ಮಾಡ್ಯೂಲ್ ೧೨ - ವೃತ್ತಿ ಮಾರ್ಗದರ್ಶನ

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
ಬದಲಾವಣೆ ೧೩:೦೯, ೨೯ ಏಪ್ರಿಲ್ ೨೦೨೪ ರಂತೆ Anusha (ಚರ್ಚೆ | ಕಾಣಿಕೆಗಳು) ಇವರಿಂದ (Anusha ಮಾಡ್ಯೂಲ್ ೧೧ - ವೃತ್ತಿ ಮಾರ್ಗದರ್ಶನ ಪುಟವನ್ನು ಮಾಡ್ಯೂಲ್ ೧೨ - ವೃತ್ತಿ ಮಾರ್ಗದರ್ಶನ ಕ್ಕೆ ಸರಿಸಿದ್ದಾರೆ)
(ವ್ಯತ್ಯಾಸ) ←ಹಿಂದಿನ ಪರಿಷ್ಕರಣೆ | ಈಗಿನ ಪರಿಷ್ಕರಣೆ (ವ್ಯತ್ಯಾಸ) | ಮುಂದಿನ ಪರಿಷ್ಕರಣೆ → (ವ್ಯತ್ಯಾಸ)
Jump to navigation Jump to search

ಉದ್ದೇಶ

  • ಸಶಕ್ತ ಕಿಶೋರಿಯಾಗಲು ಬೇಕಿರುವ ಜೀವನ ಕೌಶಲ್ಯಗಳ ಬಗ್ಗೆ ತಿಳಿದುಕೊಳ್ಳುವುದು
  • ಅಂತರ್ಜಾಲವನ್ನು ಸುರಕ್ಷಿತವಾಗಿ ತಮ್ಮ ಸಬಲೀಕರಣಕ್ಕೆ ಬೆಂಬಲವಾಗುವಂತೆ ಹೇಗೆ ಬಳಸಿಕೊಳ್ಳುವುದು ಎಂದು ಅರ್ಥಮಾಡಿಕೊಳ್ಳುವುದು.

ಪ್ರಕ್ರಿಯೆ

ಕುಶಲೋಪರಿಯ ಮೂಲಕ ನಮ್ಮ ಮಾತುಕತೆಯನ್ನು ಶುರು ಮಾಡುವುದು.

ಕಟ್ಟುಪಾಡುಗಳನ್ನು ಜ್ಞಾಪಿಸುವುದು - ಅವರು ಹೇಳಿಲ್ಲ ಅಂದರೆ ನಾವೇ ಒಂದೊಂದಾಗಿ ಹೇಳುವುದು.  

೧. ಏನಾದ್ರೂ ಮಾತಾಡ್ಬೇಕಿದ್ರೆ ಕೈ ಎತ್ತಿ ಮಾತಾಡೋಣ

೨. ಬೇರೆಯವರು ಮಾತಾಡ್ತಿದ್ರೆ ಅವರನ್ನ interrupt ಮಾಡೋದಾಗ್ಲಿ, ನಗೋದು, ಅಣಕ ಮಾಡೋದಾಗ್ಲಿ ಮಾಡೋದು ಬೇಡ

೩. ಎಲ್ಲಾರೂ ಭಾಗವಹಿಸಬೇಕು

೪. ನೀವು ಗಲಾಟೆ ಮಾಡ್ತ ಇದರೆ ನಾವು ಸೈಲೆಂಟ್‌ ಆಗ್ತೀವಿ. ಆಗ್ಲೂ ಮಾತಾಡ್ತ ಇದ್ರೆ ನಾವು ವಾಪಸ್‌ ಹೊರಟು ಹೋಗ್ತೀವಿ

೫. ಫೋಟೋ ತೆಗೀವಾಗ ಫೋಸ್‌ ಕೊಡಬೇಡಿ

೬. ನಾವು ನಿಮಗೆ ಎಷ್ಟು ಮರ್ಯಾದೆ  ಕೊಡ್ತಿವೋ ನಿವು ನಮಗೆ ಅಷ್ಟೇ ಮರ್ಯಾದೆ  ಕೊಡಬೇಕು 5 ನಿಮಿಷ

MOOC ನ ವೀಡಿಯೋವನ್ನು ತೋರಿಸುವುದು

ಮೊದಲನೆ ಕಲಿಕಾ ಘಟಕ ಆದ್ಮೇಲೆ - ಒಂದು ಪ್ರಶ್ನೆ ಕೇಳುವುದು - ಪುರುಷ ಪ್ರಧಾನತೆ ಮತ್ತು ಜೀವನ ಕೌಶಲ್ಯಗಳ ಬಗ್ಗೆ ಅರ್ಥ ಆಗಿದೆಯ ಎನ್ನುವುದನ್ನು ಖಾತ್ರಿ  ಮಾಡಿಕೊಳ್ಳುವುದು.

ಎರಡನೇ ಕಲಿಕಾ ಘಟಕದ ನಂತರ ಅದರಲ್ಲಿರುವ ಹೋಮ್ವರ್ಕ್ ಚಟುವಟಿಕೆಯನ್ನ ಮಾಡಿಸುವುದು

ಮೂರನೇ ಕಲಿಕಾ ಘಟಕದ ನಂತರ ಅದರಲ್ಲಿರುವ ಹೋಮ್ವರ್ಕ್ ಚಟುವಟಿಕೆಯನ್ನ ಮಾಡಿಸುವುದು.

ಅವರಿಗೆ ಯೂಟ್ಯೂಬ್ ಲಿಂಕ್, ಪೂರಕ ಸಂಪನ್ಮೂಲಗಳ ಬಗ್ಗೆ ಮಾಹಿತಿ, ಹಿಮ್ಮಾಹಿತಿ ಫಾರ್ಮ್ ನ ಲಿಂಕ್ ಬಗ್ಗೆ ತಿಳಿಸಿ, ಸರ್ಟಿಫಿಕೇಟ್ ಪಡೆದುಕೊಳ್ಳಲು ಹುರಿದುಂಬಿಸುವುದು.            50 ನಿಮಿಷ

ಒಟ್ಟು ಸಮಯ

೬೦ ನಿಮಿಷಗಳು

ಒಟ್ಟು ಫೇಸಿಲಿಟೇಟರ್‌ಗಳು: 1

ಬೇಕಾಗಿರುವ ಸಂಪನ್ಮೂಲಗಳು

  • Projector
  • Speaker
  • Laptop
  • A4 sheets
  • Sketch pens
  • MOOC feedback QR code

ಇನ್‌ಪುಟ್‌ಗಳು

Career Guidance Video

ಔಟ್‌ಪುಟ್‌ಗಳು