತ್ರ

ವಿಜ್ಞಾನದ ಬೋಧನ

ಪಠ್ಯಕ್ರಮ_ಮತ್ತು_ಪಠ್ಯವಸ್ತು

ವಿಶಯಗಳು

ಪಠ್ಯಪುಸ್ತಕಗಳು

ಪ್ರಶ್ನೆ ಪತ್ರಿಕೆಗಳು

ಸಂಪನ್ಮೂಲಗಳ ತಯಾರಿಕೆಗೆ ಬೇಕಾಗುವ ತಾಳೆಪಟ್ಟಿಗೆ ಇಲ್ಲಿ ಕ್ಲಿಕ್ಕಿಸಿ

ಪರಿಕಲ್ಪನಾ ನಕ್ಷೆ

<mm>Flash</mm>

ಪಠ್ಯಪುಸ್ತಕ


ಪಠ್ಯಪುಸ್ತಕದ ಲಿಂಕ್ ಗಳನ್ನು ಇಲ್ಲಿ ಸೇರಿಸಲು, ದಯವಿಟ್ಟು  ಸೂಚನೆಗಳನ್ನು ಅನುಸರಿಸಿ: 

(ಉಪ-ಪುಟವನ್ನು ಸೃಷ್ಟಿಸಲು ಇಲ್ಲಿ ಕ್ಲಿಕ್ಕಿಸಿ)

ಮತ್ತಷ್ಟು ಮಾಹಿತಿ

ಉಪಯುಕ್ತ ವೆಬ್ ಸೈಟ್ ಗಳು

ಸಂಬಂಧ ಪುಸ್ತಕಗಳು

ಭೋಧನೆಯ ರೂಪರೇಶಗಳು

ಪರಿಕಲ್ಪನೆ #

ನೀರಿನ ಶುದ್ಧಿಕರಣದಲ್ಲಿ ಸೂಕ್ಷ್ಮಾಣುಜೀವಿಗಳ ಪಾತ್ರ

ಕಲಿಕೆಯ ಉದ್ದೇಶಗಳು

  1. ನೀರಿನ ಶುದ್ಧಿಕರಣದಲ್ಲಿ ಭಾಗವಹಿಸುವ ಸೂಕ್ಷ್ಮಾಣು ಜೀವಿಗಳನ್ನು ಸ್ಮರಿಸುವರು
  2. ನೀರಿನ ಶುದ್ಧಿಕರಣದ ಚಿಕ್ಕ ಘಟಕ ಸ್ಥಾಪಿಸುವರು
  3. ನೀರಿನ ಶುದ್ಧಿಕರಣದಲ್ಲಿ ಭಾಗವಹಿಸುವ ಸೂಕ್ಷ್ಮಾಣು ಜೀವಿಗಳನ್ನು ಪ್ರಶಂಶಿಸುವರು

