ಪ್ರವೇಶದ್ವಾರ:ಸಮಾಜ ವಿಜ್ಞಾನ/ಪ್ರಸಿದ್ಧ ಸಮಾಜ ವೈಜ್ಞಾನಿಕರು
Jump to navigation
Jump to search
ಫುಲೆ-ಅಂಬೇಡ್ಕರ್ ತಾತ್ವಿಕತೆಗಳ ಸಂಪರ್ಕಕ್ಕೆ ಬಂದು ಅವುಗಳ ನಿಜ ಸತ್ವ ಎದೆಗಿಳಿದರೆ ಜಾತಿ/ವರ್ಗದ ಹಂಗಿಲ್ಲದೆ, ಮಹಿಳಾವಾದದ ತರಬೇತಿಯಿಲ್ಲದೆ, ಎಂಥ ದಿಟ್ಟ ಹೆಣ್ಣುಜೀವಗಳು ತಯಾರಾಗುತ್ತವೆ ಎನ್ನುವುದಕ್ಕೆ 1885ರ ಸುಮಾರಿನ ತಾರಾಬಾಯಿ ಶಿಂಧೆಯಿಂದ ಹಿಡಿದು ಇತ್ತೀಚೆಗೆ ನಿಧನರಾದ ಶರ್ಮಿಳಾ ರೇಗೆ ತನಕ ಉದಾಹರಣೆಗಳು ಸಿಗುತ್ತವೆ.ಇನ್ನು ಹೆಚ್ಚಿನ ಮಾಹಿತಿಗಾಗಿ ಓದಲು ಈ ಲಿಂಕನ್ನು ಕ್ಲಿಕ್ಕಿಸಿ