ಧರ್ಮಸಮದೃಷ್ಟಿ ಚಟುವಟಿಕೆ ೪ ಅದಲು ಬದಲಾದ ಪದಗಳನ್ನು ಗುರುತಿಸಿ
ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
ಚಟುವಟಿಕೆಯ ಕಲಿಕೋದ್ದೇಶಗಳು
ಚಟುವಟಿಕೆಯ ಉದ್ದೇಶಗಳು
- ಶಾಸನ ಪದಗಳನ್ನು ಅರ್ಥೈಸುವುದು
ಭಾಷಾ ಕಲಿಕಾ ಉದ್ದೇಶಗಳು
- ಹೊಸ ಪದಗಳ ಪರಿಚಯ
- ಪದಗಳನ್ನು ಸ್ವಂತವಾಕ್ಯಗಳಲ್ಲಿ ಬಳಸುವುದು
ಪೂರ್ವ ಅವಶ್ಯಕತೆಗಳು / ಪೂರ್ವ ಸಾಮರ್ಥ್ಯಗಳು
ಚಟುವಟಿಕೆಗೆ ಅಗತ್ಯವಿರುವ ಸಮಯ
೧೦ ನಿಮಿಷಗಳು
ಅಗತ್ಯವಿರುವ ಸಂಪನ್ಮೂಲಗಳು (ಡಿಜಿಟಲ್ ಮತ್ತು ಡಿಜಿಟಲ್ ಅಲ್ಲದ)
- ಶ್ರೀವೀರಬುಕ್ಕರಾಯ
- ತಿರುಮಲೆಪೆರುಮಾಳೆ
- ಪಂಚಮಹಾವಾದ್ಯಂಗಳು
- ಧರ್ಮಸಮದೃಷ್ಟಿ
ಚಟುವಟಿಕೆಯನ್ನು ಹೇಗೆ ಮಾಡುವುದು - ವಿವರಣೆ
ಇಂಡಿಕ್ ಅನಾಗ್ರಾಮ್ ಅನ್ವಯಕವನ್ನು ಬಳಸಿ ಅದಲು ಬದಲಾದ ಪದಗಳನ್ನು ಗುರುತಿಸಿ ಸರಿಯಾದ ಪದವನ್ನು ಹೇಳಲು ತಿಳಿಸುವುದು. ಉತ್ತರಿಸಿದ ನಂತರ ಸ್ವಂತವಾಕ್ಯದಲ್ಲಿ ಉತ್ತರಿಸಲು ತಿಳಿಸುವುದು. ಮತ್ತು ಅದರ ಅರ್ಥವನ್ನು ತಿಳಿಸುವಂತೆ ಮಕ್ಕಳಿಗೆ ಹೇಳುವುದು.