ಕರ್ನಾಟಕದ ಗಿರಿಧಾಮಗಳು
ಸಮಾಜ ವಿಜ್ಞಾನದ ತತ್ವಶಾಸ್ತ್ರ |
ಸಂಪನ್ಮೂಲಗಳ ತಯಾರಿಕೆಗೆ ಬೇಕಾಗುವ ತಾಳೆಪಟ್ಟಿಗೆ ಇಲ್ಲಿ ಕ್ಲಿಕ್ಕಿಸಿ
ಪರಿಕಲ್ಪನಾ ನಕ್ಷೆ
<mm>Flash</mm>
ಪಠ್ಯಪುಸ್ತಕ
ಪಠ್ಯಪುಸ್ತಕದ ಲಿಂಕ್ ಗಳನ್ನು ಇಲ್ಲಿ ಸೇರಿಸಲು, ದಯವಿಟ್ಟು ಸೂಚನೆಗಳನ್ನು ಅನುಸರಿಸಿ: (ಉಪ-ಪುಟವನ್ನು ಸೃಷ್ಟಿಸಲು ಇಲ್ಲಿ ಕ್ಲಿಕ್ಕಿಸಿ)
ಮತ್ತಷ್ಟು ಮಾಹಿತಿ
ಹಿಮವದ್ ಗೋಪಾಲಸ್ವಾಮಿ ಬೆಟ್ಟ ಚಾಮರಾಜನಗರ ಜಿಲ್ಲೆ, ಗುಂಡ್ಲುಪೇಟೆ ಸಮೀಪದಲ್ಲಿದೆ ಹಿಮವನ್ನು ಹೊತ್ತ ಈ ಬೆಟ್ಟ ಮೋಡಗಳು ಕೈಗೆಟುಕಿದ ಅನುಭವವಾಗುತ್ತದೆ.ಇದನ್ನು ಕರ್ನಾಟಕದ ಊಟಿ ಅಂತಲೂ ಕರೆಯಲಾಗುತ್ತದೆ. ಮೈಸೂರಿನ ಸಮೀಪದಲ್ಲಿರುವ ಕೆ.ಗುಡಿಯಲ್ಲಿ ೧೦೦೦ ವರ್ಷ ಹಳೆಯ ೧೩೦ ಅಡಿ ಎತ್ತರ ೨೦೦ ಮೀಟರ್ ದಪ್ಪವಿರುವ ದೊಡ್ಡಸಂಪಿಗೆ ಮರ ಆಕರ್ಷಣೀಯವಾಗಿದೆ ೪೨೦ ಕ್ಕೂ ಹೆಚ್ಚು ಬಗೆಯ ಪಕ್ಷಿಗಳಿವೆ.
ಎನ್ ಸಿ ಈ ಆರ್ ಟಿ ಪಠ್ಯಪುಸ್ತಕಗಳಲ್ಲಿ ಚರ್ಚಿಸಿರುವ ವಿಷಯಗಳ ಹರಿವು
ಉಪಯುಕ್ತ ವೆಬ್ ಸೈಟ್ ಗಳು
ವಿವಿಧ ಗಿರಿಧಾಮಗಳಿಗೆ ಪ್ರವಾಸ ಕೈಗೊಳ್ಳಲು - ಸ್ಥಳ ಕಲ್ಪನೆ , ಸಂಕ್ಷಿಪ್ತ ವಿವರಣೆ ಹಾಗೂ ಯೋಜನೆಯನ್ನು ಸಿದ್ಧಪಡಿಸಲು
ಕರ್ನಾಟಕದ ವಿವಿಧ ಗಿರಿಧಾಮಗಳ ಮಾಹಿತಿ
ಗಿರಿಧಾಮಗಳನ್ನು ಕುರಿತ ವೀಡಿಯೊ:
ಸಂಬಂಧ ಪುಸ್ತಕಗಳು
- 'ಬಿಳಿಗಿರಿಯ ಬನದಲ್ಲಿ' ತಾ.ಪು ವೆಂಕಟರಾವ್.
