ಮುಖ್ಯ ಪುಟ
ಬದಲಾವಣೆ ೦೦:೦೪, ೬ ಸೆಪ್ಟೆಂಬರ್ ೨೦೨೦ ರಂತೆ KOER admin (ಚರ್ಚೆ | ಕಾಣಿಕೆಗಳು) ಇವರಿಂದ
|
|
|
ಕರ್ನಾಟಕ ರಾಜ್ಯದ ಶಿಕ್ಷಕರಿಗಾಗಿ ವೆಬ್ ಸೈಟ್ ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲವು (Karnataka Open Educational Resources) ಒಂದು ಶೈಕ್ಷಣಿಕ ಸಂಪನ್ಮೂಲದ ಭಂಡಾರವಾಗಿದ್ದು ಬೋಧನೆಯಲ್ಲಿ ತೊಡಗಿಸಿಕೊಂಡ ಶಿಕ್ಷಕರುಗಳ ವೃತ್ತಿಬೆಳವಣಿಗೆಯ ಜೊತೆಗೆ ತರಗತಿಯ ಪ್ರಕ್ರಿಯೆಗಳನ್ನು ಉತ್ತಮಪಡಿಸಿಕೊಳ್ಳಲು ಸಹಕಾರಿಯಾಗಿದೆ. ಇದು ಶಿಕ್ಷಕ ಸಮುದಾಯದಿಂದಲೇ ರಚನೆಯಾಗಿದ್ದು ಇದರ ವಿಮರ್ಶೆ, ಸರಿಪಡಿಸುವಿಕೆ, ಡಿಜಿಟಲ್ ಪಠ್ಯಕ್ರಮದ ಪ್ರಕಟಣೆಗಳ ಕ್ರಿಯೆಯಲ್ಲಿ ಶಿಕ್ಷಕರೇ ನಿರಂತರವಾಗಿ ಪಾಲ್ಗೊಳ್ಳಲಿದ್ದಾರೆ. ಈ ಸಂಪನ್ಮೂಲ ಭಂಡಾರವನ್ನು ವಿಷಯ ಶಿಕ್ಷಕರ ವೇದಿಕೆಯಲ್ಲಿ ಸಂಗ್ರಹಿಸಿಡಲಾಗಿದ್ದು, ಕರ್ನಾಟಕ ರಾಜ್ಯದ ಶಿಕ್ಷಕರುಗಳು ಇದನ್ನು ಇನ್ನೂ ಹೆಚ್ಚು ಬೆಳೆಸಬಹುದಾಗಿದೆ. |
ವಿಷಯ ಪ್ರವೇಶದ್ವಾರಗಳು | ವಸ್ತುವಿಷಯ ಪ್ರವೇಶದ್ವಾರಗಳು | ಅಂತರ್ಜಾಲ ಕೋರ್ಸ್ | ಸಂಪನ್ಮೂಲಗಳು | ಸಮುದಾಯ |
---|---|---|---|---|
ಕನ್ನಡ | ಮೌಲ್ಯಮಾಪನ | ಟರ್ಟಲ್ ಆರ್ಟ್ | ಪ್ರಯೋಗಾಲಯ | ಡಿಜಿಟಲ್ ಗುಂಪು |
ಗಣಿತ | ಪಠ್ಯಕ್ರಮ | ಜಿಯೋಜೀಬ್ರಾ | ಪೋಟೋಗಳು | ಚರ್ಚಾ ವೇದಿಕೆ |
ವಿಜ್ಞಾನ | ಪ್ರವೇಶದ್ವಾರ :ಸಮನ್ವಯ ಶಿಕ್ಷಣ | ಬಿಎಡ್_ಪ್ರಶಿಕ್ಷಣಾರ್ಥಿಗಳ_ಐಸಿಟಿ_ಕೋರ್ಸ್_ಮೌಲ್ಯಮಾಪನ | ಯೋಜನೆಗಳು | ಗುಂಪುಗಳು |