ಶಿಕ್ಷಕರಿಗೆ ಟಿಪ್ಪಣಿ

ನೀರಿನ ಶುದ್ಧಿಕರಣ ಎಂಬುವದು ನೀರಿನಲ್ಲಿನ ಹಾನಿಕಾರಕ ರಾಸಾಯನಿಕಗಳನ್ನು ಮತ್ತು ಹಾನಿಕಾರಕ ಸೂಕ್ಷ್ಮಾಣುಜೀವಿಗಳನ್ನು ಹೊರ ಹಾಕುವದಾಗಿದೆ. ಸಾಮಾನ್ಯವಾಗಿ ನಾವು ಕುಡಿಯುವ ನೀರು ಅಂತರ್ಜಲವಾಗಿರುತ್ತದೆ.ಅಂತರ್ಜಲ ಎಂಬುವದು ಅನೇಕ ವರ್ಷಗಳ ಹಿಂದೆ ಭೂಮಿಯ ಮೇಲೆ ಬಿದ್ದ ಮಳೆಯ ನೀರಾಗಿರುತ್ತದೆ. ಅಂತರ್ಜಲವು ನೈಸರ್ಗಿಕವಾಗಿ ಶುದ್ಧಿಕರಣಗೊಂಡ ನೀರಾಗಿರುತ್ತದೆ.ಮಣ್ಣು ಮತ್ತು ಕಲ್ಲಿನ ಪದರಗಳು ಸಹಜವಾಗಿ ಅದನ್ನು ಅತ್ಯಂತ ಸ್ವಚ್ಛವಾಗಿ ಶೋಧಿಸಿರುತ್ತವೆ.ನದಿ,ಕಾಲುವೆಗಳು ಮತ್ತು ತಗ್ಗುಪ್ರದೇಶದ ಜಲಾಶಯಗಳು ತಗ್ಗುಪ್ರದೇಶದ ಮೇಲ್ಮೆ ನೀರು ಗಣನೀಯ ಪ್ರಮಾಣದ ಬ್ಯಾಕ್ಟೀರಿಯವನ್ನು ಹೊಂದಿರುತ್ತದೆ. ಅಲ್ಲದೇ ಅಲ್ಗೆ, ತೇಲಾಡುತ್ತಿರುವ ಘನಪದಾರ್ಥಗಳನ್ನು ಹಾಗು ದ್ರವರೂಪದಲ್ಲಿರುವ ವಿವಿಧ ಘಟಕಗಳನ್ನು ಒಳಗೊಂಡಿರಬಹುದು.ಇಂತಹ ನೀರನ್ನು ಉಪಯೋಗಿಸುವಾಗ ಕಡ್ಡಾಯವಾಗಿ ಶುದ್ಧಿಕರಿಸಲೇಬೇಕಾಗುವದು. ನದಿ ನೀರನ್ನು ಶುದ್ಧೀಕರಿಸುವಾಗ ಒಂದು ವಿಶೇಷವಾದ ಕ್ರಮವನ್ನು ಅನುಸರಿಸಬೇಕಾಗುವದು. ನೀರನ್ನು ಶುದ್ಧಿಕರಿಸುವಾಗ ಪ್ರಮುಖವಾಗಿ ಎರಡು ವಿಧಾನಗಳನ್ನು ಅನುಸರಿಸುವರು,ಅವುಗಳೆಂದರೆ,

  • ಯಾಂತ್ರಿಕ ವಿಧಾನ.
  • ಜೈವಿಕ ವಿಧಾನ
  1. ಯಾಂತ್ರಿಕ ವಿಧಾನ: ಈ ವಿಧಾನದಲ್ಲಿ ಮರಳಿನ ಶೋಧನೆ, ಲಾವಾ ಶೋಧಕ ವ್ಯವಸ್ಥೆಗಳು ಮತ್ತು UV-ವಿಕಿರಣವನ್ನು ಆಧರಿಸಿರುವ ವ್ಯವಸ್ಥೆಗಳನ್ನು ಅನುಸರಿಸುವರು.
  2. ಜೈವಿಕ ವಿಧಾನ: ಈ ವಿಧಾನ ಸಾಮಾನ್ಯ ತತ್ವವೆನೆಂದರೆ,ಅಶುದ್ಧ ನೀರಿನಲ್ಲಿರುವ ಕೆಲವು ಸೂಕ್ಷ್ಮಾಣುಜೀವಿಗಳು ನೀರಿನಲ್ಲಿರುವ ಸಾವಯವ ವಸ್ತುಗಳನ್ನು ಆಹಾರವಾಗಿ ಸ್ವೀಕರಿಸುವದರಿಂದ ನೀರಿನಲ್ಲಿನ ಅಶುದ್ಧತೆ ಕಡಿಮೆಯಾಗುತ್ತದೆ. ನೀರಿನಲ್ಲಿನ ಎರೋಬಿಕ ಬ್ಯಾಕ್ಟೀರಿಯಾಗಳು ಆಮ್ಲಜನಕದ ಉಪಸ್ಥಿತಿಯಲ್ಲಿ ನೀರಿನಲ್ಲಿನ ಸಾವಯವ ಪಧಾರ್ಥಗಳನ್ನು ವಿಘಟಿಸುತ್ತವೆ.ಅದೇ ರೀತಿ ಅನೆರೊಬಿಕ ಬ್ಯಾಕ್ಟೀರಿಯಾಗಳು ಆಮ್ಲಜನಕ ಅನುಪಸ್ಥಿತಿಯಲ್ಲಿ ಸಾವಯವ ಪಧಾರ್ಥಗಳನ್ನು ವಿಘಟಿಸುತ್ತವೆ. ಈ ಕೆಳಗಿನ ಕೆಲವು ಬ್ಯಾಕ್ಟೀರಿಯಾಗಳು ನೀರಿನ ಶುದ್ಧಿಕರಣದಲ್ಲಿ ಸಹಕಾರಿಯಾಗುತ್ತವೆ.