- ಕರಕು ಶಲ ಕಲೆಗಳು:
ಪ್ರಾಸಾರಾಂಗ: ಕನ್ನಡ ವಿಶ್ವವಿದ್ಯಾಲಯ,ಹಂಪಿ ಸಂಪಾದಕ: ಕರೀಗೌಡಬೀಚನಹಳ್ಳಿ. (ವಿವಿಧ ಬು ಡಕಟ್ಟಿನ ಜನಾಂಗದ ಜೀವನ ಶೈಲಿಯನ್ನು, ಮಾಹಿತಿಯನ್ನು ತಿಳಿಯಬಹು )
ಬೋಧನೆಯ ರೂಪರೇಶಗಳು
ಕರ್ನಾಟಕದ ಪ್ರವಾಸಿ ಕೇಂದ್ರಗಳಲ್ಲಿ ಗಿರಿಧಾಮಗಳು ಅತ್ಯಂತ ಮಹತ್ವದ ಸ್ಥಾನವನ್ನು ಪಡೆದಿದ್ದು, ಅವುಗಳು ಪ್ರಮುಖ ನೈಸರ್ಗಿಕ ಸಂಪನ್ಮೂಲವಾಗಿದ್ದು, ರಾಜ್ಯದ ಆರ್ಥಿಕ ಅಭಿವೃದ್ಧಿ ಹಾಗೂ ಸಾಂಸ್ಕೃತಿಕ ಬೆಳವಣಿಗೆಯಲ್ಲಿ ಅವುಗಳ ಪಾತ್ರ ಹಿರಿದಾಗಿದೆ, ಕಾರಣ ಅವುಗಳ ಬಗ್ಗೆ ತಿಳಿದುಕೊಂಡು ಗಿರಿಧಾಮಗಳ ಅಭಿವೃದ್ಧಿ ಪಡಿಸುವುದು ಹಾಗೂ ಸಂರಕ್ಷಿಸುವುದು ಅತ್ಯಂತ ಮಹತ್ವದ್ದು.
ಪ್ರಮುಖ ಪರಿಕಲ್ಪನೆಗಳು #1 - ಗಿರಿಧಾಮಗಳ ಮಹತ್ವ
ಕರ್ನಾಟಕದ ಪ್ರವಾಸೋದ್ಯಮದಲ್ಲಿ ಗಿರಿಧಾಮಗಳ ಮಹತ್ವ
ಗಿರಿಧಾಮಗಳು ಪ್ರಮುಖ ನೈಸರ್ಗಿಕ ಸಂಪನ್ಮೂಲವಾಗಿವೆ
ರಾಜ್ಯದ ಆರ್ಥಿಕ ಅಭಿವೃದ್ಧಿಯಲ್ಲಿ ಗಿರಿಧಾಮಗಳ ಮಹತ್ವ
ಇಂದಿನ ಜೀವನ ಶೈಲಿಯಲ್ಲಿ ಗಿರಿಧಾಮಗಳಿಗೆ ಪ್ರವಾಸ ಕೈಗೊಳ್ಳುವ ಅವಶ್ಯಕತೆ.
ಕಲಿಕೆಯ ಉದ್ದೇಶಗಳು
- ಪ್ರವಾಸೋದ್ಯಮದ ಅಭಿವೃದ್ಧಿಯಲ್ಲಿ ಗಿರಿಧಾಮಗಳ ಮಹತ್ವವನ್ನು ವಿವರಿಸುವುದು.
- ಗಿರಿಧಾಮಗಳು ಪ್ರಮುಖ ನೈಸರ್ಗಿಕ ಸಂಪನ್ಮೂಲಗಳ ತಾಣ ಎಂಬುದನ್ನು ವಿವರಿಸುವುದು.
- ರಾಜ್ಯದ ಆರ್ಥಿಕ ಅಭಿವೃದ್ಧಿಯಲ್ಲಿ ಗಿರಿಧಾಮಗಳ ಪಾತ್ರವನ್ನು ವಿಶ್ಲೇಷಿಸುವುದು.
- ಇಂದಿನ ಜೀವನ ಶೈಲಿಯಲ್ಲಿ ಗಿರಿಧಾಮಗಳಿಗೆ ಭೇಟಿ ನೀಡುವುದರ ಔಚಿತ್ಯವನ್ನು ತಿಳಿಸುವುದು.
