ವಿಜ್ಞಾನ ಉಪಕರಣಗಳ ಪರಿಚಯ

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ

ಚಟುವಟಿಕೆ - ಚಟುವಟಿಕೆಯ ಹೆಸರು

ವಿಜ್ಞಾನ ಉಪಕರಣಗಳ ಪರಿಚಯ

ಅಂದಾಜು ಸಮಯ

೪೦ ನೀಮಿಷ

ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು

ಕೊನಿಕಲ್ ಪ್ಲಾಸ್ಕ್ , ಬೀಕರ್, ಮೆಸರಿಂಗ ಜಾರ್, ಟೆಸ್ಟ್ ಟ್ಯೂಬ್, ಮಾರ್ಟರ್ ಅಂಡ್ ಫೆಸೆಲ್, ಪೆಟ್ರಿ ಡಿಸ್, ಡ್ರಾಫರ್, ಪಿಪ್ಪೆಟ್, ಗ್ಲಾಸ ರಾಡ್, ಫೋರ್ ಸೆಪ್, ನೀಡಲ್, ಸ್ಪ್ಯಾಚೂಲಾ, ರೌಂಡ್ ಬಾಟಮ್ ಪ್ಲಾಸ್ಕ, ಪ್ಲ್ಯಾಟ್ ಬಾಟಮ್ ಪ್ಲಾಸ್ಕ, ವಾಚ ಗ್ಲಾಸ್, ಸ್ಪೀರಿಟ್ ಲ್ಯಾಂಪ , ಗ್ರಾಜುಯೇಟೆಡ್ ಟೆಸ್ಟ್ ಟ್ಯೂಬ್, ರೇಟಾರ್ಟ್, ಗ್ಲಾಸ ಟಪ್, ಗ್ಲಾಸ್ ಜಾರ್, ಬ್ಯೂರೇಟ್ ಮತ್ತು ಸ್ಟ್ಯಾಂಡ್, ಟೆಸ್ಟ್ ಟ್ಯೂಬ್ ಸ್ಟ್ಯಾಂಡ್, ಟೆಸ್ಟ್ ಟ್ಯೂಬ್ ಹೋಲ್ಡರ್, Wire Gauze ,Thermometers , rubber stopper, . ಕೆಮಿಕಲ್ಸ : Nacl, HCL, H2SO4, NH3, K2CR2O7, Glycerin, phenolphthalein indicator, Na, Cl, ZN, C, CU,

ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ

ಪರಿಚಯಿಸುವ ಸಂದರ್ಭದಲ್ಲಿ ಯಾವುದೇ ತರಹದ ಕೆಮಿಕಲ್ಸ್ ತೆಗೆಯುವ ಆಗಿಲ್ಲಾ . ರಾಸಾಯನಶಾಸ್ತ್ರದ ಪ್ರಯೋಗ ಮಾಡುವಾಗ ಏಪ್ರೆನ್ ದರಿಸಿ ಪ್ರಯೋಗ ಮಾಡಬೇಕು .

ಬಹುಮಾಧ್ಯಮ ಸಂಪನ್ಮೂಲಗಳ

ಸಂಪನ್ಮೂಲವನ್ನು ಅಂತರ್ಜಾಲದಿಂದ ಪಡೆಯುವುದು .
http://www.hometrainingtools.com/chemistry/lab-equipment/lab-apparatus

http://study.com/academy/lesson/chemistry-lab-equipment-supplies-glassware-more.html

https://www.youtube.com/watch?v=-EV5pxGlUWM&noredirect=1
Basic lab- equipment

https://www.youtube.com/watch?v=KLJEPcfgE5Q
science lab - equipment in the laboratory .

ಪ್ರಸಕ್ತ ಸ್ಥಳೀಯ ಸಂಪರ್ಕಗಳು

ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು

ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)

ಮೊದಲಿಗೆ ೨೦ ಜನರ ಗುಂಪುಗಳನ್ನಾಗಿ ಮಾಡುವುದು , ಆದಾದ ನಂತರ ಪ್ರಯೋಗಶಾಲೆಯಲ್ಲಿ ಇರುವ ಉಪಕರಣಗಳನ್ನು ಮಕ್ಕಳಿಗೆ ಒಂದೊಂದಾಗಿ ಪರಿಚಯಿಸುವುದು . ಇಲ್ಲಿ ಮಕ್ಕಳಿಗೆ ಕೇವಲ ಉಪಕರಣ ಪರಿಚಯ ಮಾಡುವುದರಿಂದ ಯಾವುದೇ ತರಹದ ಕೆಮಿಕಲ್ಸ್ ತೆಗೆಯುವ ಆಗಿಲ್ಲ ಅಲ್ಲದೆ ಕೆಮಿಕಲ್ಸ್ ಮೇಲಿರುವ ಹೆಸರು ಮತ್ತು ರಾಸಾಯನಿಕ ಸಂಕೇತವನ್ನು ಗುರುತಿಸುವುದು .
ಪ್ರಯೋಗಶಾಲೆಯ ಮಧ್ಯದಲ್ಲಿ ಒಂದು ಟೇಬಲ್ ಮೇಲೆ ೫ ಉಪಕರಣಗಳನ್ನು ಇಡುವುದು ಮತ್ತು ಅದರ ಮುಂದೆ ಅವುಗಳ ಹೆಸರನ್ನು ಬರೆಯುವುದು ಮತ್ತು ಮಕ್ಕಳು ಅದರ ಸುತ್ತ ಮುತ್ತ ನಿಂತುಕೊಳ್ಳುವಂತೆ ಸೂಚನೆ ನೀಡುವುದು . ಇದೇ ತರಹ ಎಲ್ಲಾ ಉಪಕರಣಗಳನ್ನು ಪರಿಚಯಿಸುವುದು ಮತ್ತು ಮಕ್ಕಳು ಅದನ್ನು ಮುಟ್ಟಿ ಅದರ ಹೆಸರನ್ನು ಪರಿಚಯ ಮಾಡಿಕೊಳ್ಳುವುದು .
ಆದರೆ ಯಾವುದೇ ತರಹದ ಕೆಮಿಕಲ್ಸ ಮುಟ್ಟುವ ಆಗಿಲ್ಲ ಕೇವಲ ಹೆಸರನ್ನು ನೋಡಿ ಅದರ ರಾಸಾಯನಿಕ ಹೆಸರನ್ನು ಪರಿಚಯ ಮಾಡಿಕೊಳ್ಳಬೇಕು .

ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)

ದಿನನಿತ್ಯ ಜೀವನದಲ್ಲಿ ಹಲವಾರು ವಿಧದ ರೀತಿಯಲ್ಲಿ ಅನೇಕ ವಸ್ತುಗಳನ್ನು ನಾವು ನೊಡುತ್ತೇವೆ ಅಲ್ಲದೆ ದಿನಾಲು ನಡೆಯುವ ಜಿರ್ಣಕ್ರೀಯೆಯಲ್ಲಿ ಹಲವಾರು ರಾಸಾಯನಿಕ ಜೋತೆ ಆಹಾರವು ವರ್ತಿಸುತ್ತೆದೆ ಹೆಗೆ ಎಂಬುವದನ್ನು ಚರ್ಚಿಸಿ .

ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)

  • ಪಿಪಿಟಿಯ ಮೂಲಕ ಕೇವಲ ಉಪಕರಣಗಳನ್ನು ತೋರಿಸುತ್ತಾ ಅದರ ಹೆಸರನ್ನು ಹೆಳಲು ತಿಳಿಸುವುದು ,
  • ಈ ಉಪಕರಣಗಳಿಗೆ ಸಂಬಂದಪಟ್ಟಂತೆ ವಿಡಿಯೋವನ್ನು ತೋರಿಸುವುದು .
  • ಸಾಮಾನ್ಯ ಗಾಜು ಮತ್ತು ರಾಸಯನ ಶಾಸ್ತ್ರ ದ ಉಪಕರಣಗಳ ಗಾಜು ಗೆ ಇರುವ ವ್ಯತ್ಯಾಸವೇನು ?
  • ಅಸೀಡ್ ಗಳು ಎಲ್ಲೇಲ್ಲಿ ಬಳಸುತ್ತಾರೆ ?

ಪ್ರಶ್ನೆಗಳು

ಪ್ರಶ್ನೆ ಕೆಳುವುದು ಆದ ನಂತರ ಎಲ್ಲ ಮಕ್ಕಳಿಗೆ ಇನ್ನೊಂದು ರೀತಿಯಲ್ಲಿ ಪ್ರಶ್ನೇ ಕೆಳುತ್ತಾ ಮಕ್ಕಳಿಗೆ ಅವುಗಳನ್ನು ತರಲು ಹೆಳುವುದು .

  • ಕೋನಿಕಲ ಪ್ಲಾಸ್ಕ, ಬೀಕರ್, ಟೆಸ್ಟ್ ಟ್ಯೂಬ್, ಮಾರ್ಟರ್ ಅಂಡ್ ಫೆಸೆಲ್, ಪೆಟ್ರಿ ಡಿಸ್, ಡ್ರಾಫರ್, ಪಿಪ್ಪೆಟ್, ಗ್ಲಾಸ ರಾಡ್, ಫೋರ್ ಸೆಪ್, ನೀಡಲ್, ಸ್ಪ್ಯಾಚೂಲಾ, ರೌಂಡ್ ಬಾಟಮ್ ಪ್ಲಾಸ್ಕ, ಪ್ಲ್ಯಾಟ್ ಬಾಟಮ್ ಪ್ಲಾಸ್ಕ, ವಾಚ ಗ್ಲಾಸ್, ಸ್ಪೀರಿಟ್ ಲ್ಯಾಂಪ , ಗ್ರಾಜುಯೇಟೆಡ್ ಟೆಸ್ಟ್ ಟ್ಯೂಬ್, ರೇಟಾರ್ಟ್, ಗ್ಲಾಸ ಟಪ್.

ಈ ರೀತಿಯಾಗಿ ಮಾಡುವದರಿಂದ ಹೆಚ್ಚಿನ ರೀತಿಯಲ್ಲಿ ನೆನಪಿನಲ್ಲಿ ಇಟ್ಟುಕೊಳ್ಳಲು ಸಾಧ್ಯವಾಗುತ್ತದೆ . Quiz : http://study.com/academy/practice/quiz-worksheet-chemistry-lab-equipment.html

https://quizlet.com/13633713/lab-equipment-names-and-pictures-flash-cards/ (Instruments names, Uses and Pictures ) Nice information


ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ ವಿಷಯ ಪುಟದ ಲಿಂಕ್