ಸೂಡೋಮೊನಾಸ್,ಅಕ್ರೊಮೋಬ್ಯಾಕ್ಟರ್,ಪ್ಲ್ಯಾವೋಬಾಕ್ಟೀರಿಯಮ್,ಸಿಟ್ರೋಮೊನಾಸ್, ಬ್ಯಾಸಿಲಸ್,ನೈಟ್ರೊಸೊಮೊನಾಸ್,ನೈಟ್ರೊಬ್ಯಾಕ್ಟರ್,ನೈಟ್ರೊಸ್ಪಿರಿಲಿಯಮ್,
ಇವುಗಳ ಜೊತೆ ಕೆಲವು ವೈರಸಗಳು ಕೂಡಾ ಸಹಕಾರಿಯಾಗುತ್ತವೆ.ಉದಾಹರಣೆಗೆ ಬ್ಯಾಕ್ಟೀರಿಯೊಪೇಜ್,ಯೀಸ್ಟ್ ಇತ್ಯಾದಿಗಳು

ಚಟುವಟಿಕೆ ಸಂಖ್ಯೆ

ನೀರಿನನ ಶುದ್ಧೀಕರಣದಲ್ಲಿನ ಬ್ಯಾಕ್ಟೀರಿಯಾಗಳು

  • ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು

ಣುಜೀವಿಗಳ ಪಟ್ಟಿ
ವಿದ್ಯಾರ್ಥಿಗಳಿಗೆ ಈ ಮೇಲೆ ಸೂಚಿಸಿದ ವಬ್ ತಾನಕ್ಕೆ ಬೆಟ್ಟಿ ಕೊಟ್ಟು ಅದರಲ್ಲಿನ ಸೂಕ್ಷ್ಮಾಣುಜೀವಿಗಳ ಪಟ್ಟಿಯನ್ನು ಪರಿಸಿಲಿಸಲು ಸೂಚಿಸುವದು.

  • ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
  • ಬಹುಮಾಧ್ಯಮ ಸಂಪನ್ಮೂಲಗಳು

ಣುಜೀವಿಗಳ ಪಟ್ಟಿ

  • ಅಂತರ್ಜಾಲದ ಸಹವರ್ತನೆಗಳು
  • ವಿಧಾನ/ಬೆಳವಣಿಗೆಯ ಪ್ರಶ್ನೆಗಳು
  1. ನೀರಿನ ಶುದ್ಧೀಕರಣದಲ್ಲಿ ಪಾಲ್ಗೊಳ್ಳುವ ಬ್ಯಾಕ್ಟೀರಿಯಾಗಳನ್ನು ಹೆಸರಿಸಿ.
  2. ನೀರಿನ ಶುದ್ಧೀಕರಣದಲ್ಲಿ ಪಾಲ್ಗೊಳ್ಳುವ ವೈರಸಗಳನ್ನು ಹೆಸರಿಸಿ.
  • ಮೌಲ್ಯ ನಿರ್ಣಯ
  • ಪ್ರಶ್ನೆಗಳು

ಚಟುವಟಿಕೆ ಸಂಖ್ಯೆ 2

ನೀರಿನ ಶುದ್ಧೀಕರಣದ ಮಾದರಿ ಘಟಕ ತಯಾರಿಸುವದು

  • ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು

ಆಲಿಕೆ, ಪ್ಲಾಸ್ಟಿಕ ಪೆಟ್ ಬಾಟಲ,ಇದ್ದಿಲು,ಮರಳು,ಜೆಲ್ಲಿ ಕಲ್ಲುಗಳು ನೀರು,ಪಾಚಿಗಟ್ಟಿದ ನೀರು,ಮಣ್ಣು, ಪ್ಯಾರಾಫಿನ ಮೇನ,ಇತ್ಯಾದಿಗಳು.

  • ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
  • ಬಹುಮಾಧ್ಯಮ ಸಂಪನ್ಮೂಲಗಳು