ಶಿಕ್ಷಕರ ಟಿಪ್ಪಣಿ
ಸಹ್ಯಾದಿ ಪರ್ವತ ಶ್ರೇಣಿ, ಮಲೆನಾಡು ಗಿರಿಧಾಮಗಳು ಪ್ರವಾಸಿಗರನ್ನು ತಮ್ಮ ಸೌಂದರ್ಯ ದಿಂದ ಆಕರ್ಷಿಸುತ್ತಿವೆ ಇಲ್ಲಿ ಬೆಳೆಯುವ ಬೆಳೆಗಳು, ಅರಣ್ಯ ಸಂಪತ್ತು, ಖನಿಜ ಸಂಪತ್ತಿನ ಬಗ್ಗೆ ಮಾಹಿತಿ ನೀಡುವುದು, ಗಿರಿಧಾಮಗಳು ಜನರ ಆಧುನಿಕ ಜೀವನ ಶೈಲಿಯಲ್ಲಿ ಹಾಗೂ ರಾಜ್ಯದ ಆರ್ಥಿಕ ಅಭಿವೃದ್ಧಿಯಲ್ಲಿ ಹೇಗೆ ಪ್ರಮುಖ ಪಾತ್ರ ವಹಿಸುತ್ತಿವೆ? ಎಂಬುಂದನ್ನು ಚರ್ಚಿಸುವುದು, ಶಿಕ್ಷಕರು ಸ್ಥಳೀಯವಾಗಿ ಹತ್ತಿರ ವಿರುವ ಬೆಟ್ಟ, ಅರಣ್ಯ, ಪ್ರದೇಶಗಳಿಗೆ ಭೇಟಿ ನೀಡುವಂತೆ ಮಕ್ಕಳಿಗೆ ತಿಳಿಸಿ ನಂತರ ಅವರಿಂದ ದೊರೆತ ಅನುಭವಗಳನ್ನು ಚರ್ಚಿಸುವುದು.
ಚಟುವಟಿಕೆಗಳು # ಗಿರಿಧಾಮಕ್ಕೆ ಭೇಟಿ ನೀಡುವುದು
ಸ್ಥಳೀಯವಾಗಿರುವ ಗಿರಿಧಾಮಗಳಿಗೆ ಭೇಟಿ ನೀಡಿ, ಪ್ರವಾಸೋದ್ಯಮದ ಬೆಳವಣಿಗೆಯಲ್ಲಿ ಗಿರಿಧಾಮಗಳ ಪಾತ್ರವನ್ನು ಅಲ್ಲಿನ ಅಧಿಕಾರಿಗಳೊಂದಿಗೆ/ಶಿಕ್ಷಕರೊಂದಿಗೆ, ಸಮುದಾಯದವರೊಂದಿಗೆ ಚರ್ಚಿಸಿ, ಒಂದು ವರದಿಯನ್ನು ಸಿದ್ಧಪಡಿಸಿ, ಶಾಲಾ ಕಾರ್ಯಕ್ರದಲ್ಲಿ /ತರಗತಿಯಲ್ಲಿ ಪ್ರಸ್ತುತ ಪಡಿಸುವುದು.
- ಅಂದಾಜು ಸಮಯ: ಎರಡು ದಿನಗಳು
- ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು :ಪ್ರವಾಸದ ಸಿದ್ಧತೆ ಹಾಗೂ ಲೇಖನ ಸಾಮಗ್ರಿ, ಪ್ರಶ್ನಾವಳಿ
- ಪೂರ್ವಾಪೇಕ್ಷಿತ/ ಸೂಚನೆಗಳು :ಪ್ರವಾಸಿ ಸಿದ್ಧತೆಯನ್ನು ಮಾಡಿಕೊಂಡು ,ಪ್ರಶ್ನಾವಳಿಗಳನ್ನು ಸಿದ್ಧಪಡಿಸಿಕೊಂಡು , ಅಧಿಕಾರಿಗಳು/ಸಮುದಾಯದವರು/ಶಿಕ್ಷಕರೊಡನೆ ಚರ್ಚಿಸಿ ಮಾಹಿತಿಯನ್ನು ಸಂಗ್ರಹಿಸಿ ವರದಿಯನ್ನು ಸಿದ್ಧಪಡಿಸಲು ಸೂಚನೆ
- ಬಹುಮಾಧ್ಯಮ ಸಂಪನ್ಮೂಲಗಳು:ಕ್ಯಾಮರ
- ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಅಧಿಕಾರಿಗಳು/ಸಮುದಾಯದವರು
- ಅಂತರ್ಜಾಲದ ಸಹವರ್ತನೆಗಳು
- ವಿಧಾನ:ವೀಕ್ಷಣೆ ಮತ್ತು ಸಂದರ್ಶನ
- ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?
