ಸೂಕ್ಷ್ಮಜೀವಿಗಳ ಪ್ರಪಂಚ
ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
ವಿಜ್ಞಾನದ ತತ್ವಶಾಸ್ತ್ರ |
ಸಂಪನ್ಮೂಲಗಳ ತಯಾರಿಕೆಗೆ ಬೇಕಾಗುವ ತಾಳೆಪಟ್ಟಿಗೆ ಇಲ್ಲಿ ಕ್ಲಿಕ್ಕಿಸಿ
ಪರಿಕಲ್ಪನಾ ನಕ್ಷೆ
<mm>Flash</mm>
ಪಠ್ಯಪುಸ್ತಕ
ಪಠ್ಯಪುಸ್ತಕದ ಲಿಂಕ್ ಗಳನ್ನು ಇಲ್ಲಿ ಸೇರಿಸಲು, ದಯವಿಟ್ಟು ಸೂಚನೆಗಳನ್ನು ಅನುಸರಿಸಿ:
ಮತ್ತಷ್ಟು ಮಾಹಿತಿ
ಉಪಯುಕ್ತ ವೆಬ್ ಸೈಟ್ ಗಳು
ಸಂಬಂಧ ಪುಸ್ತಕಗಳು
ಭೋಧನೆಯ ರೂಪರೇಶಗಳು
ಪರಿಕಲ್ಪನೆ 1: ಸೂಕ್ಷ್ಮಾ ಣು ಜೀವಿಗಳ ವಿವಿಧ ಗುಂಪುಗಳು
ಕಲಿಕೆಯ ಉದ್ದೇಶಗಳು
ಸೂಕ್ಷ್ಮಾ ಣು ಜೀವಿಗಳ ವಿವಿಧ ಗುಂಪುಗಳನ್ನು ಗುರುತಿಸುವರು
ಶಿಕ್ಷಕರಿಗೆ ಟಿಪ್ಪಣಿ
- ಸೂಕ್ಷ್ಮಾಣು ಜೀವಿಗಳನ್ನು ಮುಖ್ಯವಾಗಿ ಐದು ಗುಂಪುಗಳನ್ನಾಗಿ ವಿಂಗಡಿಸಲಾಗಿದೆ ಅವುಗಳೆಂದರೆ.
- ವೈರಸಗಳು
- ಬ್ಯಾಕ್ಟೀರಿಯಾಗಳು
- ಏಕಕೋಶ ಜೀವಿಗಳು.
- ಶೈವಲಗಳು
- ಶಿಲೀಂದ್ರಗಳು.
ಚಟುವಟಿಕೆ ಸಂಖ್ಯೆ 1
ವಿದ್ಯಾರ್ಥಿಗಳನ್ನು ಐದು ಗುಂಪುಗಳನ್ನಾಗಿ ವಿಂಗಡಿಸಿ ಪ್ರತಿ ಗುಂಪಿನಿಂದ ಸೂಕ್ಷ್ಮಾಣುಜೀವಿಗಳ ಒಂದು ಗುಂಪಿನ ಗುಣ ಲಕ್ಷಣಗಳನ್ನು ಪಟ್ಟಿ ಮಾಡಲು ಸೂಚಿಸುವದು.
- ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
- ವಿದ್ಯಾರ್ಥಿ ಸಂಪನ್ಮೂಲಗಳು.
- ವೆಬ ಸಂಪನ್ಮೂಲ
[ವರ್ಗೀಕರಣ-೧]
[ವರ್ಗೀಕರಣ-೨]
- ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
- ಬಹುಮಾಧ್ಯಮ ಸಂಪನ್ಮೂಲಗಳು
- ಅಂತರ್ಜಾಲದ ಸಹವರ್ತನೆಗಳು
- ವಿಧಾನ/ಬೆಳವಣಿಗೆಯ ಪ್ರಶ್ನೆಗಳು
- ಈ ಸೂಕ್ಷ್ಮಾಣಿ ಜೀವಿಗಳ ಐದು ಬಗೆಗಳು ಯಾವವು?
- ಈ ಸೂಕ್ಷ್ಮಾಣಿ ಜೀವಿಗಳ ಗುಣಗಳನ್ನು ತಿಳಿಸಿರಿ - ೧)ವೈರಸಗಳು.೨)ಬ್ಯಾಕ್ಟೀರಿಯಾಗಳು. ೩)ಏಕಕೋಶ ಜೀವಿಗಳು. ೪)ಶೈವಲಗಳು. ೫)ಶಿಲೀಂದ್ರಗಳು.
- ಈ ಕೆಳಗಿನ ಸೂಕ್ಷ್ಮಾಣು ಜೀವಿಗಳನ್ನು ಗುಂಪಿಗನುಗುಣವಾಗಿ ವಿಂಗಡಿಸಿ.
- ಲ್ಯಾಕ್ಟೊಬ್ಯಾಸಿಲಿಸ್,ಎಂಟಮಿಬಾ ಹಿಸ್ಟಾಲೆಟಿಕಾ,ಕ್ಲಾಮಿಡೊಮೊನಾಸ್,ಯೀಸ್ಟ,ಬ್ಯಾಕ್ಟೀರಿಯೊಪೇಜ್
- ಮೌಲ್ಯ ನಿರ್ಣಯ
- ಪ್ರಶ್ನೆಗಳು
ಚಟುವಟಿಕೆ ಸಂಖ್ಯೆ
- ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
- ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
- ಬಹುಮಾಧ್ಯಮ ಸಂಪನ್ಮೂಲಗಳು
- ಅಂತರ್ಜಾಲದ ಸಹವರ್ತನೆಗಳು
- ವಿಧಾನ/ಬೆಳವಣಿಗೆಯ ಪ್ರಶ್ನೆಗಳು
- ಮೌಲ್ಯ ನಿರ್ಣಯ
- ಪ್ರಶ್ನೆಗಳು
ಯೋಜನೆಗಳು
ವಿಜ್ಞಾನ ವಿನೋದ
ಬಳಕೆ
ಈ ಟೆಂಪ್ಲೇಟನ್ನು ಬಳಸಲು ಹೊಸ ಪುಟವನ್ನು ಸೃಷ್ಠಿಸಿ {{subst:ವಿಜ್ಞಾನ-ವಿಷಯ}} ಅನ್ನು ಟೈಪ್ ಮಾಡಿ.