ಶುದ್ಧೀಕರಣ ಘಟಕದ ಮಾದರಿ
ಘಟಕ ಮಾದರಿ

  • ಅಂತರ್ಜಾಲದ ಸಹವರ್ತನೆಗಳು
  • ವಿಧಾನ/ಬೆಳವಣಿಗೆಯ ಪ್ರಶ್ನೆಗಳು

ಪ್ಲಾಸ್ಟಿಕ ಪೆಟ್ ಬಾಟಲಿನ(ಬಿಸಲೇರಿ)ಕತ್ತಿನ ಭಾಗವನ್ನು ಕತ್ತರಿಸಬೇಕು ಕತ್ತರಿಸಿದ ಭಾಗವನ್ನು ಆಲಿಕೆಯಾಗಿ ಉಪಯೋಗಿಸಬಹುದು.ನಂತರ ಬಾಟಲಿನ ಅತ್ಯಂತ ಕೆಳಭಾಗಕ್ಕೆ ಒಂದು ರಂದ್ರವನ್ನು ಮಾಡಿ ಅದರಲ್ಲಿ ತಂಪು ಪಾನಿಯ ಸೇವಿಸುವ ಸ್ಟ್ರಾವನ್ನು ಸೇರಿಸಬೇಕು.ಸೇರಿಸಿದ ನಂತರ ರಂದ್ರವನ್ನು ಪ್ಯಾರಾಫಿನ ಮೇನದಿಂದ ಮುಚ್ಚಬೇಕು.ಇದಕ್ಕಿಂತ ಪೂರ್ವದಲ್ಲಿ ಮರಳಿನ ಕಣಗಳು,ಜೆಲ್ಲಿ ಕಲ್ಲು,ಇದ್ದಲಿಯ ಚೂರುಗಳನ್ನು ಚೆನ್ನಾಗಿ ತೊಳೆದಿಟ್ಟುಕೊಂಡಿರಬೇಕು.ಬಾಟಲಿನ ಅತ್ಯಂತ ಕೆಳ ಭಾಗಕ್ಕೆ ಮೊದಲು ಇದ್ದಿಲು,ಜೆಲ್ಲಿ ಕಲ್ಲು,ನಂತರ ಮರಳಿನ ಪದರುಗಳನ್ನು ತಯಾರಿಸಬೇಕು.ಮಣ್ಣು ಇತ್ಯಾದಿಗಳನ್ನು ಸೇರಿಸಿದ ನೀರನ್ನು ಆಲಿಕೆಯ ಮುಖಾಂತರ ಸುರಿದ ಸ್ವಲ್ಪ ಸಮಯದ ನಂತರ ನೀರನ್ನು ಸ್ಟ್ರಾದಲ್ಲಿ ಸಂಗ್ರಹಿಸಬೇಕು.
ಬೆಳವಣಿಗೆ ಪ್ರಶ್ನೆಗಳು:

  1. ನೀರಿನ ವಾಸನೆಯನ್ನು ಮತ್ತು ಬಣ್ಣವನ್ನು ವೀಕ್ಷಿಸಿರಿ
  2. ನೀರು ಬಸಿಯುವಿಕೆಯನ್ನು ವೀಕ್ಷಿಸಿರಿ.
  3. ಸ್ಟ್ರಾದಿಂದ ಪಡೆದ ನೀರಿನ ವಾಸನೆ ಹಾಗೂ ಬಣ್ಣವನ್ನು ವೀಕ್ಷೀಸಿರಿ.
  • ಮೌಲ್ಯ ನಿರ್ಣಯ
  • ಪ್ರಶ್ನೆಗಳು
  1. ನೀರು ತನ್ನ ವಾಸನೆಯನ್ನು ಕಳೆದುಕೊಳ್ಳಲು ಕಾರಣವೇನು?

ಚಟುವಟಿಕೆ ಸಂಖ್ಯೆ

  • ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
  • ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
  • ಬಹುಮಾಧ್ಯಮ ಸಂಪನ್ಮೂಲಗಳು
  • ಅಂತರ್ಜಾಲದ ಸಹವರ್ತನೆಗಳು
  • ವಿಧಾನ/ಬೆಳವಣಿಗೆಯ ಪ್ರಶ್ನೆಗಳು
  • ಮೌಲ್ಯ ನಿರ್ಣಯ
  • ಪ್ರಶ್ನೆಗಳು

ಚಟುವಟಿಕೆ ಸಂಖ್ಯೆ

  • ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
  • ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
  • ಬಹುಮಾಧ್ಯಮ ಸಂಪನ್ಮೂಲಗಳು
  • ಅಂತರ್ಜಾಲದ ಸಹವರ್ತನೆಗಳು
  • ವಿಧಾನ/ಬೆಳವಣಿಗೆಯ ಪ್ರಶ್ನೆಗಳು
  • ಮೌಲ್ಯ ನಿರ್ಣಯ
  • ಪ್ರಶ್ನೆಗಳು

ಯೋಜನೆಗಳು

ವಿಜ್ಞಾನ ವಿನೋದ

ಬಳಕೆ

ಈ ಟೆಂಪ್ಲೇಟನ್ನು ಬಳಸಲು ಹೊಸ ಪುಟವನ್ನು ಸೃಷ್ಠಿಸಿ {{subst:ವಿಜ್ಞಾನ-ವಿಷಯ}} ಅನ್ನು ಟೈಪ್ ಮಾಡಿ.