ಕಲ್ಲಿದ್ದಲು ಅದರ ಉತ್ಪನ್ನಗಳು ಚಟುವಟಿಕೆ
ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
ಚಟುವಟಿಕೆ - ಚಟುವಟಿಕೆಯ ಹೆಸರು
ಕಲ್ಲಿದ್ದಲಿನ ಉಪ ಉತ್ಪನ್ನಗಳ ನೈಜ ವಸ್ತುಗಳ ಸಂಗ್ರಹ
ಅಂದಾಜು ಸಮಯ
ಕನಿಷ್ಟ 1 ರಿಂದ 2 ದಿನಗಳು
ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ
ಪರಿಕಲ್ಪನೆ ಪಾರಂಭಿಸುವ ಮುಂಚೆ 2-3 ದಿನಗಳ ಮುಂಚೆ ನೈಜ ವಸ್ತುಗಳ ಸಂಗ್ರಹಿಸಲು ತಿಳಿಸುವುದು
ಬಹುಮಾಧ್ಯಮ ಸಂಪನ್ಮೂಲಗಳ
ಪ್ರಸಕ್ತ ಸ್ಥಳೀಯ ಸಂಪರ್ಕಗಳು
ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು
ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)
- ದಿನ ನಿತ್ಯ ಬಳಸುವ ನೈಜ ವಸ್ತುಗಳನ್ನು ಸಂಗ್ರಹಿಸುವುದು
- ಸಂಗ್ರಹಿಸಿದ ವಸ್ತುಗಳಲ್ಲಿ ಮನೆಗೆ , ಆರೋಗ್ಯಕ್ಕೆ , ಆಹಾರಕ್ಕಾಗಿ , ವ್ಯವಸಾಯಕ್ಕೆ ಬಳಸುವ ವಸ್ತುಗಳಾಗಿ ವಿಂಗಡಿಸುವುದು
- ವಿಂಗಡಿಸಿದ ವಸ್ತುಗಳಲ್ಲಿ ಕಲ್ಲಿದ್ದಲಿನ ಉಪುತ್ಪನ್ನಗಳನ್ನು ಗುರುತಿಸುವುದು .
ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)
ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)
- ನೈಜ ವಸ್ತುಗಳನ್ನು ಕನಿಷ್ಟ 4-5 ವಸ್ತುಗಳನ್ನು ಸಂಗ್ರಹಿಸಿರುವುದು
- ನೈಜ ವಸ್ತುಗಳಲ್ಲಿ ಬಳಕೆ ಆಧಾರದ ಮೇಲೆ ವಿಂಗಡಿಸಿರುವುದು
- ನೈಜ ವಸ್ತುಗಳಲ್ಲಿ ಕಲ್ಲಿದ್ದಲಿನ ಉಪುತ್ಪನ್ನಗಳನ್ನ ಗುರುತಿಸಿರುವುದು
- ಆಸಕ್ತಿಯಿಂದ ಭಾಗವಹಿಸಿರುವುದು
ಪ್ರಶ್ನೆಗಳು
- ಕಲ್ಲಿದ್ದಲಿನ ಉಪುತ್ನಗಳು ಮತ್ತು ಅವುಗಳ ಉಪಯೋಗಗಳ ಚಾರ್ಟ ತಯಾರಿಸಿ
- ದಿನ ನಿತ್ಯ ಜೀವನದಲ್ಲಿ ಬಳಸುವ ಕಲ್ಲದ್ದಲಿನ ಉಪುತ್ಪನ್ನಗಳನ್ನು ಪಟ್ಟಿ ಮಾಡಿ
ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