ಸೌಂಡ್ಕ್ಲೌಡ್ ಕಲಿಯಿರಿ
ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
ಪರಿಚಯ
ಮೂಲ ಮಾಹಿತಿ
ಐ.ಸಿ.ಟಿ ಸಾಮರ್ಥ್ಯ http://karnatakaeducation.org.in/KOER/index.php/%E0%B2%B5%E0%B2%BF%E0%B2%B6%E0%B3%87%E0%B2%B7:MovePage/%E0%B2%AF%E0%B3%81%E0%B2%B5%E0%B2%B0%E0%B3%8D%E2%80%8C%E0%B2%B2%E0%B2%BF%E0%B2%B8%E0%B2%A8%E0%B3%8D%E2%80%8C_%E0%B2%95%E0%B2%B2%E0%B2%BF%E0%B2%AF%E0%B2%BF%E0%B2%B0%E0%B2%BF | 'ಯುವರ್ ಲಿಸನ್' ಎಂಬುದು ಆಡಿಯೋ ಸಂಪನ್ಮೂಲಗಳನ್ನು ಅಂತರ್ಜಾಲದಲ್ಲಿ ಸಂಗ್ರಹಮಾಡುವ,ಅಪ್ಲೋಡ್ ಮಾಡುವ ಮತ್ತು ಕೇಳುವ ತಾಣವಾಗಿದೆ. ಇದರಲ್ಲಿ ಸಂಗೀತ,ಧ್ವನಿ, ಸಂಭಾಷಣೆ, ಸಂದರ್ಶನಗಳನ್ನು ವಿವಿಧ ವಿನ್ಯಾಸಗಳಲ್ಲಿ ಉಳಿಸಬಹುದಾಗಿದೆ. |
ಶೈಕ್ಷಣಿಕ ಅನ್ವಯಕ ಮತ್ತು ಔಚಿತ್ಯತೆ | ತರಗತಿಯ ಪ್ರಕ್ರಿಯೆಗಳಲ್ಲಿನ ಮಕ್ಕಳು ಹೇಳಿದ ಕಥೆ ಹಾಡು,ಸಂಗೀತಗಳ ಧ್ವನಿಯನ್ನು ಮುದ್ರಿಸಿಕೊಂಡ ನಂತರ ಯುವರ್ ಲಿಸನ್ ನಲ್ಲಿ ಉಚಿತವಾಗಿ ಸಂಗ್ರಹಿಸಿ ಇಡಬಹುದು ಮತ್ತು ಇತರರೊಡನೆ ಹಂಚಿಕೊಳ್ಳಬಹುದು. |
ಆವೃತ್ತಿ | ಅನ್ವಯವಾಗುವುದಿಲ್ಲ |
ಸಂರಚನೆ | ಅನ್ವಯವಾಗುವುದಿಲ್ಲ |
ಇತರೇ ಸಮಾನ ಅನ್ವಯಕಗಳು | |
ಮೊಬೈಲ್ ಮತ್ತು ಟ್ಯಾಬ್ಲೆಟ್ನಲ್ಲಿ ಈ ಅನ್ವಯಕ | |
ಅಭಿವೃದ್ದಿ ಮತ್ತು ಸಮುದಾಯ ಸಹಾಯ |
ಲಕ್ಷಣಗಳ ಮೇಲ್ನೋಟ
ಅನುಸ್ಥಾಪನೆ
- ಈ ಅನ್ವಯಕವು ಉಬುಂಟು ಕಸ್ಟಂ ವಿತರಣೆಯ ಭಾಗವಾಗಿರುತ್ತದೆ.
- ಒಂದುವೇಳೆ ನಿಮ್ಮ ಕಂಪ್ಯೂಟರ್ನಲ್ಲಿ ಈ ಅನ್ವಯವನ್ನು ಹೊಂದಿರದಿದ್ದಲ್ಲಿ. ಉಬುಂಟು ಸಾಪ್ಟ್ವೇರ್ ಸೆಂಟರ್ನಲ್ಲಿ “
____
” ಎಂದು ನಮೂದಿಸಿ ಹುಡುಕಿ ಅನುಸ್ಥಾಪನೆ ಮಾಡಿಕೊಳ್ಳಬಹುದು. - ಅಥವಾ ಟರ್ಮಿನಲ್ ಮೂಲಕ ಅನುಸ್ಥಾಪನೆ ಮಾಡಿಕೊಳ್ಳಬೇಕಾದಲ್ಲಿ ಈ ಕೆಳಗಿನ ವಿಧಾನವನ್ನು ಅನುಸರಿಸಿ.
- Application > System Tools > ಮೂಲಕ ಟರ್ಮಿನಲ್ಲ ತೆರೆಯಬಹುದು ಅಥವಾ ಕೀಲಿಮಣೆಯಲ್ಲಿ Ctrl+Alt+T ಒತ್ತುವ ಮೂಲಕವೂ ತೆರೆಯಬಹುದು.
- ಟರ್ಮಿನಲ್ ಪುಟ ತೆರೆದ ನಂತರ ಡಾಲರ್ ಚಿಹ್ನೆಯ ನಂತರ ($) ಈ ಕೆಳಗಿನ ಕಮಾಂಡ್ ನಮೂದಿಸಿ
sudo apt-get install ____