1.ಸಂದರ್ಶನ ನಡೆಸಿದ ಸಮಯದಲ್ಲಿ ಹಾಗೂ ನಂತರದ ಅನುಭವ ಹೇಗಿತ್ತು?
2.ಸಂದರ್ಶನದಲ್ಲಿ ಪ್ರಶ್ನಾವಳಿಗೆ ಪೂರಕವಾದ ಮಾಹಿತಿಯನ್ನು ಪಡೆಯಲಾಯಿತೆ?
3.ವರದಿ ಸಿದ್ಧಪಡಿಸಲು ಪೂರಕವಾದ ಅಂಶಗಳು ಲಭ್ಯವಾಯಿತೆ?
- ಮೌಲ್ಯ ನಿರ್ಣಯ -
1.ಸಂದರ್ಶನ ಕೌಶಲದ ಬೆಳವಣಿಗೆ
2.ಸ್ವ ಅನುಭವದಿಂದ ಕಲಿಕೆ
3.ವರದಿಯನ್ನು ಸಿದ್ಧಪಡಿಸುವ ಕೌಶಲ
ಚಟುವಟಿಕೆಗಳು #
- ಅಂದಾಜು ಸಮಯ
- ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
- ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
- ಬಹುಮಾಧ್ಯಮ ಸಂಪನ್ಮೂಲಗಳು
- ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು
- ಅಂತರ್ಜಾಲದ ಸಹವರ್ತನೆಗಳು
- ವಿಧಾನ
- ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?
- ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
- ಪ್ರಶ್ನೆಗಳು
ಪರಿಕಲ್ಪನೆ #
ಕಲಿಕೆಯ ಉದ್ದೇಶಗಳು
ಶಿಕ್ಷಕರ ಟಿಪ್ಪಣಿ
ಚಟುವಟಿಕೆಗಳು #
- ಅಂದಾಜು ಸಮಯ
- ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
- ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
- ಬಹುಮಾಧ್ಯಮ ಸಂಪನ್ಮೂಲಗಳು
- ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು
- ಅಂತರ್ಜಾಲದ ಸಹವರ್ತನೆಗಳು
- ವಿಧಾನ
- ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?
- ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
- ಪ್ರಶ್ನೆಗಳು
ಚಟುವಟಿಕೆಗಳು #
- ಅಂದಾಜು ಸಮಯ
- ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
- ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
- ಬಹುಮಾಧ್ಯಮ ಸಂಪನ್ಮೂಲಗಳು
- ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು
- ಅಂತರ್ಜಾಲದ ಸಹವರ್ತನೆಗಳು
- ವಿಧಾನ
- ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?
- ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
- ಪ್ರಶ್ನೆಗಳು
ಚಟುವಟಿಕೆಗಳು #
- ಅಂದಾಜು ಸಮಯ
- ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
- ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
- ಬಹುಮಾಧ್ಯಮ ಸಂಪನ್ಮೂಲಗಳು
- ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು
- ಅಂತರ್ಜಾಲದ ಸಹವರ್ತನೆಗಳು
- ವಿಧಾನ
- ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?
- ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
- ಪ್ರಶ್ನೆಗಳು
ಚಟುವಟಿಕೆಗಳು #
- ಅಂದಾಜು ಸಮಯ
- ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
- ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
- ಬಹುಮಾಧ್ಯಮ ಸಂಪನ್ಮೂಲಗಳು
- ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು
- ಅಂತರ್ಜಾಲದ ಸಹವರ್ತನೆಗಳು
- ವಿಧಾನ
- ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?
- ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
- ಪ್ರಶ್ನೆಗಳು
ಯೋಜನೆಗಳು
ಸಮುದಾಯ ಆಧಾರಿತ ಯೋಜನೆಗಳು
ಬಳಕೆ
ಈ ಟೆಂಪ್ಲೇಟನ್ನು ಬಳಸಲು ಹೊಸ ಪುಟವನ್ನು ಸೃಷ್ಠಿಸಲು {{subst:ಸಮಾಜವಿಜ್ಞಾನ-ವಿಷಯ}} ಅನ್ನು ಟೈಪ್ ಮಾಡಿ