ಚೌಕದ ವಿಸ್ತೀರ್ಣ

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ

ಉದ್ದೇಶಗಳು

ಚೌಕದ ವಿಸ್ತೀರ್ಣವನ್ನು ಲೆಕ್ಕಹಾಕಲಾಗುವುದು

ಅಂದಾಜು ಸಮಯ

20 ನಿಮಿಷಗಳು.

ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು

ಡಿಜಿಟಲ್: ಲ್ಯಾಪ್‌ಟಾಪ್, ಜಿಯೋಜಿಬ್ರಾ ಫೈಲ್, ಪ್ರೊಜೆಕ್ಟರ್ ಮತ್ತು ಪಾಯಿಂಟರ್.

ಜಿಯೋಜಿಬ್ರಾ ಕಡತಗಳು ಈ ಜಿಯೋಜಿಬ್ರಾ ಕಡತವನ್ನು ಐಟಿಎಫ್‌ಸಿ ಶಿಕ್ಷಣ-ತಂಡದಿಂದ ರಚಿಸಿಲಾಗಿದೆ.

ವಿಧಾನ/ಬೆಳವಣಿಗೆಯ ಪ್ರಶ್ನೆಗಳು

ಶಿಕ್ಷಕರು ಜಿಯೋಜಿಬ್ರಾ ಕಡತವನ್ನು ಪ್ರಕ್ಷೇಪಿಸಬಹುದು ಮತ್ತು ಚೌಕದ ವಿಸ್ತೀರ್ಣ ಮತ್ತು ಪರಿಧಿಯ ಸೂತ್ರದ ಬಗ್ಗೆ ವಿವರಿಸಬಹುದು.

ಅಭಿವೃದ್ಧಿ ಪ್ರಶ್ನೆಗಳು:

  1. ಆಕಾರವನ್ನು ಗುರುತಿಸಬಹುದೇ?
  2. ಪ್ರತಿ ಸಣ್ಣ ಚೌಕದ ಅಳತೆ ಏನು?
  3. ಪ್ರತಿ ಸಣ್ಣ ಚೌಕದ ವಿಸ್ತೀರ್ಣ ಎಷ್ಟು?
  4. ದೊಡ್ಡ ಚೌಕದ ವಿಸ್ತೀರ್ಣ ಎಷ್ಟು?
  5. ಸಣ್ಣ ಚೌಕದ ಪರಿಧಿ ಏನು? ಮತ್ತು ದೊಡ್ಡ ಚೌಕದ ಪರಿಧಿ ಏನು?

ಮೌಲ್ಯ ನಿರ್ಣಯ ಪ್ರಶ್ನೆಗಳು

  • ವಿಸ್ತೀರ್ಣ ಮತ್ತು ಪರಿಧಿಯ ಪದಗಳಿಂದ ನೀವು ಏನು ಅರ್ಥಮಾಡಿಕೊಳ್ಳುತ್ತೀರಿ?

ಪ್ರಶ್ನೆ ಕಾರ್ನರ್:

  • ಅನಿಯಮಿತ ಆಕಾರದ ವಿಸ್ತೀರ್ಣ ಮತ್ತು ಪರಿಧಿಯನ್ನು ನೀವು ಹೇಗೆ ಕಂಡುಹಿಡಿಯುತ್ತೀರಿ?
  • 'square' in the unit square cm ಪದದ ಸಂಯೋಜನೆಯನ್ನು ವಿವರಿಸಿ.